ನವದೆಹಲಿ: ದೇಶದಲ್ಲಿ ಹಿಂಸಾಚಾರ ಅಥವಾ ಸೇಡಿಗೆ ಜಾಗವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರಿಗೆ ಸೋಮವಾರ ತಿರುಗೇಟು ನೀಡಿದ್ದಾರೆ. ಸಾರ್ವಜನಿಕ ಆಸ್ತಿ ಹಾನಿ ಮಾಡುವವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಯೋಗಿ ಆದಿತ್ಯನಾಥ್ ಅವರು ಎಚ್ಚರಿ ಸಿದ ಬೆನ್ನಲ್ಲೇ, ಕೇಸರಿ ಪಕ್ಷದ ಹಿಂದೂತ್ವ ಅಥವಾ ಧರ್ಮ ಹಿಂಸಾಚಾರ ಮಾಡು ವಂತೆ, ಸೇಡು ತೀರಿಸಿಕೊಳ್ಳುವಂತೆ ಹೇಳುವು ದಿಲ್ಲ ಎಂದು ಕಾಂಗ್ರೆಸ್ ನಾಯಕಿ ಹೇಳಿ ದ್ದಾರೆ. ತಮ್ಮ…
ರಾಮಮಂದಿರ ನಿರ್ಮಾಣ ವಿಳಂಬ ಮಾಡಬಾರದು ಪ್ರಮುಖ ಮುಸ್ಲಿಂ ಕಕ್ಷಿದಾರ ಇಕ್ಬಾಲ್ ಅನ್ಸಾರಿ ಮನವಿ
December 31, 2019ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯವನ್ನು ತ್ವರಿತ ವಾಗಿ ಕೈಗೆತ್ತಿಕೊಳ್ಳಬೇಕು ಎಂದು ಬಾಬರಿ ಮಸೀದಿ ಪ್ರಕರಣ ದಲ್ಲಿ ಪ್ರಮುಖ ಮುಸ್ಲಿಂ ಕಕ್ಷಿದಾರರಾಗಿದ್ದ ಇಕ್ಬಾಲ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ. ರಾಮಮಂದಿರ ನಿರ್ಮಾಣದ ಪರ ನ್ಯಾಯಾಲಯವೇ ತೀರ್ಪು ನೀಡಿರುವಾಗ ಭವ್ಯ ಮಂದಿರ ನಿರ್ಮಾಣಕ್ಕೆ ಯಾವುದೇ ವಿಳಂಬ ಮಾಡಬಾರದು ಎಂದು ಇಕ್ಬಾಲ್ ಅನ್ಸಾರಿ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ರಾಮ ಮಂದಿರ…
`ಪೌರತ್ವ ತಿದ್ದುಪಡಿ ಕಾಯ್ದೆ’ ಹಿಂಪಡೆಯಲು ಆಗ್ರಹಿಸಿ ಧರಣಿ
December 31, 2019ಮೈಸೂರು,ಡಿ.30(ಎಸ್‍ಪಿಎನ್)-ಭಾರ ತೀಯ ಮುಸ್ಲಿಂ ಸಮುದಾಯದಲ್ಲಿ ಆತಂಕ ಸೃಷ್ಟಿಸಿರುವ `ಪೌರತ್ವ ತಿದ್ದುಪಡಿ ಕಾಯ್ದೆ’ (ಸಿಎಎ)ಹಾಗೂ `ರಾಷ್ಟ್ರೀಯ ಪೌರತ್ವ ನೋಂದಣಿ’(ಎನ್‍ಆರ್‍ಸಿ)ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಮೈಸೂರು ವೆಲ್‍ಫೇರ್ ಟ್ರಸ್ಟ್‍ನ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಮುಖಂಡರು ಟೌನ್‍ಹಾಲ್‍ನ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಸೋಮವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮೈಸೂರು ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷೆ ಡಾ.ಸಾರಾ ಹಕ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೆ ತಂದಿ ರುವ `ಸಿಎಎ’ ಮತ್ತು `ಎನ್‍ಆರ್‍ಸಿ’ ಕಾಯ್ದೆ ವಿರುದ್ಧ ದೇಶಾದ್ಯಂತ…
ಮೈವಿವಿ ಮುದ್ರಣಾಲಯದ ಆನಂದ್‍ಗೆ ಆತ್ಮೀಯ ಬೀಳ್ಕೊಡುಗೆ
December 31, 2019ಮೈಸೂರು,ಡಿ.30(ಎಂಕೆ)- ಮೈಸೂರು ವಿವಿ ಮುದ್ರಣಾ ಲಯದ ಹಂಗಾಮಿ ನಿರ್ದೇಶಕ ಹಾಗೂ ಮೇಲ್ವಿಚಾರಕ ರಾಗಿ ಸೇವೆ ಸಲ್ಲಿಸಿ, ನಿವೃತ್ತರಾಗುತ್ತಿರುವ ಎಸ್.ಆನಂದ ಅವರಿಗೆ ಮೈಸೂರು ವಿವಿ ದಲಿತ ನೌಕರರ ಸಂಘದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು. ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂ ಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಅವರು ಆನಂದ್ ಅವರನ್ನು ಸನ್ಮಾನಿಸಿದರು. ಬಳಿಕ ಮಾತನಾಡಿದ ಕುಲಪತಿಗಳು, ಮುದ್ರಣಾಲಯ ವಿವಿಯ ಅವಿಭಾಜ್ಯ ಅಂಗವಾಗಿದ್ದು, ಮುಂದಿನ ದಿನಗಳಲ್ಲಿ ಮುದ್ರಣಾಲಯವನ್ನು ಆಧುನಿಕ ತಂತ್ರಜ್ಞಾನಗಳಿಂದ ಉನ್ನತೀಕರಿಸಲಾಗುವುದು ಎಂದು…
ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಇ-ಆಡಳಿತದಿಂದ ಎರಡು ದಿನಗಳ `ಇ-ಕನ್ನಡ ಕಮ್ಮಟ’ಕ್ಕೆ ಚಾಲನೆ
December 31, 2019ಪ್ರಚಾರವಿಲ್ಲದೆ ಸೊರಗಿ, ದಿನೇ ದಿನೆ ಕಣ್ಮರೆಯಾಗುತ್ತಿರುವ ಕನ್ನಡ ಮೈಸೂರು, ಡಿ.30(ಆರ್‍ಕೆಬಿ)- ಕನ್ನಡ ಪ್ರಚಾರವಿಲ್ಲದೆ ಸೊರಗುತ್ತಿದೆ ಎಂದು ಕುವೆಂಪು ಅಂದೇ ಹೇಳಿದ್ದರು. ಆದರೆ ಪ್ರಸ್ತುತ ಪರಿ ಸ್ಥಿತಿಯೂ ಹಾಗೆಯೇ ಇದೆ. ಇಂದು ಕನ್ನಡ ದಿನೇ ದಿನೆ ಕಣ್ಮರೆಯಾಗುತ್ತಿದೆ ಎಂದು ಹಿರಿಯ ವಿದ್ವಾಂಸ ಟಿ.ವಿ.ವೆಂಕಟಾಚಲ ಶಾಸ್ತ್ರಿ ಇಂದಿಲ್ಲಿ ಆತಂಕ ವ್ಯಕ್ತಪಡಿಸಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಕಬಿನಿ ಚಾಣಕ್ಯ ಸಭಾಂಗಣದಲ್ಲಿ ಸೋಮ ವಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ತಂತ್ರಜ್ಞಾನ ಯೋಜನೆ (ಇ-ಆಡಳಿತ) ಜಂಟಿಯಾಗಿ ಆಯೋಜಿಸಿದ್ದ ಎರಡು ದಿನಗಳ `ಇ-ಕನ್ನಡ…
ಮೈಸೂರಲ್ಲಿ ದಿನೇ ದಿನೆ ಹೆಚ್ಚುತ್ತಿವೆ ನಾಯಿ ಕಳವು ಪ್ರಕರಣಗಳು
December 31, 2019ಮೈಸೂರು: ಸಾಕು ನಾಯಿಗಳನ್ನು ಕಳವು ಮಾಡಿ ಬ್ರೀಡರ್ ಗಳಿಗೆ ಮಾರುವವರ ಸಂಖ್ಯೆ ದಿನೇ ದಿನೆ ಮೈಸೂರಲ್ಲಿ ಹೆಚ್ಚಾಗುತ್ತಿದೆ. ಪರಿಣಾಮ ಆತಂಕಗೊಂಡಿರುವ ಮಾಲೀಕರು, ಮನೆಗಳಿಂದ ಸಾಕು ನಾಯಿ ಗಳು ಕಳವಾಗುತ್ತಿರುವ ಬಗ್ಗೆ ಪೊಲೀಸ್ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ. ನಾಯಿ ಗಳ ಅಪಹರಣ ಕುರಿತು ಡಿಸೆಂಬರ್ 23 ಮತ್ತು 28ರಂದು ಮೇಟಗಳ್ಳಿ ಠಾಣೆಯಲ್ಲಿ ದೂರು ನೀಡಲಾಗಿತ್ತು. ಮೈಸೂರಿನ ವಿಜಯನಗರ 2ನೇ ಹಂತದ ನಿವಾಸಿ ಯಶಸ್ವಿನಿ ಎಂಬುವರ ಮನೆಯಲ್ಲೂ ಭಾನುವಾರ ಮುಂಜಾನೆ 6 ಗಂಟೆ ವೇಳೆಗೆ 2 ವರ್ಷದ ಇಂಗ್ಲಿಷ್ ಕಾಕರ್…
ಸಿಎಎ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ ಕಾರಣ
December 31, 2019ಮೈಸೂರು,ಡಿ.30(ಆರ್‍ಕೆ)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವೋಟ್ ಬ್ಯಾಂಕಿಗಾಗಿ ಅಮಾಯಕರನ್ನು ಎತ್ತಿಕಟ್ಟಿ ಗಲಭೆ ಮಾಡಿ ಸುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ ಎಂದರು. 1955ರಲ್ಲೇ ಜಾರಿಗೆ…
ವಿಶ್ವೇಶ ತೀರ್ಥರ ಬೃಂದಾವನದ ಮುಂದೆ ನಿರಂತರ ಮಂತ್ರ ಪಠಣ
December 31, 2019ಬೆಂಗಳೂರು, ಡಿ.30- ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿರುವ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಬೃಂದಾವನದ ಮುಂದೆ ಶಿಷ್ಯ ವೃಂದದಿಂದ ಮಂತ್ರ ಪಠಣ ಸೇರಿದಂತೆ ದಿನವಿಡೀ ಹಲವಾರು ಧಾರ್ಮಿಕ ಕಾರ್ಯ ನೆರವೇರಿತು. ಉಡುಪಿಯ ಪೇಜಾವರ ಶ್ರೀಗಳು ತಾವೇ ಕಟ್ಟಿ ಬೆಳೆಸಿದ ವಿದ್ಯಾಪೀಠ ದಲ್ಲಿ ಶ್ರೀ ಕೃಷ್ಣನ ಸನ್ನಿಧಾನದ ಪಕ್ಕದಲ್ಲೇ ಬೃಂದಾವನ ಪ್ರವೇಶ ಮಾಡಿದ್ದಾರೆ. ಭಾನುವಾರ ರಾತ್ರಿಯಿಂದಲೇ ಭಜನೆ ಆರಾಧನೆಗಳು ಜರುಗಿದವು. ಸೋಮ ವಾರ ಮುಂಜಾನೆಯಿಂದ ಶಿಷ್ಯವೃಂದ ದಿಂದ ಮಂತ್ರ ಪಠಣ ನಡೆಯಿತು. ಪವಮಾನಸೂಕ್ತ ಮಂತ್ರಪಟನೆ. ವಾಯು ದೇವರ ಮೂರು ಅವತಾರಗಳಾದ ಹನುಮಂತ,…
ಸ್ಮಶಾನ ತೆರವಿಗೆ ಆಗ್ರಹಿಸಿ ನಗುವಿನಹಳ್ಳಿ ಗ್ರಾಮಸ್ಥರಿಂದ ತಾಲೂಕು ಕಚೇರಿ ಮುಂದೆ ಧರಣಿ
December 31, 2019ಮೈಸೂರು, ಡಿ.30(ಎಂಕೆ)- ಸ್ಮಶಾನ ಜಾಗ ಒತ್ತುವರಿಯನ್ನು ತೆರವುಗೊಳಿಸ ಬೇಕು ಎಂದು ಒತ್ತಾಯಿಸಿ ಶ್ರೀರಂಗಪಟ್ಟಣ ತಾಲೂಕಿನ ನಗುವಿನಹಳ್ಳಿ ಗ್ರಾಮಸ್ಥರು ಸೋಮವಾರ ಸಂಜೆ ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಗ್ರಾಮಸ್ಥರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಸ್ಮಶಾನ ಭೂಮಿಯ ಸರ್ವೇ ನಂಬರ್ ಮೈಸೂರು ತಾಲೂಕಿಗೆ ಸೇರಲಿದ್ದು, ಸ್ಮಶಾನ ಜಾಗದ 2.50 ಎಕರೆ ಜಾಗದ ಪೈಕಿ ಒಂದೂ ವರೆ ಎಕರೆಯಷ್ಟು ಜಾಗವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತು ಸಂಬಂಧಪಟ್ಟವರಿಗೆ ಅನೇಕ ಬಾರಿ…
ಶಬರಿಮಲೆಯಲ್ಲಿ ಜ.21ರವರೆಗೆ ಅಯ್ಯಪ್ಪನ ದರ್ಶನ
December 31, 2019ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ತಾಣ ಶಬರಿಮಲೆ ಅಯ್ಯಪ್ಪ ದೇಗಲದಲ್ಲಿ ಮಕರವಿಲಕ್ಕು ಸಂಭ್ರಮ ಮನೆಮಾಡಿದ್ದು, ಅಯ್ಯಪ್ಪನ ದೇಗುಲವನ್ನು ಇಂದು ಸಂಜೆ ಬಳಿಕ ತೆರೆಯಲಾಗಿದೆ. 41 ದಿನಗಳ ಮಂಡಲ ಯಾತ್ರೆ ಮುಗಿದ ಬಳಿಕ ಡಿ.27 ರಂದು ದೇಗುಲಕ್ಕೆ ಬೀಗ ಹಾಕಲಾಗಿತ್ತು. ಮಕರಜ್ಯೋತಿ ಸಂಭ್ರಮ ಹಿನ್ನೆಲೆಯಲ್ಲಿ ಇಂದು ಸಂಜೆ 5ಕ್ಕೆ ಮತ್ತೆ ದೇಗುಲವನ್ನು ತೆರೆಯಲಾಗಿದೆ. ಈಗಾಗಲೇ ಅಯ್ಯಪ್ಪನ ದರ್ಶನಕ್ಕೆ ಅಪಾರ ಸಂಖ್ಯೆ ಭಕ್ತರು ಧಾವಿಸಿದ್ದಾರೆ. ಮುಂಜಾಗ್ರತೆಯಾಗಿ ಬಿಗಿ ಪೆÇಲೀಸ್ ಭದ್ರತೆ ಒದಗಿಸಲಾಗಿದೆ. ಇಂದು ಸಂಜೆ 5 ಗಂಟೆಗೆ ದೇಗುಲದ ಮುಖ್ಯ…










