ಮುಂದುವರೆದ ವರ್ಗಾವಣೆ ಪರ್ವ:12 ಮಂದಿ ಐಎಎಸ್ ಅಧಿಕಾರಿಗಳ ವರ್ಗ
ಮೈಸೂರು

ಮುಂದುವರೆದ ವರ್ಗಾವಣೆ ಪರ್ವ:12 ಮಂದಿ ಐಎಎಸ್ ಅಧಿಕಾರಿಗಳ ವರ್ಗ

January 20, 2019

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ವರ್ಗಾವಣೆ ಪರ್ವ ಮುಂದುವರೆದಿದ್ದು, ಮತ್ತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾ ವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಂ.ಕೆ.ಅಯ್ಯಪ್ಪ, ಕಾರ್ಯ ದರ್ಶಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಅಭಿವೃದ್ಧಿ ಇಲಾಖೆ. (ಆರ್‍ಡಿಪಿಆರ್‍ಡಿ). ಜಿ.ಎನ್. ಶಿವಮೂರ್ತಿ, ಆಯುಕ್ತರು, ಉದ್ಯಮ ಮತ್ತು ಲೈವ್ಲಿ ಹುಡ್ ಬೆಂಗಳೂರು. ಕೆ.ಜಿ.ಶಾಂತಾರಾಂ, ಆಯುಕ್ತರು, ಕರ್ನಾ ಟಕ ಗೃಹ ಮಂಡಳಿ. ಆರ್.ರಾಮ ಚಂದ್ರನ್, ಹೆಚ್ಚುವರಿ ಆಯುಕ್ತರು, ಬಾಗಲಕೋಟೆ. ಡಾ.ಕೆ.ವಿ. ರಾಜೇಂದ್ರ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ ಬೆಳಗಾವಿ. ವೆಂಕಟ್ ರಾಜಾ, ಹೆಚ್ಚುವರಿ ಆಯುಕ್ತರು, ಅಬಕಾರಿ ಇಲಾಖೆ. ಫೌಜೀಯಾ ತರನಂ, ಜನರಲ್ ಮ್ಯಾನೇ ಜರ್, ಕೃಷ್ಣ ಮೇಲ್ದಂಡೆ ಯೋಜನೆ, ಬಾಗಲಕೋಟೆ. ಲಕ್ಷ್ಮೀಕಾಂತ ರೆಡ್ಡಿ ಜಿ., ಜನರಲ್ ಮ್ಯಾನೇಜರ್, ಬಿಎಂ ಆರ್‍ಸಿಎಲ್ ಬೆಂಗಳೂರು. ನಿತೀಶ್ ಕೆ., ಸಿಇಓ, ಜಿಲ್ಲಾ ಪಂಚಾಯತ್, ಬಳ್ಳಾರಿ. ಕೆ.ಎಂ.ಜಾನಕಿ, ನಿರ್ದೇ ಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಪೆದ್ದಪ್ಪಯ್ಯ ಆರ್.ಎಸ್., ಸಿಇಓ, ಜಿಲ್ಲಾ ಪಂಚಾಯತ್ ಕೊಪ್ಪಳ. ಎನ್.ಜಯರಾಂ, ವ್ಯವಸ್ಥಾಪಕ ನಿರ್ದೇ ಶಕ, ರಾಜ್ಯ ಸಹಕಾರ ಮಾರಾಟ ಒಕ್ಕೂಟ.

Translate »