Tag: Virajpet

ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಅಮ್ಮತ್ತಿ ಕ್ಯಾಂಪ್ ಬಾಯ್ಸ್‍ಗೆ ಟ್ರೋಫಿ
ಕೊಡಗು

ಜಿಲ್ಲಾ ಮಟ್ಟದ ಕಾಲ್ಚೆಂಡು ಪಂದ್ಯಾಟ ಅಮ್ಮತ್ತಿ ಕ್ಯಾಂಪ್ ಬಾಯ್ಸ್‍ಗೆ ಟ್ರೋಫಿ

December 19, 2018

ವೀರಾಜಪೇಟೆ: ವೀರಾಜಪೇಟೆ ನೆಹರುನಗರದ ನವಜ್ಯೋತಿ ಯುವಕ ಸಂಘದಿಂದ ಆಯೋಜಿಸಲಾ ಗಿದ್ದ ಜಿಲ್ಲಾಮಟ್ಟದ ಪುರುಷರ ಟೈಗರ್ ಫೈ ಕಾಲ್ಚೆಂಡು ಪಂದ್ಯಾಟದ ಪಾರಿ ತೋಷಕವನ್ನು ಅಮ್ಮತ್ತಿಯ ಕ್ಯಾಂಪ್ ಬಾಯ್ಸ್ ತಂಡ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ನೆಹರು ಎಫ್‍ಸಿ ಬಿ ಪಾಲಿಬೆಟ್ಟ ತಂಡ ಪಡೆದುಕೊಂಡಿತು. ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು 20 ತಂಡಗಳು ಭಾಗವಹಿಸಿದ್ದು ಸೆಮಿ ಫೈನಲ್ ಪಂದ್ಯಾಟವು ಕ್ಯಾಂಪ್ ಬಾಯ್ಸ್ ಅಮ್ಮತ್ತಿ ಎ ಮತ್ತು ನೆಹರು ಎಫ್‍ಸಿ ಎ ಪಾಲಿಬೆಟ್ಟ ತಂಡಗಳ ಮಧ್ಯೆ ನಡೆದು ನೆಹರು ಎಫ್‍ಸಿಎ ಪಾಲಿಬೆಟ್ಟ ತಂಡವು 3-1…

ವೀರಾಜಪೇಟೆ: ನೆರೆ ಸಂತ್ರಸ್ತರಿಗೆ ನೆರವು
ಕೊಡಗು

ವೀರಾಜಪೇಟೆ: ನೆರೆ ಸಂತ್ರಸ್ತರಿಗೆ ನೆರವು

December 11, 2018

ವಿರಾಜಪೇಟೆ: ವಿರಾಜಪೇಟೆ ಅಖಿಲ ಕೊಡವ ಸಮಾಜ ಮತ್ತು ಅಜ್ಜಿ ಕುಟ್ಟಿರ ಕುಟುಂಬಸ್ಥರು ನೀಡಿದ ರೂ,1 ಲಕ್ಷ ಸಹಾಯಧನ ಹಾಗೂ ಮಂಡೆಪಂಡ ಸುಗುಣ ಮುತ್ತಣ್ಣ ಅವರ ಪುತ್ರಿ ಶಾಂತಲ ಅವರು ನಿರಾಶ್ರಿತರಿಗೆ ನೀಡಿದ ಉಡುಪು ಗಳನ್ನು ಕೊಡಗಿನ ನೆರೆ ಸಂತ್ರಸ್ತ 10 ಕುಟುಂಬ ಗಳಿಗೆ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿ, ಸುಮಾರು 60 ವರ್ಷಗಳ ಹಿಂದೆ ಭಾರಿ ಮಳೆಯಾಗಿತ್ತು. ಆನಂತರ ಈ ವರ್ಷ…

ಧರ್ಮದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚು
ಕೊಡಗು

ಧರ್ಮದ ಸದುಪಯೋಗಕ್ಕಿಂತ ದುರುಪಯೋಗವೇ ಹೆಚ್ಚು

December 5, 2018

ವಿರಾಜಪೇಟೆ: ಪ್ರವಾದಿ ಮಹ ಮ್ಮದ್ ಅವರ ಜೀವನ ಸಕಲರಿಗೂ ಮಾದ ರಿಯಾಗಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಕಾರ್ಯ ದರ್ಶಿ ಕೆ.ಪಿ.ಮುಹಮ್ಮದ್ ಇಸ್ಹಾಕ್ ಹೇಳಿದ್ದಾರೆ. ಅವರು ವಿರಾಜಪೇಟೆಗೆ ಸಮೀಪದ ಅರ ಮೇರಿಯ ಶ್ರೀ ಕಳಂಚೇರಿ ಮಠದಲ್ಲಿ ಹೊಂಬೆ ಳಕು ಮಾಸಿಕ ತತ್ವ ಚಿಂತನ ಗೋಷ್ಠಿಯ 183ನೇ ಕಿರಣದಲ್ಲಿ “ಪ್ರವಾದಿ ಮುಹಮ್ಮದ್ (ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ” ಎಂಬ ವಿಷಯದಲ್ಲಿ ಉಪನ್ಯಾಸ ನೀಡುತ್ತಿದ್ದರು. “ಧರ್ಮವನ್ನು ಸದುಪಯೋಗಪಡಿಸು ಕೊಳ್ಳುವುದಕ್ಕಿಂತ ಹೆಚ್ಚಾಗಿ ದುರುಪಯೋಗ ಪಡಿಸುವವರ ಸಂಖ್ಯೆ ವೃದ್ಧಿಸುತ್ತಿರುವುದು…

ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ
ಕೊಡಗು

ವಿಕಲಚೇತನರಿಗೆ ಪ್ರೋತ್ಸಾಹ ಅಗತ್ಯ

December 4, 2018

ವಿರಾಜಪೇಟೆ:  ವಿಕಲ ಚೇತನ ಮಕ್ಕಳಲ್ಲಿಯು ಪ್ರತಿಭೆಗಳಿದ್ದು, ಅವರಿಗೆ ಹೆಚ್ಚಿನ ಪ್ರೋತ್ಸಾಹ ಮತ್ತು ವೇದಿಕೆಯನ್ನು ಕಲ್ಪಿಸಿ ಕೊಡುವಂತಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು. ವಿಶ್ವ ಅಂಗವಿಕಲ ಮಕ್ಕಳ ದಿನಾಚರಣೆ ಅಂಗವಾಗಿ ಕೊಡಗು ಜಿಲ್ಲಾ ಪಂಚಾಯತ್, ಸಮಗ್ರ ಶಿಕ್ಷಣ ಅಭಿಯಾನ, ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ವಿರಾಜಪೇಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ತಾಲೂಕು ಮಟ್ಟದ ವಿಕಲ ಚೇತನ ಮಕ್ಕಳಿಗೆ ಕ್ರೀಡಾ ಸ್ಪರ್ಧೆ’ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಕಲಚೇತನರೆಂಬ…

ನಿವೇಶನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹ:  ವಿರಾಜಪೇಟೆಯಲ್ಲಿ ಮುಷ್ಕರ ವಾಪಸ್ ಪಡೆದ ದಸಂಸ
ಕೊಡಗು

ನಿವೇಶನ ಸೇರಿದಂತೆ ವಿವಿಧ ಬೇಡಿಕೆಗೆ ಆಗ್ರಹ: ವಿರಾಜಪೇಟೆಯಲ್ಲಿ ಮುಷ್ಕರ ವಾಪಸ್ ಪಡೆದ ದಸಂಸ

December 3, 2018

ವಿರಾಜಪೇಟೆ: ವಿವಿಧ ಬೇಡಿಕೆ ಗಳನ್ನು ಮುಂದಿಟ್ಟು ದಲಿತ ಸಂಘರ್ಷ ತಾಲೂಕು ಸಮಿತಿಯ ಸದಸ್ಯರುಗಳು ವಿರಾಜಪೇಟೆ ಮಿನಿ ವಿಧಾನಸೌಧದ ತಾಲೂಕು ಕಚೇರಿ ಮುಂಭಾಗದಲ್ಲಿ ಕಳೆದ ಐದು ದಿನಗಳಿಂದಲೂ ಅಹೋರಾತ್ರಿ ನಡೆಸುತ್ತಿದ್ದ ಮುಷ್ಕರದ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಭೇಟಿ ನೀಡಿ ಮುಷ್ಕರ ನಿರತರ ಮನ ಒಲಿಸುವಲ್ಲಿ ಯಶಸ್ವಿಯಾದರು. ಈ ಸಂದರ್ಭ ದಲಿತ ಸಮಿತಿಯ ಜಿಲ್ಲಾ ಸಂಚಾಲಕ ಪರಶುರಾಮ್ ಹಾಗೂ ವಿಭಾಗೀಯ ಸಂಚಾಲಕ ಎಚ್.ಎಸ್.ಕೃಷ್ಣಪ್ಪ ಮಾತನಾಡಿ, ಇದುವರೆಗೂ ಯಾವುದೇ ಸರಕಾರಗಳು ಆಡಳಿತ ನಡೆಸಿದರೂ ತಾಲೂ ಕಿನಲ್ಲಿ ಮೂಲ…

ಕಡವೆ ಬೇಟೆ: ಆರೋಪಿ ಬಂಧನ
ಕೊಡಗು

ಕಡವೆ ಬೇಟೆ: ಆರೋಪಿ ಬಂಧನ

December 3, 2018

ವಿರಾಜಪೇಟೆ: ಮೀಸಲು ಅರಣ್ಯದಲ್ಲಿ ಕಡವೆಯೊಂದನ್ನು ಬೇಟೆಯಾಡಿ ಮಾಂಸ ಹಂಚಿಕೊಂಡಿದ್ದ ಆರೋ ಪಿಯೋರ್ವನನ್ನು ಬಂಧಿಸಿ, ಆತ ನಿಂದ 20 ಕೆಜಿ ಮಾಂಸ ವಶ ಪಡಿಸಿಕೊಂಡಿರುವ ಅರಣ್ಯಾಧಿ ಕಾರಿಗಳು, ನಾಪತ್ತೆಯಾಗಿರುವ ನಾಲ್ವರು ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಮುಂದುವರಿ ಸುವುದಾಗಿ ವಲಯ ಅರಣ್ಯಾ ಧಿಕಾರಿ ಕಂಬೇಯಂಡ ಗೋಪಾಲ್ ತಿಳಿಸಿದ್ದಾರೆ. ವಿರಾಜಪೇಟೆ ಸಮೀ ಪದ ತೋರ ಗ್ರಾಮದ ವೀರೇಂದ್ರ ಬಂಧಿತ ಆರೋಪಿಯಾಗಿದ್ದು, ಈತನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಕೆಲವು ದಿನಗಳ ಹಿಂದೆ ತೊರ ಗ್ರಾಮದ ಬಳಿಯ ಮಾಕುಟ್ಟ ಮೀಸಲು ಅರಣ್ಯದಲ್ಲಿ ಐದು ಮಂದಿ…

ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ
ಕೊಡಗು

ಜನಪ್ರತಿನಿಧಿಗಳ ವಿರುದ್ಧ ದಸಂಸ ಆಕ್ರೋಶ

December 1, 2018

ವಿರಾಜಪೇಟೆ: ವಿರಾಜಪೇಟೆ ತಾಲೂಕು ಕಛೇರಿಯ ಮುಂಭಾಗದಲ್ಲಿ ಕಳೆದ ಮೂರು ದಿನಗಳಿಂದಲೂ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ದಲಿತ ಸಂಘರ್ಷ ಸಮಿತಿ ವತಿಯಿಂದ ಅಹೋರಾತ್ರಿ ಮುಷ್ಕರ ನಡೆಸುತ್ತಿದ್ದರೂ ಇದುವರೆಗೆ ಜನಪ್ರತಿನಿಧಿ ಯಾಗಲಿ, ಅಧಿಕಾರಿಗಳಾಗಲಿ ಪ್ರತಿಭಟನಾಕಾ ರರ ಸಮಸ್ಯೆಗಳನ್ನು ಕೇಳದೆ ಕಡೆಗಣಿ ಸುತ್ತಿದ್ದು, ಇದೇ ರೀತಿ ಮುಂದುವರಿದರೆ ತಾಲೂಕು ಕಛೇರಿಗೆ ಬೀಗ ಜಡಿದು ಜಿಲ್ಲಾ ಧಿಕಾರಿ ಕಚೇರಿಗೂ ಮುತ್ತಿಗೆ ಹಾಕಲಾಗು ವುದು ಎಂದು ದಲಿತ ಸಂಘರ್ಷ ಸಮಿ ತಿಯ ಜಿಲ್ಲಾ ಸಂಚಾಲಕ ಹೆಚ್.ಆರ್.ಪರಶು ರಾಮ್ ಎಚ್ಚರಿಸಿದ್ದಾರೆ. ಮುಷ್ಕರದ ಸಂದರ್ಭ ಮಾತನಾಡಿದ ಅವರು,…

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ
ಕೊಡಗು

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎರಡನೇ ದಿನಕ್ಕೆ ಕಾಲಿಟ್ಟ ದಲಿತ ಸಂಘರ್ಷ ಸಮಿತಿ ಅಹೋರಾತ್ರಿ ಧರಣಿ

November 30, 2018

ವಿರಾಜಪೇಟೆ:  ಹಲವಾರು ವರ್ಷಗಳಿಂದಲೂ ಕೊಡಗು ಜಿಲ್ಲೆಯಾದ್ಯಂತ ಮತ್ತು ವಿರಾಜಪೇಟೆ ತಾಲೂಕಿನ ಅನೇಕ ಗ್ರಾಮ ಗಳಲ್ಲಿ ವಾಸಿಸಲು ಸೂರುಗಳಿಲ್ಲದೆ ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಆದಿವಾಸಿಗಳಿಗೆ, ವಸತಿ ರಹಿತ ಬಡವರ್ಗದ ದಲಿತರಿಗೆ, ಕೂಲಿ ಕಾರ್ಮಿಕರಿಗೆ ನಿವೇಶನ ಒದ ಗಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಕಳೆದ ಎರಡು ದಿನಗಳಿಂದಲೂ ವಿರಾಜಪೇಟೆ ತಾಲೂಕು ಕಛೇರಿ ಎದುರು ಅಹೋ ರಾತ್ರಿ ಧರಣಿ ಮುಷ್ಕರ ಹಮ್ಮಿಕೊಂಡಿದ್ದಾರೆ. ವಿರಾಜಪೇಟೆ ತಾಲೂಕಿನ ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರ ಆಧಾರ್ ಕಾರ್ಡ್,…

ಬಾರಿಕಾಡು ತೋಟದ ಬಳಿ ಆನೆ ಸಾವು
ಕೊಡಗು

ಬಾರಿಕಾಡು ತೋಟದ ಬಳಿ ಆನೆ ಸಾವು

November 27, 2018

ವಿರಾಜಪೇಟೆ: ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾರಿಕಾಡು ಗ್ರಾಮದ ತೋಟವೊಂದರ ಬಳಿ ಹೆಣ್ಣಾನೆಯೊಂದು ಸಾವನ್ನಪ್ಪಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸೋಮವಾರ ಬೆಳಿಗ್ಗೆ 8.30 ಸಮಯದಲ್ಲಿ ಗ್ರಾಮಸ್ಥರು ಕೆಲಸಕ್ಕೆ ತೆರಳುವ ಸಂದರ್ಭ ಅದೇ ಗ್ರಾಮದ ತಾಲೂಕು ಪಂಚಾ ಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರ ತೋಟದ ಬದಿಯಲ್ಲಿ ಆನೆಯೊಂದು ನರಳುತ್ತಿರುವುದನ್ನು ಕಂಡು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ. ಈ ಕಾಡಾನೆಗೆ ಸುಮಾರು 60 ವರ್ಷ ವಯಸ್ಸಿರಬಹುದು ಎನ್ನಲಾಗಿದೆ. ಅನಾ ರೋಗ್ಯದಿಂದ ನಿತ್ರಾಣವಾಗಿದ್ದ…

ವಿರಾಜಪೇಟೆಯಲ್ಲಿ ‘ಸಂವಿಧಾನ ದಿನಾಚರಣೆ’
ಕೊಡಗು

ವಿರಾಜಪೇಟೆಯಲ್ಲಿ ‘ಸಂವಿಧಾನ ದಿನಾಚರಣೆ’

November 27, 2018

ವಿರಾಜಪೇಟೆ:  ದೇಶದ ಮೌಲ್ಯಯುತವಾದ ಸಂವಿಧಾನದ ಕಾನೂನು ಗಳನ್ನು ಪ್ರತಿಯೋಬ್ಬರು ತಿಳಿದುಕೊಳ್ಳುವ ಮೂಲಕ ಕಾನೂನಿಗೆ ಗೌರವಿಸುವಂತಾ ಗಬೇಕು ಎಂದು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಜಿ. ರಮಾ ಹೇಳಿದರು. ‘ಸಂವಿಧಾನ ದಿನಾಚರಣೆ’ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಿರಾಜಪೇಟೆ ವಕೀಲರ ಸಂಘದ ಆಶ್ರಯ ದಲ್ಲಿ ನ್ಯಾಯಾಲಯದ ಆವರಣದಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ನ್ಯಾಯಾಧೀಶರು ಮಾತನಾಡಿದರು. ಇತರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶ ಸಂವಿಧಾನದಲ್ಲಿ ಅಧಿಕ ಪ್ರಾಮು ಖ್ಯತೆ ಕೊಡಲಾಗಿದೆ. ನಾವುಗಳು ನ್ಯಾಯಾಂಗ…

1 2 3 4 13
Translate »