Tag: Nanjangud

ಇಂದಿನಿಂದ ದಕ್ಷಿಣಕಾಶಿಯಲ್ಲಿ ಅದ್ಧೂರಿ ಅಕ್ಷರ ಜಾತ್ರೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ
ಮೈಸೂರು

ಇಂದಿನಿಂದ ದಕ್ಷಿಣಕಾಶಿಯಲ್ಲಿ ಅದ್ಧೂರಿ ಅಕ್ಷರ ಜಾತ್ರೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ಪೂರ್ಣ

February 29, 2020

ನಂಜನಗೂಡು, ಫೆ.18(ರವಿ)-ಶನಿವಾರ(ಫೆ.29) ಹಾಗೂ ಭಾನುವಾರ(ಮಾ.1) ನಡೆಯುವ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯಾಸಕ್ತರನ್ನು ಸ್ವಾಗತಿಸಲು ದಕ್ಷಿಣಕಾಶಿ, ಗರಳಪುರಿ ಕ್ಷೇತ್ರ ಸಜ್ಜಾಗಿದೆ. 1994, 2013 ನಂತರ ಮೂರನೇ ಬಾರಿಗೆ 17ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಆತಿಥ್ಯವಹಿಸುತ್ತಿರುವ ನಂಜನಗೂಡು, ಕನ್ನಡದ ಕಂಪು ಬೀರಲು ಸಜ್ಜುಗೊಳ್ಳುತ್ತಿದೆ. 17ನೇ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ನಂಜನಗೂಡಿನವರೇ ಆದ ಸಾಹಿತಿ ಟಿ.ಎಸ್.ರಾಜಪ್ಪ ಆಯ್ಕೆಗೊಂಡಿರುವುದು ಮತ್ತೊಂದು ವಿಶೇಷ. ಸಮ್ಮೇಳನವನ್ನು ರಾಷ್ಟ್ರಕವಿ ಕುವೆಂಪು ಸುಪುತ್ರಿ, ಲೇಖಕಿ ತಾರಿಣಿ ಚಿದಾನಂದಗೌಡ ಉದ್ಘಾಟಿಸುವರು. ಸಮ್ಮೇಳನದ ಯಶಸ್ವಿಗಾಗಿ ಟೊಂಕಕಟ್ಟಿ ನಿಂತಿರುವ ಸಂಸದ ವಿ.ಶ್ರೀನಿವಾಸಪ್ರಸಾದ್ ಅಧ್ಯಕ್ಷತೆಯಲ್ಲಿ…

ನಂಜನಗೂಡು ನಗರಸಭೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ
ಮೈಸೂರು

ನಂಜನಗೂಡು ನಗರಸಭೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ

June 1, 2019

ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳ ಒಂದು ನಗರ ಸಭೆ, 6 ಪುರಸಭೆ ಮತ್ತು 4 ಪಟ್ಟಣ ಪಂಚಾಯ್ತಿಗಳ ಫಲಿತಾಂಶ ಹೊರಬಿದ್ದಿದ್ದು, ಮೈಸೂರು ಜಿಲ್ಲೆಯಲ್ಲಿ ಚುನಾವಣೆ ನಡೆದ ಏಕೈಕ ನಗರ ಸಭೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ಜೆಡಿಎಸ್ 2, ಕಾಂಗ್ರೆಸ್, ಬಿಜೆಪಿ ತಲಾ ಒಂದು ಪುರಸಭೆಯ ಆಡಳಿತದ ಚುಕ್ಕಾಣಿ ಹಿಡಿದಿವೆ. 2 ಪುರಸಭೆಗಳಲ್ಲಿ ಅತಂತ್ರ ಫಲಿತಾಂಶ ಬಂದಿದೆ. 4 ಪಟ್ಟಣ ಪಂಚಾಯ್ತಿಗಳ ಪೈಕಿ ಒಂದರಲ್ಲಿ ಕಾಂಗ್ರೆಸ್ ಅಧಿಪತ್ಯ ಸಾದಿಸಿದರೆ, ಉಳಿದ 3 ಪಪಂಗಳಲ್ಲಿ ಅತಂತ್ರ…

ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ
ಮೈಸೂರು

ನಂಜನಗೂಡಿನಲ್ಲಿ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪರಿಂದ 9.5 ಕೋಟಿ ವೆಚ್ಚದ ಇಎಸ್‍ಐ ಆಸ್ಪತ್ರೆ, ಡಯಾಗ್ನೋಸ್ಟಿಕ್ ಕೇಂದ್ರ ಲೋಕಾರ್ಪಣೆ

March 6, 2019

ನಂಜನಗೂಡು: ಸಂಸದ ಆರ್.ಧ್ರುವನಾರಾಯಣ್ ಪರಿಶ್ರಮದ ಫಲವಾಗಿ ನಂಜನಗೂಡಿನಲ್ಲಿಂದು ಅತ್ಯಾಧುನಿಕ ಇಎಸ್‍ಐ ಆಸ್ಪತ್ರೆಯನ್ನು ಕಾರ್ಮಿಕರಿಗೆ ಲೋಕಾರ್ಪಣೆಗೊಳಿಸಲಾಗಿದೆ. ಇದರ ಸದುಪಯೋಗವನ್ನು ಈ ಭಾಗದ ಕಾರ್ಮಿಕರು ಪಡೆಯಬೇಕೆಂದು ರಾಜ್ಯ ಕಾರ್ಮಿಕ ಕಲ್ಯಾಣ ಸಚಿವ ವೆಂಕಟರಮಣಪ್ಪ ಸಲಹೆ ನೀಡಿದರು. ನಂಜನಗೂಡಿನಲ್ಲಿಂದು 9 ಕೋಟಿ 50 ಲಕ್ಷ ವೆಚ್ಚದಲ್ಲಿ ಕಾರ್ಮಿಕ ರಾಜ್ಯ ವಿಮಾ ನಿಗಮದಿಂದ ನಿರ್ಮಾಣವಾಗಿರುವ ಇಎಸ್‍ಐ ಚಿಕಿತ್ಸಾಲಯಾ ಮತ್ತು ಡಯಾಗ್ನೋಸ್ಟಿಕ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಈಗಾಗಲೇ ಮೈಸೂರಿನಲ್ಲಿ ಸುಮಾರು 25 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿದೆ. ಅದರಂತೆಯೇ ಈ ಭಾಗದ…

ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.
ಮೈಸೂರು

ನಂಜನಗೂಡು ತಾಲೂಕು ಒಕ್ಕಲಿಗ ಭವನಕ್ಕೆ ಕೋಟಿ ರೂ.

February 26, 2019

ಗುದ್ದಲಿ ಪೂಜೆ ನೆರವೇರಿಸಿದ ಸಂಸದ ಆರ್.ಧ್ರುವನಾರಾಯಣ್ ಭರವಸೆ ನಂಜನಗೂಡು: ಬಹಳ ವರ್ಷ ಗಳ ಹಿಂದೆಯೇ ಭೂಮಿ ಪೂಜೆ ನೆರ ವೇರಿದ್ದರೂ ನೆನಗುದಿಗೆ ಬಿದ್ದಿರುವ ನಂಜನ ಗೂಡು ತಾಲೂಕು ಒಕ್ಕಲಿಗರ ಭವನಕ್ಕೆ ಮುಖ್ಯಮಂತ್ರಿಗಳಿಂದ 1 ಕೋಟಿ ರೂ. ಅನು ದಾನ ಕೊಡಿಸುವುದಾಗಿ ಸಂಸದ ಆರ್. ಧ್ರುವನಾರಾಯಣ್ ಇಂದಿಲ್ಲಿ ಭರವಸೆ ನೀಡಿದರು. ನಗರದ ಚಾಮಲಾಪುರ ಬೀದಿಯಲ್ಲಿನ ಅಂದಾಜು 40 ಲಕ್ಷ ರೂ. ವೆಚ್ಚದ ಒಕ್ಕಲಗರ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದÀರು. ಈ ಭವನ ಕೇವಲ 40 ಲಕ್ಷ…

ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ
ಮೈಸೂರು

ಲಿಂಗೈಕ್ಯ ಶಿವಕುಮಾರ ಶ್ರೀಗಳಿಗೆ ವಕೀಲರಿಂದ ಅಶ್ರುತರ್ಪಣ

January 22, 2019

ನಂಜನಗೂಡು: ಲಿಂಗೈಕ್ಯರಾದ ಡಾ.ಶಿವಕುಮಾರ ಶ್ರೀಗಳಿಗೆ ನಂಜನಗೂಡು ತಾಲೂಕಿನ ವಕೀಲರ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ತಾಲೂಕು ನ್ಯಾಯಾಲಯದ ಆವರಣದಲ್ಲಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪ ಅರ್ಪಿಸಿದರು. ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ ಗಿರಿರಾಜ್ ಮಾತನಾಡಿ, ಶ್ರೀಗಳು 111 ವಸಂತಗಳಲ್ಲಿ ಜ್ಞಾನ, ಅನ್ನ, ಅಕ್ಷರ ದಾಸೋಹವನ್ನು ನೆರವೇರಿಸಿ ಅರ್ಥಪೂರ್ಣವಾಗಿ ಸಾಥರ್Àಕತೆ ಮೆರೆದು ಶಿವೈಕ್ಯರಾಗಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳನ್ನು, ಭಕ್ತಿಗಳಿಂದ ಆರಾಧಿಸುವ ಭಕ್ತರನ್ನು ಅಗಲಿದ್ದಾರೆ. ಇವರ ಜೀವನ ಅವರ ಆದರ್ಶ-ತತ್ವ ಮತ್ತು ಭಕ್ತಕೋಟಿಗೆ ಅನುಕರಣೀಯ ಎಂದರು….

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ
ಮೈಸೂರು

ನಂಜನಗೂಡು ನಗರಸಭೆ ಬಜೆಟ್ ಪೂರ್ವಭಾವಿ ಸಭೆ

January 22, 2019

ನಗರದ ಸರ್ವತೋಮುಖ ಅಭಿವೃಧ್ಧಿಗೆ ಪ್ರಮುಖರ ಸಲಹೆ ನಂಜನಗೂಡು: ನಂಜನ ಗೂಡು ನಗರಸಭೆಯ 2019-2020 ಸಾಲಿನ ಆಯ-ವ್ಯಯವನ್ನು ಮಂಡಿಸುವ ಹಿನ್ನೆಲೆಯಲ್ಲಿ ನಗರಸಭಾ ಅಧ್ಯಕ್ಷೆ ಪುಷ್ಪÀ್ಪ ಲತಾ ಕಮಲೇಶ್ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಮಾಜಿ ಪುರಸಭಾ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ನಗರದ ಪ್ರಮುಖ ವೃತ್ತ ಗಳಿಗೆ ಮಾಜಿ ಸಚಿವ ಡಿ.ಟಿ.ಜಯಕುಮಾರ್, ದಿ.ಎಂ.ಮಹದೇವು, ಪಿ.ವೆಂಕಟರಮಣ ಅವರು ಹೆಸರು ನಾಮಫಲಕ ಮಾಡಬೇಕು ಎಂದರು. ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ,…

ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ
ಮೈಸೂರು

ಹುಲ್ಲಹಳ್ಳಿ ಭಾಗದ 18 ಸಾವಿರ ಎಕರೆ ಭೂಮಿಗೆ ನೀರುಣಿಸಲು ನುಗು ಏತನೀರಾವರಿ ಯೋಜನೆ ಜಾರಿಗೆ ಹೋರಾಟಕ್ಕೂ ಸಿದ್ಧ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಶಪತಃ

January 12, 2019

ನಂಜನಗೂಡು: ಹುಲ್ಲಹಳ್ಳಿ ಗ್ರಾಮದ ಮಳೆ ಆಶ್ರಿತ 18 ಸಾವಿರ ಎಕರೆ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನುಗು ಏತನೀರಾವರಿ ಯೋಜನೆ ಪೂರ್ಣಗೊಳಿಸಲು ನನ್ನ ಜನರೊಂದಿಗೆ ಯಾವ ಮಟ್ಟದ ಹೋರಾಟಕ್ಕೂ ನಾನು ಸಿದ್ದನಿದ್ದೇನೆ ಎಂದು ಡಾ.ಹೆಚ್.ಸಿಮಹದೇವಪ್ಪ ತಿಳಿಸಿದ್ದಾರೆ. ನಂಜನಗೂಡು ವಿಧಾನ ಸಭಾ ಕ್ಷೇತ್ರದ ಹುರ ಗ್ರಾಮದಲ್ಲಿರುವ ಶ್ರೀ ಗಾಯಿತ್ರಿ ವಿದ್ಯಾ ಮಂದಿರದ ಎಸ್‍ಜಿವಿ ಹಿರಿಯ ಪ್ರಾಧಮಿಕ ಶಾಲೆಯ 15ನೇ ವರ್ಷದ ವಾರ್ಷಿಕೋತ್ಸವ ಮತ್ತು ಪೋಷಕರ ದಿನಾಚರಣೆ ಸಮಾರಂ¨ ಉದ್ಘಾಟಿಸಿ ಅವರು ಮಾತನಾಡಿದರು. ನಂಜನಗೂಡಿನ ತಾಲೂಕಿನವನಾದ ನಾನು ನನ್ನ ಜನರ…

ನಂಜನಗೂಡು ಪೂರ್ಣ ಬಂದ್
ಮೈಸೂರು

ನಂಜನಗೂಡು ಪೂರ್ಣ ಬಂದ್

January 9, 2019

ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನಾ ಮೆರವಣಿಗೆ ನಂಜನಗೂಡು: ಮೋಟಾರ್ ವಾಹನ ಕಾಯಿದೆ ತಿದ್ದುಪಡಿ ಮಸೂದೆ ವಿರೋಧಿಸಿ ಹಾಗೂ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಬಾರತ್ ಬಂದ್ ಹಿನ್ನಲೆಯಲ್ಲಿ ಇಲ್ಲಿನ ಸಿಐಟಿಯು ಮತ್ತು ಎಐಟಿಯುಸಿ ಸಂಘಟನೆಗಳ ಆಶ್ರಯದಲ್ಲಿ ಕಾರ್ಮಿಕರು ಭಾರಿ ಪ್ರತಿಭಟನೆ ನಡೆಸಿದರು. ಮೊದಲಿಗೆ ಇಲ್ಲಿನ ಕಲ್ಲಹಳ್ಳಿ ಹಾಗೂ ತಾಂಡ್ಯ ಕೈಗಾರಿಕಾ ಪ್ರದೇಶಗಳಿಂದ ಹೊರಟ ಸಾವಿರಾರು ಕಾರ್ಮಿಕರು ನಗರದ ವಿಶ್ವೇಶ್ವರಯ್ಯ ವೃತ್ತದ ಬಳಿ ಜಮಾಯಿಸಿ ಮಾನವ ಸರಪಳಿ ರಚಿಸಿ ರಸ್ತೆ ತಡೆ…

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ
ಮೈಸೂರು

ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನಿರ್ಣಯ

December 27, 2018

ನಂಜನಗೂಡು: ತಾಪಂ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ಚುನಾ ಯಿತ ಜನ ಪ್ರತಿನಿಧಿಗಳ ಕೆಲಸ ಕಾರ್ಯಗಳು ಸುಗಮವಾಗಿ ಜರುಗಲು ಅಡ್ಡಿ ಉಂಟು ಮಾಡು ತ್ತಿದ್ದಾರೆ ಎಂದು ಒಕ್ಕೊರಲಿನಿಂದ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಸಭೆಗೆ ಗೈರಾಗಿರು ವವರÀ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಿದರು. ಬುಧವಾರ ತಾಪಂ ಅಧ್ಯಕ್ಷ ಬಿ.ಎಸ್. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹಲವು ಸದಸ್ಯರು, ಸಾಮಾನ್ಯ ಸಭೆಗೆ ಅಬಕಾರಿ, ಲೋಕೋಪಯೋಗಿ, ಶಿಕ್ಷಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಅಧಿಕಾರಿಗಳು…

ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ
ಮೈಸೂರು

ಜಾತಿ ಭೇದ ಬದಿಗಿಟ್ಟು ವ್ಯಕ್ತಿತ್ವ ಗೌರವಿಸುವುದೇ ಬ್ರಾಹ್ಮಣ್ಯ

December 26, 2018

ರಾಜ್ಯ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಅಭಿಮತ ನಂಜನಗೂಡು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಚಿಸಿದ ಬ್ರಾಹ್ಮಣ ಅಭಿವೃದ್ಧಿ ನಿಗಮದಿಂದ ಆರ್ಥಿಕವಾಗಿ ಹಿಂದುಳಿದಿರುವ ವಿಪ್ರರ ಆಸೆ ಚಿಗುರಲಾ ರಂಭಿಸಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ವೆಂಕಟನಾರಾ ಯಣ ಅಭಿಪ್ರಾಯಪಟ್ಟರು.ನಗರದ ಯಾತ್ರಿ ನಿವಾಸದಲ್ಲಿ ಸೃಜನ ಸೇವಾಭಿವೃದ್ಧಿ ನ್ಯಾಸ್ ಏರ್ಪಡಿಸಿದ್ದ ಸಾಧಕರ ಸನ್ಮಾನ ಹಾಗೂ ದಿನದರ್ಶಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ವ ಸಮಾಜದ ಶ್ರೇಯಸ್ಸನ್ನು ಬಯ ಸುವ ನಾವಿಂದು ಯಾರಿಗೂ ಬೇಡವಾಗಿ ದ್ದೇವೆ. ಎಲ್ಲರೂ ನಮ್ಮನ್ನು ಅಸೂಯೆ, ಅನುಮಾನದಿಂದಲೇ…

1 2 3 4 10
Translate »