ವಿಧಾನಸಭಾ ಚುನಾವಣೆ: ದೂರುಗಳಿದ್ದಲ್ಲಿ ಸಲ್ಲಿಸಿ
ಮೈಸೂರು

ವಿಧಾನಸಭಾ ಚುನಾವಣೆ: ದೂರುಗಳಿದ್ದಲ್ಲಿ ಸಲ್ಲಿಸಿ

April 26, 2018

ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ-2018 ಸಂಬಂಧ ಚುನಾವಣಾ ಆಯೋಗವು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಿಗೆ ಸಾಮಾನ್ಯ ವೀಕ್ಷಕರನ್ನು ನೇಮಕ ಮಾಡಿದೆ. ಸಾರ್ವಜನಿಕರು ಚುನಾವಣಾ ಸಂಬಂಧ ದೂರುಗಳನ್ನು ಕೆಳಕಂಡ ದೂರವಾಣ ಗಳಿಗೆ ಸಂಪರ್ಕಿಸಿ ನೀಡಬಹುದಾಗಿದೆ. ವೀಕ್ಷಕರು ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮತ್ತು ಮೈಸೂರಿನ ಹುಣಸೂರು ರಸ್ತೆಯಲ್ಲಿರುವ ಕೇಂದ್ರಿಯ ಭಾರತೀಯ ಭಾಷಾ ವಿಜ್ಞಾನ ಸಂಸ್ಥೆಯ ಅತಿಥಿ ಗೃಹದಲ್ಲಿ ಲಭ್ಯವಿರುತ್ತಾರೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

210-ಪಿರಿಯಾಪಟ್ಟಣ, 211-ಕೃಷ್ಣರಾಜನಗರ: ಅಲೋಕ್ ಅವಸ್ತಿ (0821-2411002), ಮೊ: 8277807190, 212-ಹುಣಸೂರು: ಡಾ. ರವಿ ಭಗತ್, (0821-2412004), ಮೊ: 8277807192, 213-ಹೆಗ್ಗಡದೇವನಕೋಟೆ (ಪ.ಪಂ), 214-ನಂಜನಗೂಡು (ಪ.ಜಾ): ಪಿ.ಅಮುದಾ (0821-2412003), ಮೊ: 8277807194, 215-ಚಾಮುಂಡೇಶ್ವರಿ: ಸ್ವರೂಪ್‍ಕುಮಾರ್ ಪೌಲ್ (0821-2412005), ಮೊ: 8277807196, 216- ಕೃಷ್ಣರಾಜ: ಅಮಿತ್ ಚೌಧರಿ (0821-2412008), ಮೊ: 8277807197, 217-ಚಾಮರಾಜ: ರಾಜೇಶ್‍ಕುಮಾರ್ ಕೌಲ್ (0821-2410009), ಮೊ:8277807198, 218-ನರಸಿಂಹರಾಜ: ಪ್ರವತ್‍ಕುಮಾರ್ ಲೆಂಕ (0821-2417010), ಮೊ: 8277807199, 219-ವರುಣಾ: ಅನಿಲ್‍ಕುಮಾರ್ ಖಾರೆ (0821-2412011), ಮೊ: 8277807159, 220-ತಿ.ನರಸೀಪುರ (ಪ.ಜಾ): ಗೋ ಸ್ವಾಮಿ ಗೊಲಾಂ ಡೆಬ್ತ (0821-2410012), ಮೊ: 8277807155.

Translate »