Tag: Mysuru

ಚಿಣ್ಣರೊಂದಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಸಂವಾದ
ಮೈಸೂರು

ಚಿಣ್ಣರೊಂದಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್ ಸಂವಾದ

April 22, 2019

ಮೈಸೂರು: ನಿಮ್ಮ ಸಾಧನೆಗೆ ಸ್ಫೂರ್ತಿ ಯಾರು?. ಡ್ರೋಣ್ ನೀವೇ ಕಂಡು ಹಿಡಿದರಾ?. ಅದು ಎಷ್ಟು ಹೊತ್ತು ಕೆಲಸ ಮಾಡುತ್ತದೆ ಎಂಬಿತ್ಯಾದಿ ಚಿಣ್ಣರ ಮುಗ್ಧ ಪ್ರಶ್ನೆಗಳಿಗೆ ಯುವ ವಿಜ್ಞಾನಿ ಡ್ರೋಣ್ ಪ್ರತಾಪ್, ಡ್ರೋಣ್ ನಿರ್ಮಾಣ ಹಾಗೂ ಕಾರ್ಯವೈಖರಿ ಬಗ್ಗೆ ತಿಳಿಸುವ ಜತೆಗೆ ಜೀವನ ಪೂರ್ತಿ ಪ್ರಶ್ನೇ ಯನ್ನೇ ಕೇಳುತ್ತೀರಾ?. ಸಾಧನೆಗೈಯ್ಯುತ್ತೀರಾ? ಎಂದು ಮರುಪ್ರಶ್ನಿಸಿದ್ದಕ್ಕೆ ಸಾಧನೆಗೈಯ್ಯುತ್ತೇವೆ ಎಂಬ ಚಿಣ್ಣರ ಒಕ್ಕೂರಲಿನ ಕೂಗು ಎಲ್ಲರನ್ನು ಒಮ್ಮೆ ಆಶ್ಚರ್ಯಚಕಿತರನ್ನಾಗಿಸಿತು. ರಂಗಾಯಣದ ಚಿಣ್ಣರ ಮೇಳದಲ್ಲಿ ಭಾನು ವಾರ ಆಯೋಜಿಸಿದ್ದ ಚಿಣ್ಣರೊಂದಿಗೆ ಸಂವಾದ ದಲ್ಲಿ ಯುವ…

ಕೈ ಕೊಟ್ಟ ಫಸಲು; ಮಾವಿನ ಬೆಲೆ ಗಗನಕ್ಕೆ
ಮೈಸೂರು

ಕೈ ಕೊಟ್ಟ ಫಸಲು; ಮಾವಿನ ಬೆಲೆ ಗಗನಕ್ಕೆ

April 22, 2019

ಮೈಸೂರು: ಇದು ಮಾವಿನ ಸುಗ್ಗಿ ಕಾಲ. ಹೆಚ್ಚು ಪ್ರಮಾಣದ ಹಣ್ಣು ಮಾರುಕಟ್ಟೆಗೆ ಬರು ವುದರಿಂದ ಬೆಲೆ ಕಡಿಮೆಯಾಗ ಬಹುದು ಎಂಬ ನಿರೀಕ್ಷೆ ಸುಳ್ಳಾದಂತಿದೆ. ದಿನೇ ದಿನೆ ಬೆಲೆ ಹೆಚ್ಚಾಗುತ್ತಿರುವುದು ಮಾವು ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಏಪ್ರಿಲ್‍ನಿಂದ ಜೂನ್‍ವರೆಗೆ `ಹಣ್ಣುಗಳ ರಾಜ’ ಮಾವಿನ ಸುಗ್ಗಿಕಾಲ ಎನ್ನಲಾಗು ತ್ತದೆ. ಸಾಮಾನ್ಯವಾಗಿ ಯುಗಾದಿ ವೇಳೆಗೆ ಮಾವು ಮಾರುಕಟ್ಟೆ ಪ್ರವೇಶಿಸು ತ್ತದೆ. ಈ ವೇಳೆಗಾಗಲೇ ಎಲ್ಲಿ ನೋಡಿದ ರಲ್ಲಿ ಮಾವಿನ ರಾಶಿ ಕಾಣ ಸಿಗುತ್ತಿತ್ತು. ಆದರೆ ಈ ಬಾರಿ ಸ್ವಲ್ಪ ತಡವಾಗಿ ಮಾವಿನ…

ಕಲಾರಸಿಕರ ಮನಗೆದ್ದ ಗಾನಸುಧೆ
ಮೈಸೂರು

ಕಲಾರಸಿಕರ ಮನಗೆದ್ದ ಗಾನಸುಧೆ

April 22, 2019

ಮೈಸೂರು: ಮೈಸೂ ರಿನ ಜೆ.ಕೆ.ಮೈದಾನದ ಅಮೃತ ಮಹೋ ತ್ಸವ ಸಭಾಂಗಣದಲ್ಲಿ ನಿನಾದ್ ಟ್ರಸ್ಟ್ ಹಾಗೂ ಎಂಎಂಸಿ ಅಲ್ಯುಮ್ನಿ ಅಸೋಸಿ ಯೇಷನ್ ಆಯೋಜಿಸಿದ್ದ ‘ಗಾನ ಸುಧೆ ವಿನ್ಸೆಂಟ್ ಜೊತೆ’ ಕನ್ನಡ, ತಮಿಳು ಮತ್ತು ಹಿಂದಿ ಚಿತ್ರಗೀತೆಗಳ ಗಾಯನ ಕಲಾರಸಿ ಕರ ಮನಗೆದ್ದಿತು. ಮೊದಲಿಗೆ ಖ್ಯಾತ ಯುವ ಗಾಯಕ ನೀತು ನಿನಾದ್ ದೇವರ ಸ್ತುತಿಯೊಂದಿಗೆ ‘ಗೋವಿಂದ ನಿನ್ನ ನಾಮವೆ ಚಂದ’ ಎಂಬ ಹಾಡನ್ನು ಹಾಡುವ ಮೂಲಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ನಂತರ ಗಾಯಕ ಸಿದ್ದರಾಜು ಕೋಟೆ ‘ಬಭ್ರುವಾಹನ’ ಚಿತ್ರದ…

ಮೈಸೂರಾಚೆ ಪೂರ್ಣಚೇತನ ಚಿಣ್ಣರ ಮೇಳ
ಮೈಸೂರು

ಮೈಸೂರಾಚೆ ಪೂರ್ಣಚೇತನ ಚಿಣ್ಣರ ಮೇಳ

April 22, 2019

ಮೈಸೂರು:`ಶರೀರ ಮಾಧ್ಯಮಂ ಖಲು ಧರ್ಮ ಸಾಧನಂ’ ಸಂಸ್ಕøತ ನುಡಿಯಂತೆ ಗಟ್ಟಿಯಾದ ಶರೀರವಿದ್ದರೆ ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಾರೆ. ಉತ್ತಮ ಪರಿಸರವಿದ್ದರೆ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ. ಈ ಮಾತಿಗೆ ಅನುಗುಣವಾಗಿ ಮೈಸೂರು ಹೊರವಲಯದಲ್ಲಿ ಪೂರ್ಣ ಚೇತನ ಚಿಣ್ಣರ ಮೇಳ-2019 ವಿಶಿಷ್ಟ ಪರಿಕಲ್ಪನೆಯಲ್ಲಿ ಪ್ರಪಥಮವಾಗಿ ಆರಂಭವಾಗಿದೆ. ನಗರದ ಮಕ್ಕಳಿಗೆ ಅವಿಭಕ್ತ ಕುಟುಂಬ ಅಥವಾ ಗ್ರಾಮೀಣ ಪ್ರದೇಶದ ವಾತಾವರಣ ಪರಿಕಲ್ಪನೆಗೆ ಒತ್ತು ನೀಡಿ ಮೈಸೂರು-ಮಾನಂದವಾಡಿ ರಸ್ತೆಯ ಪೂರ್ಣಚೇತನ ಪಬ್ಲಿಕ್ ಶಾಲೆಯ 17 ಎಕರೆ ವಿಸ್ತಾರದ ತೋಟದಲ್ಲಿ ಚಿಣ್ಣರ ಮೇಳ ನಡೆದಿದೆ. ಪ್ರಸ್ತುತ ನಗರೀಕರಣ…

ಸಿದ್ಧಗಂಗಾ ಶ್ರೀಗಳು ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ
ಮೈಸೂರು

ಸಿದ್ಧಗಂಗಾ ಶ್ರೀಗಳು ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ

April 22, 2019

ಮೈಸೂರು: ಡಾ.ಶ್ರೀ ಶಿವ ಕುಮಾರ ಸ್ವಾಮೀಜಿ ಜಂಗಮ ಸಾರಸ್ವತ ಲೋಕದ ಧ್ರುವತಾರೆಯಾಗಿದ್ದು, ಅವರ ಜಾತ್ಯಾತೀತ ಸಾಮಾಜಿಕ ಕಳಕಳಿಯಿಂದ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ ಎಂದು ಮೈಸೂರು ವಿವಿ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿರ್ದೇಶಕ ಡಾ.ಎಸ್.ಶಿವರಾಜಪ್ಪ ಹೇಳಿದರು. ಶ್ರೀ ಶಿವರಾತ್ರೀಶ್ವರ ಅಕ್ಕನ ಬಳಗ, ಶಿವಶ್ರೀ ವಿದ್ಯಾರ್ಥಿನಿ ನಿಲಯ, ಅಕ್ಕನ ಬಳಗದ ವತಿಯಿಂದ ಭಾನುವಾರ ಅಕ್ಕನ ಬಳಗದಲ್ಲಿ ಆಯೋಜಿಸಿದ್ದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಗಂಗಾ ಶ್ರೀಗಳು ಸ್ವಾಮೀಜಿಯಾದ ಜಂಗಮ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಂತಹ ಮಹಾನ್ ಚೇತನ. ಅವರ ಸಾಧನೆಯ…

ಈ ಬಾರಿ ಬಿಜೆಪಿಗೆ ಕುರುಬ ಸಮುದಾಯ ಬೆಂಬಲ
ಮೈಸೂರು

ಈ ಬಾರಿ ಬಿಜೆಪಿಗೆ ಕುರುಬ ಸಮುದಾಯ ಬೆಂಬಲ

April 22, 2019

ತಿ.ನರಸೀಪುರ: ರಾಜ್ಯ ದಲ್ಲಿ ಮೂರನೇ ಸ್ಥಾನದಲ್ಲಿರುವ ಕುರುಬ ಸಮುದಾಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರೂ ಆದ ತಾಲೂಕು ಕುರುಬರ ಸಂಘದ ಮಾಜಿ ಉಪಾಧ್ಯಕ್ಷ ಕೆ.ನಂಜುಂಡಸ್ವಾಮಿ ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿ ಗೊಷ್ಠಿಯಲ್ಲಿ ಮಾತನಾಡಿ, ಅನೇಕ ಶತಕ ಗಳಿಂದ ಕಾಂಗ್ರ್ರೆಸ್ ಕುರುಬ ಸಮುದಾಯ ವನ್ನು ವೋಟ್ ಬ್ಯಾಂಕ್‍ಗಾಗಿ ಮಾಡಿಕೊಂಡಿತೇ ವಿನಹ ಸಮುದಾಯಕ್ಕೆ ರಾಜ ಕೀಯ ಸ್ಥಾನ-ಮಾನ ನೀಡಿರಲಿಲ್ಲ ಎಂದು ದೂರಿದರು. ಪ್ರಸಕ್ತ…

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆಸಂತೋಷ್ ಜೀ ಸಕ್ರಿಯ ರಾಜಕೀಯ ಪ್ರವೇಶ
ಮೈಸೂರು

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಮುನ್ಸೂಚನೆಸಂತೋಷ್ ಜೀ ಸಕ್ರಿಯ ರಾಜಕೀಯ ಪ್ರವೇಶ

April 21, 2019

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಜೀ ಅವರ ಸಕ್ರಿಯ ರಾಜಕೀಯ ಪ್ರವೇಶ ಮಾಜಿ ಸಿಎಂ ಬಿ.ಎಸ್. ಯಡಿ ಯೂರಪ್ಪ ಅವರ ನಾಯಕತ್ವ ಕ್ಷೀಣಿಸಲು ಪ್ರಾರಂಭಿಸಿದೆ. ಮೊದಲ ಬಾರಿಗೆ ಸಂತೋಷ್ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿರುವುದಲ್ಲದೆ, ಪ್ರತಿ ಪಕ್ಷಗಳ ವಿರುದ್ಧ ಮಾಧ್ಯಮಗಳಲ್ಲಿ ನೀಡುತ್ತಿರುವ ಹೇಳಿಕೆ ಇದಕ್ಕೆ ಕಾರಣ. ಪ್ರಸ್ತುತ ಚುನಾವಣೆ ಮುಗಿಯುತ್ತಿ ದ್ದಂತೆ ಸಂತೋಷ್ ಪೂರ್ಣವಾಗಿ ರಾಜ್ಯದ ಹೊಣೆಗಾರಿಕೆ ವಹಿಸಿ ಕೊಳ್ಳುತ್ತಾರೆ ಎಂಬ ಮಾತು ಬಿಜೆಪಿ ವಲಯದಲ್ಲಿ ದಟ್ಟವಾಗಿ ಕೇಳಿ ಬಂದಿದೆ. ಯಡಿಯೂರಪ್ಪ ಅವರನ್ನು ಹಿಂದೆ ಸರಿ…

ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ
ಮೈಸೂರು

ಚುನಾವಣೆ, ಪರೀಕ್ಷೆ, ಹೆಚ್ಚಿದ ತಾಪಮಾನ ಎಫೆಕ್ಟ್ಕುಗ್ಗಿದ ಮೈಸೂರು ಪ್ರವಾಸೋದ್ಯಮ

April 21, 2019

ಮೈಸೂರು: ದೇಶದಾದ್ಯಂತ ನಡೆಯುತ್ತಿರುವ ಲೋಕಸಭಾ ಚುನಾವಣೆ, ಶಾಲಾ-ಕಾಲೇಜು ವಿದ್ಯಾರ್ಥಿಗಳ ಪರೀಕ್ಷೆ ಹಾಗೂ ಹೆಚ್ಚಿದ ತಾಪಮಾನದ ಹಿನ್ನೆಲೆಯಲ್ಲಿ ಮೈಸೂರಿನ ಪ್ರವಾಸೋದ್ಯಮ ಬಾಡಿ ಹೋಗಿದ್ದು, ಪ್ರೇಕ್ಷಣೀಯ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಸದಾ ಗಿಜಿಗುಡುತ್ತಿದ್ದ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ಹೋಟೆಲ್ ಉದ್ಯಮ, ವಿವಿಧ ವ್ಯಾಪಾರೋದ್ಯಮ ಕುಗ್ಗಿದೆ. ಸಾಮಾನ್ಯ ವಾಗಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೈಸೂರಿನತ್ತ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಿರುತ್ತದೆ. ವಿದ್ಯಾರ್ಥಿಗಳ ಪರೀಕ್ಷೆ ನಡೆ ಯುವ ಹಿನ್ನೆಲೆಯಲ್ಲಿ ಮಾರ್ಚ್ ಎರಡನೇ ವಾರದಿಂದ ಪ್ರವಾಸಿಗರು ಸಾಂಸ್ಕøತಿಕ…

ಬ್ರಿಟೀಷ್ ಪೌರತ್ವ ತಂದ ಸಂಕಷ್ಟ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಮುಂದಕ್ಕೆ
ಮೈಸೂರು

ಬ್ರಿಟೀಷ್ ಪೌರತ್ವ ತಂದ ಸಂಕಷ್ಟ ರಾಹುಲ್ ಗಾಂಧಿ ನಾಮಪತ್ರ ಪರಿಶೀಲನೆ ಮುಂದಕ್ಕೆ

April 21, 2019

ಅಮೇಥಿ:ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಮಪತ್ರದ ಜತೆಗೆ ಸಲ್ಲಿಕೆಯಾಗಿದ್ದ ದಾಖಲೆಗಳಲ್ಲಿ ಕೆಲ ತಪ್ಪು ಮಾಹಿತಿ ಇರುವ ದೂರು ಬಂದಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನು ಏಪ್ರಿಲ್ 22ಕ್ಕೆ ಮುಂದೂಡಬೇಕೆಂದು ಅಮೇಥಿ ಚುನಾವಣಾ ಅಧಿಕಾರಿ  ರಾಮ್ ಮನೋಹರ್ ಮಿಶ್ರಾ ಆದೇಶಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿ ಧ್ರುವ್‍ಲಾಲ್, ರಾಹುಲ್ ಅವರ ದಾಖಲೆಗಳಲ್ಲಿ ಗೊಂದಲಗಳಿವೆ ಎಂದು ದೂರು ಸಲ್ಲಿಸಿದ್ದರು. ಈ ಕುರಿತಂತೆ ನಾವು ಪ್ರಮುಖವಾಗಿ ಮೂರು ಪ್ರಶ್ನೆಗಳನ್ನಿಟ್ಟಿ ದ್ದೇವೆ ಎಂದು ಲಾಲ್ ಪರ ವಕೀಲರು ಹೇಳಿದ್ದಾರೆ. ಮೊದಲನೆಯದಾಗಿ ರಾಹುಲ್ ಗಾಂಧಿ ಯುಕೆ ಪ್ರಜೆಯಾಗಿದ್ದಾರೆ….

ವಿವಿಧೆಡೆ ಐಟಿ ಅಧಿಕಾರಿಗಳ ಕಾರ್ಯಾಚರಣೆ ಚುನಾವಣೆಗೆ ಹಂಚಲು ಸಂಗ್ರಹಿಸಿಟ್ಟಿದ್ದ 4 ಕೋಟಿಗೂ ಹೆಚ್ಚು ಹಣ ವಶ
ಮೈಸೂರು

ವಿವಿಧೆಡೆ ಐಟಿ ಅಧಿಕಾರಿಗಳ ಕಾರ್ಯಾಚರಣೆ ಚುನಾವಣೆಗೆ ಹಂಚಲು ಸಂಗ್ರಹಿಸಿಟ್ಟಿದ್ದ 4 ಕೋಟಿಗೂ ಹೆಚ್ಚು ಹಣ ವಶ

April 21, 2019

ಬೆಂಗಳೂರು: ರಾಜ್ಯದಲ್ಲಿ ಲೋಕಸಭೆ ಚುನಾವಣೆಯ 2ನೇ ಹಂತದ ಮತದಾನಕ್ಕೂ ಮುನ್ನ ಶನಿವಾರ ಒಂದೇ ದಿನ ಆದಾಯ ತೆರಿಗೆ ಅಧಿಕಾರಿಗಳು ವಿವಿಧೆಡೆ ಕಾರ್ಯಾಚರಣೆ ನಡೆಸಿ 4 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ ಕಾರಿನ ಸ್ಟೆಪ್ನಿ ಟೈರ್ ಒಳಗೆ ಬಚ್ಚಿಟ್ಟಿದ್ದ 2.30 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆಂಗಳೂರಿ ನಿಂದ ಶಿವಮೊಗ್ಗ ಮತ್ತು ಭದ್ರಾವತಿಗೆ ಹಣ ಸಾಗಾಟವಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರೊಂದನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಸ್ಟೆಪ್ನಿ ಟೈರ್‍ನಲ್ಲಿ 2.30 ಕೋಟಿ ರೂ. ಸಿಕ್ಕಿದೆ ಎಂದು…

1 17 18 19 20 21 194
Translate »