Tag: Mysuru City Corporation

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್
ಮೈಸೂರು

ಮೈಸೂರು ಪಾಲಿಕೆಯಲ್ಲಿ ಕಾಂಗ್ರೆಸ್-ದಳ ಮೈತ್ರಿ ಮುಂದುವರಿಕೆ: ಶಾಸಕ ತನ್ವೀರ್

February 14, 2021

ಮೈಸೂರು, ಫೆ.13(ವೈಡಿಎಸ್)- ಮೈಸೂರು ಮಹಾ ನಗರ ಪಾಲಿಕೆಯಲ್ಲಿ ಈ ಬಾರಿಯೂ ಜೆಡಿಎಸ್-ಕಾಂಗ್ರೆಸ್ ಮೈತ್ರಿ ನಿಶ್ಚಿತ ಎಂದು ಕಾಂಗ್ರೆಸ್ ಶಾಸಕ ತನ್ವೀರ್‍ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಉದಯಗಿರಿ ಯಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮ ದೊಂದಿಗೆ ಮಾತನಾಡಿ ಅವರು, ಶಾಸಕ ಸಾ.ರಾ.ಮಹೇಶ್ ಹಾಗೂ ನನ್ನ ನಡುವೆ ಕಾಂಗ್ರೆಸ್, ಜೆಡಿಎಸ್ ನಗರಾಧ್ಯಕ್ಷರ ಉಪಸ್ಥಿತಿಯಲ್ಲಿ ಒಪ್ಪಂದವಾಗಿದೆ. ಸ್ಥಳೀಯವಾಗಿ ಮೈತ್ರಿ ಮುಂದು ವರೆಯಲಿದೆ. ಶಾಸಕ ಸಾರಾ ಕೂಡ ಶುಕ್ರವಾರ ಸಭೆ ನಡೆಸಿದ್ದಾರೆ. ಅವರ ಜತೆ ಮತ್ತೊಮ್ಮೆ ಮಾತುಕತೆ ನಡೆಸುತ್ತೇನೆ ಎಂದರು. `ಯಾರೊಂದಿಗೂ ಮೈತ್ರಿ…

ವಿಜಯನಗರ ಒಂದನೇ ಹಂತದ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ
ಮೈಸೂರು

ವಿಜಯನಗರ ಒಂದನೇ ಹಂತದ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ

February 12, 2021

ಮೈಸೂರು, ಫೆ.11(ವೈಡಿಎಸ್)- ಮೈಸೂರಿನ ಪ್ರತಿಷ್ಠಿತ ಬಡಾವಣೆ ವಿಜಯನಗರ 1ನೇ ಹಂತದ ಕ್ರೀಡಾಂಗಣ ಅವ್ಯವಸ್ಥೆಗಳ ಆಗರವಾಗಿದೆ. ಇಲ್ಲಿ ಸೌಲಭ್ಯಗಳಿಗಿಂತ ಸಮಸ್ಯೆಗಳೇ ಹೆಚ್ಚಿವೆ! `ಮುಡಾ’ ನಿರ್ಮಿಸಿದ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ಒಳಾಂಗಣ ಕ್ರೀಡಾಂಗಣ, ಕ್ರಿಕೆಟ್, ಬ್ಯಾಸ್ಕೆಟ್‍ಬಾಲ್, ಟೆನ್ನಿಸ್ ಕೋರ್ಟ್ ಇವೆ. ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಸಮಸ್ಯೆ ಒಂದೆಡೆಯಾದರೆ, ಮತ್ತೊಂದೆಡೆ ಕುಡು ಕರ ಹಾವಳಿ. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಬರುವ ಕ್ರೀಡಾಪಟುಗಳು, ವಾಯುವಿಹಾರಿಗಳನ್ನು ಮದ್ಯದ ಬಾಟಲಿಗಳು, ಕಸದ ರಾಶಿ, ಆಳೆ ತ್ತರ ಬೆಳೆದ ಗಿಡಗಂಟಿ ಸ್ವಾಗತಿಸುತ್ತವೆ. ವಿಷ ಜಂತುಗಳ ಆವಾಸ ಸ್ಥಾನವಾಗಿರುವುದರಿಂದ ಜನರು ಇಲ್ಲಿ…

ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ
ಮೈಸೂರು

ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ

January 10, 2021

ಮೈಸೂರು, ಜ.9(ಆರ್‍ಕೆ)- ಈ ಬಾರಿ ಮೈಸೂರು ಮೇಯರ್ ಸ್ಥಾನವನ್ನು ಪರಿ ಶಿಷ್ಟ ಪಂಗಡದವರಿಗೆ (ಎಸ್‍ಟಿ) ಮೀಸಲು ಕಲ್ಪಿಸಬೇಕೆಂದು ಆಗ್ರಹಿಸಿ ನಾಯಕ ಸಮು ದಾಯದ ಮುಖಂಡರು ಶನಿವಾರ ನಗರ ಪಾಲಿಕೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ನಡೆಸಿದರು. ಎಸ್‍ಟಿಗೆ ಮೇಯರ್ ಸ್ಥಾನ ನೀಡ ಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆ ದಿರುವ ಅಂಚೆ ಕಾರ್ಡ್‍ಗಳನ್ನು ಡಬ್ಬಕ್ಕೆ ಹಾಕುವ ಮೂಲಕ ಆಗ್ರಹಿಸಿದ ಮುಖಂ ಡರು, ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ನಾಯಕ ಸಮು ದಾಯಕ್ಕೆ ಅವಕಾಶ ಸಿಕ್ಕಿಲ್ಲದಿರುವುದನ್ನು…

46 ಸಾವಿರ ಆಸ್ತಿ ಸಂಬಂಧ ಕ್ರಮಬದ್ಧ ನೋಂದಣಿ ಆಗದ ದಾಖಲೆ ಸಲ್ಲಿಕೆ
ಮೈಸೂರು

46 ಸಾವಿರ ಆಸ್ತಿ ಸಂಬಂಧ ಕ್ರಮಬದ್ಧ ನೋಂದಣಿ ಆಗದ ದಾಖಲೆ ಸಲ್ಲಿಕೆ

December 22, 2020

ಮೈಸೂರು, ಡಿ.21 ಮೈಸೂರು ನಗರದಲ್ಲಿ ಪ್ರಾಯೋಗಿಕವಾಗಿ 2010ರಲ್ಲಿ ಜಾರಿ ಗೊಂಡ ಕಂದಾಯ ಇಲಾಖೆ ಮಹತ್ವಾ ಕಾಂಕ್ಷೆಯ `ನಗರ ಆಸ್ತಿ ಮಾಲೀಕತ್ವ ದಾಖಲೆ (ಯುಪಿಓಆರ್) ಯೋಜನೆ’ ಅಡಿ 3,23, 616 ಆಸ್ತಿಗಳ ಸರ್ವೇ (ಅಳತೆ) ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 2,18,900 ಆಸ್ತಿ ಗಳಿಗೆ ದಾಖಲೆಗಳನ್ನು ಸಂಗ್ರಹ ಮಾಡಿದ್ದು, ಇದರಲ್ಲಿ 46 ಸಾವಿರ ಆಸ್ತಿಗಳು ಕ್ರಮಬದ್ಧ ವಾಗಿ ನೋಂದಣಿ ಆಗದಿರುವುದು ಕಂಡು ಬಂದಿದೆ. ಮೈಸೂರು ನಗರ ಸೇರಿದಂತೆ ಮೈಸೂರಿನ ಸುತ್ತಮುತ್ತಲ 42 ಗ್ರಾಮಗಳನ್ನು ಒಳ ಗೊಂಡಂತೆ (42 ಗ್ರಾಮಗಳು…

ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸದ ರಾಶಿ
ಮೈಸೂರು

ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸದ ರಾಶಿ

December 22, 2020

ಮೈಸೂರು, ಡಿ.21(ಎಸ್‍ಪಿಎನ್)- ಮೈಸೂರು ನಗರದ ವಿವಿಧ ರಸ್ತೆಗಳಲ್ಲಿರುವ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಕೆಳಗೆ ಕಸ ಹಾಕುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಫಲರಾಗಿರುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರನ್ನು ಸಾಮಾಜಿಕ ಹೋರಾಟ ಗಾರರು ಒತ್ತಾಯಿಸಿದ್ದಾರೆ. ಮೈಸೂರು ಟಿ.ಕೆ.ಬಡಾವಣೆ ಸಮೀಪದ ಬಿಎಸ್‍ಎನ್‍ಎಲ್ ಕಚೇರಿ ಮುಂಭಾಗ ಟ್ರಾನ್ಸ್ ಫಾರ್ಮರ್ ಕೆಳಗೆ ಯಾರೋ ಗ್ಲಾಸ್‍ಪೀಸ್, ಪ್ಲಾಸ್ಟಿಕ್ ತ್ಯಾಜ್ಯ, ಅನುಪಯುಕ್ತ ಗೃಹೋಪ ಯೋಗಿ ವಸ್ತುಗಳ ಕಸದ ರಾಶಿ ಹಾಕಿದ್ದು, ಈ ಸಮಸ್ಯೆ ನಗರದ ಬಹುತೇಕ ಟ್ರಾನ್ಸ್ ಫಾರ್ಮರ್…

ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ
ಮೈಸೂರು

ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ, ಹಿನಕಲ್ ಗ್ರಾಪಂಗಳು ಶೀಘ್ರ ಪಾಲಿಕೆ ತೆಕ್ಕೆಗೆ

November 8, 2020

ಮೈಸೂರು,ನ.7(ಪಿಎಂ)- ಮೈಸೂರು ನಗರಕ್ಕೆ ಹೊಂದಿ ಕೊಂಡಿರುವ ಶ್ರೀರಾಂಪುರ, ಬೋಗಾದಿ, ಚಾಮುಂಡಿಬೆಟ್ಟ ಹಾಗೂ ಹಿನಕಲ್ ಗ್ರಾಮ ಪಂಚಾಯಿತಿಗಳನ್ನು ಮೈಸೂರು ಮಹಾನಗರಪಾಲಿಕೆಗೆ ಸೇರ್ಪಡೆಗೊಳಿಸಲು ಹಾಗೂ ಕೂರ್ಗಳ್ಳಿ ಮತ್ತು ಕಡಕೊಳ ಗ್ರಾಮ ಪಂಚಾಯಿತಿಗಳನ್ನು ನಗರಸಭೆಗಳ ನ್ನಾಗಿ ಪರಿವರ್ತಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಸಮ್ಮತಿಸಿದ್ದು, ಶೀಘ್ರದಲ್ಲಿ ಸಚಿವ ಸಂಪುಟದಲ್ಲಿ ಇದಕ್ಕೆ ಹಸಿರು ನಿಶಾನೆ ದೊರೆಯುದೊಂದೇ ಬಾಕಿ. ಬೆಂಗಳೂರಿನ ವಿಕಾಸಸೌಧದಲ್ಲಿ ಮೈಸೂರು ನಗರದ ಅಭಿ ವೃದ್ಧಿಗೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ಶನಿವಾರ…

ಸಂಚಾರಕ್ಕೆ ಅಡ್ಡಿ: ಬಿಡಾಡಿ ಕುದುರೆಗಳು ದೊಡ್ಡಿಗೆ
ಮೈಸೂರು

ಸಂಚಾರಕ್ಕೆ ಅಡ್ಡಿ: ಬಿಡಾಡಿ ಕುದುರೆಗಳು ದೊಡ್ಡಿಗೆ

June 21, 2020

ಮೈಸೂರು, ಜೂ. 20(ಆರ್‍ಕೆ)- ಮೈಸೂರಿನ ಡಿಸಿ ಕಚೇರಿ ಸುತ್ತಮುತ್ತ ಸಂಚಾರಕ್ಕೆ ಅಡೆತಡೆಯಾಗಿದ್ದ 6 ಕುದುರೆ ಗಳನ್ನು ನಗರಪಾಲಿಕೆ ಸಿಬ್ಬಂದಿ ಹಿಡಿದು, ದೊಡ್ಡಿಗೆ ದೂಡಿದ್ದಾರೆ. ರಸ್ತೆಯಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದ ಈ ಬಿಡಾಡಿ ಕುದುರೆಗಳು ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅಡೆತಡೆ ಜೊತೆಗೆ ಆತಂಕ ತಂದೊಡ್ಡಿದ್ದವು. ಸಾರ್ವಜನಿ ಕರು ನೀಡಿದ ದೂರಿನನ್ವಯ ಶನಿವಾರ ಬೆಳಗ್ಗೆ ಕಾರ್ಯಾ ಚರಣೆ ನಡೆಸಿದ ಮೈಸೂರು ಮಹಾನಗರ ಪಾಲಿಕೆ ಪಶುವೈದ್ಯಾಧಿಕಾರಿ ಡಾ. ತಿರುಮಲಗೌಡ ನೇತೃತ್ವದ ಸಿಬ್ಬಂದಿ 6 ಕುದುರೆಗಳನ್ನು ಹಿಡಿದು ಸರ್ಕಾರಿ ಸಂಸ್ಕøತ ಪಾಠ ಶಾಲಾ…

ಪಾರಂಪರಿಕ ಆರ್ಚ್ ಸಂರಕ್ಷಣಾ ಕಾಮಗಾರಿ ಮತ್ತೆ ಆರಂಭ
ಮೈಸೂರು

ಪಾರಂಪರಿಕ ಆರ್ಚ್ ಸಂರಕ್ಷಣಾ ಕಾಮಗಾರಿ ಮತ್ತೆ ಆರಂಭ

June 13, 2020

ಮೈಸೂರು, ಜೂ.12(ಆರ್‍ಕೆ)- ಮೈಸೂರಿನ ಸರ್ಕಾರಿ ಅತಿಥಿಗೃಹದ ಉತ್ತರ ಭಾಗದ ಪಾರಂಪರಿಕ ಆರ್ಚ್ ಸಂರಕ್ಷಿಸುವ ದೃಷ್ಟಿಯಿಂದ ಕಬ್ಬಿಣದ ಗ್ರಿಲ್ ಆಳವಡಿಸುವ ಕಾಮಗಾರಿ ಆರಂಭವಾಗಿದೆ. ಇದು ರಸ್ತೆ ಮಧ್ಯೆ ಇರುವುದರಿಂದ ಇಲ್ಲಿ ಸಂಚರಿಸುವ ವಾಹನಗಳಿಂದ ಸಂಭಾವ್ಯ ಧಕ್ಕೆಯನ್ನು ತಪ್ಪಿಸಿ, ಈ ಪಾರಂಪರಿಕ ಸ್ವಾಗತ ಕಮಾನು ಸಂರಕ್ಷಿಸಲು ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-7 ವತಿ ಯಿಂದ ಆರ್ಚ್ ಸುತ್ತ ಕಬ್ಬಿಣದ ಗ್ರಿಲ್ಸ್ ತಡೆಗೋಡೆ ಅಳವಡಿಸಲಾಗುತ್ತಿದೆ. ಒಂದೂವರೆ ಅಡಿ ಸಿಮೆಂಟ್ ಕಾಂಕ್ರಿಟ್ ಬೇಸ್ ನಿರ್ಮಿಸಿ ಅದರ ಮೇಲೆ 2 ಮೀಟರ್ ಎತ್ತರಕ್ಕೆ…

ಕೊರೊನಾ:  ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ
ಮೈಸೂರು

ಕೊರೊನಾ: ವೈರಾಣು ನಾಶಕ್ಕಾಗಿ ಮೈಸೂರಿನಲ್ಲಿ ರಸಾಯನಿಕ ಸಿಂಪಡಣೆ ಪಾಲಿಕೆಯ 65 ವಾರ್ಡ್ ಗಳಲ್ಲೂ ಸಿಂಪಡಣೆ

March 28, 2020

ಮೈಸೂರು,ಮಾ.28(ಎಂಟಿವೈ)- ನೊವೆಲ್ ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಾರ್ವಜನಿಕ ಸ್ಥಳ ಸೇರಿದಂತೆ ಪಾಲಿಕೆಯ ಎಲ್ಲಾ ವಾರ್ಡ್ ಗಳಲ್ಲೂ ವೈರಾಣು ನಾಶಪಡಿಸುವ ರಾಸಾಯನಿಕ ದ್ರಾವಣ ಸಿಂಪಡಿಸುವ ಕಾರ್ಯಾಚರಣೆಯನ್ನು ಶನಿವಾರ ಆರಂಭವಾಗಿದೆ. ಮೈಸೂರು ನಗರ ಪಾಲಿಕೆ ರಾಸಾಯನಿಕ ದ್ರಾವಣ ಸಿಂಪಡಣಾ ಕಾರ್ಯಾಚರಣೆ ಆರಂಭಿಸಿದ್ದು, ಪಾಲಿಕೆಯ 9 ವಲಯಗಳಲ್ಲಿರುವ 65 ವಾರ್ಡ್ ಗಳಲ್ಲಿ ಏಕಕಾಲದಲ್ಲಿ ಕಾರ್ಯಾಚರಣೆ ಆರಂಭಿಸಿತು. ರಾಜ್ಯದಲ್ಲಿ ನೊವೆಲ್ ಕೊರೊನಾ ಮೂರನೇ ಹಂತಕ್ಕೆ ತಲುಪಿರುವ ಹಿನ್ನೆಲೆಯಲ್ಲಿ ವೈರಾಣು ಹರಡುವ ಚೈನ್ ಲಿಂಕ್ ಗೆ ಕಡಿವಾಣ ಹಾಕುವುದು…

ನಿರ್ಗತಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ ಪೊಲೀಸರು ಹಾಗೂ ಮಾಜಿ ಶಾಸಕರು
ಮೈಸೂರು

ನಿರ್ಗತಿಕರಿಗೆ ಆಹಾರ ಪ್ಯಾಕೆಟ್‌ಗಳನ್ನು ವಿತರಿಸಿದ ಪೊಲೀಸರು ಹಾಗೂ ಮಾಜಿ ಶಾಸಕರು

March 26, 2020

ಮೈಸೂರು: ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರ ನೇತೃತ್ವದ ಜನಸ್ಪಂದನ ಟ್ರಸ್ಟ್ (ರಿ) ವತಿಯಿಂದ ಕೋವಿಡ್ -19 ನಿಂದಾಗಿ ಲಾಕ್ ಡೌನ್ ಆಗಿರುವ ಕಾರಣ 3ನೇ ದಿನವೂ ಸಹ 500ಕ್ಕೂ ಹೆಚ್ಚು ನಿರಾಶ್ರಿತರಿಗೆ,ಅಶಕ್ತರಿಗೆ,ವಯೋವೃದ್ಧರಿಗೆ,ಮಹಿಳೆಯರಿಗೆ ಉಚಿತ ಮಾಸ್ಕ್, ನೀರು, ಆಹಾರ ವಿತರಣೆ ಮೈಸೂರು ನಗರದ ರೈಲ್ವೆ ನಿಲ್ದಾಣದ ಬಳಿ ಜರುಗಿತು. ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಯವರಾದ ಶ್ರೀ ಪ್ರಕಾಶ್ ಗೌಡರವರು ಸಹಕಾರ ನೀಡಿದರು. ಪಾಲಿಕೆ ಸದಸ್ಯ ಗೋಪಿ,ವಿಶ್ವ,ಗುಣಶೇಖರ್,ನಾಗಮಹದೇವ,ಹರ್ಷ ಮತ್ತಿತರರು ಉಪಸ್ಥಿತರಿದ್ದರು.ಸೋಸಿಯಲ್ ಡಿಸ್ಟೆನ್ಸ್…

1 2 3 8
Translate »