ಮೈಸೂರು: ವಿರ್ವಿಧ ಅಕಾಡೆಮಿ, ಶ್ರೀಪರಮಹಂಸ ಮಹಾ ವಿದ್ಯಾಲಯ ಟ್ರಸ್ಟ್ ಹಾಗೂ ಸ್ವಾಮಿ ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಸಂಯುಕ್ತಾಶ್ರಯದಲ್ಲಿ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಉಚಿತ 10 ದಿನಗಳ ಫಿಟ್ ಅಂಡ್ಸ್ಲಿಮ್ ಸ್ವಿಚುಯಲ್ ಯೋಗಿಕ್ ಪ್ರೋಗ್ರಾಮ್ ಕ್ಯಾಂಪ್ ಆಯೋಜಿಸಲಾಗಿದೆ. ಜೂ. 21ರಿಂದ 30ರವರೆಗೆ ಪ್ರತಿ ದಿನ ಬೆಳಿಗ್ಗೆ 6.30ರಿಂದ 7.30ರವರೆಗೆ ಹಾಗೂ ಸಂಜೆ 7ರಿಂದ 8ಗಂಟೆ ವರೆಗೆ ಸರಸ್ವತಿಪುರಂನ ಎಸ್ಬಿಐ ಮುಂಭಾಗದಲ್ಲಿರುವ ವಿರ್ವಿಧ ಅಕಾಡೆಮಿಯಲ್ಲಿ ನಡೆಯಲಿದೆ. ಮಾಹಿತಿಗಾಗಿ ಮೊ. 9035506790, 8618126067 ಸಂಪರ್ಕಿಸಿ.
