ಹೆಚ್.ಡಿ.ಕೋಟೆ: ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಾಲ್ಮೀಕಿ ಭವನಕ್ಕೆ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, 2 ಕೋಟಿ. ರೂ. ಹಣ ಬಿಡುಗಡೆಗೊಳಿಸಿರುವ ಸರ್ಕಾರದ ಆದೇಶದ ಪ್ರತಿಯನ್ನು ಸಂಸದ ಧ್ರುವನಾರಯಣ ಹಾಗೂ ಶಾಸಕ ಅನಿಲ್ ಚಿಕ್ಕಮಾದುಗೆ ವಿತರಿಸಿದರು. ನಂತರ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಸಂಸದರು, ಶಾಸಕರು ಹಾಗೂ ಪದಾಧಿಕಾರಿಗಳು ಭವನ ನಿರ್ಮಾಣದ ಅನುದಾನಕ್ಕೆ ನನಗೆ ಮನವಿ ಮಾಡಿದ್ದರು. ಆ ವಿಚಾರವಾಗಿ ಮುಖ್ಯಮಂತ್ರಿಗಳ ಜೊತೆಯಲ್ಲಿ ಚರ್ಚೆ ಮಾಡಿ, ಹೆಚ್ಚುವರಿಯಾಗಿ ಹಣ ಬಿಡುಗಡೆ…
ಭಯೋತ್ಪಾದನೆ ತೊಡೆದು ಹಾಕಲು ನಾನು ಬಯಸಿದರೆ, ವಿರೋಧಿಗಳು ನನ್ನನ್ನೇ ಮುಗಿಸಲು ಹೊಂಚು ಹಾಕುತ್ತಿದ್ದಾರೆ
March 4, 2019ಪಾಟ್ನಾ: ನಾನು ಭಯೋತ್ಪಾದನೆಯನ್ನು ತೊಡೆದು ಹಾಕಲು ಬಯಸುತ್ತಿದ್ದೇನೆ. ಆದರೆ, ವಿರೋಧಿಗಳು ನನ್ನನ್ನು ಮುಗಿಸಲು ಹೊಂಚು ಹಾಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದರು. ಬಿಹಾರದ ಪಾಟ್ನಾದಲ್ಲಿ ನಡೆದ ಎನ್‍ಡಿಎ ರ್ಯಾಲಿಯನ್ನು ಉದ್ದೇ ಶಿಸಿ ಮಾತನಾಡಿದ ಅವರು, ಭಯೋತ್ಪಾದಕರ ತರಬೇತಿ ಶಿಬಿರ ಗಳ ಮೇಲೆ ವಾಯು ದಾಳಿ ನಡೆದ ಬಳಿಕವೂ ಕಾಂಗ್ರೆಸ್ ಮತ್ತಿ ತರ ಪಕ್ಷಗಳವರು ತಮ್ಮ ಹೇಳಿಕೆಗಳ ಮೂಲಕ ಪಾಕಿಸ್ತಾನವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ವಿರೋಧ ಪಕ್ಷಗಳು ಮೊನ್ನೆ ನಡೆದ ಏರ್ ಸ್ಟ್ರೈಕ್‍ನ ಪುರಾವೆ…
ಬೆಂಗಳೂರು-ಮೈಸೂರು ದಶಪಥ ರಸ್ತೆ ಕಾಮಗಾರಿಗೆ ತಿಂಗಳಲ್ಲಿ ಚಾಲನೆ
March 4, 2019ಮೈಸೂರು: ಕೇಂದ್ರ ಸರ್ಕಾರದ ಅನುದಾನದಲ್ಲಿ 7,400 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುತ್ತಿರುವ ಬೆಂಗ ಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ದಶಪಥ ರಸ್ತೆ ನಿರ್ಮಾಣ ಕಾಮಗಾರಿಗೆ ತಿಂಗಳ ಬಳಿಕ ಚಾಲನೆ ದೊರೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂ ಕಿನ ಗಣಂಗೂರು ಗ್ರಾಮದ ಬಳಿ ದಶಪಥ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನಿರ್ಮಿಸಿರುವ ಶಿಬಿರಕ್ಕೆ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಒಟ್ಟು 118 ಕಿ.ಮೀ. ದಶಪಥದ ರಸ್ತೆ ನಿರ್ಮಿಸಲಾಗು…
ಇವರು ಭಾರತದ ಪ್ರಜೆಗಳು- ಇವರಿಗೆಲ್ಲಿದೆ ಭವಿಷ್ಯ?
March 4, 2019ಮೈಸೂರು: ಇಂದು ಬೆಳಿಗ್ಗೆ ಹುಣಸೂರು ರಸ್ತೆಯಲ್ಲಿ ಸಾಗುವಾಗ ಐಶ್ವರ್ಯ ಪೆಟ್ರೋಲ್ ಬಂಕ್ ಎದುರಿನ ಫುಟ್ಪಾತಿನಲ್ಲಿ ಇರಿಯುವ ಬಿಸಿಲನ್ನೂ ಲೆಕ್ಕಿಸದೆ ಜೇನು ಹಿಂಡಿ ಹೊಟ್ಟೆ ತುಂಬಿಸಿಕೊಳ್ಳಲು ‘ಸಿಗಬಹುದಾದ ಪುಡಿಗಾಸಿಗಾಗಿ ಗ್ರಾಹಕರನ್ನು ಎದುರು ನೋಡುತ್ತಾ ಕುಳಿತಿದ್ದ ತಾಯಿ-ಮಗನ ದೃಶ್ಯ ಕಂಡು ಮನಸು ಮಮ್ಮಲ ಮರುಗಿತು. ಇವರು ಯಾವ ಊರಿನವರೋ? ಯಾವ ಭಾಷಿಕರೋ? ತಿಳಿಯದು. ಆದರೆ ಇವರು ಭಾರತೀಯರು. ಈ ರೀತಿ ಬೀದಿ ಬದಿ ವ್ಯಾಪಾರ ಮಾಡಿ ಹೊಟ್ಟೆ ತುಂಬಿಸಿ ಕೊಳ್ಳುವ ಕಾಯಕದಲ್ಲಿ ತೊಡಗಿರುವ ಅನೇಕ ಅಲೆಮಾರಿ ಕುಟುಂಬಗಳು ಮೈಸೂರಿ ನಲ್ಲಿವೆ….
ಇಂದಿನ ಸರ್ಕಾರದಲ್ಲಿ ವೀರಶೈವ ನೌಕರರು ಮೂಲೆಗುಂಪು
March 4, 2019ಮೈಸೂರು: ಪ್ರಸ್ತುತ ವರ್ಗಾವಣೆ ಸಂದರ್ಭದಲ್ಲಿ ವೀರಶೈವ ನೌಕ ರರನ್ನು ಮೂಲೆಗುಂಪು ಮಾಡಲಾಗುತ್ತಿರುವ ವಿಚಾರ ತಮ್ಮ ಗಮನಕ್ಕೆ ಬಂದಿದ್ದು, ಸಾಮಥ್ರ್ಯವಿದ್ದರೂ ಅವಕಾಶ ನೀಡದೇ ಅನ್ಯಾಯ ಮಾಡಲಾಗುತ್ತಿದೆ. ವೀರಶೈವ ರಾಗಿ ಹುಟ್ಟಿರುವುದೇ ಅಪರಾಧ ಎಂದು ನಿರ್ಲಕ್ಷಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ವಿರೋಧಪಕ್ಷದ ನಾಯಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ಕಲಾಮಂದಿರದಲ್ಲಿ ಭಾನು ವಾರ ಕರ್ನಾಟಕ ರಾಜ್ಯ ವೀರಶೈವ ಲಿಂಗಾ ಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 10ನೇ ರಾಜ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನೇಮಕ,…
ಇಂದು ಮಹಾಶಿವರಾತ್ರಿ ; ಮೈಸೂರಿನ ದೇವಾಲಯಗಳಲ್ಲಿ ಭರದ ಸಿದ್ಧತೆ
March 4, 2019ಮೈಸೂರು: ನಾಡಿನೆಲ್ಲೆಡೆ ಮಹಾ ಶಿವರಾತ್ರಿ ಆಚರಣೆಗೆ ಸಜ್ಜಾಗಿದೆ. ಅದರಂತೆ ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವಿವಿಧ ದೇವಾಲಯ ಗಳಲ್ಲಿ ಶಿವರಾತ್ರಿ ಆಚರಣೆಗೆ ಇಂದು ಸಿದ್ಧತೆ ನಡೆದಿದೆ. ಶಿವನ ಆರಾಧಕರು ಈಗಾಗಲೇ ತಮ್ಮ ತಮ್ಮ ನಿವಾಸ ಗಳಲ್ಲಿ ಭರದಿಂದ ಸಿದ್ಧತೆ ನಡೆಸಿದ್ದಾರೆ. ಶಿವರಾತ್ರಿ ನಿಮಿತ್ತ ನಡೆಸುವ ಉಪವಾಸಕ್ಕೆ ಅಗತ್ಯವಾಗಿ ಬೇಕಾದ ಹಣ್ಣು ಹಂಪಲು ಗಳ ಖರೀದಿಯಲ್ಲಿ ಜನರು ತೊಡಗಿದ್ದಾರೆ. ಕರಬೂಜ ಹಾಗೂ ಕಲ್ಲಂಗಡಿ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅರಮನೆಯ ತ್ರಿನೇಶ್ವರ ದೇವಾಲಯದಲ್ಲಿ ಶಿವ ಲಿಂಗಕ್ಕೆ ಚಿನ್ನದ ಕೊಳಗ ಧಾರಣೆ…
ಮೆಗಾ ಸಿಲ್ಕ್ ಕ್ಲಸ್ಟರ್‍ಗೆ ಭೂಮಿಪೂಜೆ
March 4, 2019ಮೈಸೂರು: ಮೈಸೂರು ಬೆಳವಾಡಿ ಗ್ರಾಮದ ಬಳಿ ಚಾಮುಂಡೇಶ್ವರಿ ಮೆಗಾ ಸಿಲ್ಕ್ ಕ್ಲಸ್ಟರ್ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿತು. ಕೇಂದ್ರ ಪುರಸ್ಕøತ ಹಾಗೂ ರಾಜ್ಯ ಸರ್ಕಾರದ ನೆರವಿನೊಂದಿಗೆ ಅಂದಾಜು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕ್ಲಸ್ಟರ್ ನಿರ್ಮಾಣ ಕಾಮಗಾರಿಗೆ ರೇಷ್ಮೆ ಸಚಿವ ಸಾ.ರಾ. ಮಹೇಶ್ ಹಾಗೂ ಸಂಸದ ಪ್ರತಾಪ್ ಸಿಂಹ ಭೂಮಿ ಪೂಜೆ ನೆರವೇರಿಸಿದರು. ಬಳಿಕ ಮಾತನಾಡಿದ ಸಚಿವ ಸಾ.ರಾ. ಮಹೇಶ್, ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯನ್ನು ಸರ್ಕಾರಗಳಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಯುವ ಉದ್ಯ ಮಿಗಳು…
ಕೆಂಗಲ್ ಹನುಮಂತಯ್ಯ ತತ್ವಾದರ್ಶಗಳು ಇಂದಿಗೂ ಅನುಕರಣೀಯ
March 4, 2019ಮೈಸೂರು: ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಸಾಧನೆ, ತತ್ವಾದರ್ಶಗಳು ಇಂದಿನ ರಾಜ ಕಾರಣಿಗಳಿಗೆ ಅನುಕರಣೀಯ ಎಂದು ಮಾಜಿ ಸಚಿವ ಸಿ.ಎಚ್.ವಿಜಯ್‍ಶಂಕರ್ ತಿಳಿಸಿದರು. ಜೆಎಲ್‍ಬಿ ರಸ್ತೆಯ ರೋಟರಿ ಐಡಿ ಯಲ್ ಜಾವಾ ಸಭಾಂಗಣದಲ್ಲಿ ಕರ್ನಾ ಟಕ ಸೇನಾ ಪಡೆ ವತಿಯಿಂದ ಆಯೋಜಿ ಸಿದ್ದ ಮಾಜಿ ಸಿಎಂ ಕೆಂಗಲ್ ಹನು ಮಂತಯ್ಯ ಸ್ಮರಣಾರ್ಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಮಾತನಾಡಿದರು. ಕೆಂಗಲ್ ಹನುಮಂತಯ್ಯ ಅವರ ಜೀವಿತಾ ವಧಿ ಕಾಲದಲ್ಲಿದ್ದ ರಾಜಕೀಯ ಬದ್ಧತೆ ಯನ್ನು ಇಂದು ಮರು ಸ್ಥಾಪಿಸಬೇಕಾ ಗಿದೆ. ಅವರು…
ಅಶೋಕಪುರಂನಲ್ಲಿ `ಆರೋಗ್ಯ ಮೈಸೂರು’ ಉಚಿತ ಶಿಬಿರ
March 4, 2019ಮೈಸೂರು: `ಕ್ಯಾನ್ಸರ್ ವಿರುದ್ಧ ಸಮರÀ’ ಸಾರಿರುವ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮ ದಾಸ್, ಭಾನುವಾರ ಮೈಸೂರಿನ ಅಶೋಕಪುರಂ ಡಾ.ಬಿ.ಆರ್.ಅಂಬೇ ಡ್ಕರ್ ಉದ್ಯಾನವನದ ಎದುರಿನ ಎಂಟಿಎಂ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ `ಆರೋಗ್ಯ ಮೈಸೂರು’ ಉಚಿತ ಶಿಬಿರದಲ್ಲಿ 56 ಮತ್ತು 60ನೇ ವಾರ್ಡ್ ವ್ಯಾಪ್ತಿಯ 1087 ಮಂದಿಗೆ ವಿವಿಧ ಆರೋಗ್ಯ ತಪಾಸಣೆಗೆ ಒಳಪಡಿಸಲಾಯಿತು. ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆದ ಆರೋಗ್ಯ ಶಿಬಿರದಲ್ಲಿ ಕೆ.ಆರ್.ಆಸ್ಪತ್ರೆ, ಜಯದೇವ ಹೃದ್ರೋಗ ಆಸ್ರತ್ರೆ, ಬಿಜಿಎಸ್ ಅಪೋಲೋ ಆಸ್ಪತ್ರೆ, ನಾರಾಯಣ ಹೃದಯಾಲಯ, ಡಿಆರ್‍ಎಂ…
ಬೇಸಿಗೆ ಬೇಗೆಯಿಂದ ಚಾಮುಂಡಿಬೆಟ್ಟ ರಕ್ಷಣೆಗೆ ಕಣ್ಗಾವಲು
March 4, 2019ಮೈಸೂರು: ಬೇಸಿಗೆ ಬೇಗೆ ಎಲ್ಲೆಡೆ ತೀವ್ರಗೊಳ್ಳುತ್ತಿದ್ದು, ಅಗ್ನಿ ಅವಘಡ ಗಳು ಹೆಚ್ಚಾಗುತ್ತಿವೆ. ಬಂಡೀಪುರ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಸಂಭವಿಸಿ ಹಾನಿಯಾದ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶವನ್ನು ರಕ್ಷಿಸಲು ತೀವ್ರ ನಿಗಾವಹಿಸಲಾಗಿದೆ. ಧಾರ್ಮಿಕ ಹಾಗೂ ಪ್ರೇಕ್ಷಣಿಯ ಸ್ಥಳ ಗಳಲ್ಲಿ ಒಂದಾಗಿರುವ ಚಾಮುಂಡಿಬೆಟ್ಟಕ್ಕೆ ದೇಶ ಹಾಗೂ ವಿದೇಶದಿಂದ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹಾಗೂ ಭಕ್ತರು ಆಗಮಿಸುತ್ತಿದ್ದಾರೆ. ಮೈಸೂರು ನಗರಕ್ಕೆ ಹೊಂದಿಕೊಂಡಂತಿ ರುವ ಬೆಟ್ಟ ಕಾಡ್ಗಿಚ್ಚಿನಿಂದ ರಕ್ಷಣೆ ಮಾಡು ವುದೇ ಅರಣ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ….