Tag: Mysuru

ಬಹುರೂಪಿಯಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಮಂಗಳಮುಖಿಯರ ಭಾವಚಿತ್ರ ಪ್ರದರ್ಶನ
ಮೈಸೂರು

ಬಹುರೂಪಿಯಲ್ಲಿ ವಿವಿಧ ಕ್ಷೇತ್ರದಲ್ಲಿ ತೊಡಗಿರುವ ಮಂಗಳಮುಖಿಯರ ಭಾವಚಿತ್ರ ಪ್ರದರ್ಶನ

January 17, 2019

ಮೈಸೂರು: ಮೈಸೂರಿನ ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಂಗಳಮುಖಿಯರ ಭಾವಚಿತ್ರಗಳನ್ನು ಅನಾವರಣಗೊಳಿಸಲಾಗಿದೆ. ಮೊಟ್ಟ ಮೊದಲು ಆಸ್ಪತ್ರೆಯ ನರ್ಸ್ ಆಗಿ ಸೇವೆಸಲ್ಲಿಸಿದ್ದ ಕೊಲ್ಕತ್ತದ ಜೀಯಾ ದಾಸ್, ಕವಿ ಹಾಗೂ ಶಿಕ್ಷಕರಾಗಿದ್ದ ಮುಂಬೈನ ಹೋಶಂಗ್ ಮೆರ್ಚನ್, ಎಂಎಲ್‍ಎ ಆಗಿದ್ದ ಮಧ್ಯಪ್ರದೇಶದ ಶಬನಮ್ ಮೌಸಿ, ಸುದ್ದಿ ನಿರೂಪಕಿಯಾಗಿದ್ದ ಕೊಲ್ಕತ್ತದ ಪದ್ಮಿನಿ ಪ್ರಕಾಶ್, ಮೊದಲ ಅಂರ್ತಜಾತಿ ವಿವಾಹವಾದ ಕೇರಳದ ಇಶಾಂತ್ ಮತ್ತು ಸೂರ್ಯ, ಚುನಾವಣೆ ಸ್ಪರ್ಧಿಸಿದ್ದ ಮುಮ್ತಾಜ್, ಸೈನಿಕ ವೃತ್ತಿಗೆ ಸೇರಿದ ದೆಹಲಿಯ ಶಬಿ, ಪೊಲೀಸ್…

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಕೇಂದ್ರ ಸಚಿವ ಗೆಹ್ಲೋಟ್,  ಸಿಎಂ ಕುಮಾರಸ್ವಾಮಿ ಅವರಿಗೆ ಫೆ.2ರಂದು ಕೃತಜ್ಞತೆ ಸಲ್ಲಿಕೆ
ಮೈಸೂರು

ಮೇಲ್ವರ್ಗದ ಬಡವರಿಗೆ ಶೇ.10 ಮೀಸಲಾತಿ ಕೇಂದ್ರ ಸಚಿವ ಗೆಹ್ಲೋಟ್, ಸಿಎಂ ಕುಮಾರಸ್ವಾಮಿ ಅವರಿಗೆ ಫೆ.2ರಂದು ಕೃತಜ್ಞತೆ ಸಲ್ಲಿಕೆ

January 17, 2019

ಮೈಸೂರು: ಮೇಲ್ವರ್ಗದ ಬಡವರಿಗೆ ಶೇ. 10 ಮೀಸಲಾತಿ ಕಲ್ಪಿಸಿರುವುದನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಸ್ವಾಗತಿಸುತ್ತಿದ್ದು, ಇದಕ್ಕೆ ಕಾರಣರಾದ ಕೇಂದ್ರ ಸಚಿವ ಗೆಹ್ಲೋಟ್ ಹಾಗೂ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಅಭಿನಂದಿಸಲು ಫೆ.2ರಂದು ಕೃತಜ್ಞತಾ ಸಮಾರಂಭ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ವಲಯ ಉಪಾಧ್ಯಕ್ಷ ಡಾ.ಬಿ.ಆರ್.ನಟರಾಜಜೋಯಿಸ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣರಿಗೂ ಮೀಸಲಾತಿ ಸೌಲಭ್ಯ ನೀಡುವಂತೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ…

ಮೈಸೂರು-ಬೆಂಗಳೂರು ನಡುವೆ ಪ್ರತೀ ಗಂಟೆಗೊಂದರಂತೆ ರೈಲು ಸೇವೆ
ಮೈಸೂರು

ಮೈಸೂರು-ಬೆಂಗಳೂರು ನಡುವೆ ಪ್ರತೀ ಗಂಟೆಗೊಂದರಂತೆ ರೈಲು ಸೇವೆ

January 16, 2019

ಮೈಸೂರು: ಇನ್ನು ಮುಂದೆ ಮೈಸೂರು-ಬೆಂಗಳೂರು ನಡುವೆ ಗಂಟೆ ಗೊಂದರಂತೆ ರೈಲು ಸಂಚಾರ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ. ಸಂಕ್ರಾಂತಿ ಉಡುಗೊರೆಯಾಗಿ ಚೆನ್ನೈ- ಕೆಎಸ್‍ಆರ್ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲು (ಟ್ರೇನ್ ಸಂಖ್ಯೆ 12609/120610) ಸೇವೆಯನ್ನು ಮೈಸೂರಿಗೆ ವಿಸ್ತರಿ ಸಲಾಗಿದ್ದು, ಈ ರೈಲು ಸಂಚಾರಕ್ಕೆ ಮಂಗಳ ವಾರ ಮೈಸೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಬೆಂಗಳೂರು-ಚೆನ್ನೈ ನಡುವೆ ಸಂಚರಿ ಸುತ್ತಿದ್ದ ಸೂಪರ್‍ಫಾಸ್ಟ್ ಎಕ್ಸ್‍ಪ್ರೆಸ್ ರೈಲನ್ನು…

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ
ಮೈಸೂರು

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ

January 16, 2019

ಮೈಸೂರು: ಯಡಿ ಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಮಂಗಳವಾರ ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ರೈಲು ನಿಲ್ದಾಣದಲ್ಲಿ ಚೆನ್ನೈ ಎಕ್ಸ್‍ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ ನೀಡಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮೂಲಕ ಅಷ್ಟೇ ನನಗೆ ತಿಳಿದಿದೆ ಎಂದರು. ಕಡಿಮೆ ಶಾಸಕರ ಸಂಖ್ಯೆ ಹೊಂದಿರು ವವರೇ ಅಧಿಕಾರ ಹಿಡಿಯಬೇಕೆನ್ನು ವಾಗ ಅತ್ಯಂತ ಹೆಚ್ಚು ಸೀಟುಗಳನ್ನು ಪಡೆದ ನಾವು ಬಯಸಿದರೆ ತಪ್ಪಾ? ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ…

`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ   ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ
ಮೈಸೂರು

`ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಕುರಿತು ಮೂರು ದಿನಗಳ ತರಬೇತಿಗೆ ಚಾಲನೆ

January 16, 2019

ಮೈಸೂರು: ಮೈಸೂರು ವಿಭಾಗದ ಜಿಲ್ಲೆಗಳಿಂದ ಆಯ್ದ ಸರ್ಕಾರಿ ಮತ್ತು ಖಾಸಗಿ ವೈದ್ಯರಿಗಾಗಿ ಬುಧವಾರ ಮೈಸೂರು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿ ಕಾರಿಗಳ ಕಚೇರಿ ವತಿಯಿಂದ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯಲ್ಲಿ `ಮರಣ ಕಾರಣ ವೈದ್ಯಕೀಯ ಪ್ರಮಾಣಪತ್ರ’ ಬರೆಯುವ ಸಂಬಂಧಿತ ತರಬೇತಿಗೆ ಚಾಲನೆ ದೊರೆಯಿತು. ಮೂರು ದಿನಗಳ ತರಬೇತಿಗೆ ಚಾಲನೆ ನೀಡಿದ ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭು ಸ್ವಾಮಿ ಮಾತನಾಡಿ, ಮರಣ ಕಾರಣ ವೈದ್ಯ ಕೀಯ ಪ್ರಮಾಣಪತ್ರದಲ್ಲಿ ನಿಖರವಾದ ವರದಿ ನೀಡಬೇಕು. ನಿಮ್ಮ ಅನುಭವದಡಿ ನೀವು ನೀಡುವ…

ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು
ಮೈಸೂರು

ಬಹುರೂಪಿಯಲ್ಲಿ ಪ್ರೋಟಿನ್‍ಯುಕ್ತ ರಾಜಗಿರ ಬಗ್ಗೆ ಅರಿವು

January 15, 2019

ಮೈಸೂರು,: ರಂಗಾ ಯಣ ಆವರಣದಲ್ಲಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಹಿನ್ನೆಲೆಯಲ್ಲಿ ಆಯೋ ಜಿ ಸಿರುವ ವಸ್ತುಪ್ರದರ್ಶನದಲ್ಲಿ ಕಾರಂಜಿ ಟ್ರಸ್ಟ್‍ನ ನೇಗಿಲ ನುಡಿ’ ಮಳಿಗೆಯಲ್ಲಿ ಮಾರಾಟಕ್ಕಿಟ್ಟಿರುವ ಸಾವಯವ ಪದ್ಧತಿ ಯಲ್ಲಿ ಬೆಳೆದಿರುವ ಹಣ್ಣು, ತರಕಾರಿ ಹಾಗೂ ಸಿರಿಧಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗುತ್ತಿದ್ದು, ಇದೇ ವೇಳೆ ಪ್ರೋಟಿನ್ ಅಂಶವುಳ್ಳ ರಾಜಗಿರ’ (ಯಡ್ಡಾ) ಬಳಕೆ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಉಚಿತವಾಗಿ ಅವುಗಳ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಚಾಮರಾಜನಗರದ ಬಿಳಿಗಿರಿರಂಗನ ಬೆಟ್ಟದಲ್ಲಿ ರಾಜಗಿರ ದೊರೆಯಲಿದ್ದು, ಸಿರಿ ಧಾನ್ಯಕ್ಕಿಂತಲೂ ಹೆಚ್ಚಿನ ಪ್ರೋಟಿನ್ ಅಂಶ…

ಮೈಸೂರಲ್ಲಿ ಸಂಕ್ರಾಂತಿ ಸಡಗರ
ಮೈಸೂರು

ಮೈಸೂರಲ್ಲಿ ಸಂಕ್ರಾಂತಿ ಸಡಗರ

January 15, 2019

ಮೈಸೂರು: ಸಂಕ್ರಾಂತಿ ಹಬ್ಬ ಆಚರಣೆಗೆ ಮೈಸೂರಲ್ಲಿ ಸಡಗರದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಳ್ಳು-ಬೆಲ್ಲ ಬೀರಲು ಯುವತಿಯರು, ಮಹಿಳೆಯರು ಹಾಗೂ ಮಕ್ಕಳು ಸಾಮಗ್ರಿ ಹಾಗೂ ಹೊಸ ಉಡುಪುಗಳ ಖರೀದಿಯಲ್ಲಿ ನಿರತರಾಗಿದ್ದರೆ, ಗ್ರಾಮಾಂತರ ಪ್ರದೇಶದಲ್ಲಿ ದನಗಳಿಗೆ ಕಿಚ್ಚು ಹಾಯಿಸಲು ಸಂಭ್ರಮದ ಸಿದ್ಧತೆ ನಡೆದಿದೆ. ಇಂದು ಮೈಸೂರಿನ ದೇವರಾಜ ಮಾರುಕಟ್ಟೆ, ಶಿವರಾಂಪೇಟೆ, ಸಂತೇಪೇಟೆ, ಕೆ.ಆರ್. ಮಾರುಕಟ್ಟೆಗಳಲ್ಲಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಡಲೆಕಾಯಿ ಬೀಜ, ಉರಿಗಡಲೆ ಮಾರಾಟ ಬಲು ಜೋರಾಗಿತ್ತು. ಬೆಲೆ ಹೆಚ್ಚಾಗಿದ್ದರೂ, ಜನರು ಮಾತ್ರ ಅಂಗಡಿಗಳಿಗೆ ಮುಗಿಬಿದ್ದು, ಖರೀದಿಸುತ್ತಿದ್ದುದು ಕಂಡು ಬಂದಿತು….

ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ
ಮೈಸೂರು

ಸುಳವಾಡಿ ವಿಷ ಪ್ರಸಾದ ಪ್ರಕರಣಕ್ಕೆ ತಿಂಗಳು: ಹಂತಕರು ಹೊರಬರದಿರಲಿ

January 15, 2019

ಮೈಸೂರು: ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ವಿಷ ಪ್ರಸಾದ ಪ್ರಕರಣಕ್ಕೆ ಒಂದು ತಿಂಗಳಾಯಿತು. ಗ್ರಾಮದಲ್ಲಿ ಈಗಲೂ ದುಃಖ, ಮೌನ ಮನೆ ಮಾಡಿದೆ. ಕಾರಾಗೃಹದಲ್ಲಿರುವ ಆರೋಪಿಗಳು ಪ್ರಭಾವ ಬಳಸಿ ಹೊರ ಬರುತ್ತಾರೆಂಬ ಆತಂಕವೂ ಅಲ್ಲಿನ ಜನರನ್ನು ಕಾಡುತ್ತಿದೆ. ತಿಂಗಳ ಹಿಂದೆ (ಡಿ.14, 2018) ಚಾಮ ರಾಜನಗರ ಜಿಲ್ಲೆಯ ಹನೂರು ತಾಲೂ ಕಿನ ಸುಳವಾಡಿ ಕಿಚ್‍ಗುತ್ ಮಾರಮ್ಮ ದೇವಾಲಯದ ಗೋಪುರÀ ಶಂಕುಸ್ಥಾಪನೆ ಪೂಜಾ ಮಹೋತ್ಸವದಲ್ಲಿ ಭಕ್ತರಿಗೆ ದೇವಾ ಲಯದ ವತಿಯಿಂದ ಪ್ರಸಾದ ರೂಪದಲ್ಲಿ ನೀಡಲಾದ ಟೊಮಟೋ…

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ
ಮೈಸೂರು

ಮೈಸೂರು ವಿವಿ ವಿದ್ಯಾರ್ಥಿಗಳಿಗೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ

January 15, 2019

ಮೈಸೂರು: ಮೈಸೂರು ವಿಶ್ವವಿದ್ಯಾ ನಿಲಯದ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಇನ್ಮುಂದೆ ವಿದೇಶಿ ಪ್ರಾಧ್ಯಾಪಕರಿಂದಲೂ ಪಾಠ-ಪ್ರವಚನ ಮಾಡಿಸಲಾಗುವುದು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ಅವರ ಅಧ್ಯಕ್ಷತೆ ಯಲ್ಲಿ ಕ್ರಾಫರ್ಡ್ ಭವನದಲ್ಲಿ ಇಂದು ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಈ ಕುರಿತು ಚರ್ಚಿಸಿದ ಸದಸ್ಯರು, ಮುಂದಿನ ದಿನಗಳಲ್ಲಿ ವಿದೇಶಗಳ ಪ್ರತಿಷ್ಠಿತ ವಿಶ್ವವಿದ್ಯಾ ನಿಲಯಗಳ ಪ್ರಾಧ್ಯಾಪಕರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಲು ನಿರ್ಧರಿಸಲಾಯಿತು. ವಿಶ್ವದ ಹಲವು ದೇಶಗಳ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾ ಪಕರನ್ನು ಕರೆಸಿ ಪಾಠ ಪ್ರವಚನ ಮಾಡಿಸುವುದರಿಂದ ಸ್ಥಳೀಯ…

ಟಿಪ್ಪರ್ ಡಿಕ್ಕಿ: ಧರೆಗುರುಳಿದ ವಿದ್ಯುತ್ ಕಂಬಗಳು
ಮೈಸೂರು

ಟಿಪ್ಪರ್ ಡಿಕ್ಕಿ: ಧರೆಗುರುಳಿದ ವಿದ್ಯುತ್ ಕಂಬಗಳು

January 15, 2019

ಮೈಸೂರು: ಮರಳು ತುಂಬಿದ ಟಿಪ್ಪರ್ ಲಾರಿಯೊಂದು ವಿದ್ಯುತ್ ಕಬ್ಬಕ್ಕೆ ಡಿಕ್ಕಿ ಹೊಡೆದ್ದು, ಕಂಬಗಳು ಧರೆಗುರು ಳಿವೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾ ರಿಗೆ ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿ ರುವ ಪಂಚಮುಖಿ ಗಣಪತಿ ದೇವಸ್ಥಾನದ ಸಮೀಪದ ಅಕ್ಬರ್ ರಸ್ತೆಯಲ್ಲಿ ಘಟನೆ ನಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೂಡಲೇ ಚೆಸ್ಕಾಂ ಅಧಿಕಾರಿಗಳು ಹಾಗೂ ನಗರ ಪಾಲಿಕೆ ಸದಸ್ಯ ರಮೇಶ್ ಸ್ಥಳಕ್ಕೆ ಆಗಮಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು….

1 125 126 127 128 129 194
Translate »