Tag: Mysuru

ನೂತನ ಮೇಯರ್ ಪುಷ್ಪಲತಾ ಜಗನ್ನಾಥ್‍ಗೆ ಸನ್ಮಾನ
ಮೈಸೂರು

ನೂತನ ಮೇಯರ್ ಪುಷ್ಪಲತಾ ಜಗನ್ನಾಥ್‍ಗೆ ಸನ್ಮಾನ

November 22, 2018

ಮೈಸೂರು: ಮೈಸೂರಿನ ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಬುಧವಾರ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಐದು ವರ್ಷಗಳ ನಂತರ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಒಲಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಎಂ.ಕೆ.ಸೋಮ ಶೇಖರ್, ವಾಸು, ಸಿ.ಹೆಚ್.ವಿಜಯಶಂಕರ್ ಅವರು ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಈ ಹಿಂದೆ…

ನಾಳೆಯಿಂದ ಮೈಸೂರಲ್ಲಿ ನಾಲ್ಕು ದಿನಗಳ `ನಮ್ಮೂರ ತಿಂಡಿ ಮೇಳ’
ಮೈಸೂರು

ನಾಳೆಯಿಂದ ಮೈಸೂರಲ್ಲಿ ನಾಲ್ಕು ದಿನಗಳ `ನಮ್ಮೂರ ತಿಂಡಿ ಮೇಳ’

November 22, 2018

ಮೈಸೂರು: ಮೈಸೂರು ದಸರಾ ಆಹಾರ ಮೇಳದ ಬಳಿಕ ಮೈಸೂರಿನಲ್ಲಿ ನಾನಾ ರೀತಿಯ ಸಸ್ಯಹಾರಿ ಆಹಾರಗಳನ್ನು ಸವಿಯುವ ಮತ್ತೊಂದು ಅವಕಾಶ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನ.23ರಿಂದ 26ರವ ರೆಗೆ `ನಮ್ಮೂರ ತಿಂಡಿ ಮೇಳ’ವನ್ನು ಭಾಗ್ಯಲಕ್ಷ್ಮಿ ಫುಡ್ಸ್ ಆಯೋಜಿಸಿದೆ. ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಮೇಳದಲ್ಲಿ 150 ವಿವಿಧ ಖಾದ್ಯಗಳ ಸ್ಟಾಲ್‍ಗಳಿರಲಿವೆ. ಈಗಾಗಲೇ ಕಳೆದ ವರ್ಷ ಏರ್ಪಡಿಸಿದ್ದ ತಿಂಡಿ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ನಮ್ಮೂರ ತಿಂಡಿ…

ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
ಮೈಸೂರು

ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು

November 22, 2018

ಮಂಡ್ಯ: ಬೈಕ್, ಕಾರು ಹಾಗೂ ಟೆಂಪೆÇೀ ಟ್ರಾವೆಲರ್ ನಡುವೆ ಸರಣಿ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಸಿದ್ದಯ್ಯನ ಕೊಪ್ಪಲು ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕಟ್ಟಡ ಕಾರ್ಮಿಕರಾದ ಮಾದೇಶ್ (45), ಜೇಮ್ಸ್ (30) ಮೃತರು. ಎಂದಿನಂತೆ ಇಬ್ಬರೂ ಗಾರೆ ಕೆಲಸಕ್ಕೆ ಬೈಕ್‍ನಲ್ಲಿ ಹೋಗು ತ್ತಿದ್ದರು. ಈ ವೇಳೆ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಬೆಂಗ ಳೂರು-ಮೈಸೂರು ಹೆದ್ದಾರಿಯಲ್ಲಿ ಎದುರಿನಿಂದ ಬಂದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿದ ಬೈಕ್…

ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ
ಮೈಸೂರು

ಅಖಿಲ ಭಾರತ 15 ವರ್ಷದೊಳಗಿನವರ  ಮುಕ್ತ ಚೆಸ್ ಪಂದ್ಯಾವಳಿಗೆ ಚಾಲನೆ

November 22, 2018

ಮೈಸೂರು:  ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ನಡೆಯು ತ್ತಿರುವ ಅಖಿಲ ಭಾರತ 15 ವರ್ಷದೊಳ ಗಿನವರ ಮುಕ್ತ ಚೆಸ್ ಪಂದ್ಯಾವಳಿಗೆ ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಹಾಲ್‍ನಲ್ಲಿ ಬುಧವಾರ ಚಾಲನೆ ದೊರೆಯಿತು. ಚೆಸ್ ಪಾನ್ ಚಲಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದ ಬೆಂಗ ಳೂರಿನ ಗೋಕುಲ ಎಜುಕೇಷನ್ ಫೌಂಡೇಷನ್‍ನ ಚೇರ್ಮನ್ ಡಾ. ಎಂ.ಆರ್.ಜಯರಾಂ, ನಂತರ ಮಾತ ನಾಡಿ, ಬುದ್ಧಿಮಟ್ಟವನ್ನು ಹೆಚ್ಚಿಸುವ ಚೆಸ್ ಆಟ ಭಾರತೀಯ ಕ್ರೀಡೆಗಳಲ್ಲಿ ಸೇರ್ಪಡೆ ಗೊಂಡಿರುವುದು ಹೆಮ್ಮೆಪಡುವಂಥದ್ದು. ಈ ಆಟದಲ್ಲಿ ನಂಬರ್ ಒನ್ ಆಗಿರುವ ಗ್ರ್ಯಾಂಡ್…

ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ
ಮೈಸೂರು

ಬೈಕಿಗೆ ಕಾರು ಡಿಕ್ಕಿ: ವ್ಯಕ್ತಿಗೆ ತೀವ್ರ ಗಾಯ

November 22, 2018

ಮೈಸೂರು: ಕಾರೊಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯ ಹುಣಸೂರು ಹೆದ್ದಾರಿಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಹುಣಸೂರು ತಾಲೂಕು, ಬಿಳಿಕೆರೆ ಹೋಬಳಿ, ಕೆಂಪನಹಳ್ಳಿ ಗ್ರಾಮದ ಸಿದ್ದರಾಮೇಗೌಡರ ಮಗ ಕೆ.ಎನ್. ರಘು(33) ಗಾಯಗೊಂಡವರಾಗಿದ್ದು, ಅವರನ್ನು ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೈಸೂರಿನ ಇನ್‍ಫೋಸಿಸ್‍ನಲ್ಲಿ ಕೆಲಸ ಮಾಡುತ್ತಿರುವ ರಘು, ಮಂಗಳವಾರ ರಾತ್ರಿ 9 ಗಂಟೆಗೆ ಕೆಲಸ ಮುಗಿಸಿಕೊಂಡು ಟಿವಿಎಸ್ ಸ್ಟಾರ್‍ಸಿಟಿ(ಕೆಎ-45, ಜೆ.807) ಬೈಕ್‍ನಲ್ಲಿ ಪತ್ನಿ ತವರು ಹಗರನಹಳ್ಳಿ ಮಂಟಿಕೊಪ್ಪಲು…

`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ
ಮೈಸೂರು

`ಕೋಟಿ- ಓದುಗರ ಆಂದೋಲನ’ ಪುಸ್ತಕ ಬಿಡುಗಡೆ

November 22, 2018

ಮೈಸೂರು: ಪತ್ರಿಕೋದ್ಯಮಿ ರಾಜಶೇಖರ ಕೋಟಿ ನಿಧನರಾಗಿ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘವು ನ.23ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ `ಕೋಟಿ ನೆನಪು’ ಕಾರ್ಯಕ್ರಮ ಏರ್ಪಡಿಸಿದ್ದು, ಸಂಘವು ಪ್ರಕಟಿಸಿರುವ `ಕೋಟಿ- ಓದುಗರ ಆಂದೋಲನ’ ಪುಸ್ತಕವನ್ನು ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು. ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಬುಧವಾರ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. ಬೆಳಿಗ್ಗೆ 10 ಗಂಟೆಗೆ `ಕೋಟಿ ನೆನಪು’ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ…

ಮುಖ್ಯವಾಹಿನಿಗೆ ಬರಲು ಸಮ್ಮತಿಸಿತು ಚಂಗಡಿ, ಪಡುಸಾಲನತ್ತ
ಮೈಸೂರು

ಮುಖ್ಯವಾಹಿನಿಗೆ ಬರಲು ಸಮ್ಮತಿಸಿತು ಚಂಗಡಿ, ಪಡುಸಾಲನತ್ತ

November 21, 2018

ಮೈಸೂರು:  ಆ ಗ್ರಾಮಗಳು ಮೂಲಭೂತ ಸೌಲಭ್ಯಗಳಿಂದ ವಂಚಿತ ವಾಗಿವೆ. ದುರ್ಗಮ ಹಾದಿಯಲ್ಲಿ ಹತ್ತಾರು ಕಿ.ಮೀ. ಕ್ರಮಿಸಬೇಕಾಗಿದ್ದ ಪರಿಣಾಮ ಅಲ್ಲಿನ ಮಕ್ಕಳು ಶಿಕ್ಷಣಕ್ಕೆ ಗುಡ್‍ಬೈ ಹೇಳುತ್ತಿದ್ದಾರೆ. ಹೆರಿಗೆ ಸೇರಿದಂತೆ ಅನಾರೋಗ್ಯಕ್ಕೆ ತುತ್ತಾದವರನ್ನು ಆಸ್ಪತ್ರೆಗೆ ಕರೆತರುವುದಕ್ಕೆ ಅರ್ಧ ದಿನವೇ ಬೇಕಾಗುತ್ತದೆ. ಇಂತಹ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದ 2 ಗ್ರಾಮಗಳ ಜನತೆ ಸ್ವಯಂಪ್ರೇರಣೆಯಿಂದ ಮುಖ್ಯ ವಾಹಿನಿಗೆ ಬರಲು ಮುಂದಾಗುವ ಮೂಲಕ ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿವೆ. ಹೌದು, ಮಲೆ ಮಹದೇಶ್ವರ ವನ್ಯಧಾಮಕ್ಕೆ ಹೊಂದಿಕೊಂಡಂತೆ ಹಾಗೂ ಅರಣ್ಯ ಪ್ರದೇಶದ ಮಧ್ಯ…

ರೊಚ್ಚಿಗೆದ್ದ ರೈತರು
ಮೈಸೂರು

ರೊಚ್ಚಿಗೆದ್ದ ರೈತರು

November 20, 2018

ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿ, ಭತ್ತ ಖರೀದಿ ಕೇಂದ್ರ ತೆರೆಯ ಬೇಕು, ಕೃಷಿ ಸಾಲ ಮನ್ನಾ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಧರಣಿ ಮತ್ತು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲ, ರೈತ ಮಹಿಳೆ ಬಗ್ಗೆ ನೀಡಿದ ಹೇಳಿಕೆಗೆ ತಕ್ಷಣವೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕ್ಷಮೆ ಯಾಚಿಸಬೇಕು ಇಲ್ಲವೇ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾ ಗುತ್ತದೆ ಎಂದು ಮುಷ್ಕರ ನಿರತರು ಎಚ್ಚರಿ ಸಿದ್ದಾರೆ. ರೈತರ ಎಚ್ಚರಿಕೆಗೆ ಮಣಿದ ಮುಖ್ಯ ಮಂತ್ರಿ, ಸುದೀರ್ಘ ಪತ್ರಿಕಾ…

ಕರ್ನಾಟಕದ ಮಾವುತರು, ಕಾವಾಡಿಗರು ವಿಶೇಷ ಕೌಶಲ್ಯ ಹೊಂದಿದ್ದಾರೆ
ಮೈಸೂರು

ಕರ್ನಾಟಕದ ಮಾವುತರು, ಕಾವಾಡಿಗರು ವಿಶೇಷ ಕೌಶಲ್ಯ ಹೊಂದಿದ್ದಾರೆ

November 20, 2018

ಮೈಸೂರು: ಆನೆ ಪಳಗಿಸುವ ಕಲೆಯನ್ನು ವಂಶ ಪಾರಂ ಪರ್ಯವಾಗಿ ಕರಗತ ಮಾಡಿಕೊಂಡಿರುವ ಮಾವುತರು ಹಾಗೂ ಕಾವಾಡಿಗಳ ಪಾತ್ರ ಮಹತ್ತರದ್ದಾಗಿದ್ದು, ದೇಶದಲ್ಲಿಯೇ ಕರ್ನಾ ಟಕದ ಮಾವುತ ಮತ್ತು ಕಾವಾಡಿಗಳು ವಿಶೇಷ ಕೌಶಲ್ಯ ಹೊಂದುವ ಮೂಲಕ ಮೊದಲಿ ಗರಾಗಿ ನಿಂತಿದ್ದಾರೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯ ದರ್ಶಿ ಮನೋಜ್ ಕುಮಾರ್ ಶ್ಲಾಘಿಸಿದ್ದಾರೆ. ಮೈಸೂರಿನ ಚಾಮರಾಜೇಂದ್ರ ಮೃಗಾ ಲಯದ ಸಭಾಂಗಣದಲ್ಲಿ ಕರ್ನಾಟಕ ಮೃಗಾ ಲಯ ಪ್ರಾಧಿಕಾರಿ ಹಾಗೂ ಕೇಂದ್ರ ಮೃಗಾ ಲಯ ಪ್ರಾಧಿಕಾರಿ ಸಹಯೋಗದಲ್ಲಿ ಸೋಮ ವಾರ ಮಾವುತರು…

ಸಾವಿರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ  ಸಾಧಕರಿಗೆ ಸ್ವಚ್ಛ ಭಾರತ್ ಮಿಷನ್‍ನಿಂದ ಸನ್ಮಾನ
ಮೈಸೂರು

ಸಾವಿರಾರು ಶೌಚಾಲಯ ನಿರ್ಮಾಣಕ್ಕೆ ಕಾರಣರಾದ ಸಾಧಕರಿಗೆ ಸ್ವಚ್ಛ ಭಾರತ್ ಮಿಷನ್‍ನಿಂದ ಸನ್ಮಾನ

November 20, 2018

ಮೈಸೂರು: ಗ್ರಾಮಾಂ ತರ ಪ್ರದೇಶದಲ್ಲಿ ಜನರ ಮನವೊಲಿಸಿ ಮೈಸೂರು ಜಿಲ್ಲೆಯಲ್ಲಿ ಸಾವಿರಾರು ಶೌಚಾ ಲಯಗಳು ನಿರ್ಮಾಣಗೊಳ್ಳಲು ಕಾರಣ ರಾದ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 15ಕ್ಕೂ ಹೆಚ್ಚು ಸಾಧಕರನ್ನು ಸೋಮವಾರ ಮೈಸೂರು ಜಿಲ್ಲಾ ಪಂಚಾಯತ್, ಸ್ವಚ್ಛ ಭಾರತ್ ಮಿಷನ್ ವತಿಯಿಂದ ಗೌರವಿಸಲಾಯಿತು. ಹೆಚ್.ಡಿ.ಕೋಟೆ ತಾಲೂಕಿನ ಬೆಲುವೇ ಗೌಡ (245 ಶೌಚಾಲಯ), ಗ್ರಾಪಂ ಸದಸ್ಯ ಶಿವಕುಮಾರ್ (192), ಬನ್ನಿಕುಪ್ಪೆ ಚೆಲುವ ರಾಜ್ (280), ಕೆ.ಆರ್.ನಗರದ ಸಂಗೀತಾ (300), ಹುಣಸೂರಿನ ಮಾದೇಶ್ (200), ಮಹೇಶ್ (250), ಮೈಸೂರು ತಾಲೂಕಿನ ರವಿಕುಮಾರ್…

1 175 176 177 178 179 194
Translate »