ಹಾಸನ

ಕಾಂಗ್ರೆಸ್ ಮುಖಂಡರ ಮನೆಗೆ ರೇವಣ್ಣ ಭೇಟಿ
ಹಾಸನ

ಕಾಂಗ್ರೆಸ್ ಮುಖಂಡರ ಮನೆಗೆ ರೇವಣ್ಣ ಭೇಟಿ

March 22, 2019

ಪುತ್ರನಿಗೆ ಬೆಂಬಲ ನೀಡುವಂತೆ ಬಿ.ಕೆ.ರಂಗಸ್ವಾಮಿ, ಎಸ್.ಎಂ. ಆನಂದ್‍ಗೆ ಮನವಿ ಹಾಸನ: ಲೋಕಸಭೆ ಚುನಾ ವಣೆಯಲ್ಲಿ ಪುತ್ರ ಪ್ರಜ್ವಲ್ ಗೆಲ್ಲಿಸಲು ಪಣ ತೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಗುರುವಾರವೂ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿ ಬೆಂಬಲ ಕೋರಿದರು. ಕಾಂಗ್ರೆಸ್ ನಾಯಕರಾದ ಬಿ.ಕೆ.ರಂಗ ಸ್ವಾಮಿ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್ ನಿವಾಸಕ್ಕೆ ಭೇಟಿ ನೀಡಿದ ಅವರು ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರನ್ನು ಬೆಂಬಲಿಸು ವಂತೆ ಮನವಿ ಮಾಡಿದರು. ನಗರದ ವಿದ್ಯಾನಗರದಲ್ಲಿನ ಬಿ.ಕೆ.ರಂಗ ಸ್ವಾಮಿ ನಿವಾಸಕ್ಕೆ…

ವಿಶ್ವ ಅರಣ್ಯ ದಿನಾಚರಣೆ
ಹಾಸನ

ವಿಶ್ವ ಅರಣ್ಯ ದಿನಾಚರಣೆ

March 22, 2019

ಅರಸೀಕೆರೆ: ನಗರದವ ತಾಲೂಕು ಕಚೇರಿ ಆವರಣದಲ್ಲಿ ವಲಯ ಸಾಮಾಜಿಕ ಅರಣ್ಯ ಇಲಾಖೆಯಿಂದ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ಅರಣ್ಯ ದಿನ ಆಚರಿಸಲಾಯಿತು. ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ಮಾತನಾಡಿ, ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಉತ್ತಮ ಪರಿಸರ ಹಾಗೂ ಮಳೆಗಾಗಿ ನಾವು ಗಿಡ ಮರಗಳನ್ನು ಹೆಚ್ಚು ಬೆಳೆಸಬೇಕು. ಶಾಲಾ ಮಕ್ಕಳಿಗೆ ಈ ಕುರಿತು ಪಠ್ಯಕ್ರಮದಲ್ಲಿ ಹೆಚ್ಚಿನ ಒತ್ತು ನೀಡಿ ಅರಿವು ಮೂಡಿಸ ಬೇಕು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡಿದರೆ ಪ್ರಕೃತ್ತಿಯು ತನ್ಮೂಲಕ ಭಾರೀ ನಷ್ಟವನ್ನು…

ಬೇಲೂರು ತಾಪಂ ಉಪಾಧ್ಯಕ್ಷರಾಗಿ ಜಮುನಾ ಆಯ್ಕೆ
ಹಾಸನ

ಬೇಲೂರು ತಾಪಂ ಉಪಾಧ್ಯಕ್ಷರಾಗಿ ಜಮುನಾ ಆಯ್ಕೆ

March 22, 2019

ಬೇಲೂರು: ಬೇಲೂರು ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ ಅರೇಹಳ್ಳಿ ತಾಲೂಕು ಪಂಚಾಯಿತಿ ಕ್ಷೇತ್ರದ ಜಮುನಾ ಅಣ್ಣಪ್ಪ ಆಯ್ಕೆಯಾದರು. ಉಪಾಧ್ಯಕ್ಷರಾಗಿದ್ದ ಕಮಲಚಿಕ್ಕಣ್ಣ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಜಮುನಾ ಅಣ್ಣಪ್ಪ ಆಯ್ಕೆಯಾಗಿದ್ದಾರೆ. ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸ ಲಾದ ಹಿನೆÀ್ನಲೆಯಲ್ಲಿ ಹೆಚ್ಚಿನ ಸದಸ್ಯರ ಬಲ ಹೊಂದಿರುವ ಜೆಡಿಎಸ್‍ನ ಒಳ ಒಪ್ಪಂದ ದಂತೆ ಮೊದಲ ಅವಧಿಗೆ ಕಮಲಮ್ಮ ದೊರೆ ಸ್ವಾಮಿ ಉಪಾಧ್ಯಕ್ಷರಾಗಿದ್ದು, ಎರಡನೇ ಅವಧಿಯಲ್ಲಿ ಕಮಲಾಚಿಕ್ಕಣ್ಣ ಕೂಡ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿ ಪಕ್ಷದ…

ಚುನಾವಣಾ ಕರ್ತವ್ಯ ಲೋಪ: ಮೂವರ ಅಮಾನತು
ಹಾಸನ

ಚುನಾವಣಾ ಕರ್ತವ್ಯ ಲೋಪ: ಮೂವರ ಅಮಾನತು

March 21, 2019

ಹಾಸನ: ಲೋಕಸಭಾ ಚುನಾವಣೆ ಕರ್ತವ್ಯದಲ್ಲಿ ಲೋಪವೆಸ ಗಿದ ಮೂವರು ಸರ್ಕಾರಿ ನೌಕರರನ್ನು ಅಮಾನತುಗೊಳಿಸಿರುವ ಜಿಲ್ಲಾ ಚುನಾ ವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಅಕ್ರಂ ಪಾಷ, ಪೊಲೀಸ್ ಇಲಾಖೆಯ ಇಬ್ಬರು ಸಿಬ್ಬಂದಿ ವಿರುದ್ಧ ಕ್ರಮ ಕೈಗೊ ಳ್ಳುವಂತೆ ಎಸ್‍ಪಿ ಎ.ಎನ್.ಪ್ರಕಾಶ್ ಗೌಡ ಅವರಿಗೆ ಶಿಫಾರಸು ಮಾಡಿದ್ದಾರೆ. ಬಸವಾಪಟ್ಟಣದ ಹೆಚ್.ಎಂ.ಎಸ್ ಸರ್ಕಾರಿ ಪಿಯು ಕಾಲೇಜು ಉಪ ನ್ಯಾಸಕ ದೀಪು ಎಸ್.ವೈ, ಬನ್ನೂರು ಮತ್ತು ಆಲದಹಳ್ಳಿ ಗ್ರಾಪಂ ಕಾರ್ಯ ದರ್ಶಿಗಳಾದ ಸುನೀಲ್ ಕುಮಾರ್ ಮತ್ತು ಯೋಗೇಶ್ ಚುನಾವಣಾ ಕರ್ತವ್ಯದಲ್ಲಿ ಲೋಪವೆಸಗಿ ಅಮಾನತುಗೊಂಡವರು. ಅರಕಲಗೂಡು…

10 ದಿನದಲ್ಲಿ 209 ದಾಳಿ; 1.61 ಕೋಟಿ ರೂ. ಅಕ್ರಮ ಮದ್ಯ ವಶ
ಹಾಸನ

10 ದಿನದಲ್ಲಿ 209 ದಾಳಿ; 1.61 ಕೋಟಿ ರೂ. ಅಕ್ರಮ ಮದ್ಯ ವಶ

March 21, 2019

ಜಿಲ್ಲೆಯಲ್ಲಿ ಚುನಾವಣೆ ವೇಳೆ ಮದ್ಯದ ಹೊಳೆ: ಜಿಲ್ಲಾಡಳಿತ ಕಳವಳ ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಅಬಕಾರಿ ಇಲಾಖೆ ಕಟ್ಟುನಿಟ್ಟಿನಿಂದ ತಪಾ ಸಣೆ ನಡೆಸುತ್ತಿದ್ದು, ಕಳೆದ 10 ದಿನಗಳಲ್ಲಿ 209 ಕಡೆ ದಾಳಿ ನಡೆಸಿ ಒಟ್ಟು 1.61 ಕೋಟಿ ರೂ ಮೌಲ್ಯದ ಮದ್ಯ ವಶಪಡಿಸಿ ಕೊಂಡಿದೆ. ಒಂದು ಪ್ರಕರಣದಲ್ಲಿ ಮದ್ಯ ಮಾರಾಟ ಪರವಾನಗಿ ಅಮಾನತು ಪಡಿಸಿ, 70 ಮಂದಿ ವಿರುದ್ಧ ಅಪರಾಧ ಪ್ರಕರಣಗಳನ್ನೂ ದಾಖಲಿಸಿದೆ. ಮಾ.10ರಿಂದ ಈವರೆಗೆ 209 ಕಡೆ ದಾಳಿ ನಡೆಸಲಾಗಿದೆ. ಈವರೆಗೆ…

ತಾತನ ತಾತನ-ಸಿದ್ಧಾಂತ-ಒಪ್ಪಿ-ರಾಜಕಸಿದ್ಧಾಂತ ಒಪ್ಪಿ ರಾಜಕೀಯ ಪ್ರವೇಶ: ಪ್ರಜ್ವಲ್
ಹಾಸನ

ತಾತನ ತಾತನ-ಸಿದ್ಧಾಂತ-ಒಪ್ಪಿ-ರಾಜಕಸಿದ್ಧಾಂತ ಒಪ್ಪಿ ರಾಜಕೀಯ ಪ್ರವೇಶ: ಪ್ರಜ್ವಲ್

March 21, 2019

ಅರಸೀಕೆರೆಯಲ್ಲಿ ತಂದೆ ರೇವಣ್ಣ ಜತೆಗೂಡಿ ಪ್ರಚಾರ ಅರಸೀಕೆರೆ: ನನ್ನ ತಾತ ದೇವೇಗೌಡರ ಸಿದ್ಧಾಂತವನ್ನು ಒಪ್ಪಿ ರಾಜ ಕೀಯ ಕ್ಷೇತ್ರಕ್ಕೆ ಬಂದಿರುವೆ. ದೇವೇಗೌಡ ರಂತೆಯೇ ಜಿಲ್ಲೆಯ ಜನರ ವಿಶ್ವಾಸ ಉಳಿಸಿ ಕೊಂಡು ಸೇವೆಗೆ ಬದ್ಧನಾಗಿರುವೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹೇಳಿದರು. ಪಟ್ಟಣದ ಸಿಂಧೂ ಭವನದಲ್ಲಿ ಜೆಡಿ ಎಸ್ ತಾಲೂಕು ಘಟಕ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಬುಧವಾರ ಮಾತನಾಡಿದ ಅವರು, ನಮ್ಮ ಕುಟುಂಬ ರಾಜಕೀಯವಾಗಿ ಬೆಳೆಯುವಲ್ಲಿ ಜಿಲ್ಲೆಯ ಜನರ ಆಶೀರ್ವಾದ, ಕೊಡುಗೆಯನ್ನು…

ಪುತ್ರ ಪ್ರಜ್ವಲ್ ಗೆಲುವಿಗಾಗಿ ಹಾಸನದಲ್ಲಿ ರೇವಣ್ಣ-ಭವಾನಿ ಪ್ರಚಾರ
ಹಾಸನ

ಪುತ್ರ ಪ್ರಜ್ವಲ್ ಗೆಲುವಿಗಾಗಿ ಹಾಸನದಲ್ಲಿ ರೇವಣ್ಣ-ಭವಾನಿ ಪ್ರಚಾರ

March 21, 2019

ಹಾಸನ: ಜಿಲ್ಲೆಯ ಅಭಿವೃದ್ಧಿ ದೃಷ್ಟಿ ಯಿಂದ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನನ್ನ ಮಗ ಪ್ರಜ್ವಲ್‍ನನ್ನು ಗೆಲ್ಲಿಸಿ ಎಂದು ಲೋಕೋಪ ಯೋಗಿ ಸಚಿವ ಹೆಚ್.ಡಿ.ರೇವಣ್ಣ ಮನವಿ ಮಾಡಿದರು. ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧ ವಾರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಏನು? ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ಮೇಲೆ ರೈತರ 47 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಆದರೆ, ರೈತರ ಬ್ಯಾಂಕ್ ಖಾತೆಗೆ…

ಯುವಕ ಅನುಮಾನಾಸ್ಪದ ಸಾವು
ಹಾಸನ

ಯುವಕ ಅನುಮಾನಾಸ್ಪದ ಸಾವು

March 20, 2019

ಹಾಸನ: ಹಾಸನದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎನ್‍ಟಿಸಿಯಲ್ಲಿ ಕೆಲಸ ಮಾಡುವ ಯುವಕನೋರ್ವ ರೈಲು ಹಳಿ ಮೇಲೆ ಅನುಮಾನ ಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಂಗರಹಳ್ಳಿಯಲ್ಲಿ ನಡೆದಿದೆ. ಹೊಳೆನರಸೀಪುರ ತಾಲೂಕು ಹನುಮನಹಳ್ಳಿ ಗ್ರಾಮದ ನಿವಾಸಿ ರಘು ಸಾವನ್ನಪ್ಪಿರುವ ಯುವಕ. ಈಗಾಗಲೇ ಹಾಸನ ತಾಲೂಕಿನ ಮಿನರ್ವ ಮಿಲ್ ಕಾರ್ಮಿಕರು ಕಳೆದ ಹಲವಾರು ದಿನದಿಂದ ಪ್ರತಿಭಟನಾ ಧರಣಿ ನಡೆಸುತ್ತಿದ್ದು, ಈ ಯುವಕನೂ ಪಾಲ್ಗೊಂಡಿದ್ದನು. ಸೋಮವಾರ ತನ್ನ ಹೀರೋ ಹೋಂಡ ಸ್ಪ್ಲೆಂಡರ್ ಬೈಕಿನಲ್ಲಿ ಬಂದಿದ್ದು, ರೈಲ್ವೆ ಹಳಿ ಬಳಿ ನಿಲ್ಲಿಸಿ ರೈಲು ಬರುವ ವೇಳೆ…

ರಾಜಕೀಯ ಕಡು ವೈರಿಗಳು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೋಸ್ತಿಗಳು ಬಿ.ಶಿವರಾಂ ಮನೆಗೆ ಸಚಿವ ರೇವಣ್ಣ ಭೇಟಿ: ಪುತ್ರನ ಬೆಂಬಲಿಸಲು ಮನವಿ
ಹಾಸನ

ರಾಜಕೀಯ ಕಡು ವೈರಿಗಳು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದೋಸ್ತಿಗಳು ಬಿ.ಶಿವರಾಂ ಮನೆಗೆ ಸಚಿವ ರೇವಣ್ಣ ಭೇಟಿ: ಪುತ್ರನ ಬೆಂಬಲಿಸಲು ಮನವಿ

March 20, 2019

ಹಾಸನ: ಕಳೆದ ಹಲವಾರು ವರ್ಷ ಗಳಿಂದ ಕಡು ವೈರಿಯಾಗಿದ್ದ ಕಾಂಗ್ರೆಸ್ ಮುಖಂಡ ಬಿ.ಶಿವರಾಂ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ದಿಢೀರ್ ಭೇಟಿ ನೀಡಿ ತಮ್ಮ ಪುತ್ರ ಪ್ರಜ್ವಲ್‍ಗೆ ಲೋಕಸಭೆ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು. ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ.ಶಿವರಾಂ ಮನೆಗೆ ಮೊದಲು ಲೋಕ ಸಭೆ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆಗ ಮಿಸಿ ಕಾಲಿಗೆರಗಿ ಆಶೀರ್ವಾದ ಪಡೆದರು. ಈ ವೇಳೆ ಕೆಲಕಾಲ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ…

ಚುನಾವಣಾ ವೆಚ್ಚ ವೀಕ್ಷಕರಿಂದ  ಚೆಕ್‍ಪೋಸ್ಟ್‍ಗೆ ಭೇಟಿ, ಪರಿಶೀಲನೆ
ಹಾಸನ

ಚುನಾವಣಾ ವೆಚ್ಚ ವೀಕ್ಷಕರಿಂದ ಚೆಕ್‍ಪೋಸ್ಟ್‍ಗೆ ಭೇಟಿ, ಪರಿಶೀಲನೆ

March 20, 2019

ಹಾಸನ: ಲೋಕಸಭಾ ಚುನಾ ವಣೆ ವೆಚ್ಚ ವೀಕ್ಷಕರು ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಾ ಜಿಲ್ಲೆಯಲ್ಲಿ ಮಾಡಲಾಗಿರುವ ಸಿದ್ಧತೆಗಳ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಜಿಲ್ಲೆಯ ವಿವಿಧ ಚೆಕ್ ಪೋಸ್ಟ್‍ಗಳಿಗೆ ಭೇಟಿ ನೀಡಿದ ಅವರು ಅಲ್ಲಿ ನಡೆಯುತ್ತಿರುವ ತಪಾಸಣೆ ವ್ಯವಸ್ಥೆ ಗಮ ನಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್‍ಗೌಡ ಅವರು ವೀಕ್ಷಕರೊಂದಿಗೆ ಹಾಜರಿದ್ದು, ಲೋಕಸಭಾ ಚುನಾವಣೆಗೆ ಮಾಡಿ ಕೊಂಡಿರುವ ಸಿದ್ಧತೆಗಳು, ಚೆಕ್‍ಪೋಸ್ಟ್ ಗಳ ಬಗ್ಗೆ ವಿವರಿಸಿದರು. ಮಾಧ್ಯಮ ಮೇಲ್ವಿಚಾರಣೆ…

1 37 38 39 40 41 133
Translate »