ಚಾಮರಾಜನಗರ

ಗ್ರಾಮೀಣ ಮಕ್ಕಳು ಪ್ರತಿಭಾವಂತರಾದಾಗ ಮಾತ್ರ ನಾಡಿನ ಪ್ರಗತಿ ಸಾಧ್ಯ
ಚಾಮರಾಜನಗರ

ಗ್ರಾಮೀಣ ಮಕ್ಕಳು ಪ್ರತಿಭಾವಂತರಾದಾಗ ಮಾತ್ರ ನಾಡಿನ ಪ್ರಗತಿ ಸಾಧ್ಯ

July 6, 2018

ಗುಂಡ್ಲುಪೇಟೆ:  ಗ್ರಾಮಾಂತರ ಪ್ರದೇಶದ ಮಕ್ಕಳೂ ಸಹ ವಿದ್ಯಾವಂತರಾದಾಗ ಮಾತ್ರ ನಾಡಿನ ಪ್ರಗತಿ ಮತ್ತಷ್ಟು ಹೆಚ್ಚಲು ಕಾರಣವಾಗುತ್ತದೆ ಎಂದು ಭ್ರಮರಾಂಬ ನಾಗರಾಜು ಟ್ರಸ್ಟ್‍ನ ಮುಖ್ಯಸ್ಥ ಕಿರಣಕುಮಾರ್ ಹೇಳಿದರು. ತಾಲೂಕಿನ ಮಂಗಲ ಗ್ರಾಮದ ಉನ್ನತೀ ಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭ್ರಮರಾಂಬ ನಾಗರಾಜು ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ಪಠ್ಯ ಸಾಮಗ್ರಿ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಡಂಚಿನ ಗ್ರಾಮಗಳಲ್ಲಿ ಜನರು ಜೀವನೋಪಾಯ ಮಾಡುವುದೇ ಕಷ್ಟಕರ ವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕ ಳನ್ನು ಶಾಲೆಗೆ ಕಳುಹಿಸುವುದು ಹಾಗೂ ಕಲಿಕೆಗೆ…

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ

ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

July 6, 2018

ಚಾಮರಾಜನಗರ: ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ ವಿವಿಧ ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಜಿಲ್ಲಾಡಳಿತ ಭವನದಲ್ಲಿರುವ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ (ಕೊ.ಸಂ. 305) ಯಿಂದ ಪಡೆದು ಜು. 28ರೊಳಗೆ ಸಲ್ಲಿಸಬೇಕು. ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ ದೂ.ಸಂ.08226-223587 ಆಯಾ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರ ಕಚೇರಿ ಅಥವಾ ನಿಗಮದ ವೆಬ್‍ಸೈಟ್  http://www.karnataka.gov.in/kvcdcn ಸಂಪರ್ಕಿಸಿ.

ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕ ಮಹಿಳೆ ಮೇಲೆ ಹಲ್ಲೆ ಖಂಡಿಸಿ ಕಾರ್ಮಿಕ ಮಹಿಳೆಯರ ಬೃಹತ್ ಪ್ರತಿಭಟನೆ
ಚಾಮರಾಜನಗರ

ಕ್ಷುಲ್ಲಕ ಕಾರಣಕ್ಕೆ ಕಾರ್ಮಿಕ ಮಹಿಳೆ ಮೇಲೆ ಹಲ್ಲೆ ಖಂಡಿಸಿ ಕಾರ್ಮಿಕ ಮಹಿಳೆಯರ ಬೃಹತ್ ಪ್ರತಿಭಟನೆ

July 5, 2018

ಚಾಮರಾಜನಗರ:  ತಾಲೂಕಿನ ಉತ್ತುವಳ್ಳಿ ಗ್ರಾಮದಲ್ಲಿ ಇರುವ ಗಾರ್ಮೆಂಟ್ಸ್‍ನಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರ ಮೇಲೆ ಗಾರ್ಮೆಂ ಟ್ಸ್‍ನ ಸೂಪರ್‍ವೈಸರ್ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಈ ಘಟನೆಯನ್ನು ಖಂಡಿಸಿ ಗಾರ್ಮೆಂಟ್ಸ್ ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ಗಾರ್ಮೆಂಟ್ಸ್ ಮುಂಭಾಗ ಬುಧವಾರ ಬೃಹತ್ ಪ್ರತಿ ಭಟನೆ ನಡೆಸಿದರು. ಉತ್ತುವಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ (ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿ) ಖಾಸಗಿ ಗಾರ್ಮೆಂಟ್ಸ್ ಇದೆ. ಈ ಗಾರ್ಮೆಂಟ್ಸ್ ನಲ್ಲಿ ಹಲವು ಗ್ರಾಮದ ನೂರಾರು ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ. ಗಾರ್ಮೆಂಟ್ಸ್‍ನಲ್ಲಿ ಚಾಮರಾಜನಗರ ತಾಲೂ ಕಿನ…

ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು
ಚಾಮರಾಜನಗರ

ಕೊಳ್ಳೇಗಾಲದಲ್ಲಿ ಸಾರಿಗೆ ಬಸ್ ಹರಿದು ಅಪರಿಚಿತ ವ್ಯಕ್ತಿ ಸಾವು

July 5, 2018

ಕೊಳ್ಳೆಗಾಲ:  ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿ ಯೋರ್ವನ ತಲೆ ಮೇಲೆ ಹಿಂಬದಿ ಯಿಂದ ಬಂದ ಸರ್ಕಾರಿ ಸಾರಿಗೆ ಬಸ್ ಹರಿದ ಪರಿಣಾಮ ಆತ ಸ್ಥಳದಲ್ಲೇ ಮೃತ ಪಟ್ಟ ಘಟನೆ ಬುಧವಾರ ಬೆಳಗ್ಗೆ ಹಳೆ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಮೃತನ ವಿಳಾಸ ಪತ್ತೆಯಾಗಿಲ್ಲ. ಆದರೆ ಮೃತ ವ್ಯಕ್ತಿಯನ್ನು ಅಕ್ಕ-ಪಕ್ಕದ ಗ್ರಾಮದ ವ್ಯಕ್ತಿಯಾಗಿರಬೇಕು ಇಲ್ಲವೇ ಅನ್ಯ ತಾಲೂಕಿನ ವ್ಯಕ್ತಿಯಾಗಿರಬೇಕು ಎಂದು ಪೆÇಲೀಸರು ಶಂಕಿಸಿದ್ದಾರೆ. ಶವವನ್ನು ಪಟ್ಟಣದ ಸರ್ಕಾರಿ ಆಸ್ಪ ತ್ರೆಯ ಶವಗಾರದಲ್ಲಿ ಇಡಲಾಗಿದೆ. ಪಟ್ಟಣದ ಹಳೆಯ ಬಸ್ ನಿಲ್ದಾಣದ…

ಎಪಿಎಂಸಿಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ರೈತರ ಪರದಾಟ
ಚಾಮರಾಜನಗರ

ಎಪಿಎಂಸಿಯಲ್ಲಿ ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ: ರೈತರ ಪರದಾಟ

July 5, 2018

ಗುಂಡ್ಲುಪೇಟೆ: ಪಟ್ಟಣದ ಹೊರ ವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ ಸಹ ಕುಡಿಯಲು ನೀರು ದೊರ ಕುತ್ತಿಲ್ಲ ಹಾಗೂ ಶುಚಿತ್ವ ಕಾಪಾಡುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಮಾರುಕಟ್ಟೆ ಪ್ರಾಂಗಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಲಾಯಿತು. ಇಲ್ಲಿಗೆ ಬರುವ ಕಾರ್ಮಿ ಕರು, ರೈತರು, ವರ್ತಕರು ಹಾಗೂ ವಾಹನ ಗಳ ಚಾಲಕರು ಇಲ್ಲಿ ತಮ್ಮ ದಾಹ ತಣಿಸಿ ಕೊಳ್ಳಲು ಸಾಧ್ಯವಾಗಿತ್ತು. ಆದರೆ ಇದನ್ನು ಸರಿಯಾಗಿ ನಿರ್ವಹಣೆ ಮಾಡದ…

ಜು.27, ಚಾ.ನಗರದಲ್ಲಿ ಸಂಗೀತ ಜಾತ್ರೆ
ಚಾಮರಾಜನಗರ

ಜು.27, ಚಾ.ನಗರದಲ್ಲಿ ಸಂಗೀತ ಜಾತ್ರೆ

July 5, 2018

ಚಾಮರಾಜನಗರ:  ಶ್ರೀಚಾಮರಾಜೇಶ್ವರಸ್ವಾಮಿ ಆಷಾಢಮಾಸದ ರಥೋ ತ್ಸವದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ ವತಿಯಿಂದ ಜುಲೈ 27 ರಂದು ಸುಗಮ ಸಂಗೀತ ಜಾತ್ರೆ ಹಮ್ಮಿ ಕೊಳ್ಳಲಾಗಿದೆ ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್‍ನ ನೂತನ ಜಿಲ್ಲಾಧ್ಯಕ್ಷ ಅರುಣ್‍ಕುಮಾರ್ ತಿಳಿಸಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಂಸ ಸಭಾಂಗಣದಲ್ಲಿ ಸುಗಮ ಸಂಗೀತ ಪರಿಷತ್‍ನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜು.27 ರಂದು ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಉದ್ಘಾ ಟನೆ ಹಾಗೂ ನಾಡಿನ ಸುಪ್ರಸಿದ್ದ…

ಕೆ.ಎಸ್.ಆರ್.ಟಿ.ಸಿ: ಟಿಕೆಟ್ ಪಡೆಯದ ಪ್ರಯಾಣಿಕರಿಂದ 38420 ರೂ. ದಂಡ ವಸೂಲಿ
ಚಾಮರಾಜನಗರ

ಕೆ.ಎಸ್.ಆರ್.ಟಿ.ಸಿ: ಟಿಕೆಟ್ ಪಡೆಯದ ಪ್ರಯಾಣಿಕರಿಂದ 38420 ರೂ. ದಂಡ ವಸೂಲಿ

July 5, 2018

ಚಾಮರಾಜನಗರ: ಸಾರಿಗೆ ನಿಗಮದ ಚಾಮರಾಜನಗರ ವಿಭಾಗವು ಜೂನ್ ತಿಂಗಳಲ್ಲಿ ನಿಗಮದ ಬಸ್ಸುಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುತ್ತಿದ್ದ 315 ಪ್ರಯಾಣಿಕ ರಿಂದ 38420 ರೂ. ದಂಡವನ್ನು ವಸೂಲಿ ಮಾಡಿದೆ. ಜೂನ್ ತಿಂಗಳಲ್ಲಿ 2072 ಬಸ್ಸು ಗಳನ್ನು ಮಾರ್ಗ ತನಿಖೆಗೆ ಒಳಪಡಿಸಿ 199 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಆರ್. ಅಶೋಕ್ ಕುಮಾರ್ ತಿಳಿಸಿದ್ದಾರೆ.

ಕಲಾವಿದರಿಂದ ಅರ್ಜಿ ಆಹ್ವಾನ
ಚಾಮರಾಜನಗರ

ಕಲಾವಿದರಿಂದ ಅರ್ಜಿ ಆಹ್ವಾನ

July 5, 2018

ಚಾಮರಾಜನಗರ:  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಪ್ರಾಯೋಜನೆಗಾಗಿ ಕಲಾ ತಂಡಗಳನ್ನು ಆಯ್ಕೆ ಮಾಡುವ ಸಲುವಾಗಿ ಕಲಾವಿದರಿಂದ ಅರ್ಜಿ ಆಹ್ವಾನಿಸಿದೆ. ಜಿಲ್ಲಾಮಟ್ಟದಲ್ಲಿ ಪ್ರಾಯೋಜನೆಗಾಗಿ ಕಲಾ ತಂಡಗಳನ್ನು ಆಯ್ಕೆ ಮಾಡುವಾಗ ಪಾರದರ್ಶಕತೆ ಕಾಪಾಡಿಕೊಂಡು ಕಲಾತಂಡಗಳಿಗೆ ಸಮಾನ ಅವಕಾಶಗಳನ್ನು ನೀಡಲಾಗುತ್ತದೆ. ಅರ್ಹತೆ ಹಾಗೂ ಪರಿಣಿತಿಯ ಆಧಾರದ ಮೇಲೆ ಗುರುತಿಸಿ ಪ್ರೋತ್ಸಾಹಿಸಲು ಕಲಾವಿದರಿಂದ ಅರ್ಜಿಗಳನ್ನು ಸ್ವೀಕರಿಸಲಿದೆ. ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ನಾಟಕ, ತತ್ವಪದ, ಜಾನಪದ ಸೇರಿದಂತೆ ಇತ್ಯಾದಿ ಕಲಾತಂಡಗಳ ಪ್ರಕಾರದ ಕಲಾವಿದರು ಅರ್ಜಿ ಸಲ್ಲಿಸಬಹುದು. ಕನ್ನಡ ಮತ್ತು ಸಂಸ್ಕೃತಿ…

ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ
ಚಾಮರಾಜನಗರ

ಕಂಡಯ್ಯನಪಾಳ್ಯ ಸರ್ಕಾರಿ ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣ

July 5, 2018

ಕೊಳ್ಳೇಗಾಲ:  ಕಂಡಯ್ಯನಪಾಳ್ಯ ಶಾಲೆಯಲ್ಲಿನ ವಾತಾವರಣ ನೋಡಿದರೆ ಸಂತಸವಾಗುತ್ತದೆ. ಮಕ್ಕಳ ಕಲಿಕೆಗೆ ಪೂರಕವಾದ ವಾತಾವರಣ ಇಲ್ಲಿದೆ. ಖಾಸಗಿ ಶಾಲೆಗೆ ಪೈಪೋಟಿ ನೀಡುವಲ್ಲಿ ಇಲ್ಲಿನ ಮಕ್ಕಳು ಸಹಾ ಕಲಿಕೆಯಲ್ಲಿ ಮುಂದಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇ ಶಕ ಡಾ.ಮಹದೇವಪ್ಪ ಹೇಳಿದರು. ಅವರು ಹನೂರು ಶೈಕ್ಷಣಿಕ ವಲಯದ ಸರ್ಕಾರಿ ಕಂಡಯ್ಯನಪಾಳ್ಯ ಪ್ರಾಥಮಿಕ ಶಾಲೆಯಲ್ಲಿ ಅಯೋಜಿಸಲಾಗಿದ್ದ ನೋಟ್ ಪುಸ್ತಕ, ಬ್ಯಾಗ್ ವಿತರಣೆ ಹಾಗೂ ದಾನಿ ಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಶಾಲೆಯ ವಾತಾವರಣ ಗಮನಿಸಿ ಇತರೆ ಶಾಲೆಗಳ ಶಿಕ್ಷಕರು…

ನೀರು ಬಿಡದ ಗ್ರಾಪಂ: ಕಲುಷಿತ ನೀರಲ್ಲಿ ಕೈ ತೊಳೆದ ಶಾಲಾ ಮಕ್ಕಳು!
ಚಾಮರಾಜನಗರ

ನೀರು ಬಿಡದ ಗ್ರಾಪಂ: ಕಲುಷಿತ ನೀರಲ್ಲಿ ಕೈ ತೊಳೆದ ಶಾಲಾ ಮಕ್ಕಳು!

July 4, 2018

ಕೊಳ್ಳೇಗಾಲ:  ಮಹದೇಶ್ವಬೆಟ್ಟ ಗ್ರಾಪಂ ಹಾಗೂ ಸಂಬಂಧ ಪಟ್ಟ ವಾಟರ್ ಮೆನ್ ವಿವಾದದಿಂದಾಗಿ ಸರ್ಕಾರಿ ಶಾಲೆಯೊಂದಕ್ಕೆ ನೀರು ಪೂರೈಕೆ ಯಾಗದೆ ಕಲುಷಿತ ನೀರಿನಲ್ಲೇ ವಿದ್ಯಾರ್ಥಿ ಗಳು ಕೈತೊಳೆಯುವಂತಾಗಿದೆ. ಬಿಸಿಯೂಟ ಸೇವಿಸಿದ ಮಕ್ಕಳು ನೀರು ಪೂರೈಕೆಯಾಗದ ಕಾರಣ ಶಾಲೆಯ ಸಮೀಪದಲ್ಲೇ ಇರುವ ಹಳ್ಳದಲ್ಲಿ ನಿಂತ ಕಲುಷಿತ ನೀರಲ್ಲೇ ಕೈ ತೊಳೆಯುವಂತಾಗಿದ್ದು, ಬಳಿಕ ಅದೇ ನೀರಿನಲ್ಲಿ ತಟ್ಟೆಯನ್ನು ಸಹ ತೊಳೆದ ಘಟನೆ ಮಂಗಳವಾರ ಹನೂರು ಶೈಕ್ಷಣಿಕ ವಲಯದ ಕೊಂಬಡಿಕ್ಕಿ ಸರ್ಕಾರಿ ಶಾಲೆ ಯಿಂದ ವರದಿಯಾಗಿದೆ. ಕಲುಷಿತ ನೀರಲ್ಲಿ ಕೈತೊಳೆಯುತ್ತಿದ್ದ ಮಕ್ಕ ಳನ್ನು…

1 113 114 115 116 117 141
Translate »