Tag: Virajpet

ಕಾವೇರಿ ಮಾತೆ ಎಲ್ಲರ ಕಷ್ಟ ಪರಿಹರಿಸುವ ಶಕ್ತಿದಾತೆ
ಕೊಡಗು

ಕಾವೇರಿ ಮಾತೆ ಎಲ್ಲರ ಕಷ್ಟ ಪರಿಹರಿಸುವ ಶಕ್ತಿದಾತೆ

October 24, 2018

ವಿರಾಜಪೇಟೆ: ಕೊಡಗು ಕಾವೇರಿ ಮಾತೆ, ಪ್ರಕೃತಿಯ ತವರೂರು, ಇತ್ತೀಚಿಗೆ ಭಾರಿ ಮಳೆಯಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡಿದ್ದರು, ಶ್ರೀ ಕಾವೇರಿ ಮಾತೆ ಯಾರನ್ನು ಕೈಬಿಡದೆ ಎಲ್ಲರ ಕಷ್ಟವನ್ನು ಪರಿಹರಿಸುವಂತ ಶಕ್ತಿದಾತೆ ಎಂದು ಮನಿ ಯಪಂಡ ಕಾಂತಿ ಸತೀಶ್ ಹೇಳಿದರು. ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಸಮಾಜ ಪೊಮ್ಮ ಕ್ಕಡ ಒಕ್ಕೂಟದ ವತಿಯಿಂದ ಆಯೋಜಿಸ ಲಾಗಿದ್ದ ‘ಶ್ರೀ ಕಾವೇರಿ ತೀರ್ಥ ಪೂಜಾ ಕಾರ್ಯಕ್ರಮ’ದ ಅಧ್ಯಕ್ಷತೆ ವಹಿಸಿದ್ದ ಕಾಂತಿ ಸತೀಶ್ ಮಾತನಾಡಿ, ಕೊಡಗಿನ ಕಾವೇರಿ ನದಿ ರಾಜ್ಯ ಹಾಗೂ…

ಪಪಂ ಚುನಾವಣೆ; ಬಿಜೆಪಿ ಅಭ್ಯರ್ಥಿ ಪರ ಶಾಸಕ ಬೋಪಯ್ಯ ಪ್ರಚಾರ
ಕೊಡಗು

ಪಪಂ ಚುನಾವಣೆ; ಬಿಜೆಪಿ ಅಭ್ಯರ್ಥಿ ಪರ ಶಾಸಕ ಬೋಪಯ್ಯ ಪ್ರಚಾರ

October 23, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಕಳೆದ ಐದು ವರ್ಷಗಳಿಂದ ಬಿಜೆಪಿ ಆಡಳಿತ ನಡೆಸಿ ಬಂದ ಅನುದಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದೆ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ಪಟ್ಟಣ ಪಂಚಾಯಿತಿ ಚುನಾವಣೆಗೆ ಅರಸು ನಗರದ ಎರಡನೇ ವಾರ್ಡ್‍ನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಪಿ.ವಿಷ್ಣು ಅವರ ಪರ ಚುನಾವಣಾ ಪ್ರಚಾರ ಕೈಗೊಂಡ ಅವರು ಮಾತನಾಡುತ್ತಾ, ಪಂಚಾಯಿತಿಯ ರೂ, ಐದು ಕೋಟಿ ಅನುದಾನದಲ್ಲಿ. ಪಟ್ಟಣ ವ್ಯಾಪ್ತಿಯ ರಸ್ತೆ, ತಡೆಗೋಡೆ, ವಿದ್ಯುತ್ ಹಾಗೂ ಜನತೆಗೆ ನೀರಿನ ಸೌಲಭ್ಯಕ್ಕಾಗಿ ರೂ,1,70…

ಪಪಂ ಚುನಾವಣೆ; ಜೆಡಿಎಸ್‍ನಿಂದ ಪ್ರಚಾರಕ್ಕೆ ಚಾಲನೆ
ಕೊಡಗು

ಪಪಂ ಚುನಾವಣೆ; ಜೆಡಿಎಸ್‍ನಿಂದ ಪ್ರಚಾರಕ್ಕೆ ಚಾಲನೆ

October 22, 2018

ವಿರಾಜಪೇಟೆ: ಜನಪ್ರತಿನಿಧಿ ಗಳು ಜನಪರ ಅಭಿವೃದ್ಧಿ ಕಾಮಗಾರಿ ಗಳಿಗೆ ಒತ್ತು ನೀಡುವುದರೊಂದಿಗೆ ಜನ ತೆಯ ಅಗತ್ಯ ಬೇಡಿಕೆಗಳನ್ನು ಈಡೇರಿ ಸಲು ಜಾತ್ಯಾತೀತ ಮನೋಭಾವನೆವುಳ್ಳ, ಜನತೆಯ ಸಮಸ್ಯೆಗಳಿಗೆ ನೇರವಾಗಿ ನಿರಂ ತರ ಸ್ಪಂದಿಸುವ ಅಭ್ಯರ್ಥಿಗಳನ್ನು ಮತ ದಾರರು ಬೆಂಬಲಿಸುವಂತಾಗಬೇಕು ಎಂದು ಜಾತ್ಯಾತೀತ ಜನತಾ ದಳದ ಜಿಲ್ಲಾ ಸಮಿತಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು. ಪಟ್ಟಣದ ಹದಿನೈದನೇ ವಾರ್ಡ್ ಗಾಂಧಿ ನಗರದಿಂದ ಪಟ್ಟಣ ಪಂಚಾಯಿತಿ ಚುನಾ ವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ ಪಿ.ಎ.ಮಂಜುನಾಥ್ ಅವರ ಪರ ಚುನಾ ವಣಾ…

ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ
ಕೊಡಗು

ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ

October 20, 2018

ವಿರಾಜಪೇಟೆ: ತಲಕಾವೇರಿ ಯಲ್ಲಿ ತೀರ್ಥೋದ್ಭವ ನಡೆದ ಬಳಿಕ ತೀರ್ಥವನ್ನು ವಿರಾಜಪೇಟೆಯ ಹಿಂದೂ ಅಗ್ನಿದಳ ಸಂಘಟನೆಯ ಸದಸ್ಯರು ತೀರ್ಥವನ್ನು ತೆರೆದ ವಾಹನದಲ್ಲಿ ಪಟ್ಟಣದ ಹಲವಾರು ಕಡೆಗಳಲ್ಲಿ ವಿತರಿಸಿ ದರು. ಈ ಸಂದರ್ಭ ಹಿಂದೂ ಅಗ್ನಿದಳ ಸಂಘಟನೆಯ ದೆನೇಶ್ ನಾಯರ್, ವಕೀಲ ಟಿ.ಪಿ. ಕೃಷ್ಣ, ಸೋಮಣ್ಣ, ಜನಾರ್ಧನ, ಪ್ರಸನ್ನಾ, ಕಿಶನ್, ಇತರರು ಉಪಸ್ಥಿತರಿದ್ದರು. ಕಳೆದ 23 ವರ್ಷಗಳಿಂದಲೂ ಕಾವೇರಿ ತೀರ್ಥವನ್ನು ವಿತರಿಸುತ್ತಿರುವ ‘ವಿ’ ಪ್ರೇಂಡ್ಸ್ ವಿರಾಜಪೇಟೆ ಇವರು ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ತೀರ್ಥಕ್ಕೆ ಪೂಜೆ ಸಲ್ಲಿಸಿದ ಬಳಿಕ…

ವಿರಾಜಪೇಟೆ; 18 ವಾರ್ಡ್‍ಗಳಿಗೆ 65 ನಾಮಪತ್ರ
ಕೊಡಗು

ವಿರಾಜಪೇಟೆ; 18 ವಾರ್ಡ್‍ಗಳಿಗೆ 65 ನಾಮಪತ್ರ

October 17, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯತಿಯ 18 ವಾರ್ಡ್ ಗಳಿಗೆ ಅ.28 ರಂದು ನಡೆಯುವ ಚುನಾ ವಣೆಗೆ ಬಿಜೆಪಿ ಪಕ್ಷದಿಂದ 19, ಕಾಂಗ್ರೆಸ್ ಪಕ್ಷದಿಂದ 14, ಜೆಡಿಎಸ್ ಪಕ್ಷದಿಂದ 4, ಪಕ್ಷೇತರರು 19, ಎಸ್‍ಡಿಪಿಐ 4, ಸಿಪಿಐಎಂ 1, ವೆಲ್ಪರ್ ಪಾರ್ಟಿ 4 ಅಭ್ಯರ್ಥಿಗಳು ಇಂದು ತಾಲೂಕು ಕಛೇರಿಯ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ತಹಶಿಲ್ದಾರ್ ಆರ್. ಗೋವಿಂದರಾಜ್ ಹಾಗೂ ಪಟ್ಟಣ ಪಂಚಾ ಯಿತಿಯಲ್ಲಿ ಚಾಲ್ರ್ಸ್‍ಡಿಸೋಜ ಅವರಿಗೆ ನಾಮಪತ್ರ ಸಲ್ಲಿಸಿದರು. ವಾರ್ಡ್ ನಂ.1, ಚರ್ಚ್ ರಸ್ತೆ, ವಾರ್ಡ್ 2 ದೇವಾಂಗ…

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು
ಕೊಡಗು

ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು

October 16, 2018

ಜಿಪಂ ಸದಸ್ಯ ಮಹೇಶ್ ಗಣಪತಿ ವಿರಾಜಪೇಟೆ:  ವಿದ್ಯಾರ್ಥಿಗಳು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಶ್ರದ್ಧೆ ಮತ್ತು ಛಲದಿಂದ ತಮ್ಮ ಗುರಿಯನ್ನು ಸಾದಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪದವಿ ಪೂರ್ವ ಕಾಲೇಜು ವಿರಾಜ ಪೇಟೆ, ಸಮೀಪದ ಆರ್ಜಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಭಾಂಗಣ ದಲ್ಲಿ ಆಯೋಜಿಸಲಾಗಿದ್ದ 2018-19ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ಗಿಡಕ್ಕೆ ನೀರು ಎರೆದು ಕಾರ್ಯಕ್ರಮದ ಅಧ್ಯಕ್ಷತೆ…

ಭ್ರೂಣಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ: ನ್ಯಾ.ಶಿವಾನಂದ ಲಕ್ಷ್ಮಣ ಅಂಚಿ
ಕೊಡಗು

ಭ್ರೂಣಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ: ನ್ಯಾ.ಶಿವಾನಂದ ಲಕ್ಷ್ಮಣ ಅಂಚಿ

October 13, 2018

ವಿರಾಜಪೇಟೆ: ಮಕ್ಕಳು ದೇಶದ ಪ್ರಜೆಗಳು. ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ನಡೆದರೆ, ಕೂಡಲೇ ಶಿಕ್ಷಕರಿಗೆ ಅಥವಾ ತಮ್ಮ ಪೋಷಕರಿಗೆ ತಿಳಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾ ನಂದ ಲಕ್ಷ್ಮಣ ಅಂಚಿ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಿರಾಜಪೇಟೆ ವಕೀಲರ ಸಂಘ, ಸಂತ ಅನ್ನಮ್ಮ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ‘ಅಂತರರಾಷ್ಟ್ರೀಯ ಹೆಣ್ಣು ಮಗು ವಿನ ದಿನಾಚರಣೆ ಮತ್ತು ಭ್ರೂಣಪತ್ತೆ ತಡೆಕಾಯ್ದೆಯ ಬಗ್ಗೆ’ ಸಂತ ಅನ್ನಮ್ಮ ದ್ವಿಶತಮಾನದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಿವಾನಂದ…

ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ
ಕೊಡಗು

ದಂತ ವೈದ್ಯಕೀಯ ಕಾಲೇಜಿನಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ

October 9, 2018

ವಿರಾಜಪೇಟೆ: ಕೊಡಗು ದಂತ ಮಹಾ ವೈದ್ಯಕೀಯ ಕಾಲೇಜು ಉತ್ತಮ ಪರಿಸರ ಪ್ರಕೃತಿ ಸೌಂದರ್ಯದ ಮಡಿಲಿನ ಬೆಟ್ಟದ ತಪ್ಪಲಿನಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದ್ದು ದಂತ ಕಾಲೇಜಿಗೆ ಹೊಸ ದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು ಶ್ರದ್ಧೆ ಹಾಗೂ ಛಲದಿಂದ ಗುರಿ ಮುಟ್ಟು ವಂತಾಗಬೇಕು ಎಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾಲೇಜಿನ ಪ್ರಾಂಶುಪಾಲ ರಾದ ಡಾ. ಎ.ಎ.ಪಾರ್ವತಿ ಹೇಳಿದರು. ವಿರಾಜಪೇಟೆ ಬಳಿಯ ಕೊಡಗು ದಂತ ವೈದ್ಯಕೀಯ ಕಾಲೇಜಿಗೆ 2018-19ರ ಸಾಲಿಗೆ ಹೊಸದಾಗಿ ಸೇರ್ಪಡೆ ಗೊಂಡ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಮುಖ್ಯ ಅತಿಥಿ…

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ
ಕೊಡಗು

ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ  ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಆಗ್ರಹ

October 7, 2018

ವಿರಾಜಪೇಟೆ:  ಇಲ್ಲಿನ ತಾಲೂಕು ಕಚೇರಿಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾ ಗಿದ್ದು, ಸಾಮಾನ್ಯ ಜನರು ಸಣ್ಣ-ಪುಟ್ಟ ಕೆಲ ಸಗಳಿಗೂ ಹಣ ನೀಡುವಂತಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಮಂಡೇಟಿರ ಅನಿಲ್ ಅಯ್ಯಪ್ಪ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆ ತಾಲೂಕು ಕಚೇರಿಯ ಒಳಗೆ ಮತ್ತು ಹೊರಗೆ ಸುಮಾರು 30ಕ್ಕೂ ಹೆಚ್ಚು ದಳ್ಳಾಳಿಗಳಿದ್ದು, ಕಚೇರಿಯಲ್ಲಿ ಜನ ಸಾಮಾ ನ್ಯರ ಕೆಲಸ ನೇರವಾಗಿ ಆಗುತ್ತಿಲ್ಲ. ಬದ ಲಿಗೆ ಹಣಕ್ಕಾಗಿ ದಳ್ಳಾಳಿಗಳದ್ದೇ ಕಾರುಬಾರು….

ಅಕ್ರಮ ಮರಳು ದಂಧೆ; 3 ವಾಹನ ವಶ
ಕೊಡಗು

ಅಕ್ರಮ ಮರಳು ದಂಧೆ; 3 ವಾಹನ ವಶ

October 3, 2018

ವಿರಾಜಪೇಟೆ: ಯಾವುದೇ ಪರವಾನಗಿ ಇಲ್ಲದೆ ಸರಕಾರದ ನಿಯಮ ವನ್ನು ಗಾಳಿಗೆ ತೂರಿ ಮರಳು ದಂಧೆಯಲ್ಲಿ ತೊಡಗಿದ್ದ ಮೂರು ಪಿಕಪ್ ಜೀಪ್‍ಗಳನ್ನು ಮರಳು ಸಮೇತ ವಿರಾಜಪೇಟೆ ತಹಶಿಲ್ದಾರ್ ಆರ್.ಗೋವಿಂದ ರಾಜು ಮತ್ತು ಇತರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕ್ರಿಶ್ಚನ್ ಕಾಲೋನಿ ಬಳಿಯಿರುವ ತೋಡುವಿನಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿದ ತಹಶಿಲ್ದಾರ್ ಮತ್ತು ಪೊಲೀಸರು ಮರಳು ತುಂಬಿದ ಕೆ.ಎ-12, ಎ.9069 ಹಾಗೂ ಕೆ.ಎ-12, ಎ.4006 ಮತ್ತು…

1 2 3 4 5 6 13
Translate »