ಮೈಸೂರು: ಸ್ವಚ್ಛ ದಂತ ಅಭಿಯಾನದಡಿ ಬಸ್ತೀಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿ ಗಳಿಗೆ ಮೈಸೂರಿನ ಹನಿ ಫೌಂಡೇಷನ್ ವತಿ ಯಿಂದ ಉಚಿತವಾಗಿ ದಂತ ತಪಾ ಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಸರ್ಕಾರಿ ಶಾಲಾ ವಿದ್ಯಾರ್ಥಿಗಳ ದಂತ ಆರೋಗ್ಯ ಕಾಪಾಡುವ ನಿಟ್ಟಿ ನಲ್ಲಿ ಹನಿ ಫೌಂಡೇಷನ್ `ಸ್ವಚ್ಛ ದಂತ’ ಅಭಿಯಾನ ಹಮ್ಮಿಕೊಂಡಿದ್ದು, ಈಗಾ ಗಲೇ ಹಲವು ಶಾಲೆಗಳ ವಿದ್ಯಾರ್ಥಿ ಗಳಿಗೆ ದಂತ ತಪಾಸಣೆ ನಡೆಸಿ ಚಿಕಿತ್ಸೆ ನೀಡಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಬಸ್ತೀಪುರ ಸರ್ಕಾರಿ ಹಿರಿಯ…
ಗಾರ್ಮೆಂಟ್ಸ್ ಉದ್ಯೋಗಿ ನಾಪತ್ತೆ
January 15, 2019ಮೈಸೂರು: ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆಯಾಗಿರುವ ಬಗ್ಗೆ ಮೈಸೂರಿನ ಮಂಚೇಗೌಡನ ಕೊಪ್ಪಲಿನಿಂದ ವರದಿಯಾಗಿದೆ. ಅಲ್ಲಿನ ನಿರ್ಮಲ ಎಂಬುವರ ಪುತ್ರಿ ಎನ್.ನಂದಿನಿ (18) ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಲ್ಲಿರುವ ಸಾಯಿ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದರು. ಜ.11 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ಮನೆಯಿಂದ ತೆರಳಿದ ಈಕೆ ಸಂಜೆ ವಾಪಸ್ ಬರದೇ ಇದ್ದಾಗ ಆಕೆಯ ಮೊಬೈಲ್‍ಗೆ ಕರೆ ಮಾಡಿದಾಗ ಸಿದ್ದಗಂಗೆಯಲ್ಲಿರುವುದಾಗಿಯೂ ಅಲ್ಲಿಯೇ ಕೆಲಸಕ್ಕೆ ಸೇರಿ ಕೊಳ್ಳುವುದಾಗಿಯೂ ತಿಳಿಸಿ ಕರೆ ಕಟ್ ಮಾಡಿದ್ದಾರೆ. ನಂತರ ಆಕೆಯ ಮೊಬೈಲ್ ಸ್ವಿಚ್…
ಅಕ್ಕ-ಭಾವನಿಂದಲೇ ವರ್ತಕನಿಗೆ 70 ಲಕ್ಷ ರೂ. ವಂಚನೆ
January 15, 2019ಮೈಸೂರು: ನಕಲಿ ದಾಖಲೆ ಸೃಷ್ಟಿಸಿ ನಿವೇಶನ ಮಾರಾಟ ಮಾಡುವ ಮೂಲಕ ಬೆಂಗಳೂರಿನ ವರ್ತಕನಿಗೆ ಆತನ ಬಾವ ಮತ್ತು ಕುಟುಂಬದವರು 70 ಲಕ್ಷ ರೂ. ವಂಚಿಸಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ವರ್ತಕ ಆರ್. ಮಂಜುನಾಥ್ ಎಂಬುವರೇ ತನ್ನ ಸ್ವಂತ ಬಾವನ ಕುಟುಂಬದವರಿಂದ ವಂಚನೆಗೊಳಗಾ ದವರಾಗಿದ್ದು, ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿವರ: ಮೈಸೂರಿನ ಟಿ.ಎ. ಪಾಂಡುರಂಗ ಶೆಟ್ಟಿ ಎಂಬುವರು ತಮ್ಮ ಬಾಮೈದ ಬೆಂಗ ಳೂರಿನ ವರ್ತಕ ಆರ್.ಮಂಜುನಾಥ್ ಅವರಿಂದ ವ್ಯವಹಾರಕ್ಕಾಗಿ 30 ಲಕ್ಷ ರೂ. ಸಾಲ ಪಡೆದಿದ್ದರು….
ಸರ್ಕಾರ ಪತನದ ಡೆಡ್‍ಲೈನ್ ಹೊಸದೇನಲ್ಲ
January 14, 2019ಮೈಸೂರು: ಸಂಕ್ರಾಂತಿ ಬಳಿಕ ಮೈತ್ರಿ ಸರ್ಕಾರದ ಪತನವಾಗ ಲಿದೆ ಎಂಬ ಚರ್ಚೆ ಸಂಬಂಧ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಈ ರೀತಿಯ ಡೆಡ್ ಲೈನ್ ಹೊಸದೇನಲ್ಲ ಎಂದು ಕುಟುಕಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಬಿಜೆಪಿಯವರು ಅದೆಷ್ಟೋ ಬಾರಿ ಡೆಡ್‍ಲೈನ್ ನೀಡಿದ್ದಾರೆ. ಈಗ ಸಂಕ್ರಾಂತಿ ಗಡುವು ನೀಡಿದ್ದಾರೆ. ಏನೇನೋ ಊಹಾಪೋಹಗಳನ್ನು ಮಾಧ್ಯಮಗಳಿಗೆ ತಿಳಿಸುತ್ತಿ ದ್ದಾರೆ. ಆದರೆ ನನ್ನನ್ನು ನೋಡಿ. ನನ್ನಲ್ಲಿ ಯಾವುದೇ ಆತಂಕವಿಲ್ಲ. ಆರಾಮವಾಗಿ ದ್ದೇನೆ ಎಂದು ಟಾಂಗ್ ನೀಡಿದರು. ರೈತರ…
`ಸಂಕ್ರಾಂತಿ ಶುಭಸುದ್ದಿ’ ಬಗ್ಗೆ ನಂಗೇನೂ ಗೊತ್ತಿಲ್ಲ, ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿಲ್ಲ
January 14, 2019ನವದೆಹಲಿ: ಸಂಕ್ರಾಂತಿ ಬಳಿಕ ಶುಭಸುದ್ದಿ ಬರೋದರ ಬಗ್ಗೆ ನನಗೇನೂ ಗೊತ್ತಿಲ್ಲ, ರಾಜ್ಯದಲ್ಲಿ ಯಾವಾಗ ಏನಾಗತ್ತೆ ಅಂತ ಹೇಳೋಕೆ ನಾನೇನು ಭವಿಷ್ಯಕಾರನಲ್ಲ ಎಂದು ಮಾಜಿ ಮುಖ್ಯಮಂತ್ರಿ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಸಂಕ್ರಾಂತಿ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಗಳಾಗುತ್ತದೆಯೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಯಡಿಯೂರಪ್ಪ “ಇದನ್ನು ಹೇಳೋಕೆ ನಾನೇನು ಭವಿಷ್ಯಕಾರ ನಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರ ಹೆಚ್ಚು ದಿನ ಉಳಿಯೋ ಹಾಗೆ ಕಾಣುತ್ತಿಲ್ಲ. ಆದರೆ ಸಂಕ್ರಾಂತಿಯಾಗಲಿ, ಯುಗಾದಿಯಾಗಲಿ ಕಳೆದ ಬಳಿಕ ಶುಭಸುದ್ದಿ ಬರುತ್ತೆ…
ಖಿನ್ನತೆಗೊಳಗಾದ ವಿದ್ಯಾರ್ಥಿನಿ ವೀಡಿಯೋವನ್ನು ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಆತ್ಮಹತ್ಯೆ
January 14, 2019ಮೈಸೂರು: ಹಾಜ ರಾತಿ ಇಲ್ಲದ ಕಾರಣ ಪರೀಕ್ಷೆ ಹಾಲ್ ಟಿಕೆಟ್ ದೊರೆಯದಿದ್ದರಿಂದ ಖಿನ್ನತೆ ಗೊಳಗಾದ ಕಾಲೇಜು ವಿದ್ಯಾ ರ್ಥಿನಿಯೊಬ್ಬಳು ತಾನು ಮಾತ್ರೆ ಸೇವಿಸುತ್ತಿರುವ ವೀಡಿಯೋ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಬನ್ನಿಮಂಟಪ ಸಮೀಪದ ಕಾವೇರಿ ನಗರದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಅಬ್ದುಲ್ ರಫೀಕ್ ಎಂಬುವರ ಪುತ್ರಿ, ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯಾಸ್ಮಿನ್ ತಾಜ್(18) ಆತ್ಮಹತ್ಯೆಗೆ ಶರಣಾ ದವಳಾಗಿದ್ದು, ಈಕೆ ಅತಿಯಾದ ಮಾತ್ರೆ ಸೇವಿಸುವುದನ್ನು ವೀಡಿಯೋ ರೆಕಾರ್ಡ್ ಮಾಡಿ,…
`ಮತ್ತೊಮ್ಮೆ ಮೋದಿ-2019’ಗಾಗಿ ಮೈಸೂರಲ್ಲಿ ರಸ್ತೆ ಓಟ
January 14, 2019ಮೈಸೂರು: ಪ್ರಧಾನಿ ನರೇಂದ್ರ ಮೋದಿ ಚಿತ್ರವಿರುವ, ಕೇಸರಿ ಬಣ್ಣದ ತೋಳಿರುವ, ಬಿಳಿ ಬಣ್ಣದ ಟೀ ಶರ್ಟ್ ಧರಿಸಿದ್ದ ನೂರಾರು ಮಂದಿ `ಮತ್ತೊಮ್ಮೆ ಮೋದಿ-2019’ ಘೋಷಣೆಯೊಂದಿಗೆ ಭಾನುವಾರ ಮೈಸೂರಿನ ರಸ್ತೆಗಳಲ್ಲಿ ಓಡಿದರು. ಇವರೆಲ್ಲರೂ, ನರೇಂದ್ರ (ಸ್ವಾಮಿ ವಿವೇಕಾನಂದ) ನಿಂದ ಹಿಡಿದು ಆಧುನಿಕ ನರೇಂದ್ರ, ನಮ್ಮ ಮೆಚ್ಚಿನ ಪ್ರಧಾನಿಗಾಗಿ, ದೇಶಕ್ಕಾಗಿ, ಸಾಮಾಜಿಕ ಜಾಗೃತಿಗಾಗಿ ಓಡುತ್ತಿರುವುದಾಗಿ ಘೋಷಣೆ ಮೊಳಗಿಸಿದರು. ವಿವೇಕಾನಂದ ಜನ್ಮ ದಿನಾಚರಣೆ ಪ್ರಯುಕ್ತ ನಮೋ ಭಾರತ ಮೈಸೂರು’ ಸಂಘಟನೆ ಆಶ್ರಯದಲ್ಲಿ ನಮೋ ಥಾನ್- ರನ್ ಫಾರ್ ನರೇಂದ್ರ’ ಮ್ಯಾರಥಾನ್ ಕಾರ್ಯ…
ತ್ರಿವಳಿ ತಲಾಖ್ ನಿಷೇಧ: ಕೇಂದ್ರ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ
January 14, 2019ನವದೆಹಲಿ: ತ್ರಿವಳಿ ತಲಾಖ್ ನಿಷೇಧಿಸುವ ತನ್ನ ಸುಗ್ರೀವಾಜ್ಞೆಯನ್ನು ಕೇಂದ್ರ ಸರ್ಕಾರ ಪುನಃ ಪ್ರಕಟಿಸಿದೆ. ಶನಿವಾರ ಹೊರಡಿಸಿದ ಮುಸ್ಲಿಂ ಮಹಿಳಾ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) 2019 ಆದೇಶದಂತೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ಹೊಂದುವುದು ಕಾನೂನು ಬಾಹಿರ. ಹಾಗೂ ಈ ವಿಚ್ಛೇ ದನವು ಕಾನೂನಿನಡಿ ಮಾನ್ಯವಾಗತಕ್ಕದ್ದಲ್ಲ. ಅಲ್ಲದೆ ಈ ಬಗೆಯಲ್ಲಿ ತ್ರಿವಳಿ ತಲಾಖ್ ನೀಡಿದ ಪತಿ 3 ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. 2018ರ ಸೆಪ್ಟೆಂಬರ್‍ನಲ್ಲಿ ತನ್ನ ಹಿಂದಿನ ಮಸೂದೆಯ ಕೆಲ ಭಾಗಗಳಲ್ಲಿ ಪರಿವರ್ತಿಸಿ ಮತ್ತೆ ಲೋಕಸಭೆಯಲ್ಲಿ…
ಮೈಸೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ `ಶ್ವಾನಗಳ ವೈಯ್ಯಾರ’
January 14, 2019ಮೈಸೂರು: ಅಲ್ಲಿ ಮುದ್ದು ಶ್ವಾನಗಳದ್ದೇ ಕಾರುಬಾರು. ಎಲ್ಲಿ ನೋಡಿದರೂ ಬಣ್ಣ ಬಣ್ಣದ ಶ್ವಾನಗಳು ತಮ್ಮ ಮೈಮಾಟ ಹಾಗೂ ಮುಗ್ಧತೆಯಿಂದ ನೋಡುಗರನ್ನು ಮಂತ್ರ ಮುಗ್ಧಗೊಳಿಸುತ್ತಿದ್ದವಲ್ಲದೆ, ತಮ್ಮ ಪ್ರಾಮಾಣಿಕತೆಯಿಂದ ಗಮನ ಸೆಳೆಯುತ್ತಿದ್ದವು. ಕೆನೈನ್ ಕ್ಲಬ್ ಆಫ್ ಮೈಸೂರು ವತಿಯಿಂದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ `ಶ್ವಾನ ಪ್ರದರ್ಶನ’ದಲ್ಲಿ ಸುಮಾರು 22 ತಳಿಯ 250ಕ್ಕೂ ಹೆಚ್ಚು ಶ್ವಾನಗಳು ಪಾಲ್ಗೊಂಡು ನೆರೆದಿದ್ದ ಅಪಾರ ಸಂಖ್ಯೆಯ ಪ್ರಾಣಿ ಪ್ರಿಯರ ಮನ ಗೆದ್ದವು. ಮೈಸೂರಿನ ವಿವಿಧ ಬಡಾವಣೆ ಗಳಲ್ಲದೆ, ಬೆಂಗಳೂರು, ಮಡಿಕೇರಿ, ಕೇರಳ,…
ವಾರಾಂತ್ಯ ಬಹುರೂಪಿಗೆ ರಂಗಪ್ರಿಯರಿಂದ ಬಹುಪರಾಕ್
January 14, 2019ಮೈಸೂರು: ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದಲ್ಲಿ ಭಾನು ವಾರ ಪ್ರದರ್ಶನಗೊಂಡ ನಾಟಕಗಳು, ಚಲನಚಿತ್ರಗಳು ಜನರಿಂದ ಮೆಚ್ಚುಗೆ ಪಡೆದವು. ಕಿರುರಂಗ ಮಂದಿರದಲ್ಲಿ ಪ್ರದರ್ಶನ ಗೊಂಡ ಮರಾಠಿ ಭಾಷೆಯ ಏಕ ಧೋತ ರಾಚಿ ಗೋಷ್ಟಾ’, ಭೂಮಿಗೀತ-ಕನ್ನಡದ ಶ್ರೀದೇವಿ ಮಹಾತ್ಮೆ, ವನರಂಗ- ಬೆಂಗಾಲಿ ಭಾಷೆಯ 1084’ಸ್ ಮದರ್, ಕಲಾಮಂದಿರದಲ್ಲಿ ಪ್ರದರ್ಶನಗೊಂಡ ಮಲಯಾಳಂನ ಮಹಾಸಾರಂಗಂ’ ನಾಟಕಗಳು ಜನರ ಮನಗೆದ್ದವು. ಡಾ.ಮಿಲಿಂದ್ ಇನಾಮ್‍ದಾರ್ ನಿರ್ದೇಶನದ ಏಕ ಧೋತರಾಚಿ ಕೋಷ್ಟಾ’ ನಾಟಕವು ಮಹಾರಾಷ್ಟ್ರದ ಜಾನಪದ ತಮಾಷಾ’ ಶೈಲಿಯಲ್ಲಿದ್ದು, ತಮಾಷಾ ಆಟಗಾರರಿಂದ ಏನೋ ಅಚಾತುರ್ಯ ನಡೆದುಬಿಡುತ್ತದೆ. ಈ ಕಾರಣಕ್ಕಾಗಿ…