Tag: Virajpet

ಆಟೋ ಚಾಲಕರು ಉತ್ತಮ ಸಮಾಜ ಸೇವಕರಾಗಬೇಕು
ಕೊಡಗು

ಆಟೋ ಚಾಲಕರು ಉತ್ತಮ ಸಮಾಜ ಸೇವಕರಾಗಬೇಕು

September 29, 2018

ನ್ಯಾಯಾಧೀಶ ಶಿವಾನಂದ ಲಕ್ಷ್ಮಣ್ ಅಂಚಿ ವಿರಾಜಪೇಟೆ: ಆಟೋ ಚಾಲಕರ ಕೆಲಸ ಪವಿತ್ರವಾದ ಸೇವೆ ಎಂದು ತಿಳಿದು ಕೊಂಡು ಸಾರ್ವಜನಿಕರೊಂದಿಗೆ ವಿಶ್ವಾಸದಿಂದ ತಮ್ಮ ಕರ್ತವ್ಯ ಮಾಡುವುದರೊಂದಿಗೆ ಉತ್ತಮ ಸಮಾಜ ಸೇವಕರಾಗಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಶಿವಾನಂದ ಲಕ್ಷ್ಮಣ ಅಂಚಿ ಹೇಳಿದರು. ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘ ಹಾಗೂ ನಗರ ಪೊಲೀಸ್ ಠಾಣೆಯ ಸಂಯುಕ್ತ ಆಶ್ರಯದಲ್ಲಿ ಆಟೋ ಚಾಲಕರಿಗಾಗಿ ಸ್ಥಳೀಯ ಪುರಭವನ ದಲ್ಲಿ ಆಯೋಜಿಸಲಾಗಿದ್ದ ”ಪೊಲೀಸ್ ದೂರು ಪ್ರಾಧಿಕಾರ- ಸಂತ್ರಸ್ತರ ಪರಿಹಾರ ಯೋಜನೆಯ ಬಗ್ಗೆ…

ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ
ಕೊಡಗು

ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

September 28, 2018

ವಿರಾಜಪೇಟೆ:  ವಿರಾಜಪೇಟೆ ಗಾಂಧಿನಗರದ ಗಣಪತಿ ಸೇವಾ ಸಮಿತಿ ಗೌರಿ-ಗಣೇಶೋತ್ಸವದ ಅದ್ದೂರಿ ಕಾರ್ಯ ಕ್ರಮಗಳನ್ನು ಬದಿಗೊತ್ತಿ ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಆಸ್ತಿ ಮನೆ ಕಳೆದು ಕೊಂಡು ಸಂಕಷ್ಟದಲ್ಲಿರುವ ಮೂರು ಕುಟುಂ ಬಗಳ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸುವುದು ಶ್ಲಾಘನಿಯ ಎಂದು ಜಿಲ್ಲಾ ವಾಣಿಜೋ ದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ಹೇಳಿದರು. ಪಟ್ಟಣದ ಗಾಂಧಿನಗರದ ಗಣಪತಿ ಸೇವಾ ಸಮಿತಿಯಿಂದ ಗೌರಿ ಗಣೇಶ ವಿಸರ್ಜ ನೋತ್ಸವದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಸಂತ್ರಸ್ತರಿಗೆ ಸಹಾಯ ಹಸ್ತ’ದ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವ ಹಿಸಿದ್ದ…

ಹಾಡಹಗಲೇ ಆಟೋ ಚಾಲಕನಿಂದ ಪ್ರಯಾಣಿಕ ಯುವತಿ ಅಪಹರಣ ಯತ್ನ
ಕೊಡಗು

ಹಾಡಹಗಲೇ ಆಟೋ ಚಾಲಕನಿಂದ ಪ್ರಯಾಣಿಕ ಯುವತಿ ಅಪಹರಣ ಯತ್ನ

September 28, 2018

ವಿರಾಜಪೇಟೆಯಲ್ಲಿ ಘಟನೆ, ಆಟೋ ವಶ ಚಾಲಕನಿಗಾಗಿ ಪೊಲೀಸರ ಹುಡುಕಾಟ ವಿರಾಜಪೇಟೆ: ತನ್ನ ಆಟೋ ದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯನ್ನು ಹಾಡ ಹಗಲೇ ಅಪಹರಿಸಲು ಚಾಲಕ ಪ್ರಯತ್ನಿಸಿದ ಘಟನೆ ವಿರಾಜಪೇಟೆ ಪಟ್ಟಣ ದಲ್ಲಿ ತಡವಾಗಿ ವರದಿಯಾಗಿದೆ. ಈ ಸಂಬಂಧ ವಿರಾಜಪೇಟೆ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ಪತ್ತೆಗಾಗಿ ಹುಡುಕಾಟ ನಡೆ ಸಿದ್ದಾರೆ. ಅಪಹರಣದ ವೇಳೆ ಯುವತಿ ಆಟೋದಿಂದ ಹೊರಗೆ ಜಿಗಿದು ಪಾರಾ ಗಿದ್ದಾರೆ. ಆದರೆ ಈ ವೇಳೆ ಆಕೆಯ ತಲೆ ಮತ್ತು ಕೈ-ಕಾಲುಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ವಿವರ:…

ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ
ಕೊಡಗು

ವಾಯ್ಸ್ ಆಫ್ ವಿರಾಜಪೇಟೆ ಸಂಗೀತ ಸ್ಪರ್ಧೆ

September 27, 2018

ವಿರಾಜಪೇಟೆ:  ಗೌರಿ-ಗಣೇಶ ಉತ್ಸವದ ಅಂಗವಾಗಿ ಶ್ರೀ ಬಸವೇಶ್ವರ ದೇವಾಲಯ ಸಮಿತಿಯಿಂದ ದಿ.ಎನ್. ವೆಂಕಟೇಶ್ ಕಾಮತ್ ಟ್ರಸ್ಟ್ ಸಹಯೋಗ ದಲ್ಲಿ ನಡೆದ ‘ವಾಯ್ಸ್ ಆಫ್ ವಿರಾಜಪೇಟೆ-2018’ರ  ಸಂಗೀತ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ಸಂವೇದಿತ ಪ್ರಥಮ, ಅಕಾಶ್ ಪ್ಯಾಟ್ರಿಕ್ ದ್ವಿತೀಯ,  ಕೆ.ಯು.ರವಿ ಮತ್ತು ರವಿತಾ ಅವರುಗಳು ತೃತೀಯ ಬಹು ಮಾನ ಪಡೆದುಕೊಂಡರೆ, ವಿಶೇಷ ಪ್ರಶಸ್ತಿ ಯನ್ನು ರಜೀತ್ ರಾಜ್ ಪಡೆದರು.  ಜೂನಿ ಯರ್ ವಿಭಾಗದಲ್ಲಿ ಆಯುಶ್ ಪ್ರಥಮ, ಅಪೂರ್ವ ದ್ವಿತಿಯ, ಶ್ರಾವ್ಯಾ ಮತ್ತು ಅನುಷ್ಯ ಅವರು ಮೂರನೆ ಸ್ಥಾನ ಪಡೆದುಕೊಂಡಿ…

ವಿ.ಪೇಟೆಗೆ 3ನೇ ಹಂತದ ಅನುದಾನ ಬಿಡುಗಡೆ
ಕೊಡಗು

ವಿ.ಪೇಟೆಗೆ 3ನೇ ಹಂತದ ಅನುದಾನ ಬಿಡುಗಡೆ

September 27, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕಿಗೆ 3ನೇ ಹಂತದ ಅನುದಾನವನ್ನು ಸರಕಾರ ಬಿಡುಗಡೆ ಗೊಳಿಸಿದ್ದು ಕಾಮಗಾರಿಗಳು ನಡೆಯುವಾಗ ನಿಗಾವಹಿಸಿ ಕಾಮಗಾರಿ ಕಳಪೆಯಾಗದಂತೆ ಸ್ಥಳೀಯರು ಎಚ್ಚರ ವಹಿಸಬೇಕು. ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಹೇಳಿದರು. ನಗರೋತ್ತನ ಯೋಜನೆಯಡಿ ಭಾಗ ಮೂರರಲ್ಲಿ ರೂ.2 ಕೋಟಿ ಅನುದಾನ ಬಂದಿದ್ದು, ಅದರಲ್ಲಿ ಪಪಂ ವ್ಯಾಪ್ತಿಯ ಪಂಜಾರು ಪೇಟೆ ಯಿಂದ ಗಣಪತಿ ಬೀದಿವರೆಗೆ ರೂ.11 ಲಕ್ಷ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಇತರ ಕಾಮಗರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರೂ.60 ಲಕ್ಷ,…

ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ
ಕೊಡಗು

ಆರ್ಜಿ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ: ಪಿಡಿಓ ವಿರುದ್ಧ ಅಧ್ಯಕ್ಷೆ, ಉಪಾಧ್ಯಕ್ಷರ ಆರೋಪ

September 26, 2018

ವಿರಾಜಪೇಟೆ:  ಆರ್ಜಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಕರ್ತವ್ಯವನ್ನು ಮರೆತು ರಾಜಕಿಯ ಮಡುತ್ತಿದ್ದಾರೆ ಎಂದು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ. ರಮೇಶ್ (ಗಿರಿ) ದೂರಿದರು. ವಿರಾಜಪೇಟೆ ಬಳಿಯ ಆರ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಎನ್.ಗಾಯಿತ್ರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಕರೆದಿದ್ದ ಸಮಾನ್ಯ ಸಭೆ ಯಲ್ಲಿ ಮಾತನಾಡಿದ ಬಿ.ಎಂ.ರಮೇಶ್, ನಾನೊಬ್ಬ ಗ್ರಾಮ ಪಂಚಾಯಿತಿ ಉಪಾ ಧ್ಯಕ್ಷನಾಗಿದ್ದು, ಯಾವುದೇ ಮಾಹಿತಿ ನೀಡದೆ, ಸಭೆಯಲ್ಲಿ ತೀರ್ಮಾನವಾಗದೆ ಸ.ನಂ.-64/10ರಲ್ಲಿ ನಿರ್ಮಿಸಿರುವ ಅನ್ವರುಲ್ ಹುದಾ ಸೆಂಟರ್ ಶಾಲಾ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಪೆರುಂ…

ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ
ಕೊಡಗು

ವಿರಾಜಪೇಟೆಯಲ್ಲಿ ಗಣಪತಿ ವಿಸರ್ಜನೋತ್ಸವ ಸಂಭ್ರಮ

September 24, 2018

ವಿರಾಜಪೇಟೆ:  ಇಲ್ಲಿನ ಇತಿ ಹಾಸ ಪ್ರಸಿದ್ಧ ಗೌರಿ-ಗಣೇಶ ವಿಸರ್ಜ ನೋತ್ಸವವು ಸೆ.21 ವಿದ್ಯುತ್ ಅಲಂಕೃತ ಮಂಟಪಗಳ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ಮೆರ ವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಖಾಸಗಿ ಬಸ್ ನಿಲ್ದಾ ಣದ ಬಳಿಯಿರುವ ಪವಿತ್ರವಾದ ಗೌರಿ ಕೆರೆಯಲ್ಲಿ ವಿಸರ್ಜನೆ ನಡೆಯಿತು. ಗೌರಿ-ಗಣೇಶ ವಿಸರ್ಜನೋತ್ಸವಕ್ಕಾಗಿ 21 ಉತ್ಸವ ಸಮಿತಿಗಳು ವಿರಾಜಪೇಟೆಯ ವಿವಿಧ ಸ್ಥಳಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇ ಶನ ಮೆರವಣಿಗೆ ಸಾಗಿತು. ಯಾವುದೇ ಅದ್ದೂರಿಯ ಕಾರ್ಯಕ್ರಮಗಳಿರಲಿಲ್ಲ. ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಅನೇಕರು ಮನೆ ಆಸ್ತಿ ಕಳೆದುಕೊಂಡು ಸಂತ್ರಸ್ತರಾಗಿರುವುದರಿಂದ…

ವಿರಾಜಪೇಟೆ ವಕೀಲನಿಗೆ ಕೊಲೆ ಬೆದರಿಕೆ: ಪಪಂ ಮಾಜಿ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಕೇಸ್
ಕೊಡಗು

ವಿರಾಜಪೇಟೆ ವಕೀಲನಿಗೆ ಕೊಲೆ ಬೆದರಿಕೆ: ಪಪಂ ಮಾಜಿ ಅಧ್ಯಕ್ಷ ಸೇರಿ ಇಬ್ಬರ ವಿರುದ್ಧ ಕೇಸ್

September 23, 2018

ವಿರಾಜಪೇಟೆ: ವಿರಾಜಪೇಟೆ ಪಟ್ಟಣ ಪಂಚಾಯಿತಿಯ 3ನೇ ವಾರ್ಡ್‍ನಲ್ಲಿ ಸ್ಪರ್ಧಿಸಲು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ವಕೀಲರೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇರೆಗೆ ಪಪಂ ಮಾಜಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಸೇರಿದಂತೆ ಇಬ್ಬರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಿದ್ದ ವೇಳೆ ವಿರಾಜಪೇಟೆ ಪಪಂಗೂ ಸಹ ಚುನಾವಣೆ ಘೋಷಿಸಿ, ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ ಕೊಡಗಿನಲ್ಲಿ ಭೂ ಕುಸಿತ ಹಾಗೂ ಪ್ರವಾಹ ಉಂಟಾದ ಹಿನ್ನೆಲೆಯಲ್ಲಿ ಇಲ್ಲಿನ…

ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ
ಕೊಡಗು

ವಿರಾಜಪೇಟೆಯಲ್ಲಿ ವಾಯ್ಸ್ ಆಫ್ ವಿರಾಜಪೇಟೆ-2018 ಉದ್ಘಾಟನೆ

September 17, 2018

ವಿರಾಜಪೇಟೆ:  ಮಕ್ಕಳ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶ್ರೀ ಬಸವೇಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿ ವತಿಯಿಂದ ‘ವಾಯ್ಸ್ ಆಫ್ ವಿರಾಜಪೇಟೆ’ ಸಂಗೀತ ಸ್ಪರ್ಧೆಯನ್ನು ಪ್ರತಿವರ್ಷ ನಡೆಸಿಕೊಂಡು ಬರುತ್ತ ವಿದ್ಯಾರ್ಥಿಗಳಿಗೆ ಅವಕಾಶ ನೀಡಿ ಉತ್ತೇಜನ ನೀಡಿದಂತಾಗಿದೆ ಎಂದು ಪುತ್ತೂರು ಬೆಳ್ಳಾರೆಯ ಸಾಹಿತಿ ವೆಂಕಟ ರಮಣ ದೇವಾಲಯದ ಮುಖ್ಯಸ್ಥರು, ಕೃಷಿಕರು ಆದ ಮಣಿಕಾರ ಗೋಪಾಲಕೃಷ್ಣ ಶ್ಯಾನುಭೋಗ್ ಹೇಳಿದರು. ವಿರಾಜಪೇಟೆ ಪಟ್ಟಣದ ಶ್ರೀ ಬಸವೇ ಶ್ವರ ದೇವಾಲಯದ ಗೌರಿ-ಗಣೇಶ ಉತ್ಸವ ಸಮಿತಿಯಿಂದ ದಿ. ಎನ್.ವೆಂಕಟೇಶ್ ಕಾಮತ್ ಟ್ರಸ್ಟ್‍ನ ಸಹಯೋಗದಲ್ಲಿ…

ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಮಿನಿಬಸ್ ಸಂಚಾರಕ್ಕೆ ಒತ್ತಾಯ
ಕೊಡಗು

ವಿರಾಜಪೇಟೆ-ಮಾಕುಟ್ಟ ಮಾರ್ಗದಲ್ಲಿ ಮಿನಿಬಸ್ ಸಂಚಾರಕ್ಕೆ ಒತ್ತಾಯ

September 16, 2018

ಪೊನ್ನಂಪೇಟೆ:  ಕಳೆದ ಜೂನ್ ತಿಂಗಳಲ್ಲಿ ಸಂಭವಿಸಿದ ಮಹಾಮಳೆಯ ದುರಂತದಿಂದಾಗಿ ತೀವ್ರ ಹಾನಿಗೊಂಡು ಇದೀಗ ಭಾರಿ ವಾಹನಗಳ ಸಂಚಾರ ನಿಷೇದಿಸಿರುವ ವಿರಾಜಪೇಟೆ- ಮಾಕುಟ್ಟ ಮಾರ್ಗದಲ್ಲಿ ಜನರ ಅನುಕೂಲಕ್ಕಾಗಿ ಸರ ಕಾರಿ ಮಿನಿ ಬಸ್ ಸಂಚಾರಕ್ಕೆ ಜಿಲ್ಲಾಡಳಿತ ಕೂಡಲೇ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಬೇಟೋಳಿ ಗ್ರಾಪಂ ಮಾಜಿ ಉಪಾ ಧ್ಯಕ್ಷರಾದ ಮಂಡೇಡ ಎ. ಮೊಯ್ದು ಅವರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರಿ ವಾಹನ ಗಳ ಸಂಚಾರ ನಿಷೇದಿಸಿರುವ ಕಾರಣ ಈ ರಸ್ತೆ ಮಾರ್ಗದಲ್ಲಿ…

1 3 4 5 6 7 13
Translate »