ಮೈಸೂರು: ಈ ತಿಂಗಳ 13ರಿಂದ ಮೈಸೂರು ರಂಗಾ ಯಣ ಹಮ್ಮಿಕೊಂಡಿರುವ `ಚಿಣ್ಣರ ಮೇಳ’ಕ್ಕೆ ಅರ್ಜಿ ವಿತರಣೆ ಯಾವುದೇ ಗೊಂದಲ, ಗದ್ದಲಗಳಿಗೆ ಅವಕಾಶವಾಗದಂತೆ ಸುಲಲಿತವಾಗಿ ನಡೆಯಿತು. 26 ದಿನಗಳ ಚಿಣ್ಣರ ಮೇಳದ ಅರ್ಜಿ ಗಳನ್ನು ಭಾನುವಾರ ಬೆಳಿಗ್ಗೆ 10 ಗಂಟೆ ಯಿಂದ ನೀಡಲಾಗುವ ಹಿನ್ನೆಲೆಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸೇರ್ಪಡೆ ಮಾಡುವ ಆಶಯದೊಂದಿಗೆ ಭಾನು ವಾರ ಮುಂಜಾನೆ 4 ಗಂಟೆಯಿಂದಲೇ ರಂಗಾಯಣ ಆವರಣದಲ್ಲಿ ಜಮಾಯಿ ಸಿದ್ದರು. ಕೆಲವರು ಶನಿವಾರ ರಾತ್ರಿ ಯಿಂದಲೇ ರಂಗಾಯಣ ಹೊರ ಆವ ರಣದಲ್ಲಿ ಕಾದು…
`ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿ ಬಿಡುಗಡೆ
April 8, 2019ಮೈಸೂರು: ಡಾ. ಸಚ್ಚಿದಾನಂದಮೂರ್ತಿ ಅವರು ಬರೆದ `ವೈದ್ಯಪಥದಲ್ಲಿ ಪ್ರಕ್ಷುಬ್ಧ ಪ್ರಸ್ಥಾನ’ ಕೃತಿಯನ್ನು ಪ್ರಾಧ್ಯಾಪಕ ರುದ್ರೇಶ್ ಅವರು ಭಾನು ವಾರ ಮೈಸೂರಿನ ಕಲಾಮಂದಿರ ಮನೆ ಯಂಗಳದಲ್ಲಿ ಬಿಡುಗಡೆ ಮಾಡಿದರು. ಸಂವಹನ ಪ್ರಕಾಶನ, ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಂಟಿಯಾಗಿ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಸಂದರ್ಭ ದಲ್ಲಿ ಮುಖ್ಯ ಅತಿಥಿಯಾಗಿದ್ದ ಡಾ.ಎಸ್.ಪಿ. ಯೋಗಣ್ಣ ಮಾತನಾಡಿ, ವೈದ್ಯಕೀಯ ಸಾಹಿತ್ಯ ಇಂದು ಬೆಳೆಯುತ್ತಿದ್ದು, 2000ಕ್ಕೂ ಹೆಚ್ಚು ವೈದ್ಯಕೀಯ ಸಾಹಿತ್ಯ ಕೃತಿಗಳಿವೆ. ಇನ್ನಷ್ಟು ವೈದ್ಯರು ವೈದ್ಯಕೀಯ ಸಾಹಿತ್ಯ ಬರೆಯಲು ಮುಂದಾಗಬೇಕು ಎಂದರು. ಇಂದಿನ…
ಜನರ ನಡುವೆ ಶಾಸಕ ರಾಮದಾಸ್, ಸಂಸದ ಪ್ರತಾಪಸಿಂಹರಿಂದ ಯುಗಾದಿ ಆಚರಣೆ
April 8, 2019ಮೈಸೂರು: ಶಾಸಕ ಎಸ್.ಎ.ರಾಮದಾಸ್ ಅವರು ಮೈಸೂರು -ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಅವರೊಂದಿಗೆ ಯುಗಾದಿ ಹಬ್ಬದ ದಿನವಾದ ಶನಿವಾರ ಮೈಸೂರಿನ 48ನೇ ವಾರ್ಡ್ ವ್ಯಾಪ್ತಿಯ ಜಯನಗರ, ಚಿನ್ನಗಿರಿಕೊಪ್ಪಲು ಪ್ರದೇಶ ದಲ್ಲಿ ಜನರ ನಡುವೆ ಯುಗಾಗಿ ಹಬ್ಬವನ್ನು ಆಚರಿಸಿದರು. ಯುಗಾದಿ ಹಬ್ಬ ಹಾಗೂ ಬಿಜೆಪಿ ಸಂಸ್ಥಾಪನಾ ದಿನ ಅಂಗವಾಗಿ ಈ ಪ್ರದೇಶದ ಮನೆ ಮನೆಗೆ ತೆರಳಿ ಬೇವು-ಬೆಲ್ಲ ನೀಡಿ, ಜನರಿಗೆ ಹಬ್ಬದ ಶುಭ ಕೋರಿ ದರು. ಏ.9ರಂದು ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ನಡೆಯುವ…
ಹಾಡಹಗಲೇ ವೃದ್ಧೆಯ ಮಾಂಗಲ್ಯ ಸರ ಅಪಹರಣ
April 8, 2019ಮೈಸೂರು: ಮೊಮ್ಮಕ್ಕಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಎಗರಿಸಿ ಅಪರಿಚಿತ ಬೈಕ್ ಸವಾರನೋರ್ವ ಪರಾರಿ ಯಾಗಿರುವ ಘಟನೆ ಮೈಸೂರಿನ ಹೆಬ್ಬಾಳು ಬಡಾವಣೆಯ ಸೂರ್ಯಬೇಕರಿ ಬಳಿ ಇಂದು ಮಧ್ಯಾಹ್ನ ಸಂಭವಿಸಿದೆ. ಮೈಸೂರಿನ ಸೂರ್ಯಬೇಕರಿ ಸಮೀಪ ಸುಭಾಷನಗರದ ಚಾಮುಂಡೇಶ್ವರಿ ದೇವಸ್ಥಾನ ರಸ್ತೆ, 3ನೇ ಕ್ರಾಸ್ ನಿವಾಸಿ ಆರ್.ನಾಗರಾಜು ಅವರ ಪತ್ನಿ ಶ್ರೀಮತಿ ಶಶಿಕಲಾ(52) ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಅದೇ ಬಡಾವಣೆಯ ಮತ್ತೊಂದು ರಸ್ತೆಯಲ್ಲಿ ಬಾಡಿಗೆ ಮನೆ ಮಾಡಿದ್ಧ ಅವರು ಸಾಮಗ್ರಿಗಳನ್ನು ಸಾಗಿಸಿದ ನಂತರ ಮೊಮ್ಮಕ್ಕಳಿಬ್ಬರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ…
`ನಮೋ ಪ್ರಮತಿ’ಯಲ್ಲಿ ತರಬೇತಿ ಪಡೆದ 15 ಮಂದಿ ನಾಗರಿಕ ಸೇವೆಗಳಿಗೆ ಆಯ್ಕೆ
April 8, 2019ಮೈಸೂರು: ಮೈಸೂರಿನ ನಮೋ ಪ್ರಮತಿ ಕೇಂದ್ರದಲ್ಲಿ ತರಬೇತಿ ಪಡೆದ 15 ಮಂದಿ ವಿವಿಧ ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಕೇಂದ್ರದ ಸಂಸ್ಥಾಪಕ ಹೆಚ್.ವಿ.ರಾಜೀವ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮೋ ಕೇಂದ್ರದಲ್ಲಿ ತರಬೇತಿ ಪಡೆದು ನಾಗರಿಕ ಸೇವೆಗಳಿಗೆ ಆಯ್ಕೆಯಾ ದವರಲ್ಲಿ ಹಾಜರಿದ್ದ ರೋಹನ್ ಜಗದೀಶ್, ಮಂಜುನಾಥ್, ಅಶೋಕ್‍ಕುಮಾರ್ ಮತ್ತು ನಿವೇದಿತಾ ಅವರನ್ನು ಅಭಿ ನಂದಿಸಿದರು. ಹಲವರು ಪರೀಕ್ಷೆಗಳಲ್ಲಿ ತೇರ್ಗಡೆಯಾದರೂ ಸಂದರ್ಶನದಲ್ಲಿ ಸೋಲುತ್ತಾರೆ. ಇಂಥವರಿಗೆ ಮಾರ್ಗದರ್ಶನ ಅಗತ್ಯವಿದೆ. ಬೆಂಗಳೂರು, ದೆಹಲಿ ಮೊದಲಾದ ಕಡೆ…
ನಾನು ಬಿಜೆಪಿ ಸೇರಲ್ಲ, ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ
April 6, 2019ಮಂಡ್ಯ: `ನಾನು ಬಿಜೆಪಿ ಸೇರಲ್ಲ’, ಮಂಡ್ಯದ ರಾಜಕೀಯ ಪರಿಸ್ಥಿತಿಯನ್ನು ನೋಡಿ ನನ್ನ ಗೆಲುವಿಗಾಗಿ ಬಿಜೆಪಿಯೇ ಬೇಷರತ್ ಬೆಂಬಲ ನೀಡಿದೆ ಅಷ್ಟೆ. ಮುಂದೆ ಏನೇ ನಿರ್ಧಾರವಾದರೂ ಮಂಡ್ಯದ ಎಲ್ಲಾ ಜನರ ಅಭಿಪ್ರಾಯದಂತೆಯೇ ತೆಗೆದುಕೊಳ್ಳುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸ್ಪಷ್ಟಪಡಿಸಿದರು. ನಗರದ ಗುತ್ತಲಿನಲ್ಲಿಂದು ಮುಸ್ಲಿಂ ಮುಖಂಡರ ಸಭೆಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು,ನಾನು ಬಿಜೆಪಿ ಸೇರ್ಪಡೆ ವಿಚಾರ ಕೇವಲ ಊಹಾಪೋಹ. ನನ್ನ ಮೊದಲ ಆದ್ಯತೆ ಕಾಂಗ್ರೆಸ್ ಆಗಿತ್ತು. ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಪಕ್ಷೇತರ ವಾಗಿ…
ಸುಮಲತಾ ಅಂಬರೀಶ್ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ: ಹೆಚ್‍ಡಿಕೆ
April 6, 2019ಬೆಂಗಳೂರು: ರೈತರ ಕೃಷಿ ಸಾಲ ಮನ್ನಾ ಕುರಿತು ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟ ಪಡಿಸಿದ್ದು, ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರೈತರ ಸಾಲ ಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯ ವಿಲ್ಲ ಎಂಬುದಾಗಿ ಹಣಕಾಸು ಇಲಾಖೆ ಅಧಿಕಾರಿಗಳೇ ಹೇಳಿದ್ದಾರಲ್ಲಾ ಎಂಬ ವರದಿಗೆ ಪ್ರತಿಕ್ರಿಯಿಸಿರುವ ಅವರು, ಈ ಬಗ್ಗೆ ನಾನೂ ಅಧಿಕಾರಿಗಳೊಂದಿಗೆ…
ಸಂಸದ ಪ್ರತಾಪ ಸಿಂಹ ಬಿರುಸಿನ ಪ್ರಚಾರ
April 6, 2019ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಶುಕ್ರವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಬೆಳವಾಡಿ ಗ್ರಾಮದ ಬಸವೇಶ್ವರ ದೇವಾ ಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ರೋಡ್‍ಶೋ ಮೂಲಕ ಹಳ್ಳಿ ಹಳ್ಳಿಯಲ್ಲಿ ಪ್ರಚಾರ ನಡೆಸಿದ ಪ್ರತಾಪ ಸಿಂಹ, ಪ್ರಧಾನಿ ಮೋದಿ ಅವರ ಸಾಧನೆ ಹಾಗೂ ಕಳೆದ 5 ವರ್ಷಗಳಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಿದರು. ರೋಡ್ ಶೋ ನಡುವೆ ಅಲ್ಲಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ, ಮತ ಯಾಚನೆ ಮಾಡಿದರು. ಪ್ರತಿ…
ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಸಿಎಂಗೆ ಅನುಮಾನವೆ…!?
April 6, 2019ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವಿನ ಬಗ್ಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೂ ಅನುಮಾನ ಕಾಡುತ್ತಿದೆಯೇ? ಇಂದು ಸುದ್ದಿಗಾರರ ಜೊತೆ ಅವರು ಮಾತನಾಡಿದ ಮಾತುಗಳು ಇದಕ್ಕೆ ಪುಷ್ಠಿ ನೀಡುತ್ತದೆ. `ಒಬ್ಬ ನಿಖಿಲ್‍ನನ್ನು ಸೋಲಿ ಸಲು ಕಾಂಗ್ರೆಸ್, ಬಿಜೆಪಿ, ರೈತ ಸಂಘ ಇವರ ಜೊತೆಗೆ ಮಾಧ್ಯಮಗಳೂ ಸೇರಿ ಒಂದು ರೀತಿ ಚಕ್ರವ್ಯೂಹವನ್ನೇ ರಚಿಸಿ ದ್ದಾರೆ’ ಎಂದು ಕುಮಾರಸ್ವಾಮಿ ಹೇಳಿದರು. ಆದರೂ ದುಡಿಮೆ ಮಾಡುವವರ ಪರವಾಗಿ ಮಂಡ್ಯದ ಜನತೆ ಈಗಾಗಲೇ ತೀರ್ಮಾನ ಮಾಡಿಕೊಂಡಿದೆ. ನಿಖಿಲ್ ಗೆಲುವು…
ಕ್ರಿಕೆಟ್ ಬೆಟ್ಟಿಂಗ್: ನಾಲ್ವರ ಬಂಧನ
April 6, 2019ಮೈಸೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕುವೆಂಪುನಗರ ಪೊಲೀಸರು, ಪಣಕ್ಕಿಟ್ಟಿದ್ದ 28,100 ರೂ. ನಗದು, 5 ಮೊಬೈಲ್ ಫೋನ್, ಬೆಲೆಬಾಳುವ ಎಲ್‍ಇಡಿ ಟಿವಿ ಹಾಗೂ ಇತರೆ ಪರಿಕರಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕು ಹುರುಳಿ ಕ್ಯಾತನಹಳ್ಳಿಯ ನಿವಾಸಿ, ಮಹಾಲಕ್ಷ್ಮೀ ಟೀ ಕಾರ್ನರ್ ಮಾಲೀಕ ಹರೀಶ್ (30) ಬೆಟ್ಟಿಂಗ್ ನಡೆಸುತ್ತಿದ್ದ ವ್ಯಕ್ತಿ. ಇದೇ ಗ್ರಾಮದ ಅರವಿಂದ (22), ಹೆಚ್.ಡಿ. ಕೋಟೆ ತಾಲೂಕು ಸರಗೂರು ಹೋಬಳಿ ನಾಜೀಪುರದ ಉಮೇಶ್ (19), ಚಾಮರಾಜ ನಗರದ ಕೆಎಚ್‍ಬಿ ಕಾಲೋನಿಯ…