Tag: Nanjangud

ಕಂದಾಯ ಇಲಾಖೆ ಸಿಬ್ಬಂದಿಗೆ ಕಾನೂನು ಅರಿವು
ಮೈಸೂರು

ಕಂದಾಯ ಇಲಾಖೆ ಸಿಬ್ಬಂದಿಗೆ ಕಾನೂನು ಅರಿವು

December 21, 2018

ನಂಜನಗೂಡು:  ನಂಜನ ಗೂಡು ಕಂದಾಯ ಇಲಾಖೆಯ ಸಿಬ್ಬಂದಿಗೆ ಪ್ರಸ್ತುತ ಇಂದು ಬಹಳ ಪ್ರಮುಖವಾಗಿ ತಿಳಿಯಲೇಬೇಕಾದ ಸರ್ಕಾರದ ಯೋಜನೆ ಮತ್ತು ಅನುಸರಿಸಬೇಕಾದ ಹಲವಾರು ಕಾನೂನಿನ ಕ್ರಮಗಳ ಬಗ್ಗೆ ತಿಳಿಸುವ ಹಿನ್ನಲೆ ಯಲ್ಲಿ ಕಾನೂನು ಅರಿವು ನೆರವು ಕಾರ್ಯ ಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾ ಧೀಶರಾದ ಎಸ್.ಕೆ.ಒಂಟಿಗೋಡಿಯವರು ತಿಳಿಸಿದರು. ತಾಲೂಕು ಕಚೇರಿ ಸಭಾಂಗಣದಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಹಾಗೂ ಕಂದಾಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಂದಾಯ ಇಲಾಖೆ ಸಿಬ್ಬಂದಿಗೆ ಹಮ್ಮಿಕೊಂಡಿದ್ದ…

ತಗಡೂರು 31 ಲಕ್ಷ ವೆಚ್ಚದ ಮುಖ್ಯ ರಸ್ತೆಯ ಕಾಮಗಾರಿ ಕಳಪೆ
ಮೈಸೂರು

ತಗಡೂರು 31 ಲಕ್ಷ ವೆಚ್ಚದ ಮುಖ್ಯ ರಸ್ತೆಯ ಕಾಮಗಾರಿ ಕಳಪೆ

December 14, 2018

ಜಿಪಂ ಸದಸ್ಯ, ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ನಂಜನಗೂಡು:  ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಚಿನ್ನಂಬಳ್ಳಿಯಿಂದ ತಗಡೂರು ಜನತಾ ಪ್ರೌಢಶಾಲೆಗೆ ಸಂಪರ್ಕ ರಸ್ತೆಯ ಕಾಮಗಾರಿ ಅತ್ಯಂತ ಕಳಪೆ ಕಾಮಗಾರಿಯಾಗಿದ್ದು, ಈ ಬಗ್ಗೆ ತನಿಖೆಯಾಗಬೇಕೆಂದು ಜಿಪಂ ಸದಸ್ಯ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಒತ್ತಾಯಿಸಿದ್ದಾರೆ. ಗ್ರಾಮಸ್ಥರ ಮನವಿಗೆ ದಾವಿಸಿದ ಬಿ.ಸದಾನಂದರವರು ಪರಿಶೀಲನೆ ನಡೆಸಿ ಈ ರಸ್ತೆಗೆ 31 ಲಕ್ಷ ವೆಚ್ಚವಾಗಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ಸರಿಪಡಿಸಿದ ನಂತರ ಗುತ್ತಿಗೆದಾರರರಿಗೆ ಬಿಲ್ ಮಾಡುವಂತೆ ಸೂಚಿಸಿದ್ದಾರೆ. ಈ…

ವಿಕಲಚೇತನರ ಬಗ್ಗೆ ಸಹಕಾರ, ಸಹಾನುಭೂತಿ ಇರಲಿ
ಮೈಸೂರು

ವಿಕಲಚೇತನರ ಬಗ್ಗೆ ಸಹಕಾರ, ಸಹಾನುಭೂತಿ ಇರಲಿ

December 4, 2018

ನಂಜನಗೂಡು: ವಿವಿಧ ಕಾರಣಗಳಿಂದ ವಿಕಲಚೇತನರಾಗಿರುವ ಮಕ್ಕಳಿಗೆ ಬದುಕಲು ಸಹಕರಿಸುವುದರೊಂದಿಗೆ ಅವರನ್ನು ಸಹಾನುಭೂತಿಯಿಂದ ಕಾಣ ಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಬಿ.ಪಿ.ದೇವಮಾನೆ ಸಲಹೆ ನೀಡಿದರು. ನಗರದ ಗುರುಭವನದಲ್ಲಿ ಏರ್ಪಡಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಮತ್ತು ವಿಶ್ವ ಹೆಚ್‍ಐವಿ-ಏಡ್ಸ್ ದಿನಾಚರಣೆಯ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗುರುಗಳಾದವರು ಮಕ್ಕಳಿಗೆ ಅಕ್ಷರದ ಜೊತೆಗೆ ವಿಶಾಲವಾದ ಜ್ಞಾನ, ಇಂದಿನ ಸಮಾಜ, ಕಾನೂನುಗಳ ಬಗ್ಗೆ ತಿಳಿಸಿದಾಗ ಮಾತ್ರ ಅವರ ಸ್ಥಾನಕ್ಕೆ ಅರ್ಥ ಬರುತ್ತದೆ ಎಂದ ಅವರು, ಕಾನೂನುಗಳನ್ನು ಪ್ರತಿ ಯೊಬ್ಬರು…

ಶ್ರೀ ಶ್ರೀಕಂಠೇಶ್ವಸ್ವಾಮಿ ವಿಜೃಂಭಣೆ ತೆಪ್ಪೋತ್ಸವ
ಮೈಸೂರು

ಶ್ರೀ ಶ್ರೀಕಂಠೇಶ್ವಸ್ವಾಮಿ ವಿಜೃಂಭಣೆ ತೆಪ್ಪೋತ್ಸವ

November 27, 2018

ನಂಜನಗೂಡು: ಚಿಕ್ಕ ಜಾತ್ರಾ ಅಂಗವಾಗಿ ನಗರದ ಪ್ರಸಿದ್ಧ ಶ್ರೀ ಶ್ರೀಕಂಠೇ ಶ್ವರಸ್ವಾಮಿ ತೆಪ್ಪೋತ್ಸವವು ಇಂದು ಸಂಜೆ ಕಪಿಲಾನದಿಯ ತೇಲುವ ಮಂಟಪ ದಲ್ಲಿ ವೈಭವಯುತವಾಗಿ ಜರುಗಿತು. ಸಂಜೆ 7.20ಕ್ಕೆ ದೇಗುಲದ ಪ್ರಧಾನ ಅರ್ಚಕ ಸಿ.ನಾಗಚಂದ್ರ ದೀಕ್ಷಿತ್ ಅವರು ಹೊವಿನಲಂಕಾರ, ವಜ್ರ ಖಚಿತ ಆಭರಣ ಗಳಿಂದ ಸಿಂಗರಿಸಿದ್ದ ಸ್ವಾಮಿಯವರ ಉತ್ಸವ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿದರು. ನಂತರ ಶ್ರೀಕಂಠೇಶ್ವರಸ್ವಾಮಿಯವರ ಉತ್ಸವ ಮೂರ್ತಿಯನ್ನು ವಿದ್ಯುತ್ ದೀಪದಿಂದ ಅಲಂಕೃತಗೊಂಡಿದ್ದ ತೆಲುವ ಮಂಟಪ ದಲ್ಲಿ ಇರಿಸಿ ನದಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಮಾಡಲಾಯಿತು….

ಜೆಎಸ್‍ಎಸ್ ಅಂತರ ಸಂಸ್ಥೆಗಳ 3 ದಿನಗಳ ಕ್ರೀಡಾಕೂಟ
ಮೈಸೂರು

ಜೆಎಸ್‍ಎಸ್ ಅಂತರ ಸಂಸ್ಥೆಗಳ 3 ದಿನಗಳ ಕ್ರೀಡಾಕೂಟ

November 24, 2018

ಸುತ್ತೂರು ಶ್ರೀಕ್ಷೇತ್ರದಲ್ಲಿ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನಂಜನಗೂಡು: ಸುತ್ತೂರು ಶ್ರೀಕ್ಷೇತ್ರದಲ್ಲಿ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಸಂಸ್ಮರಣೆಯ ಅಂಗವಾಗಿ ನಡೆಯುತ್ತಿರುವ 3 ದಿನಗಳ ಜೆಎಸ್‍ಎಸ್ ಅಂತರ-ಸಂಸ್ಥೆಗಳ ಕ್ರೀಡಾ ಕೂಟಕ್ಕೆ ಸಂಸದ ಆರ್.ಧ್ರುವನಾರಾಯಣ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿ ಗಳು ಓದಿನೊಂದಿಗೆ ಕ್ರೀಡೆ ಮತ್ತು ಸಾಂಸ್ಕø ತಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಸುತ್ತೂರು ಶ್ರೀಕ್ಷೇತ್ರ ರಾಜ್ಯದ ವ್ಯಾಪ್ತಿಯಲ್ಲಿ ತನ್ನ ಸಂಸ್ಥೆಗಳನ್ನು ತೆರೆಯುವ ಮೂಲಕ ಬಡ ಹಾಗೂ ರೈತ ಮಕ್ಕಳ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಶಿಸ್ತು…

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ
ಮೈಸೂರು

ಅಪ್ರಾಪ್ತೆ ಅತ್ಯಾಚಾರ, ಕೊಲೆ ಪ್ರಕರಣ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿ ಡಿವೈಎಸ್ಪಿ ಕಚೇರಿಗೆ ಮುತ್ತಿಗೆ

November 19, 2018

ನಂಜನಗೂಡು: ಅಪ್ರಾಪ್ತೆ ಮೇಲೆ ಅತ್ಯಾ ಚಾರವೆಸಗಿ ಕೊಲೆ ಮಾಡಿರುವ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸಿ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿ ದಲಿತಪರ ಸಂಘಟನೆಗಳು ಡಿವೈಎಸ್ಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ನಗರದ ಡಿವೈಎಸ್ಪಿ ಕಚೇರಿಯಲ್ಲಿ ಜಮಾವಣೆ ಗೊಂಡ ಪ್ರತಿಭಟನಾಕಾರರು, ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಚಾಲಕ ಮಲ್ಲಹಳ್ಳಿ ನಾರಾಯಣ ಮಾತನಾಡಿ, ರಾಜ್ಯದಲ್ಲಿ ದಾನಮ್ಮಳ ಪ್ರಕರಣದಂತೆ ನಂಜನಗೂಡು ನಗರ ದಲ್ಲೂ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದಿರುವುದು ಮನುಕುಲವೇ ತಲೆ ತಗ್ಗಿಸುವಂತಹ ಪ್ರಕರಣವಾಗಿದ್ದು,…

ನಂಜನಗೂಡಿನಲ್ಲಿ ಗಾಪಂ ನೌಕರರ ಪ್ರತಿಭಟನೆ
ಮೈಸೂರು

ನಂಜನಗೂಡಿನಲ್ಲಿ ಗಾಪಂ ನೌಕರರ ಪ್ರತಿಭಟನೆ

November 17, 2018

ನಂಜನಗೂಡು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ತಾಪಂ ಕಚೇರಿ ಎದುರು ತಾಲೂಕಿನ ಗ್ರಾಪಂ ನೌಕರರು ಪ್ರತಿಭಟಿಸಿದರು. ತಾಲೂಕಿನ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಡಿ.ಬಿ.ನಂಜುಂಡಸ್ವಾಮಿ ಮಾತನಾಡಿ, ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಗಳಲ್ಲಿ ಕೈಬಿಟ್ಟಿರುವ 18,000 ಸಿಬ್ಬಂದಿಗೆ ಇಎಫ್‍ಎಂಎಸ್‍ನಲ್ಲಿ ಸೇರಿಸಲು ಅ.5 ರಂದು ಆದೇಶ ಹೊರಡಿಸಿ ತಿಂಗಳು ಕಳೆದರೂ ರಾಜ್ಯದ ಪಿಡಿಓಗಳು ಮತ್ತು ಇಓ ಅವರು ಈವರೆಗೆ ನೌಕರರ ವಿವರ ಸಂಗ್ರಹಿಸಿ ಸಂಬಂಧಪಟ್ಟ ಜಿಲ್ಲಾ ಪಂಚಾ ಯಿತಿಗೆ ತಲುಪಿಸಿಲ್ಲ. ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಕ್ತ ನಿರ್ದೇಶನ…

ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮಾಡಿದ್ದೇ ಟಿಪ್ಪು
ಮೈಸೂರು

ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆ ಮಾಡಿದ್ದೇ ಟಿಪ್ಪು

November 11, 2018

ನಂಜನಗೂಡು: ಸ್ವಾತಂತ್ರ್ಯ ಹೋರಾಟದ ಪರಿ ಕಲ್ಪನೆ ಶುರುವಾದುದ್ದೇ ಟಿಪ್ಪುವಿನಿಂದ. ಅವರ ಹೋರಾಟ ಸ್ವಾಭಿ ಮಾನದ ಸಂಕೇತ ಎಂದು ವರುಣಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು. ನಗರದ ಅಂಬೇಡ್ಕರ್ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಟಿಪ್ಪು ಸುಲ್ತಾನ್ 269ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮ ಸರ್ಕಾರ ಟಿಪ್ಪು ಜಯಂತಿ ಮಾತ್ರವಲ.್ಲ ಮೂವತ್ತಕ್ಕೂ ಹೆಚ್ಚು ಮಹನೀಯರ ಜಯಂತಿ ಆಚರಣೆ ಮಾಡಿದೆ. ಆದರೆ ಟಿಪ್ಪು ಜಯಂತಿಗೆ ಮಾತ್ರ ವಿರೋಧ ಸಲ್ಲದು ಎಂದ ಅವರು, ಭಯದ ವಾತಾವರಣದಲ್ಲಿ…

ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ
ಮೈಸೂರು

ನ.11ರಂದು ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ

November 5, 2018

ನಂಜನಗೂಡು: ವಿವಿಧ ಕೆಲಸಗಳನ್ನು ಮಾಡುತ್ತಾ ಅಲೆಮಾರಿ ಗಳಾಗಿ ಬದುಕು ನಡೆಸಿಕೊಂಡು ಬರುತ್ತಿ ರುವ ಕಾಯಕ ಸಮಾಜದ ಜನರು ನ್ಯಾಯ ಒದಗಿಸಬೇಕೆಂಬ ದೃಷ್ಟಿಯಿಂದ ನ.11 ರಂದು ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟ ಅಸ್ತಿತ್ವಕ್ಕೆ ಬರಲಿದೆ ಎಂದು ವಿಧಾನಸಭಾ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಾವು ತಯಾರಿ ಸುವಂತಹ ವಸ್ತುಗಳಿಗೆ ಮಾರು ಕಟ್ಟೆ ಕೊರತೆ ಎದುರಾಗುತ್ತಿರುವುದರಿಂದ ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಆದ್ದರಿಂದ ಕಾಯಕ ಸಮಾಜ ವನ್ನು ಸರ್ಕಾರ…

ಸ್ವಚ್ಛತಾ ಕಾರ್ಯ ಕೈಬಿಟ್ಟ ಗುತ್ತಿಗೆ ಪೌರ ಕಾರ್ಮಿಕರು
ಮೈಸೂರು

ಸ್ವಚ್ಛತಾ ಕಾರ್ಯ ಕೈಬಿಟ್ಟ ಗುತ್ತಿಗೆ ಪೌರ ಕಾರ್ಮಿಕರು

November 4, 2018

ನಂಜನಗೂಡು: ಸಮರ್ಪಕ ಸಂಬಳ ದೊರೆಯದ ಹಿನ್ನೆಲೆ ಅಸಮಾಧಾನಗೊಂಡಿರುವ ಗುತ್ತಿಗೆ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಬಿಟ್ಟಿದ್ದು, ನಗರ ಗಬ್ಬುನಾರುವಂತಾಗಿದೆ. ತಮಗೆ ವರ್ಷದಿಂದ ಸರಿಯಾಗಿ ಸಂಬಳ ನೀಡುತ್ತಿಲ್ಲವೆಂದು ಅಧಿಕಾರಿಗಳ ವಿರುದ್ಧ ಆಪಾದಿಸಿ, ಕಳೆದೆರಡು ದಿನಗಳಿಂದ ನಗರಸಭಾ ಪೌರ ಕಾರ್ಮಿಕರು ಕಸದ ವಿಲೇವಾರಿ ವಾಹನಗಳು, ಕೈಗಾಡಿಗಳನ್ನು ಮುಟ್ಟದೆ ದೂರ ಉಳಿದಿದ್ದು, ಮೌನವಾಗಿ ಪ್ರತಿಭಟಿಸುತ್ತಿದ್ದಾರೆ. ಇದರಿಂದ ನಗರದ ಮುಖ್ಯ ರಸ್ತೆಗಳು, ಚರಂಡಿಗಳು ಸೇರಿದಂತೆ ಎಲ್ಲಾ ವಾರ್ಡ್‍ಗಳಲ್ಲಿ ಕಸ ಸಂಗ್ರಹವಾಗಿದ್ದು, ದಕ್ಷಿಣಕಾಶಿ ನಂಜನಗೂಡು ತ್ಯಾಜ್ಯ ನಗರವಾಗಿದೆ. ನಗರದ ಅಲ್ಲಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ದುರ್ವಾಸನೆ…

1 2 3 4 5 10
Translate »