ಆಲೂರು: ಕಾವ್ಯ ರಚನೆಯಲ್ಲಿ ಮುಖ್ಯವಾಗಿ ಬೇಕಾದುದು ವಸ್ತುವಿನ ಆಯ್ಕೆ. ಅದು ಸದಾಕಾಲ ಉಳಿದರೆ ಕವನವೂ ಎಲ್ಲ್ಲಾ ಕಾಲಘಟ್ಟದಲ್ಲೂ ಗಟ್ಟಿಯಾಗಿ ನಿಲ್ಲುತ್ತದೆ. ನಮ್ಮ ಸುತ್ತಲಿನ ವಿಷಯಗಳೇ ಕವನಕ್ಕೆ ವಸ್ತುವಾಗಬಲ್ಲವು. ಪ್ರಕೃತಿಯಲ್ಲಿನ ಎಲ್ಲ ವಿಷಯಗಳೂ ಕವಿಯ ಭಾವನೆಗಳನ್ನು ಪ್ರೇರೇಪಿಸುವಂತಿವೆ. ಉತ್ತಮವಾದ ಕವನ ರಚಿಸಲು ಕವಿಗೆ ಭಾವನಾತ್ಮಕತೆ ಇರ ಬೇಕು. ಇಲ್ಲವಾದಲ್ಲಿ ಶುಷ್ಕತೆ ಕವನದಲ್ಲಿ ಎದ್ದು ಕಾಣುತ್ತದೆ ಎಂದು ಹಿರಿಯ ಕವ ಯಿತ್ರಿ ಎಸ್.ಲಲಿತಾ ಹೇಳಿದರು. ಪಟ್ಟಣದ ಸಂತ ಬಿಲಿವಿಯರ್ಸ್ ಚರ್ಚ್‍ನಲ್ಲಿ ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಯಿಂದ ಹಮ್ಮಿಕೊಂಡಿದ್ದ…
ಕಾಂಗ್ರೆಸ್ ಮುಖಂಡರ ಮನೆಗಳಿಗೆ ಪ್ರಜ್ವಲ್ ಭೇಟಿ
March 17, 2019ಹಾಸನ: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ಮುಖಂಡರು ಗಳ ಮನೆಗೆ ದಿಢೀರ್ ಭೇಟಿ ನೀಡಿ ಚುನಾವಣೆಯಲ್ಲಿ ಸಹಕರಿಸುವಂತೆ ಮನವಿ ಮಾಡುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ಮೊದಲು ನೂತನ ನಗರಸಭೆ ಸದಸ್ಯರಾಗಿರುವ ಹೆಚ್.ಸಿ.ಮಂಜುನಾಥ್ ಮನೆಗೆ ತೆರಳಿದರು. ನಂತರ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಸ್.ಅನೀಲ್ ಕುಮಾರ್ ಮನೆಗೆ ತೆರಳಿ ಸಭೆ ನಡೆಸಿದರು. ಇದಾದ ಬಳಿಕ ಕಾಂಗ್ರೆಸ್ ಮುಖಂಡ ಹೆಚ್.ಪಿ. ಮೋಹನ್, ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್.ಮುದ್ದೇಗೌಡ, ಆಡುವಳ್ಳಿ ರವಿ,…
‘ಕೈ’ಗೆ ಶಾಕ್ ನೀಡಲಿದ್ದಾರಾ ಎ.ಮಂಜು?
March 17, 2019ನೂರಾರು ಬೆಂಬಲಿಗರೊಂದಿಗೆ ‘ಕಮಲ’ ಹಿಡಿಯಲು ಮಂಜು ರೆಡಿ, ಜಿಲ್ಲೆಯಲ್ಲಿ ‘ಕೈ’ ಭವಿಷ್ಯ ಅಂತ್ಯವಾಗುವ ಭೀತಿ ಹಾಸನ: ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾ ಗಿದ್ದು, ಜಿಲ್ಲೆಯಲ್ಲಿ ರಾಜಕೀಯ ಬೆಳವಣಿಗೆಗಳು ಸಂಚಲನ ಮೂಡಿಸಿದೆ. ಈಗಾ ಗಲೇ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾಗಿ ಪ್ರಜ್ವಲ್ ಕಣಕ್ಕಿಳಿದಿದ್ದು, ಚುನಾ ವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಸವಾಲೊಡ್ಡಲು ಮತ್ತೊಂದೆಡೆ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಎ.ಮಂಜು ‘ಕೈ’ ತೊರೆದು ಬಿಜೆಪಿ ಸೇರು ತ್ತಾರೆಂಬ ಚರ್ಚೆ ಶುರುವಾಗಿದೆ. ಮಾಜಿ ಸಚಿವ ಎ.ಮಂಜು…
ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಎ.ಮಂಜು ಭೇಟಿ
March 17, 2019ಹಾಸನ: ಶಾಸಕ ಪ್ರೀತಮ್ ಜೆ.ಗೌಡ ಮನೆಗೆ ಮಾಜಿ ಸಚಿವ ಎ. ಮಂಜು ಭೇಟಿ ನೀಡಿ ಸುದೀರ್ಘ ಮಾತುಕತೆ ನಡೆಸಿದರು. ಈ ಮೂಲಕ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ನಗರದ ವಿದ್ಯಾನಗರದಲ್ಲಿರುವ ಪ್ರೀತಮ್ ಮನೆಗೆ ಶನಿವಾರ ಬೆಳಿಗ್ಗೆ ತೆರಳಿ ಉಪಹಾರ ಸೇವಿಸುವ ಮೂಲಕ ರಾಜಕೀಯ ಬೆಳವಣಿಗೆಯಲ್ಲಿ ಸಂಚಲನ ಮೂಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರೀತಂ ಗೌಡ ನನ್ನ ಸ್ನೇಹಿತ. ತಿಂಡಿಗೆ ಕರೆದಿ ದ್ದರು ಬಂದಿದ್ದೇನೆ. ನಿನ್ನೆ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಬಂದಿದ್ದೇನೆ. ಎಲ್ಲಾ ತಾಲೂಕಿನಲ್ಲಿ ಬೆಂಬಲಿಗರ…
ಪಿಂಚಣಿ ಕೊಡದಿದ್ದರೆ ಬ್ಯಾಂಕ್ ಮುಂದೆ ದೇಹತ್ಯಾಗ
March 17, 2019ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ನಿವೃತ್ತ ನೌಕರರ ಎಚ್ಚರಿಕೆ ಹಾಸನ: ಪಿಂಚಣಿಗಾಗಿ ಆಗ್ರ ಹಿಸುತ್ತಿರುವ ಹಾಸನ ಜಿಲ್ಲಾ ಸಹಕಾರ ಬ್ಯಾಂಕ್‍ನ ನಿವೃತ್ತ ನೌಕರರು, ಒಂದೊಮ್ಮೆ ನಿವೃತ್ತಿ ವೇತನ ಕೊಡದೇ ಇದ್ದರೆ ಬ್ಯಾಂಕ್ ಮುಂದೆಯೇ ದೇಹತ್ಯಾಗ ಮಾಡುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಅತ್ಯಧಿಕ ಲಾಭದಲ್ಲಿಯೇ ಇದ್ದರೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನ ನಿವೃತ್ತ ನೌಕರರಿಗೆ ಪಿಂಚಣಿ ನೀಡುತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಟಿ.ಎನ್.ಕಾಳೇಗೌಡ ದೂರಿದರು. ರಾಜ್ಯದಲ್ಲಿ ಲಾಭದಲ್ಲಿರುವ ಎಲ್ಲಾ…
ಸದೃಢ ಸಂಕಲ್ಪದಿಂದ ಹೊಸ ಬದುಕು ರೂಪಿಸಿಕೊಳ್ಳಲು ಸಲಹೆ
March 17, 2019ಹೊಸಬೆಳಕು ಸಮಾವೇಶದಲ್ಲಿ 150 ಜೋಡಿ ಭಾಗಿ, 30 ಜೋಡಿ ಸಂಗಾತಿ ಆಯ್ಕೆ ಹಳೇಬೀಡು: ಹೆಚ್‍ಐವಿ ಸೋಂಕಿತರು ನೋವು, ಸಂಕಷ್ಟಗಳಿಂದ ಎದೆಗುಂದದೆ ಸವಾಲಿನ ಸಂಕೋಲೆ ಗಳನ್ನು ದಾಟಿ ದೃಢÀ ಸಂಕಲ್ಪದಿಂದ ಹೊಸ ಬದುಕು ಕಟ್ಟಿಕೊಳ್ಳಬೇಕು. ಆ ಮೂಲಕ ಇತರರಿಗೂ ಮಾದರಿಯಾಗಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮತ್ತು ಜಿಲ್ಲಾ ಸ್ವಿಪ್ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವಿಜಯಪ್ರಕಾಶ್ ಸಲಹೆ ನೀಡಿದರು. ಇಲ್ಲಿನ ಪುಷ್ಪಗಿರಿಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಬೆಂಗ ಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ…
ಪ್ರಜ್ವಲ್ ಪ್ರಚಾರ ಜೋರು, ಬಿಜೆಪಿ ಅಭ್ಯರ್ಥಿ ಯಾರು?
March 15, 2019ಹಾಸನ: ತಂಬಾಕು, ಕಾಫಿ, ಆಲೂಗಡ್ಡೆ, ಗರ್ಕಿನ್ ಸೌತೆಯ ಕೃಷಿ ಕ್ಷೇತ್ರದಲ್ಲೀಗ `ಮತ’ ಕುಯಿಲಿಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಬೇಲೂರು, ಹಳೇಬೀಡಿನ ಚನ್ನಕೇಶವ ದೇವಾಲಯ, ಶ್ರವಣಬೆಳಗೊಳದ ಗೊಮ್ಮಟೇಶ್ವರ, ಗೊರೂರಿನ ಹೇಮಾವತಿ ಅಣೆಕಟ್ಟೆ, ಸಕಲೇಶ ಪುರದ ಮುಂಜರಾಬಾದ್ ಕೋಟೆ ಪ್ರವಾಸಿಗರನ್ನು ಸೆಳೆಯುತ್ತಿದ್ದರೆ, ರಾಜಕಾರಣಿಗಳ ಚಿತ್ತವೆಲ್ಲಾ ಹಳ್ಳಿ-ನಗರಗಳತ್ತ ಕೇಂದ್ರೀಕೃತವಾಗಿರುವುದು ಸದ್ಯ ಗಮನ ಸೆಳೆಯುತ್ತಿರುವ ಸಂಗತಿ. ಅಲ್ಪಾವಧಿಗಾದರೂ ದೇಶಕ್ಕೆ ಪ್ರಧಾನಿಯನ್ನು ನೀಡಿದ ದೇಶದ ಪ್ರತಿಷ್ಠಿತ ಹಾಸನ ಲೋಕಸಭಾ ಕ್ಷೇತ್ರದಲ್ಲೀಗ ರಾಜಕೀಯದ ಕಾವು ಹೆಚ್ಚಲಾರಂ ಭಿಸಿದೆ. ಸದ್ಯ ಮೈತ್ರಿ ಪಕ್ಷಗಳ ಪರವಾಗಿ ಜೆಡಿಎಸ್ ಮಾತ್ರ…
ಕುಖ್ಯಾತ ಸರಗಳ್ಳರ ತಂಡ ಸೆರೆ
March 15, 2019* ಬೇಲೂರು, ಹಳೇಬೀಡು ಪೊಲೀಸರ ಜಂಟಿ ಕಾರ್ಯಾಚರಣೆ * 2.75 ಲಕ್ಷ ರೂ. ಮೌಲ್ಯದ 120 ಗ್ರಾಂ ಚಿನ್ನಾಭರಣ, ಇನೋವಾ ಕಾರು ವಶ ಬೇಲೂರು: ಈ ಸರಗಳ್ಳರು ಅಂತಿಥವರಲ್ಲ. ಐಶಾರಾಮಿ ಇನೋವಾ ಕಾರಿನಲ್ಲಿ ಬರುತ್ತಿದ್ದರು. ಮಹಿಳೆಯರೂ ಇರುವ ಈ ಕುಖ್ಯಾತ ಸರಗಳ್ಳರ ತಂಡ, ಜಾತ್ರೆ, ಸಂತೆ, ಹಬ್ಬಹರಿದಿನಗಳಲ್ಲಿ ಜನ ಸಂದಣಿಯ ಪ್ರದೇಶಗಳಲ್ಲಿಯೇ ಆರಾಮ ವಾಗಿ ಸರಗಳವು ನಡೆಸಿ ಜಾಗ ಖಾಲಿ ಮಾಡುತ್ತಿತ್ತು. ಜಿಲ್ಲೆಯ 4 ಪೊಲೀಸ್ ಠಾಣೆ ಗಳ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಸರಗಳವು ನಡೆಸುತ್ತಾ ಆರಾಮದ…
ಸೀತಾರಾಮ ಕಲ್ಯಾಣ ಚಿತ್ರ ಪ್ರದರ್ಶನ ಚುನಾವಣೆ ನೀತಿಸಂಹಿತೆ ಗೊಂದಲ
March 15, 2019ಹಾಸನ: ಲೋಕಸಭೆ ಚುನಾ ವಣೆ ಪ್ರಕ್ರಿಯೆ ಪ್ರಾರಂಭವಾಗಿ ನೀತಿ ಸಂಹಿತೆ ಜಾರಿಯಾಗಿದ್ದರೂ ಸೀತಾರಾಮ ಕಲ್ಯಾಣ ಚಿತ್ರಕ್ಕೆ ಮಾತ್ರ ನಿಯಮ ಅನ್ವಯಿ ಸಿಲ್ಲದಿರುವುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಈ ಬಗ್ಗೆ ಪ್ರಶ್ನಿಸಿದರೆ ಚುನಾ ವಣೆ ಶಾಖೆ ಅಧಿಕಾರಿಗಳಲ್ಲಿ ಸಮರ್ಪಕ ಉತ್ತರ ದೊರಕುತ್ತಿಲ್ಲ. ಅಧಿಕಾರಿಗಳು ಗೊಂದಲಕ್ಕೆ ಬಿದ್ದಿದ್ದಾರೆ! ನೀತಿಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಪಕ್ಷಗಳ ನಾಯಕರು, ಅಭ್ಯರ್ಥಿಗಳ ಸಿನಿಮಾ ಪ್ರದರ್ಶನಕ್ಕೆ ಅವ ಕಾಶವಿರುವುದಿಲ್ಲ. ಆದರೆ, ಮಂಡ್ಯ ಲೋಕ ಸಭೆ ಕ್ಷೇತ್ರದ ಜೆಡಿಎಸ್‍ನ ಘೋಷಿತ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಯಕ ನಾಗಿ…
ಸಂಸ್ಕøತಿ ಉಳಿವಿಗಾಗಿ ಪ್ರಾಣತೆತ್ತ ಮಹಾನ್ ವ್ಯಕ್ತಿ ಶಿವಾಜಿ: ಛತ್ರಪತಿ ಶಿವಾಜಿ 392ನೇ ಜಯಂತ್ಯುತ್ಸವದಲ್ಲಿ ಪದ್ಮಾವತಿ ಉಪನ್ಯಾಸ
March 15, 2019ಹಾಸನ: ಛತ್ರಪತಿ ಶಿವಾಜಿ ಮಹಾರಾಜ ಮಹಾನ್ ವ್ಯಕ್ತಿ. ದೇಶದ ಸಂಸ್ಕøತಿಯ ಉಳಿವಿವಾಗಿ ಪ್ರಾಣತೆತ್ತ ವರಲ್ಲಿ ಮೊದಲಿಗರು ಎಂದು ಸಂತ ಫಿಲೋ ಮಿನಾ ಕಾಲೇಜು ಪ್ರಾಧ್ಯಾಪಕಿ ಹೆಚ್.ಎಂ. ಪದ್ಮಾವತಿ ಹೇಳಿದರು. ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾ ಶಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜರ 392ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಸ್ವಾಭಿಮಾನ ಬಡಿದೆಬ್ಬಿಸಿದ ಶಿವಾಜಿ ಮಹಾರಾಜ್, ದಾಳಿಕೋರರ ಹುಟ್ಟಡಗಿಸಿ ದವರು…