ಚಾಮರಾಜನಗರ,ಜು.3- ಪ್ರಧಾನಮಂತ್ರಿಕಚೇರಿಯಅಧಿಕಾರಿಎಂದು ಹೇಳಿಕೊಂಡು ಚಾಮರಾಜನಗರಜಿಲ್ಲಾಧಿಕಾರಿಚಾರುಲತಾ ಸೋಮಲ್‍ಅವರಿಗೆ ವ್ಯಕ್ತಿಯೋರ್ವಕರೆ ಮಾಡಿ ಬಿಳಿಗಿರಿರಂಗನಬೆಟ್ಟದಲ್ಲಿ ವಾಸ್ತವ್ಯಕ್ಕೆಕೊಠಡಿಕಾಯ್ದಿರಿಸುವಂತೆ ಹೇಳಿದ ಬಗ್ಗೆ ಚಾಮರಾಜ ನಗರಟೌನ್‍ಠಾಣೆಯಲ್ಲಿ ಪ್ರಕರಣದಾಖಲಾಗಿದೆ. ಜಿಲ್ಲಾಧಿಕಾರಿಚಾರುಲತಾ ಸೋಮಲ್ ಅವ ರಿಗೆರಾವ್‍ಅವರ ಹೆಸರಿನಲ್ಲಿ ಜೂ.27ರಂದು ಕರೆ ಮಾಡಿದ ವ್ಯಕ್ತಿ, ತಾನುಗುಜರಾತ್‍ನ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಪ್ರಸ್ತುತ ಪ್ರಧಾನ ಮಂತ್ರಿಕಾರ್ಯಾಲಯದಲ್ಲಿಉನ್ನತಅಧಿಕಾರಿಯಾಗಿರುವುದಾಗಿ ಹೇಳಿದ್ದಾನೆ. ತಾನು ಜು.2ರಂದು ಕುಟುಂಬ ಸಮೇತ ಬಿಳಿಗಿರಿರಂಗನ ಬೆಟ್ಟಕ್ಕೆ ಬರುತ್ತಿರುವುದಾಗಿ ತಿಳಿಸಿದ ಆತ, ತನ್ನ ವಾಸ್ತವ್ಯಕ್ಕೆಕೊಠಡಿ ಕಾಯ್ದಿರಿಸಿ, ಜಂಗಲ್ ಸಫಾರಿ, ಬಿಳಿಗಿರಿ ರಂಗನಬೆಟ್ಟದೇವಸ್ಥಾನದರ್ಶನ ಹಾಗೂ ದೊಡ್ಡಸಂಪಿಗೆ ಮರ ವೀಕ್ಷಣೆಗೆ ಅನುಕೂಲ ಮಾಡಿಕೊಡಬೇಕೆಂದು ಕೇಳಿದ್ದಲ್ಲದೇ ವಾಟ್ಸಾಪ್…
ಆಳುವವರು ಯಾರಿದ್ದರೂ ಇವರ ಬಾಳೆಲ್ಲಾ ಗೋಳು!
July 1, 2022ಹನೂರು, ಜೂ.30(ಸೋಮು)-ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆದರೆ, ಸ್ವಾತಂತ್ರ್ಯದ ಬಳುವಳಿ ಮಾತ್ರ ಬಡ ಜನರ ಬಾಗಿಲಿಗೆ ಬಂದಿಲ್ಲ ಎಂಬುದು ದುರಾದೃಷ್ಟಕರ ಸಂಗತಿ. ಅರಣ್ಯ ಪ್ರದೇಶದ ಗ್ರಾಮಗಳ ಜನರು ಇನ್ನೂ ಸಮರ್ಪಕ ರಸ್ತೆ ಸಂಪರ್ಕ ಹಾಗೂ ಸಾರಿಗೆ ಸೌಕರ್ಯವಿಲ್ಲದೆ ನರಳುತ್ತಿದ್ದಾರೆ. ಅವರಿಗೆ ಇದುವರೆಗೆ ದೊರೆತಿರುವುದು ಬರೀ ಭರವಸೆ… ಭರವಸೆ… ಅಷ್ಟೇ. ನಿತ್ಯವೂ ಒಂದಲ್ಲಾ ಒಂದು ಕಾರಣಕ್ಕೆ ಇಂತಹ ಗ್ರಾಮಗಳ ಗ್ರಾಮಸ್ಥರು ಸಂಕಷ್ಟ ಪರಿಸ್ಥಿತಿಗೀಡಾಗುತ್ತಿದ್ದಾರೆ. ಆಹಾರ ಪದಾರ್ಥ ಗಳು, ಔಷಧೋಪಚಾರಕ್ಕಾಗಿ ಮೈಲಿಗಳವರೆಗೆ ಕಾಲು ನಡಿಗೆಯಲ್ಲೇ ಸಾಗಬೇಕಿದೆ. ಅದು ದುರ್ಗಮ…
ಜೂ.14ಕ್ಕೆ ಚಾಮುಲ್ ಚುನಾವಣೆ
June 3, 2022ಚಾಮರಾಜನಗರ, ಜೂ.2-ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಚಾಮುಲ್)ದ ಎರಡನೇ ಅವಧಿಯ ನಿರ್ದೇಶಕರ ಸ್ಥಾನಗಳಿಗೆ ಜೂ.14ರಂದು ಚುನಾವಣೆ ನಡೆಯಲಿದ್ದು, ಅಧಿಕಾರಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿದೆ. ಚಾಮರಾಜನಗರ ತಾಲೂಕಿನ 2 ಸ್ಥಾನ, ಗುಂಡ್ಲುಪೇಟೆ ತಾಲೂಕು 2, ಹನೂರು ತಾಲೂಕು 2, ಕೊಳ್ಳೇಗಾಲ, ಯಳಂದೂರು ಹಾಗೂ ಮಹಿಳಾ ಸಂಘಗಳ ಕ್ಷೇತ್ರಗಳ ತಲಾ ಒಂದೊಂದು ಸ್ಥಾನ ಸೇರಿದಂತೆ ಒಟ್ಟು 9 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆ ಯಲಿದೆ. ಈಗಾಗಲೇ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು,…
‘ಅನ್ನಭಾಗ್ಯ’ಕ್ಕಿಲ್ಲ ಕಣ್ಗಾವಲು! ಬಡವರ ಅಕ್ಕಿ ಅನ್ಯರ ಪಾಲು
April 11, 2022 ಕೊಳ್ಳೇಗಾಲ ತಾಲೂಕಿನಲ್ಲಿ ಅವಿರತವಾಗಿ ನಡೆಯುತ್ತಿದೆ ‘ಅನ್ನಭಾಗ್ಯ’ ಯೋಜನೆಯ ದುರ್ಬಳಕೆ ಮರಣ ಹೊಂದಿದವರ ಹೆಸರಿನ ಪಡಿತರ ದೋಖಾ: ಆಹಾರ ಇಲಾಖೆ ಅಧಿಕಾರಿಗಳಿಂದಲೇ ಅಕ್ರಮ ವರದಿ: ನಾಗೇಂದ್ರಸ್ವಾಮಿ ಕೊಳ್ಳೇಗಾಲ, ಏ.೧೦- ಹಸಿದವರಿಗೆ ಅನ್ನ ನೀಡುವ ಮಹತ್ವಾಕಾಂಕ್ಷಿ ‘ಅನ್ನಭಾಗ್ಯ’ ಯೋಜನೆಯಲ್ಲಿ ಅಕ್ರಮ ನಡೆಯುತ್ತಿದ್ದು, ಆಹಾರ ಇಲಾಖೆ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿರುವುದು ವಿಪರ್ಯಾಸವಾಗಿದೆ. ಮರಣ ಹೊಂದಿದAತಹ ಫಲಾನುಭವಿಯ ಪಡಿತರವನ್ನು ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಪಡೆದು ಅಕ್ರಮವೆಸಗುತ್ತಿರುವುದು ಬಯಲಾಗಿದೆ. ಮೃತ ಶಿವನಂಜಯ್ಯ ಅಂತ್ಯೊದಯ ಕಾರ್ಡ್ ಫಲಾನುಭವಿ. ಹಾಗಾಗಿ ಅವರಿಗೆ ೪೦ಕೆ.ಜಿ….
ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳಿಗೆ ಕೊರೊನಾ ವಾರಿಯರ್ಸ್ ನೇಮಿಸಲು ಆಗ್ರಹಿಸಿ ಪ್ರತಿಭಟನೆ
April 5, 2022ಚಾಮರಾಜನಗರ, ಏ.4- ಕೊರೊನಾ ವಾರಿಯರ್ಸ್‍ಗಳಾಗಿ ನೇಮಕವಾಗಿರುವ ಆರೋಗ್ಯ ಇಲಾಖೆಯ 6,463 ನೌಕರರನ್ನು ಇಲಾಖೆಯ ಖಾಲಿಯಿರುವ ಹುದ್ದೆಗಳಿಗೆ ನೇಮಕ ಮಾಡಬೇಕು ಎಂದು ಒತ್ತಾಯಿಸಿ ನಗರದಲ್ಲಿ ಸೋಮವಾರ ಕರ್ನಾಟಕ ಸಂಯುಕ್ತ ಆರೋಗ್ಯ ಇಲಾಖೆ ಗುತ್ತಿಗೆ ನೌಕರರ ಸಂಘ ಹಾಗೂ ಎನ್‍ಎಸ್ ಯುಐ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್‍ಗಳು ಪ್ರತಿಭಟನೆ ನಡೆಸಿದರು. ನಗರದ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯದ ಮುಂಭಾಗದಲ್ಲಿ ಸಮಾವೇಶ ಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ, ಕೆಲಕಾಲ ಪ್ರತಿಭಟನೆ ನಡೆಸಿದರು….
ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಾಮರಾಜನಗರದಲ್ಲಿ ಭಾರೀ ಪ್ರತಿಭಟನೆ
March 30, 2022ಚಾಮರಾಜನಗರ, ಮಾ.೨೯(ಎಸ್‌ಎಸ್)- ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗಳು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸಿಐಟಿಯು, ಎಐಯುಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆ ಗಳು ಹಾಗೂ ಒಕ್ಕೂಟಗಳು ಕರೆ ನೀಡಿರುವ ರಾಷ್ಟçವ್ಯಾಪಿ ಮುಷ್ಕರದ ೨ನೇ ದಿನವಾದ ಮಂಗಳವಾರ ನಗರದಲ್ಲಿ ವಿವಿಧ ಸಂಘ ಟನೆಗಳು ಭಾರೀ ಪ್ರತಿಭಟನೆ ನಡೆಸಿದವು. ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರ ದಲ್ಲಿ ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ನೌಕರರು ಶ್ರೀಚಾಮರಾಜೇಶ್ವರ ದೇವ ಸ್ಥಾನದ ಆವರಣದಲ್ಲಿ ಸಮಾವೇಶಗೊಂಡು, ಅಲ್ಲಿಂದ ಮೆರವಣ ಗೆಯೊಂದಿಗೆ…
ಗಾಳಿ-ಮಳೆಗೆ ಬಾಳೆ ನಾಶ
March 30, 2022ಚಾಮರಾಜನಗರ, ಮಾ.೨೯(ಎಸ್‌ಎಸ್)-ತಾಲೂಕಿನ ಲಿಂಗನಪುರ, ಅರಕಲವಾಡಿ, ವಡ್ಡಗಲಪುರ ಹಾಗೂ ವಡ್ಡಗಲಪುರ ಹುಂಡಿ ಗ್ರಾಮಗಳಲ್ಲಿ ಸೋಮವಾರ ಸಯಂಕಾಲ ಸುರಿದ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಾಳೆ, ತೆಂಗು ಫಸಲು, ಮನೆಗಳು ಹಾನಿಗೀಡಾ ಗಿದ್ದು, ವಿದ್ಯುತ್‌ಕಂಬಗಳು ಧರೆಗುರುಳಿವೆ. ಸಾಯಂಕಾಲ ೪ ಗಂಟೆ ಸುಮಾರಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಬಿರುಗಾಳಿ ಸಹಿತ ಮಳೆಯಾಗಿದೆ. ಇದರಿಂದ ಲಿಂಗನಪುರ ಗ್ರಾಮದ ಮಲ್ಲು, ಚೆನ್ನಪ್ಪ, ಪ್ರಸಾದ್ ಅವರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಸಂಪೂರ್ಣ ನಾಶವಾಗಿದೆ. ಸ್ವಾಮಿ ಅವರ ಮನೆಯ ಮೇಲ್ಛಾವಣ ಹಾರಿ ಹೋಗಿದೆ. ಮಂಜು ಅವರಿಗೆ ಸೇರಿದ ತೆಂಗಿನ…
ಚಾ.ನಗರ ನಗರಸಭಾ ಸದಸ್ಯನಿಗೆ ಜೈಲು ಶಿಕ್ಷೆ
March 26, 2022ಚಾಮರಾಜನಗರ, ಮಾ.25(ಎಸ್ಎಸ್)-ಸರ್ಕಾರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿ ನಗರಸಭಾ ಆಯುಕ್ತರಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ನಗರಸಭಾ ಸದಸ್ಯನೊಬ್ಬನಿಗೆ ನಗರದ ಪ್ರಧಾನ ಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾ ಲಯವು 1 ವರ್ಷ ಸಾದ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದೆ. ಹಾಲಿ ಚಾಮರಾಜನಗರದ 15ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಆರ್.ಪಿ.ನಂಜುಂಡ ಸ್ವಾಮಿ ಶಿಕ್ಷೆÀ್ಷಗೆ ಗುರಿಯಾದವರು. ಪ್ರಕರಣದ ಹಿನ್ನೆಲೆ: 2010ರ ನ.10ರಂದು ಯಡಬೆಟ್ಟದ ಸರ್ಕಾರಿ ಜಾಗದಲ್ಲಿ ನಗರಸಭಾ ವತಿಯಿಂದ ಘನತ್ಯಾಜ್ಯ ವಿಲೇವಾರಿ ಘಟಕದ…
ಹಳ್ಳಕ್ಕೆ ಸಾರಿಗೆ ಬಸ್ ಉರುಳಿ ಮೂವರು ಸಾವು 6 ಮಂದಿ ಸ್ಥಿತಿ ಗಂಭೀರ
March 15, 2022ಹನೂರು,ಮಾ.14(ಸೋಮು)-ಚಾಲ ಕನ ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ವೃದ್ಧೆ ಸೇರಿ ಮೂವರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ಪಿ.ಜಿ.ಪಾಳ್ಯ ಸಮೀಪದ ಮಾಳಿ ಗನತ್ತ ಹಳ್ಳದಲ್ಲಿ ಸಂಭವಿಸಿದೆ. ಮಾಳಿಗನತ್ತ ಗ್ರಾಮದ ಶಿವಮ್ಮ(70), ಸಣ್ಣ ರಾಯಪ್ಪ(70) ಹಾಗೂ ಪಿ.ಜಿ.ಪಾಳ್ಯದ ರಮೇಶ್ (30) ಮೃತಪಟ್ಟವರಾಗಿದ್ದು, ಮೃತ ಶಿವಮ್ಮ ಘಟನಾ ಸ್ಥಳದಲ್ಲಿಯೇ ಅಸುನೀಗಿದರೆ, ರಮೇಶ್ ಹಾಗೂ ಸಣ್ಣರಾಯಪ್ಪ ಚಿಕಿತ್ಸೆಗಾಗಿ ಕಾಮ ಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಕರೆದೊ ಯ್ಯುವ ವೇಳೆ ಕೊನೆಯುಸಿರೆಳೆದಿದ್ದಾರೆ. ಗಾಯ ಗೊಂಡಿರುವ…
ಕಾಲಮಿತಿಯಲ್ಲಿ ಗಣಿ ಇಲಾಖೆ ಕೆಲಸ ಪೂರ್ಣಗೊಳಿಸಿ
February 6, 2022ಚಾಮರಾಜನಗರ, ಫೆ.5- ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿ ದಂತೆ ಕೈಗೊಳ್ಳಬೇಕಿರುವ ಯಾವುದೇ ಪ್ರಕ್ರಿಯೆಯನ್ನು ವಿಳಂಬ ಮಾಡದೇ ನಿಯ ಮಾನುಸಾರ ಕಾಲಮಿತಿಯಲ್ಲಿ ಅಧಿಕಾರಿ ಗಳು ನಿರ್ವಹಿಸಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಆಚಾರ ಹಾಲಪ್ಪ ಬಸಪ್ಪ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂ ಗಣದಲ್ಲಿ ಶನಿವಾರ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಗಳ…