ಬೆಂಗಳೂರು: ಲೋಕಸಭಾ ಚುನಾ ವಣೆಯ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ರಾಜ ಗುರು ದ್ವಾರಕ ನಾಥ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಜ್ಯೋತಿಷಿ ರಾಜಗುರು ದ್ವಾರಕನಾಥ್ ಅವರ ಮನೆಗೆ ನಿನ್ನೆ ರಾತ್ರಿ ಸಿಎಂ ಕುಮಾರಸ್ವಾಮಿ, ನಿಖಿಲ್ ಅವರನ್ನೂ ಕರೆದುಕೊಂಡು ಹೋಗಿ ಆಶೀರ್ವಾದ ಪಡೆದಿ ದ್ದಾರೆ. ಈ ವೇಳೆ ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್ 29ರ ಬಳಿಕ ನಿಖಿಲ್ ಜಾತಕದಲ್ಲಿ…
ಚಾಮುಂಡಿಬೆಟ್ಟದ ನಂದಿ ವಿಗ್ರಹ ಸುತ್ತಮುತ್ತ ಸಸ್ಯ ಸಂಕುಲ ಅಗ್ನಿಗಾಹುತಿ
March 14, 2019ಮೈಸೂರು: ಚಾಮುಂಡಿಬೆಟ್ಟದ ನಂದಿ ವಿಗ್ರಹದ ಸಮೀಪದಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿ ಕೊಂಡ ಬೆಂಕಿಯಿಂದ ಒಣ ಹುಲ್ಲು ಸೇರಿದಂತೆ ಇನ್ನಿತರ ಗಿಡ-ಮರಗಳು ಸುಟ್ಟು ಕರಕಲಾಗಿವೆ. ಧೂಮಪಾನ ಮಾಡಿದ ಕಿಡಿ ಗೇಡಿಗಳು ಸಿಗರೇಟ್ ತುಂಡನ್ನು ನಂದಿ ಸದೇ ಕಾಡಿಗೆ ಎಸೆದ ಹಿನ್ನೆಲೆಯಲ್ಲಿ ಈ ದುರ್ಘಟನೆ ನಡೆದಿದ್ದು, 2 ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಇಂದು ಮಧ್ಯಾಹ್ನದ ವೇಳೆಯಲ್ಲಿ ಕಿಡಿಗೇಡಿಗಳು ಹುರಿಯು ತ್ತಿದ್ದ ಸಿಗರೇಟ್ ತುಂಡನ್ನು ಹಾಗೆಯೇ ಎಸೆದು…
ಎನ್.ಆರ್.ಕ್ಷೇತ್ರದಲ್ಲಿ 30 ಸಾವಿರ ನಕಲಿ ಮತದಾರರ ಸೇರ್ಪಡೆ
March 14, 2019ಮೈಸೂರು: ನರ ಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 25 ರಿಂದ 30 ಸಾವಿರ ನಕಲಿ ಮತದಾರರು ಸೇರ್ಪಡೆಗೊಂಡಿದ್ದು, ಈ ಪಟ್ಟಿಯನ್ನು ಪರಿಷ್ಕರಿಸುವಂತೆ ಬಿಜೆಪಿ ಸ್ಲಂ ಮೋರ್ಚಾ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದೆ. ಬಿಜೆಪಿ ಮುಖಂಡ ಬಿ.ಪಿ.ಮಂಜು ನಾಥ್ ಅವರು ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ನಕಲಿ ಮತದಾರರ ಸೇರ್ಪಡೆ ಹೆಚ್ಚಾಗಿರು ವುದನ್ನು ಬಿಜೆಪಿ ಸಮೀಕ್ಷೆ ನಡೆಸಿ ಸಾಕ್ಷಿ ಸಹಿತ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮೂರು ಬಾರಿ ಮನವಿ ಸಲ್ಲಿಸಿದೆ. ಆದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ…
ಮತದಾರರ ಜಾಗೃತ ಸಭೆ
March 14, 2019ಮೈಸೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚಾಮರಾಜ ವಿಧಾನಸಭಾ ವ್ಯಾಪ್ತಿಯ ಸೂಕ್ಷ್ಮ, ಅತಿಸೂಕ್ಷ್ಮ ಬೂತ್‍ಗಳಲ್ಲಿ ಬುಧವಾರ ಮತದಾರರ ಜಾಗೃತ ಸಭೆ ನಡೆಯಿತು. ಮಂಡಿ ಮೊಹಲ್ಲಾ ಠಾಣಾ ವ್ಯಾಪ್ತಿಯ ಬೂತ್‍ಗಳಾದ 204, 205, 206 ಅನ್ನು ಸೂಕ್ಷ್ಮ, ಅತಿಸೂಕ್ಷ್ಮ ಬೂತ್ ಎಂದು ಗುರುತಿಸಿದ್ದು, ಈ ವ್ಯಾಪ್ತಿಯ ಮತದಾರರಿಗೆ ಸುನ್ನಿ ಚೌಕದಲ್ಲಿರುವ ಸರ್ಕಾರಿ ಉರ್ದು ಹಿರಿಯ ಪ್ರೈಮರಿ ಶಾಲೆಯಲ್ಲಿ ಸಭೆ ನಡೆಯಿತು. ಈ ಬಗ್ಗೆ ಮಾಹಿತಿ ನೀಡಿದ ನರಸಿಂಹ ರಾಜ ವ್ಯಾಪ್ತಿಯ ಎಸಿಪಿ ಧರಣೇಶ್, ಸೂಕ್ಷ್ಮ, ಅತಿಸೂಕ್ಷ್ಮ ಬೂತ್‍ಗಳಲ್ಲಿ ಕಂದಾಯ…
ಲೋಕಸಭಾ ಚುನಾವಣೆ:31 ರೌಡಿಗಳ ಪರೇಡ್
March 14, 2019ಮೈಸೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಮೈಸೂರು ನಗರದಲ್ಲಿ ಅಪರಾಧ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ 31 ರೌಡಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಪರೇಡ್ ನಡೆಸಿದ್ದಾರೆ. ಮೈಸೂರಿನ ಮಂಜೇಶ, ಶ್ರೀನಿವಾಸ @ ಕುಂಡ ಸೀನ, ಹೇಮಂತಕುಮಾರ್, ಅಬೀದ್ ಪಾಷ @ ಅಬೀದ್, ಭರತ್ @ ಬಾಲು, ಅಶೋಕ @ ಪಾಲ್‍ಸಿಂಗ್, ಭರತ್ @ ಭಟ್ಟ, ಸ್ವಾಮಿ @ ಆಮಿ, ರವಿ, ಅಶೋಕ, ಸತೀಶ @ ಪಾಲಹಳ್ಳಿ ಸತೀಶ, ಭಾಗ್ಯ @ ಭಾಗ್ಯಮ್ಮ ಕಾರ್ತಿಕ್ @ ಕೆ.ಕೆ., ಸ್ಯಾಂಸನ್ @…
ವಿದ್ಯುತ್ ದೀಪಾಲಂಕಾರದ ಮೂಲಕ ಮತದಾನ ಜಾಗೃತಿ
March 14, 2019ಮೈಸೂರು: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿದ್ಯುತ್ ದೀಪಾ ಲಂಕಾರದ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ಸ್ವೀಪ್ ಸಮನ್ವಯಾಧಿಕಾರಿಯಾದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ತಿಳಿಸಿದ್ದಾರೆ. ದಸರಾ ಮಹೋತ್ಸವ ಸಂದರ್ಭ ‘ಸುಸ್ವಾಗತ’ ಎಂದು ಪ್ರದರ್ಶಿಸುವಂತೆ ‘ನಿಮ್ಮ ಮತ-ನಿಮ್ಮ ಹಕ್ಕು’ ಫಲಕಕ್ಕೆ ವಿದ್ಯುತ್ ದೀಪಾಲಂಕಾರ ಮಾಡುವ ಮೂಲಕ ಲೋಕ ಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಿ ಎಂದು ಅರಿವು ಮೂಡಿಸ ಲಾಗುವುದು ಎಂದು ಅವರು ತಿಳಿಸಿದರು. ಸ್ವೀಪ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮಾಡುವ…
ಮೈಸೂರು ರೈಲು ನಿಲ್ದಾಣ ಪಾರಂಪರಿಕ ಕಟ್ಟಡ ನವೀಕರಣ ಕಾಮಗಾರಿಗೆ ಸಚಿವ ಸಾ.ರಾ.ಮಹೇಶ್ ಆಕ್ಷೇಪ
March 14, 2019ಮೈಸೂರು: ಪಾರಂ ಪರಿಕ ಕಟ್ಟಡಕ್ಕೆ ಧಕ್ಕೆ ಬರುತ್ತಿದೆ ಎಂದು ಆರೋಪಿಸಿರುವ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ ಅವರು ಮೈಸೂರಿನ ರೈಲು ನಿಲ್ದಾ ಣದ ನವೀ ಕರಣ ಕಾಮ ಗಾರಿಗೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ರೈಲ್ವೆ ಇಲಾ ಖೆಯು ಮೈಸೂರು ರೈಲು ನಿಲ್ದಾಣದ ಆವರಣದ ರಸ್ತೆಯನ್ನು ಅಗಲೀಕರಿಸಿ ದ್ವಿಪಥದ ರಸ್ತೆಯನ್ನಾಗಿಸುವುದು, ಪಾರ್ಕಿಂಗ್ ಸ್ಥಳವನ್ನು ವಿಸ್ತಾರಗೊಳಿಸಿ ಮಾರ್ಕ್ ಮಾಡುವುದು, ಲ್ಯಾಂಡ್ ಸ್ಕೇಪಿಂಗ್, ಟಿಕೆಟ್ ರಿಸರ್ವೇಷನ್ ಕೌಂಟರ್ ಸ್ಥಳಾಂತರ, ಡಿಆರ್‍ಎಂ ಕಚೆÉೀರಿ ಕಾಂಪೌಂಡ್ ಅನ್ನು ತೆರವು ಗೊಳಿಸಿ ಹೊಸದಾಗಿ ಕಬ್ಬಿಣದ ಗ್ರಿಲ್ ಅನ್ನು…
ಆಧುನಿಕ ಮೈಸೂರು ನಿರ್ಮಾಣದಲ್ಲಿ ಮಹಾರಾಣಿಯರಾದ ಲಕ್ಷ್ಮಮ್ಮಣ್ಣಿ, ಕೆಂಪನಂಜಮ್ಮಣ್ಣಿ ಕೊಡುಗೆ ಅಪಾರ
March 14, 2019ಮೈಸೂರು: ಆಧುನಿಕ ಮೈಸೂರು ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದ್ದು, ವಿಶೇಷವಾಗಿ ಮಹಾರಾಣಿ ಲಕ್ಷ್ಮಮ್ಮಣ್ಣಿ ಹಾಗೂ ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಕೊಡುಗೆ ಅಪಾರ ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಒಡೆಯರ್ ಸ್ಮರಿಸಿದರು. ಮೈಸೂರಿನ ಎಂಜಿ ರಸ್ತೆಯ ತೇರಾಪಂತ್ ಭವನದಲ್ಲಿ ಶ್ರೀ ಜೈನ್ ಶ್ವೇತಾಂಬರ್ ತೇರಾಪಂತ್ ಮಹಿಳಾ ಮಂಡಲ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ `ಮಹಿಳಾ ಸಬಲೀಕರಣ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಲಕ್ಷ್ಮಮ್ಮಣ್ಣಿ ಹಾಗೂ…
ಮೈಸೂರು ವಿವಿಯಿಂದ ಕ್ರೀಡೆಗೆ ಹೆಚ್ಚಿನ ಒತ್ತಾಸೆ
March 14, 2019ಮೈಸೂರು: ಮೈಸೂರು ವಿಶ್ವ ವಿದ್ಯಾನಿಲಯ ಪಠ್ಯ ವಿಷಯದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡೆಯನ್ನು ಸೇರ್ಪಡಿಸುವ ಕುರಿತು ಸದ್ಯದಲ್ಲೇ ಸಮಿತಿ ರಚಿಸಿ, ಚರ್ಚಿಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಭರವಸೆ ನೀಡಿದರು. ಮೈಸೂರು ವಿವಿ ಸ್ಪೋಟ್ರ್ಸ್ ಪೆವಿಲಿಯನ್‍ನಲ್ಲಿ ಮೈವಿವಿ ದೈಹಿಕ ಶಿಕ್ಷಣ ವಿಭಾಗ ಬುಧವಾರ ಆಯೋ ಜಿಸಿದ್ದ ಅಂತರ ವಿಶ್ವವಿದ್ಯಾನಿಲಯ ಕ್ರೀಡಾ ಸ್ಪರ್ಧಿಗಳಲ್ಲಿ ಪದಕ ಗಳಿಸಿದ ಕ್ರೀಡಾಪಟುಗಳ ಸನ್ಮಾನ ಮತ್ತು ವಿಶ್ವ ವಿದ್ಯಾನಿಲಯ ಅಂತರ ಕಾಲೇಜು ಕ್ರೀಡಾ ಸ್ಪರ್ಧೆಗಳಲ್ಲಿ ತಂಡ ಪ್ರಶಸ್ತಿ ಗಳಿಸಿದ ಕಾಲೇಜುಗಳಿಗೆ ಹಾಗೂ ಸ್ಪರ್ಧೆ…
ಡಾ. ಅಂಬೇಡ್ಕರ್ ದೃಢ ಸಂಕಲ್ಪದೊಂದಿಗೆ ಯುವ ಸಮುದಾಯ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು
March 14, 2019ಮೈಸೂರು: ಜ್ಞಾನದ ಮೂಲಕ ಸಾಮಾ ಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂಬ ಸಂಕಲ್ಪದೊಂದಿಗೆ ಡಾ.ಬಿ.ಆರ್.ಅಂಬೇಡ್ಕರ್ ನಿರಂತರ ಅಧ್ಯಯನಶೀಲರಾಗಿದ್ದರು. ಇಂತಹ ದೃಢ ಸಂಕಲ್ಪದ ಮೂಲಕ ನಮ್ಮ ಯುವ ಸಮುದಾಯ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು ಎಂದು ಮೈಸೂರು ವಿವಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಪ್ರೊ.ಡಿ.ಆನಂದ್ ಹೇಳಿದರು. ಮೈಸೂರು ವಿವಿ ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿ ವತಿಯಿಂದ ಕಾಲೇಜಿನ ಶತ ಮಾನೋತ್ಸವ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಅವರಲ್ಲಿ…