Tag: Mysore

ಮೀಸಲಾತಿ ಕಡಿತ ವಿರೋಧಿಸಿ ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ
ಕೊಡಗು

ಮೀಸಲಾತಿ ಕಡಿತ ವಿರೋಧಿಸಿ ಅರಣ್ಯ ವಿದ್ಯಾರ್ಥಿಗಳ ಪ್ರತಿಭಟನೆ

March 5, 2020

ಗೋಣಿಕೊಪ್ಪ,ಮಾ.4-ಅರಣ್ಯ ಇಲಾಖೆ ಅಧಿಕಾರಿಗಳ ನೇಮಕ ಪ್ರಕಿಯೆಯಲ್ಲಿ ಅರಣ್ಯ ಶಾಸ್ತ್ರ ವಿದ್ಯಾರ್ಥಿಗಳ ಮೀಸಲಾತಿ ಯನ್ನು ಕಡಿತಗೊಳಿಸಿರುವ ಕ್ರಮವನ್ನು ಖಂಡಿಸಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ವಿದ್ಯಾರ್ಥಿಗಳು ಪೊನ್ನಂಪೇಟೆ ಯಲ್ಲಿ ಪ್ರತಿಭಟನೆ ನಡೆಸಿದರು. ಬೇರೆಯವರಿಗೆ ಅವಕಾಶ ಮಾಡಿ ಕೊಡಲು ನಮ್ಮ ಭವಿಷ್ಯದ ಜೊತೆ ಆಟವಾ ಡುತ್ತಿರುವುದು ಸರಿಯಲ್ಲ. ಇದರಿಂದಾಗಿ ಶೇ. ಮೀಸಲಾತಿ ನಮಗೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಒತ್ತಾಯಿಸಿದರು. ಡಿಆರ್‍ಎಫ್‍ಒ, ಅರ್‍ಎಫ್‍ಒ ಹಾಗೂ ಎಸಿಎಫ್ ಹುದ್ದೆಗಳಿಗೆ ಅರಣ್ಯ ಶಾಸ್ತ್ರ ಓದಿರುವ ವಿದ್ಯಾರ್ಥಿಗಳಿಗೆ ಶೇ. 75 ರಷ್ಟು ಮೀಸಲಾತಿ ನೀಡಿತ್ತು. ಇದರಿಂದಾಗಿ…

ಕೊರೊನಾ: ಮೈಸೂರಲ್ಲೂ ತೀವ್ರ ಕಟ್ಟೆಚ್ಚರ
ಮೈಸೂರು

ಕೊರೊನಾ: ಮೈಸೂರಲ್ಲೂ ತೀವ್ರ ಕಟ್ಟೆಚ್ಚರ

March 4, 2020

ಸಾರ್ವಜನಿಕರಿಗೆ ಆತಂಕ ಬೇಡ: ಜಿಲ್ಲಾ ವೈದ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಮೈಸೂರು, ಮಾ.3(ಎಸ್‍ಬಿಡಿ)- ಕೊರೊನಾ ವೈರಸ್ ಭೀತಿ ಹಿನ್ನೆಲೆ ಮೈಸೂರಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲಾ ಆರೋಗ್ಯ ಇಲಾಖೆ ಹಲವು ಮುಂಜಾಗ್ರತಾ ಕ್ರಮ ಗಳನ್ನು ಕೈಗೊಂಡಿದ್ದು, ಕೆಮ್ಮು, ಜ್ವರದಿಂದ ಬಳಲುತ್ತಿರುವವರನ್ನು ಉಳಿದ ರೋಗಿ ಗಳಿಗಿಂತ ಮುಂಚಿತವಾಗಿ ತಪಾಸಣೆಗೆ ಒಳ ಪಡಿಸಲಾಗುತ್ತಿದೆ. ಇದರಿಂದ ಸೋಂಕಿತರು ಇದ್ದಲ್ಲಿ ಅವರ ಪತ್ತೆಗೆ ಸಹಾಯವಾಗು ತ್ತದೆ. ಕೊರೊನಾ ಲಕ್ಷಣಗಳು ಕಂಡುಬಂದ ವರ ರಕ್ತ ಮಾದರಿ ಪಡೆದು ಪರೀಕ್ಷೆಗಾಗಿ ಬೆಂಗಳೂರು ವೈದ್ಯಕೀಯ ಕಾಲೇಜಿಗೆ ರವಾ ನಿಸಲು ಸಿದ್ಧತೆ…

ದೇಶದಲ್ಲಿ ಕ್ಯಾನ್ಸರ್ ತಡೆಗೆ ಪೂರಕ ಸಂಶೋಧನೆಗಳಾಗಿಲ್ಲ
ಮೈಸೂರು

ದೇಶದಲ್ಲಿ ಕ್ಯಾನ್ಸರ್ ತಡೆಗೆ ಪೂರಕ ಸಂಶೋಧನೆಗಳಾಗಿಲ್ಲ

March 4, 2020

ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ: ಡಾ.ಎಂ.ಎಸ್.ವಿಶ್ವೇಶ್ವರ ಬೇಸರ ಮೈಸೂರು, ಮಾ.3(ಎಂಕೆ)- ಕ್ಯಾನ್ಸರ್ ತಡೆಗೆ ಪೂರಕವಾದಂತಹ ಸಂಶೋಧನೆ ಗಳು ದೇಶದಲ್ಲಿ ನಡೆದಿಲ್ಲ. ಬೇರೆ ದೇಶದ ಸಂಶೋಧನೆಗಳನ್ನು ನಕಲು ಮಾಡುವುದೇ ಆಗಿದೆ. ನಕಲು ಮಾಡಿದ್ದನ್ನೂ ಮಾರಿ ಕೊಳ್ಳುವವರಿಂದಾಗಿ ಕ್ಯಾನ್ಸರ್ ಪ್ರಕರಣ ಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಭಾರತ್ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯ ವಿಕಿರಣ ತಜ್ಞ ಹಾಗೂ ಆಂಕಾಲಜಿಸ್ಟ್ ಡಾ.ಎಂ.ಎಸ್. ವಿಶ್ವೇಶ್ವರ ಬೇಸರ ವ್ಯಕ್ತಪಡಿಸಿದರು. ಮಾನಸಗಂಗೋತ್ರಿ ವಿಜ್ಞಾನ ಭವನ ದಲ್ಲಿ ಮೈಸೂರು ವಿವಿ, ಸಪ್ನ ಬುಕ್‍ಹೌಸ್ ಸಂಯುಕ್ತಾಶ್ರಯದಲ್ಲಿ…

ಕಲೆ, ಭಾಷೆ ಉಳಿವಿಗೆ ಅವಿರತ ಪ್ರಯತ್ನ ಅಗತ್ಯ: ಪ್ರೊ.ವಿದ್ಯಾಶಂಕರ್
ಮೈಸೂರು

ಕಲೆ, ಭಾಷೆ ಉಳಿವಿಗೆ ಅವಿರತ ಪ್ರಯತ್ನ ಅಗತ್ಯ: ಪ್ರೊ.ವಿದ್ಯಾಶಂಕರ್

March 4, 2020

ಮೈಸೂರು,ಮಾ.3(ವೈಡಿಎಸ್)-ಕಲೆ, ಭಾಷೆಯ ಉಳಿವಿಗೆ ಅವಿರತ ಪ್ರಯತ್ನ, ಹೋರಾಟಗಳು ನಡೆಯಬೇಕಿದೆ ಎಂದು ಕರಾಮುವಿ ಕುಲಪತಿ ಪ್ರೊ.ವಿದ್ಯಾಶಂಕರ್ ಅಭಿಪ್ರಾಯಪಟ್ಟರು. ಲಕ್ಷ್ಮೀಪುರಂನ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ 3 ದಿನಗಳ ಕಾಲ ಆಯೋಜಿಸಿರುವ `ಗಂಗೂ ಬಾಯಿ ಹಾನಗಲ್-107ನೇ ಜನ್ಮದಿನೋತ್ಸವ’ ಹಾಗೂ ಅಂತರ ವಿಶ್ವವಿದ್ಯಾಲಯ-ಕಾಲೇಜು ಗಳ `ಸಾಂಸ್ಕøತಿಕ ಕಲಾಪ್ರತಿಭೋತ್ಸವ’ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿ ದರು. ಸರ್ಕಾರ ಸಂಗೀತ ವಿವಿ ಸ್ಥಾಪಿಸುವ ಮೂಲಕ ಪ್ರದರ್ಶಕ ಕಲೆಗಳನ್ನು ಪೆÇ್ರೀತ್ಸಾಹಿ ಸಿದೆ. ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು…

ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಮರೆ
ಮೈಸೂರು

ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಮರೆ

March 4, 2020

`ಸಮಕಾಲೀನ ಕನ್ನಡ ಸಾಹಿತ್ಯ’ ವಿಚಾರ ಸಂಕಿರಣದಲ್ಲಿ ಪ್ರೊ.ನೀಲಗಿರಿ ಎಂ.ತಳವಾರ್ ವಿಷಾದ ಮೈಸೂರು, ಮಾ.3(ಪಿಎಂ)- ಮಾನ ವನ ವೇಗದ ವ್ಯವಹಾರಿಕ ಬದುಕಿನಲ್ಲಿ ಸೃಜನಶೀಲ ಸಾಹಿತ್ಯ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧÀ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ಎಂ.ತಳವಾರ್ ವಿಷಾದಿಸಿದರು. ಮೈಸೂರಿನ ಊಟಿ ರಸ್ತೆಯ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಸ್ನಾತಕೋತ್ತರ ಮತ್ತು ಸ್ನಾತಕ ವಿಭಾಗದ ವತಿಯಿಂದ ಯುಜಿಸಿ ಪ್ರಾಯೋಜಿತ `ಸಮಕಾಲೀನ ಕನ್ನಡ ಸಾಹಿತ್ಯ-ಸವಾಲು ಮತ್ತು ಸಾಧÀ್ಯತೆಗಳು’ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ…

ವಾರ್ಡ್ 21ರ ಉದ್ಯಾನಗಳಿಗಾಗಿ 3 ಹೊಸ ಕೊಳವೆ ಬಾವಿ
ಮೈಸೂರು

ವಾರ್ಡ್ 21ರ ಉದ್ಯಾನಗಳಿಗಾಗಿ 3 ಹೊಸ ಕೊಳವೆ ಬಾವಿ

March 4, 2020

ಮೈಸೂರು,ಮಾ.3(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ 21ರಲ್ಲಿ ಸಾರ್ವಜನಿಕ ಬಳಕೆ ಹಾಗೂ ಉದ್ಯಾನವನಗಳ ನಿರ್ವಹಣೆಗಾಗಿ 3 ಹೊಸ ಕೊಳವೆ ಬಾವಿ ಕೊರೆಸುವ ಕಾಮಗಾರಿಗೆ ಪಾಲಿಕೆ ಸದಸ್ಯೆ ಸಿ.ವೇದಾವತಿ ಮಂಗಳವಾರ ಚಾಲನೆ ನೀಡಿದರು. ಕೆಲ ದಿನಗಳಿಂದ ವಾರ್ಡ್ 21ರಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಉದ್ಯಾನವನಗಳ ನಿರ್ವಹಣೆ ಕಷ್ಟವಾಗಿದೆ. ಹಾಗಾಗಿ 15 ಲಕ್ಷ ರೂ. ವೆಚ್ಚದಲ್ಲಿ ವಾಗ್ದೇವಿ ನಗರ, ಕುದುರೆ ಮಾಳ ಹಾಗೂ ಸರಸ್ವತಿಪುರಂ ಪಾರ್ಕ್‍ನಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಸಲಾಯಿತು ಎಂದು ವೇದಾವತಿ ಹೇಳಿದರು. 21ನೇ ವಾರ್ಡ್…

ಮೊಬೈಲ್ ಅತೀ ಬಳಕೆಯಿಂದ ಯುವಜನರಲ್ಲಿ ಖಿನ್ನತೆ
ಮೈಸೂರು

ಮೊಬೈಲ್ ಅತೀ ಬಳಕೆಯಿಂದ ಯುವಜನರಲ್ಲಿ ಖಿನ್ನತೆ

March 4, 2020

ಯುವಜನ ಕ್ರೀಡಾಕೂಟದಲ್ಲಿ ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ ಮೈಸೂರು,ಮಾ.3(ಎಂಟಿವೈ)- ಅತಿ ಯಾದ ಮೊಬೈಲ್ ಬಳಕೆಯಿಂದ ಯುವ ಸಮುದಾಯ ಖಿನ್ನತೆಗೆ ಒಳಗಾಗುತ್ತಿದೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಅಧÀ್ಯಕ್ಷ ಹೆಚ್.ವಿ.ರಾಜೀವ್ ಕಳವಳ ವ್ಯಕ್ತಪಡಿಸಿದರು. ಕೇಂದ್ರ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶ್ರೀ ತಲಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಹಾಗೂ ತಲಕಾವೇರಿ ಯುವಜನ ಸೇವಾ ಮತ್ತು ಕ್ರೀಡಾ ಸಾಂಸ್ಕøತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಚಾಮುಂಡಿವಿಹಾರ…

ಮೈಸೂರಲ್ಲಿ ಮಾ.13ರಿಂದ ಜನಪದ, ಬುಡಕಟ್ಟು ಕಲೆ ಉತ್ಸವ
ಮೈಸೂರು

ಮೈಸೂರಲ್ಲಿ ಮಾ.13ರಿಂದ ಜನಪದ, ಬುಡಕಟ್ಟು ಕಲೆ ಉತ್ಸವ

March 4, 2020

ಮೈಸೂರು, ಮಾ.3(ಪಿಎಂ)- ಮೈಸೂರಿ ನಲ್ಲಿ ಮಾ.13ರಿಂದ 3 ದಿನಗಳ ಅಖಿಲ ಭಾರತ ಜನಪದ ಮತ್ತು ಬುಡಕಟ್ಟು ಕಲೆ ಉತ್ಸವ ಹಾಗೂ ವಿಚಾರ ಸಂಕಿರಣ ಆಯೋ ಜಿಸಲಾಗಿದೆ. ಸ್ಥಳೀಯ ಜನಪದ, ಬುಡ ಕಟ್ಟು ಕಲಾವಿದರು ಪಾಲ್ಗೊಳ್ಳಲು ಅವ ಕಾಶವಿದೆ ಎಂದು ಉತ್ಸವದ ಸಂಚಾಲಕ ಕೆ.ವಸಂತ್‍ಕುಮಾರ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಖಿಲ ಭಾರತ ಜನಪದ ಮತ್ತು ಬುಡ ಕಟ್ಟು ಕಲಾ ಪರಿಷತ್, ಕರ್ನಾಟಕ ಸಾಹಸ ಕಲಾ ಅಕಾಡೆಮಿ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಹಾವೇರಿಯ ಕರ್ನಾಟಕ ಜನಪದ ವಿಶ್ವವಿದ್ಯಾನಿಲಯ ಹಾಗೂ…

ಮೈಸೂರಲ್ಲಿ ‘ಫ್ಲಾರೆನ್ಸ್ ನೈಟಿಂಗೇಲ್’ 200ನೇ ಜನ್ಮದಿನ ಆಚರಣೆ
ಮೈಸೂರು

ಮೈಸೂರಲ್ಲಿ ‘ಫ್ಲಾರೆನ್ಸ್ ನೈಟಿಂಗೇಲ್’ 200ನೇ ಜನ್ಮದಿನ ಆಚರಣೆ

March 4, 2020

ಮೈಸೂರು, ಮಾ.3(ಎಂಕೆ)- ‘ಫ್ಲಾರೆನ್ಸ್ ನೈಟಿಂಗೇಲ್’ ಅವರ 200ನೇ ಜನ್ಮ ದಿನೋತ್ಸವವನ್ನು ಮೈಸೂರು ಜಿಲ್ಲಾ ಶುಶ್ರೂಷ ಶಿಕ್ಷಕರು ಹಾಗೂ ಶುಶ್ರೂಷಕರ ಸಂಘ, ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಕರ ಸಂಘದ ಜಿಲ್ಲಾ ಘಟಕ, ದಿ ಟ್ರೈನ್ಡ್ ನರ್ಸಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಆಚರಣೆ ಮಾಡಲಾಯಿತು. ಮೈಸೂರಿನ ಅರಮನೆ ಉತ್ತರ ದ್ವಾರ ದಲ್ಲಿರುವ ಕೋಟೆ ಆಂಜನೇಯ ದೇವ ಸ್ಥಾನದ ಎದುರು ಕಾರ್ಯಕ್ರಮ ಉದ್ಘಾಟಿ ಸಿದ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಮಾತನಾಡಿ, ರೋಗಿಗಳ ಬಗ್ಗೆ ನಿರ್ಲಕ್ಷ್ಯ ಮಾಡದೇ, ಅಸಡ್ಡೆ ತೋರದೆ…

ಕೊರೊನಾ ಭೀತಿ; ಮಾಸ್ಕ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ
ಮೈಸೂರು

ಕೊರೊನಾ ಭೀತಿ; ಮಾಸ್ಕ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ

March 4, 2020

ಬೆಂಗಳೂರು, ಮಾ.3- ದ್ವಿತೀಯ ಪಿಯು ಪಬ್ಲಿಕ್ ಪರೀಕ್ಷೆ ಬುಧವಾರ ಆರಂಭವಾಗಲಿದೆ. ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಗಳಿಗೆ `ಮಾಸ್ಕ್’ಗಳನ್ನು ಧರಿಸಿ ಬರಬಹುದಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಜ್ವರ, ಕೆಮ್ಮು, ಶೀತ, ನೆಗಡಿ ಮೊದ ಲಾದ ರೋಗ ಲಕ್ಷಣಗಳಿರುವ ವಿದ್ಯಾರ್ಥಿ ಗಳು ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗ ಬಹುದು. ಇದರಿಂದ ಬೇರೆ ವಿದ್ಯಾರ್ಥಿ ಗಳಿಗೆ ಸೋಂಕು ಹರಡುವುದನ್ನು ತಡೆಯಲು ಸಾಧ್ಯ ಎಂದರು….

1 24 25 26 27 28 330
Translate »