Tag: Nanjangud

ಕನ್ನಡ ರಾಜ್ಯೋತ್ಸವದಂದು ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ
ಮೈಸೂರು

ಕನ್ನಡ ರಾಜ್ಯೋತ್ಸವದಂದು ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ

November 3, 2018

ನಂಜನಗೂಡು: ನಗರದ ಸಮೀಪ ವಿರುವ ವಿದ್ಯಾನಗರ ಬಡಾವಣೆಯ ನಿವಾಸಿ ಗಳು ಒಗ್ಗಟ್ಟಾಗಿ ಸೇರಿ ಕನ್ನಡ ರಾಜ್ಯೋತ್ಸವ ದಂದು ಬಡಾವಣೆಯ ಅಭಿವೃದ್ಧಿ ಸಮಸ್ಯೆಗೆ ಸಹಕರಿಸುವ ನಿಟ್ಟಿನಲ್ಲಿ ವಿದ್ಯಾನಗರ ನಾಗರಿಕ ವೇದಿಕೆ ಅಸ್ತಿತ್ವಕ್ಕೆ ಬಂದಿದೆ. ಇದೇ ಸಂದರ್ಭದಲ್ಲಿ 63ನೇ ಕನ್ನಡ ರಾಜ್ಯೋತ್ಸವವನ್ನು ಜಿಪಂ ಸದಸ್ಯೆ ಮಧು ಸುಬ್ಬಣ್ಣ ಉದ್ಘಾಟಿಸಿ ಮಾತನಾಡಿ, ಬಡಾ ವಣೆಯವರು ಸಂಘಟಿತರಾಗಿ ಸೇರಿಕೊಂಡಿ ರುವುದು ಉತ್ತಮ ಬೆಳವಣಿಗೆ, ಸ್ಥಳೀಯ ಶಾಸಕರ ಗಮನ ಸೆಳೆದು ಬಡಾವಣೆ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ದೇವಿರಮ್ಮನಹಳ್ಳಿ ಗ್ರಾಪಂ ಪಿಡಿಓ ಶ್ರೀಧರ್ ಮಾತನಾಡಿ, ಬಡಾವಣೆಯ…

3 ತಿಂಗಳಲ್ಲೇ ಕಾಮಗಾರಿಯ ಬಣ್ಣ ಬಯಲು ಮಾಡಿದ ರಸ್ತೆ …!
ಮೈಸೂರು

3 ತಿಂಗಳಲ್ಲೇ ಕಾಮಗಾರಿಯ ಬಣ್ಣ ಬಯಲು ಮಾಡಿದ ರಸ್ತೆ …!

October 31, 2018

ನಂಜನಗೂಡು: ಅಂದಾಜು 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣಗೊಂಡು ಸಂಚಾರಕ್ಕೆ ಮುಕ್ತವಾಗಿದ್ದ ಸಿಟಿಜನ್ ಶಾಲೆ ಹಿಂಬದಿಯ ರಸ್ತೆ ಮೂರು ತಿಂಗಳಲ್ಲೇ ಹದಗೆಟ್ಟಿದ್ದು, ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರ ಹಾಗೂ ಬೇಜವಾಬ್ದಾರಿ ತೋರಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪಟ್ಟಣದ ಹುಲ್ಲಹಳ್ಳಿ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ಸಿಟಿಜನ್ ಶಾಲೆ ಹಿಂಬದಿ ಒಂದೂವರೆ ಕಿ.ಮೀ. ರಸ್ತೆಯನ್ನು 3 ತಿಂಗಳ ಹಿಂದಷ್ಟೇ 70 ಲಕ್ಷ ರೂ. ವೆಚ್ಚದಲ್ಲಿ ಡಾಂಬರೀಕರಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತಾದರೂ ಸದ್ಯ ಈ ರಸ್ತೆಗೆ ಡಾಂಬರೀಕರಣವಾಗಿದೆ…

ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ
ಮೈಸೂರು

ನಂಜನಗೂಡಿಗೆ ಡಾ.ಹೆಚ್.ಸಿ.ಮಹದೇವಪ್ಪ ಭೇಟಿ  ಬಸವ ಭವನದ ಕಾಮಗಾರಿ ವೀಕ್ಷಣೆ

October 30, 2018

ನಂಜನಗೂಡು:  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತ ನಂತರ ಹಲವು ತಿಂಗಳ ಕಾಲ ಮಾಜಿ ಸಚಿವ ಡಾ.ಹೆಚ್.ಸಿ. ಮಹದೇವಪ್ಪ ಅವರು ಭಾನುವಾರ ಮೈಸೂರಿ ನಲ್ಲಿ ಅಭಿಮಾನಿಗಳು ನಂಜನಗೂಡಿಗೆ ಆಗಮಿಸುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಭೇಟಿ ನೀಡಿ ನಂಜನಗೂಡು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಹುಲ್ಲಹಳ್ಳಿ ರಸ್ತೆಯಲ್ಲಿ ನೂರಾರು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಅವರು ಮುಡಾ ಬಡಾವಣೆಯಲ್ಲಿ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ…

ನಂಜನಗೂಡಿನಲ್ಲಿಂದು ಅದ್ಧೂರಿ ವಾಲ್ಮೀಕಿ ಜಯಂತಿ
ಮೈಸೂರು

ನಂಜನಗೂಡಿನಲ್ಲಿಂದು ಅದ್ಧೂರಿ ವಾಲ್ಮೀಕಿ ಜಯಂತಿ

October 24, 2018

ನಂಜನಗೂಡು: ತಾಲೂಕು ನಾಯಕರ ಸಂಘ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಾಳೆ(ಅ.24) ಬುಧವಾರ ನಗರದಲ್ಲಿ ಅದ್ಧೂರಿ ಮತ್ತು ವೈಶಿಷ್ಟ್ಯ ಪೂರ್ಣವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲು ಸರ್ವ ಸಿದ್ದತೆಗಳಾಗಿವೆ ಎಂದು ತಾಲೂಕು ನಾಯಕರ ಸಂಘದ ಗೌರವಾಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಸಿ.ಚಿಕ್ಕರಂಗ ನಾಯಕ ತಿಳಿಸಿದ್ದಾರೆ. ಮಂಗಳವಾರ ಪತ್ರಿಕಾ ಭವನದಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡುತ್ತಾ, ಬೆಳಿಗ್ಗೆ 9 ಗಂಟೆಗೆ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಿಂದ ಶ್ರೀಕಂಠೇಶ್ವರಸ್ವಾಮಿ ದೇಗುಲದವರೆಗೂ ಮೆರವಣಿಗೆ ನಡೆ ಯಲಿದೆ. ನಂತರ ಪಕ್ಕದ…

ತಲೆ ಮೇಲೆ ಹರಿದ ಬಸ್ ಚಕ್ರ: ವೃದ್ಧೆ ಸ್ಥಳದಲ್ಲೇ ಸಾವು
ಮೈಸೂರು

ತಲೆ ಮೇಲೆ ಹರಿದ ಬಸ್ ಚಕ್ರ: ವೃದ್ಧೆ ಸ್ಥಳದಲ್ಲೇ ಸಾವು

October 24, 2018

ನಂಜನಗೂಡು:  ಕೆಎಸ್‍ಆರ್‍ಟಿಸಿ ಬಸ್ ಸ್ಕೂಟರ್‍ಗೆ ಡಿಕ್ಕಿ ಹೊಡೆದಾಗ ಕೆಳಕ್ಕೆ ಬಿದ್ದ ವೃದ್ಧೆ ತಲೆ ಮೇಲೆಯೇ ಬಸ್‍ನ ಚಕ್ರ ಹರಿದಿದೆ. ನಗರದ ಎಂಜಿಎಸ್ ರಸ್ತೆಯ ಶ್ರೀಕಂಠೇಶ್ವರ ಟಿವಿ ಸೆಂಟರ್ ಬಳಿ ಮಂಗಳವಾರ ನಡೆದ ಈ ಭೀಕರ ಅಪಘಾತದಲ್ಲಿ ವೃದ್ಧೆ ಸ್ಥಳದಲ್ಲೇ ದಾರುಣವಾಗಿ ಸಾವಿಗೀಡಾದರು. ತಾಲೂಕಿನ ತಾಂಡವಪುರ ಗ್ರಾಮದ ಬಸವೇಗೌಡರವರ ಪತ್ನಿ ಮರಮ್ಮ(65) ಸಾವನ್ನಪ್ಪಿದ ದುರ್ದೈವಿ. ಕೆನರಾ ಬ್ಯಾಂಕಿನಲ್ಲಿ ಕೆಲಸ ಮುಗಿಸಿಕೊಂಡು ಗ್ರಾಮದತ್ತ ತೆರಳುತ್ತಿದ್ದ ಸಂದರ್ಭದಲ್ಲಿ ಆಟೋ ವೊಂದನ್ನು ಹಿಂದಿಕ್ಕಲು ಹೋಗಿ ಹುಲ್ಲಹಳ್ಳಿ ವೃತ್ತದ ಕಡೆಯಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್,…

ಬಡತನ ಸಾಧನೆಗೆ ಅಡ್ಡ ಬಾರದು
ಮೈಸೂರು

ಬಡತನ ಸಾಧನೆಗೆ ಅಡ್ಡ ಬಾರದು

October 21, 2018

ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ನಂಜನಗೂಡು:  ಬಡತನ ಸಾಧನೆಗೆ ಅಡ್ಡಿಬಾರದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ಶ್ರೀಮತಿ ನೀಲಮಣಿ ಎನ್.ರಾಜು ತಿಳಿಸಿದರು. ಇತ್ತೀಚೆಗೆ ಸುತ್ತೂರು ಶ್ರೀಕ್ಷೇತ್ರಕ್ಕೆ ಭೇಟಿ ನೀಡಿದ ಅವರು ಮೇಘಾ ಲಯ, ಮಣಿಪುರ ಹಾಗೂ ಜಾರ್ಖಂಡ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಕರ್ನಾಟಕ ರಾಜ್ಯದಲ್ಲಿ ಶಿಕ್ಷಣ ಪಡೆಯಲು ಪೂರಕ ಪರಿಸರ ಇದೆ. ಅದರಲ್ಲೂ ಜೆಎಸ್‍ಎಸ್ ಸಂಸ್ಥೆಗಳಲ್ಲಿ ಸಂಸ್ಕಾರ ಸಹಿತ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ. ಪರಮಪೂಜ್ಯ ಸುತ್ತೂರು ಶ್ರೀಗಳವರು ಬಡಮಕ್ಕಳಿಗೆ ಸುಸಜ್ಜಿತ ವಿದ್ಯಾರ್ಥಿನಿಲಯ ದೊಂದಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ….

ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ
ಮೈಸೂರು

ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ

October 16, 2018

ನಂಜನಗೂಡು:  ಸ್ಥಳೀಯ ಸಂಸ್ಕೃತಿಯನ್ನು ಸಾರುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸ್ಟ್ರೀಟ್ ಫೆಸ್ಟಿವಲ್ ನಂತಹ ಪಾಶ್ಚಿಮಾತ್ಯ ಆಚರಣೆಯನ್ನು ಸೇರಿಸುವ ಮೂಲಕ ಪಾರಂಪರಿಕ ದಸರಾ ಹೊರತಾದ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಶಾಸಕ ಬಿ. ಹರ್ಷವರ್ಧನ್ ಬೇಸರಿಸಿದ್ದಾರೆ. ಅವರು ಶ್ರೀಕಂಠೇಶ್ವರ ದೇವಾಲಯದ ಕಲಾಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ರಾಜರ ಕಾಲದ ದಸರಾ ನಾಡಿನ ಕಲೆ, ಸಂಸ್ಕೃತಿ ಗ್ರಾಮೀಣ ಸೊಗಡನ್ನು ಬಿಂಬಿಸುವ, ಅದನ್ನು ಸಂರಕ್ಷಿಸುವಂತಹ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚಿನ…

ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ
ಮೈಸೂರು

ಎಪಿಎಂಸಿ ನೂತನ ಅಧ್ಯಕ್ಷರಾಗಿ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ಹೆಚ್.ಪಿ. ಕೆಂಡಗಣ್ಣಪ್ಪ ಅವಿರೋಧ ಆಯ್ಕೆ

October 16, 2018

ನಂಜನಗೂಡು: ನಂಜನಗೂಡು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನ ಅಧ್ಯಕ್ಷರಾಗಿ ವರುಣಾ ಕ್ಷೇತ್ರದ ಲಕ್ಷ್ಮಮ್ಮ, ಉಪಾಧ್ಯಕ್ಷರಾಗಿ ನಂಜನಗೂಡು ಕ್ಷೇತ್ರದ ಹೆಚ್.ಪಿ.ಕೆಂಡಗಣ್ಣಪ್ಪ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾ ವಣೆ ಅಧಿಕಾರಿ ತಹಸೀದ್ದಾರ್ ದಯಾನಂದ್ ತಿಳಿಸಿದ್ದಾರೆ. 20 ತಿಂಗಳ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಹುಲ್ಲಹಳ್ಳಿ ಎಲ್. ಮಾದಪ್ಪ, ಉಪಾಧ್ಯಕ್ಷರಾಗಿ ಹದಿನಾರು ಸಿದ್ದರಾಜು ಅವಿರೋಧವಾಗಿ ಆಯ್ಕೆ ಯಾಗಿದ್ದರು. ಇಂದು ಎಪಿಎಂಸಿಯಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ಯಲ್ಲಿ ಕಾಂಗ್ರೆಸ್ ವರಿಷ್ಠರ ನಿರ್ದೇಶನದಂತೆ ಅಧ್ಯಕ್ಷ, ಉಪಾಧ್ಯಕ್ಷರ…

ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು
ಮೈಸೂರು

ವಿಷ ಸೇವಿಸಿದ ಯುವ ಪ್ರೇಮಿಗಳು ಯುವತಿ ಸಾವು, ಯುವಕ ಆಸ್ಪತ್ರೆಗೆ ದಾಖಲು

October 15, 2018

ತಿ.ನರಸೀಪುರ/ನಂಜನಗೂಡು :  ತಮ್ಮ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಬಹುದೆಂಬ ಆತಂಕದಲ್ಲಿ ಯುವ ಪ್ರೇಮಿಗಳು ವಿಷ ಸೇವಿಸಿದ್ದು, ಇದರ ಪರಿಣಾಮವಾಗಿ ಯುವತಿ ಸಾವನ್ನಪ್ಪಿ, ಯುವಕ ಆಸ್ಪತ್ರೆ ಸೇರಿರುವ ಘಟನೆ ತಾಲೂಕಿನ ತಾಯೂರು ಗ್ರಾಮದಿಂದ ವರದಿಯಾಗಿದೆ. ತಾಲೂಕಿನ ಕಲಿಯೂರು ಗ್ರಾಮದ ನಿವಾಸಿ ಶ್ರೀಧರ್ ಅವರ ಪುತ್ರಿ ಸ್ವಾತಿ(18) ವಿಷ ಸೇವನೆಯಿಂದ ಮೃತಪಟ್ಟಿದ್ದು, ಈಕೆಯ ಪ್ರಿಯಕರ ಕೊಳ್ಳೇಗಾಲ ತಾಲೂಕು ಹಂಪಾಪುರ ಗ್ರಾಮದ ನಿವಾಸಿ ರಾಜೇಂದ್ರನಾಯಕ ಅವರ ಪುತ್ರ ಮಣಿ(19) ವಿಷ ಸೇವಿಸಿ, ಅಸ್ವಸ್ಥಗೊಂಡು ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ವಿವರ: ಕೊಳ್ಳೇಗಾಲ…

ನಂಜನಗೂಡಿನ ಪೊಲೀಸ್ ಭವನದಲ್ಲಿ ನಿರ್ಗಮಿತ ಸಿಪಿಐ ಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸಿ.ಯು.ಸವಿ ಅವರಿಗೆ ಬೀಳ್ಕೊಡುಗೆ
ಮೈಸೂರು

ನಂಜನಗೂಡಿನ ಪೊಲೀಸ್ ಭವನದಲ್ಲಿ ನಿರ್ಗಮಿತ ಸಿಪಿಐ ಶಿವಮೂರ್ತಿ, ಸಬ್ ಇನ್ಸ್‍ಪೆಕ್ಟರ್ ಸಿ.ಯು.ಸವಿ ಅವರಿಗೆ ಬೀಳ್ಕೊಡುಗೆ

October 9, 2018

ನಂಜನಗೂಡು:  ಸರ್ಕಾರದಲ್ಲಿ ರುವ ಎಲ್ಲಾ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಬಗ್ಗೆ ಸಾರ್ವಜನಿಕರ ನಿರೀಕ್ಷೆ ಅತೀ ಹೆಚ್ಚಿನ ಮಟ್ಟದಲ್ಲಿದ್ದು ಅವರ ನಿರೀಕ್ಷೆಗೆ ಸ್ಪಂದಿಸಿ ಪೊಲೀಸರಾದ ನಾವು ಕರ್ತವ್ಯ ನಿರ್ವಹಿಸಿದಾಗ ಸಾರ್ವಜನಿಕರು ಪೊಲೀಸ್ ಇಲಾಖೆಯ ಬಗ್ಗೆ ಗೌರವ ಮತ್ತು ಗುರುತಿ ಸುವ ಕೆಲಸ ಮಾಡುತ್ತಾರೆ. ಸರ್ಕಾರಿ ಸೇವೆ ಯಲ್ಲಿರುವ ನಾವು ಎಲ್ಲೇ ಇರಲಿ, ಮಾಡುವ ಕೆಲಸ ಸಮಾಜಮುಖಿಯಾಗಿರಬೇಕು ಎಂದು ಇಲ್ಲಿನ ನೂತನ ಡಿವೈಎಸ್‍ಪಿ. ಸಿ.ಮಲ್ಲಿಕ್ ಪೊಲೀಸರಿಗೆ ಕಿವಿಮಾತು ಹೇಳಿದ್ದಾರೆ. ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಭಾಂಗಣದಲ್ಲಿ ನಡೆದ ನಿರ್ಗಮಿತ ಸಿಪಿಐ…

1 2 3 4 5 6 10
Translate »