Tag: Mysuru

ಗೂಡ್ಸ್ ಆಟೋ ಪಲ್ಟಿ: ಚಾಲಕ ಸಾವು
ಮೈಸೂರು

ಗೂಡ್ಸ್ ಆಟೋ ಪಲ್ಟಿ: ಚಾಲಕ ಸಾವು

April 21, 2019

ಮೈಸೂರು: ಗೂಡ್ಸ್ ಆಟೋವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿರುವ ಘಟನೆ ಮೈಸೂರಿನ ಕುಪ್ಪಲೂರು ಗೇಟ್ ಬಳಿ ರಿಂಗ್ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ. ಮೈಸೂರು ತಾಲೂಕು ಹೊಸಹುಂಡಿ ಗ್ರಾಮದ ಚೆಲುವೇಗೌಡ ಅವರ ಮಗ ಸ್ವಾಮಿ (35) ಸಾವನ್ನಪ್ಪಿದವರು. ಆಪೆ ಆಟೋ (ಕೆಎ 55, 7239)ದಲ್ಲಿ ಬಾಡಿಗೆ ಮನೆ ಸ್ಥಳಾಂತರಿಸುತ್ತಿದ್ಧ ಕುಟುಂಬವೊಂದರ ಮನೆ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಆಟೋ ಹೆಚ್.ಡಿ.ಕೋಟೆ ರಸ್ತೆ ಮತ್ತು ನಂಜನಗೂಡು ರಸ್ತೆ ನಡುವೆ ಕುಪ್ಪಲೂರು…

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರದಿಂದ ಲಕ್ಷ ಮಂದಿ ಮತದಾರರ ಹೆಸರು ನಾಪತ್ತೆ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ
ಮೈಸೂರು

ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರದಿಂದ ಲಕ್ಷ ಮಂದಿ ಮತದಾರರ ಹೆಸರು ನಾಪತ್ತೆ ಕೋರ್ಟ್ ಮೊರೆ ಹೋಗಲು ಬಿಜೆಪಿ ನಿರ್ಧಾರ

April 20, 2019

ಬೆಂಗಳೂರು: ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 50 ಸಾವಿರ ದಿಂದ ಒಂದು ಲಕ್ಷದವ ರೆಗೂ ಮತದಾರರ ಹೆಸರು ಅಳಿಸಲಾಗಿದೆ ಎಂದು ರಾಜ್ಯ ಬಿಜೆಪಿ ಇಂದಿಲ್ಲಿ ಆರೋಪ ಮಾಡಿದೆ. ರಾಜ್ಯದ 14 ಲೋಕ ಸಭಾ ಕ್ಷೇತ್ರಗಳಿಗೆ ನಿನ್ನೆ ನಡೆದ ಚುನಾವಣೆಯ ಮರುದಿನವೇ ಈ ಅಪಸ್ವರ ಎತ್ತಿರುವ ಬಿಜೆಪಿ ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗು ವುದಾಗಿ ತಿಳಿಸಿದೆ. ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ಸ್ಥಳೀಯ ಸಂಸ್ಥೆಗಳು ಬೃಹತ್ ಪ್ರಮಾಣದಲ್ಲಿ ಮತದಾರರ ಹೆಸರನ್ನು ಅಳಿಸಿ ಹಾಕಿವೆ…

ಮೊದಲ ಹಂತ ಮುಕ್ತಾಯದ ನಂತರ ಎರಡನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ನಾಯಕರ ಪ್ರಚಾರ ಅಬ್ಬರ
ಮೈಸೂರು

ಮೊದಲ ಹಂತ ಮುಕ್ತಾಯದ ನಂತರ ಎರಡನೇ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ನಾಯಕರ ಪ್ರಚಾರ ಅಬ್ಬರ

April 20, 2019

ಬೆಂಗಳೂರು: ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ 14 ಲೋಕಸಭಾ ಕ್ಷೇತ್ರಗಳಿಗೆ ಭಾನುವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದ್ದು, ಇದಕ್ಕೂ ಮುನ್ನವೇ ಮತದಾರರನ್ನು ಓಲೈಸಿ ಕೊಳ್ಳಲು ಮೈತ್ರಿ ಪಕ್ಷ ಹಾಗೂ ಬಿಜೆಪಿ ನಾಯಕರು ಬಿಸಿಲು ನಾಡಿನತ್ತ ತೆರಳಿದ್ದಾರೆ. ಮೊದಲ ಹಂತದ ಚುನಾ ವಣೆ ಮುಗಿಯುತ್ತಿದ್ದಂತೆ ವಿಶ್ರಾಂತಿಗೂ ಅವಕಾಶ ನೀಡದೇ ತಮ್ಮ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ನಾಯಕರು ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ಬಳ್ಳಾರಿ, ವಿಜಯಪುರ, ಗುಲ್ಬರ್ಗಾ, ರಾಯಚೂರು, ಬೀದರ್, ಕೊಪ್ಪಳ, ಹಾವೇರಿ, ಧಾರ ವಾಡ ಚಿಕ್ಕೋಡಿ,…

ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು, ಕುಟುಂಬ ಸದಸ್ಯರು…
ಮೈಸೂರು

ರಿಲ್ಯಾಕ್ಸ್ ಮೂಡ್‍ನಲ್ಲಿ ಅಭ್ಯರ್ಥಿಗಳು, ಕುಟುಂಬ ಸದಸ್ಯರು…

April 20, 2019

ಮೈಸೂರು: ಈಗ ರಿಲ್ಯಾಕ್ಸ್ ಮೂಡ್‍ನಲ್ಲಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್, ಶುಕ್ರವಾರ ಬೆಳಿಗ್ಗೆ ತಮ್ಮ ಕುಟುಂಬ ಸದಸ್ಯರೊಂದಿಗೆ ಉಪಹಾರ, ಬಂದವರಿಗೆ ಉಪಚಾರ, ಸಮಾ ಲೋಚನೆಯಲ್ಲಿ ಕಾಲ ಕಳೆದರು. ಸುಡು ಬಿಸಿಲಿನ ನಡುವೆಯೂ ಕಳೆದ 15 ದಿನ ಗಳಿಂದ ನಿರಂತರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಈ ಇಬ್ಬರು ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಶುಕ್ರವಾರ ಬೆಳಿಗ್ಗೆ ವಿಶ್ರಾಂತಿಗೆ ಹೊರಳಿದರು. ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸದ ಕಾಲ ಕಳೆದರು. ಹಾಲಿ ಸಂಸದರೂ ಆದ…

ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ
ಮೈಸೂರು

ರಂಗಾಯಣದಲ್ಲಿ ಕಬ್ಬಿಣದ ಗೇಟ್ ಬಿದ್ದು ಕಾವಲುಗಾರನಿಗೆ ಗಾಯ

April 20, 2019

ಮೈಸೂರು:  ಮೈಸೂರಿನ ರಂಗಾಯಣದ ಕಾರ್ ಗ್ಯಾರೇಜ್‍ನ ಕಬ್ಬಿಣದ ಗೇಟ್ ಮುರಿದು ಬಿದ್ದು ಕಾವಲುಗಾರ (ವಾಚ್‍ಮನ್)ನೋರ್ವ ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ. ರಂಗಾಯಣದ ಹೊರಗುತ್ತಿಗೆ ಆಧಾರ ದಲ್ಲಿ ಕಾವಲುಗಾರನಾಗಿ ಕೆಲಸ ಮಾಡು ತ್ತಿದ್ದ ಶೇಷ ಎಂಬುವರೇ ಗಾಯಗೊಂಡವ ರಾಗಿದ್ದು, ಅವರನ್ನು ಮೈಸೂರಿನ ಸರಸ್ವತಿ ಪುರಂ 14ನೇ ಮೇನ್‍ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ದೇಶಕರ ಕಾರು ಹಾಗೂ ರಂಗಾಯಣದ ಮಿನಿ ಬಸ್ ಅನ್ನು ನಿಲ್ಲಿಸಲು ಸಂಸ್ಥೆ ಆವರಣದ ಕ್ಯಾಂಟಿನ್ ಪಕ್ಕದಲ್ಲಿ ಗ್ಯಾರೇಜ್ ನಿರ್ಮಿಸಿ ಸುಮಾರು 15 ಅಡಿ…

ಇಂದು ವಿಶೇಷ ‘ಸ್ವಾತಿ’ ಪೂಜೆ
ಮೈಸೂರು

ಇಂದು ವಿಶೇಷ ‘ಸ್ವಾತಿ’ ಪೂಜೆ

April 20, 2019

ಮೈಸೂರು: ಮೈಸೂರು ನಗರದ ಜಯಲಕ್ಷ್ಮೀಪುರಂ, ಕಾಳಿದಾಸ ರಸ್ತೆಯಲ್ಲಿ ರುವ ಮೇಲುಕೋಟೆಯ ಯದುಗಿರಿ ಯತಿರಾಜ ಮಠದ ಶಾಖಾ ಮಠದಲ್ಲಿರುವ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಏ.20 ರಂದು ಶ್ರೀ ವಿಕಾರಿ ನಾಮ ಸಂವತ್ಸರ, ಕೃಷ್ಣ ಪಕ್ಷ, ವಸಂತ ಋತು, ಚೈತ್ರ ಮಾಸ, ಶನಿವಾರ ‘ಸ್ವಾತಿ’ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಶ್ರೀ ಶ್ರೀಯವರ ಆದೇಶಾ ನುಸಾರ ಅಂದು ಬೆಳಿಗ್ಗೆ 7.30 ಗಂಟೆಗೆ ಮಹಾ ಸುದರ್ಶನ ಸಂಕಲ್ಪ ಹೋಮ, ವಿಶೇಷ ಅಭಿಷೇಕ ಸೇವೆ, ಬೆಳಿಗ್ಗೆ 12.30 ಗಂಟೆಗೆ ಶ್ರೀಯವರಿಗೆ ವಿಶೇಷ ಅಲಂಕಾರ ಸೇವೆ,…

ಇಂದು ರಾಜು ಅನಂತಸ್ವಾಮಿ ಗಾನಲಹರಿ
ಮೈಸೂರು

ಇಂದು ರಾಜು ಅನಂತಸ್ವಾಮಿ ಗಾನಲಹರಿ

April 20, 2019

ಮೈಸೂರು: ಖ್ಯಾತ ಸುಗಮ ಸಂಗೀತಗಾರ ರಾಜು ಅನಂತಸ್ವಾಮಿ ಅವರ ಜನ್ಮ ದಿನದ ಅಂಗವಾಗಿ ನಾದಾಮೃತ ಸಂಗೀತ ವಿದ್ಯಾ ಲಯದ ವತಿಯಿಂದ ಏ.20ರ ಸಂಜೆ 5.30 ಗಂಟೆಗೆ ಮೈಸೂರಿನ ಆದಿ ಚುಂಚನಗಿರಿ ರಸ್ತೆ ಗಾನಭಾರತಿ ವೀಣೆ ಶೇಷಣ್ಣ ಭವನದಲ್ಲಿ `ರಾಜು ಗಾನಲಹರಿ’ ಕಾರ್ಯಕ್ರಮ ಆಯೋಜಿಸಲಾಗಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ನಾದಾಮೃತ ಸಂಗೀತ ವಿದ್ಯಾ ಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಶಾಸ್ತ್ರಿ, ಹಿರಿಯ ರಂಗಕರ್ಮಿ ಕಿರಗಸೂರು ರಾಜಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಗಾನಭಾರತಿ…

ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ
ಮೈಸೂರು

ನಾಳೆ ಲಯನ್ಸ್ ಕ್ಲಬ್‍ನ ವಾರ್ಷಿಕ ಜಿಲ್ಲಾ ಅಧಿವೇಶನ

April 20, 2019

ಮೈಸೂರು: ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಜಿಲ್ಲೆ 317ಎ, 43ನೇ ವಾರ್ಷಿಕ ಜಿಲ್ಲಾ ಅಧಿವೇಶನ ಏ.21ರಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ವಿ.ರೇಣುಕುಮಾರ್ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಅಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿರುವ ಕಾರ್ಯ ಕ್ರಮದಲ್ಲಿ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸುವರು. ಸಂಸ್ಥೆಯ ಅಂತಾ ರಾಷ್ಟ್ರೀಯ ನಿರ್ದೇಶಕರಾದ ವಿ.ವಿ.ಕೃಷ್ಣಾರೆಡ್ಡಿ, ಕೆ.ವಂಶೀಧರ ಬಾಬು ಅತಿಥಿ ಯಾಗಿ…

ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ
ಮೈಸೂರು

ಏ.23ರಂದು ಉಚಿತ ಹೃದಯ, ಕಣ್ಣುಯೋಗ ಪ್ರಾಣ ವಿದ್ಯಾ, ಆಯುರ್ವೇದ, ದಂತ ತಪಾಸಣಾ ಶಿಬಿರ

April 20, 2019

ಮೈಸೂರು: ಮೈಸೂರು ವೀರ ಶೈವ ಸಜ್ಜನ ಸಂಘದ ವತಿಯಿಂದ ಜೆಎಸ್‍ಎಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಅನ್ನ ಪೂರ್ಣ ಕಣ್ಣಿನ ಆಸ್ಪತ್ರೆ, ಯೋಗ ಪ್ರಾಣ ವಿದ್ಯಾಕೇಂದ್ರ, ಶ್ರೀರಂಗ ಆಯು ರ್ವೇದ ಚಿಕಿತ್ಸಾ ಮಂದಿರ ಮತ್ತು ಡೆಂಟಲ್ ಕೇರ್ ಮೈಸೂರು ಇವರುಗಳ ಸಹಕಾರದೊಂ ದಿಗೆ ಏ.23ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮೈಸೂರಿನ ಕಬೀರ್ ರಸ್ತೆಯಲ್ಲಿರುವ ಶ್ರೀಕಂಠಿ ಮಲ್ಲಣ್ಣ ನವರ್ ಕಲ್ಯಾಣ ಮಂದಿರದ ಆವರಣ ದಲ್ಲಿ ಉಚಿತ ಹೃದಯ, ಕಣ್ಣು, ಯೋಗ ಪ್ರಾಣವಿದ್ಯಾ, ಆಯುರ್ವೇದ ಮತ್ತು ದಂತ ತಪಾಸಣಾ ಶಿಬಿರವನ್ನು…

ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು
ಮೈಸೂರು

ಹಾಡಹಗಲೇ ಆಕಾಶವಾಣಿ ಸರ್ಕಲ್ ಬಳಿ ಮಹಿಳೆ ಸರ ಕಳವು

April 20, 2019

ಮೈಸೂರು: ಬೈಕ್‍ನಲ್ಲಿ ಬಂದ ಯುವಕ ರಿಬ್ಬರು ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಗಿರುವ ಘಟನೆ ಮೈಸೂರಿನ ಆಕಾಶವಾಣಿ ಸರ್ಕಲ್ ಬಳಿ ಸುನಂದ ಶಾಲೆ ಎದುರು ಇಂದು ಸಂಜೆ ಸಂಭವಿಸಿದೆ. ಮೈಸೂರಿನ ವಿವಿ ಮೊಹಲ್ಲಾ ನಿವಾಸಿ ಮಹೇಂದ್ರಕುಮಾರ್ ಅವರ ಪತ್ನಿ ಶ್ರೀಮತಿ ಭಾಗ್ಯ ಸರ ಕಳೆದುಕೊಂಡವರು. ಯಾದವಗಿರಿ 1ನೇ ಮುಖ್ಯ ರಸ್ತೆಯಲ್ಲಿ ರುವ ಮಹಿಳಾ ಸಂಘದಲ್ಲಿ ಶುಕ್ರವಾರದ ಪೂಜೆ ಮುಗಿಸಿ ಕೊಂಡು ಮಧು ಮತ್ತು ಪುಷ್ಪಲತಾರೊಂದಿಗೆ ಆಕಾಶವಾಣಿ ಸರ್ಕಲ್ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿ ನಿಂದ…

1 19 20 21 22 23 194
Translate »