ಕೊಡಗಿಗೆ ನೂತನ ಜಿಲ್ಲಾಧಿಕಾರಿ ನೇಮಕ
ಕೊಡಗು

ಕೊಡಗಿಗೆ ನೂತನ ಜಿಲ್ಲಾಧಿಕಾರಿ ನೇಮಕ

January 31, 2019

ಮಡಿಕೇರಿ: ಕೊಡಗಿಗೆ ನೂತನ ಜಿಲ್ಲಾಧಿಕಾರಿ ಯನ್ನಾಗಿ ಶ್ರೀಮತಿ ಅನ್ನೀಸ್ ಕಣ್ಮಣಿ ಜಾಯ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ.

ಅನ್ನೀಸ್ ಕಣ್ಮಣಿ ಅವರು ತುಮಕೂರು ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊಡಗಿನ ಜಿಲ್ಲಾಧಿಕಾ ರಿಯಾಗಿದ್ದ ಶ್ರೀವಿದ್ಯಾ ಅವರು 2 ತಿಂಗಳ ರಜೆ ತೆರಳಿ ದ್ದರಿಂದ ಸಿಇಓ ಆಗಿದ್ದ ಕೆ.ಲಕ್ಷ್ಮೀಪ್ರಿಯ ಅವರು ಕಳೆದ ಆಗಸ್ಟ್‍ನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದ ವೇಳೆ ಸಮರ್ಥವಾಗಿ ಕರ್ತವ್ಯ ನಿರ್ವಹಿಸಿ ನೊಂದವರಿಗೆ ನೆರವಾಗಿದ್ದರು. ಇದರಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆಗೆ ಒಳಗಾಗಿದ್ದರು.

Translate »