ಹಾಸನ

ಶ್ರದ್ಧಾಭಕ್ತಿಯಿಂದ ನಡೆದ ಪುಣ್ಯಾರಾಧನಾ ಮಹೋತ್ಸವ
ಹಾಸನ

ಶ್ರದ್ಧಾಭಕ್ತಿಯಿಂದ ನಡೆದ ಪುಣ್ಯಾರಾಧನಾ ಮಹೋತ್ಸವ

January 14, 2019

ಹಾಸನ: ಶ್ರೀ ಡಾ. ಬಾಲ ಗಂಗಾಧರನಾಥ ಸ್ವಾಮೀಜಿ ಅವರ 6ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವು ನಗರದ ಶ್ರೀ ಆದಿಚುಂಚನಗಿರಿ ಸಮು ದಾಯ ಭವನದಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶಂಭುನಾಥ ಸ್ವಾಮೀಜಿ ಅವರು ಪ್ರಾತಃಕಾಲ 6 ಗಂಟೆಗೆ ಮಠದ ಆವರಣದಲ್ಲಿರುವ ಮಹಾಗಣಪತಿ ದೇವಾ ಲಯದಲ್ಲಿ ವಿಘ್ನೇಶ್ವರ ಮೂರ್ತಿಗೆ, ಅಭಿಷೇಕ ಮತ್ತು ರಜತ ಕವಚಾಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿ ಸುವುದರೊಂದಿಗೆ ಶ್ರೀ ಡಾ.ಬಾಲಗಂಗಾ ಧರನಾಥ ಸ್ವಾಮೀಜಿ ಅವರ 6ನೇ ಪುಣ್ಯಾ ರಾಧನಾ…

ಹಾಸನ-ಬೇಲೂರು ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್
ಹಾಸನ

ಹಾಸನ-ಬೇಲೂರು ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್

January 14, 2019

33 ಕಿ.ಮೀ ಹಳಿ ಜೋಡಣೆ 600 ಕೋಟಿ ಒಟ್ಟು ವೆಚ್ಚ 50:50 ರಾಜ್ಯ, ಕೇಂದ್ರದ ಪಾಲು ಹಾಸನ: ಹಾಸನ-ಬೇಲೂರು ರೈಲು ಮಾರ್ಗದ 600 ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ-ಬೇಲೂರು ನಡುವೆ ರೈಲ್ವೆ ಹಳಿ ಜೋಡಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 50:50 ಅನುಪಾತದಲ್ಲಿ ಕಾಮಗಾರಿ ಕೈಗೆತ್ತಿ ಕೊಳ್ಳಲಿದೆ. ಸುಮಾರು 600 ಕೋಟಿ ರೂ. ವೆಚ್ಚದಡಿ ನಿರ್ಮಾಣವಾಗಲಿರುವ…

ವಿವೇಕಾನಂದರ ವಾಣಿ ವಿಶ್ವ ಮನ್ನಣೆಗೆ ಪಾತ್ರ
ಹಾಸನ

ವಿವೇಕಾನಂದರ ವಾಣಿ ವಿಶ್ವ ಮನ್ನಣೆಗೆ ಪಾತ್ರ

January 14, 2019

ಅರಸೀಕೆರೆ: ಸ್ವಾಮಿ ವಿವೇಕಾ ನಂದ ಅವರ ಅದ್ಭುತ ವಾಣಿಗಳನ್ನು ಇಂದು ಪ್ರಪಂಚವೇ ಮೆಚ್ಚುತ್ತಿದೆ. ನಮ್ಮ ದೇಶದ ಯುವ ಜನತೆ ಇವರ ಬಗ್ಗೆ ಆಳವಾದ ಅಧ್ಯಯನವನ್ನು ಮಾಡಲು ಮುಂದಾಗ ಬೇಕು. ಆಗ ಮಾತ್ರ ಮಾತ್ರ ವಿವೇಕಾ ನಂದರು ವಿಶ್ವಕ್ಕೆ ಹೇಗೆ ಮಾದರಿಯಾದರು ಎಂದು ಅರಿವಾಗುತ್ತದೆ ಎಂದು ಶಿಕ್ಷಣ ತಜ್ಞ ನಾರಾಯಣ ರಾವ್ ಶರ್ಮ ಹೇಳಿದರು. ನಗರದ ರೋಟರಿ ಶಾಲೆ ವತಿಯಿಂದ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾ ನಂದರ 156ನೇ ಜಯಂತಿ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ವಿವೇಕಾನಂದ ರನ್ನು ಇಡೀ…

ವಿಜೃಂಭಣೆಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ
ಹಾಸನ

ವಿಜೃಂಭಣೆಯ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ರಥೋತ್ಸವ

January 12, 2019

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಹೆಸರಾಗಿರುವ ಕಾವೇರಿ ನದಿ ದಂಡೆ ಯಲ್ಲಿರುವ ರಾಮನಾಥಪುರದ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ತುಳು ಷಷ್ಠಿ ಮಹಾರಥೋತ್ಸವ ಶನಿವಾರ ನೂರಾರು ಹಳ್ಳಿಗಳ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಾರ್ಗಶಿರ ಶುಕ್ಲ ಪಕ್ಷ ತುಳು ಷಷ್ಠಿ ಅಭಿಜಿನ್ ಮೂಹೂರ್ತದಲ್ಲಿ ಮಧ್ಯಾಹ್ನ 12 ಗಂಟೆಗೆ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಉತ್ಸವಮೂರ್ತಿಯನ್ನು ರಥದಲ್ಲಿ ಕೂರಿ ಸಿದ ನಂತರ ಪೂಜಾ ಕೈಂಕರ್ಯದ ವೇಳೆ ಯಲ್ಲಿ ತೇರಿನ ಮೇಲ್ಭಾಗ ಆಕಾಶದಲ್ಲಿ ಗರುಡಗಳು ಹಾರಾಡಿದವು. ರಥೋತ್ಸವದ ಅಂಗವಾಗಿ ದೇವರಿಗೆ…

ಕೊರಿಯರ್ ಅಂಗಡಿಯಲ್ಲಿ ಕಳವು ಮಾಡಿದ್ದ ಇಬ್ಬರು ಖದೀಮರ ಸೆರೆ
ಹಾಸನ

ಕೊರಿಯರ್ ಅಂಗಡಿಯಲ್ಲಿ ಕಳವು ಮಾಡಿದ್ದ ಇಬ್ಬರು ಖದೀಮರ ಸೆರೆ

January 12, 2019

ಅರಸೀಕೆರೆ: ಕೊರಿಯರ್ ಅಂಗಡಿ ಬೀಗ ಮುರಿದು ಕಳವು ಮಾಡಿದ್ದ ಆರೋಪದ ಮೇರೆಗೆ ಇಬ್ಬರನ್ನು ಬಂಧಿಸಿರುವ ಅರಸೀಕೆರೆ ನಗರ ಠಾಣೆ ಪೊಲೀಸರು, ಮೊಬೈಲ್, ನಗದು ಹಾಗೂ ಗೃಹಪಯೋಗಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆ ನಗರದವರೇ ಆದ ರಾಜೇಶ್ ಮತ್ತು ಕಾರ್ತಿಕ್ ಬಂಧಿತರು. ಇವರು ಡಿ.9ರಂದು ರಾತ್ರಿ ನಗರದ ಕೆಪಿಎಸ್ ಬಡಾವಣೆಯಲ್ಲಿರುವ ಇಕಾಂ ಎಕ್ಸ್‍ಪ್ರೆಸ್ ಕೊರಿ ಯರ್ ಅಂಗಡಿ ಬೀಗ ಮುರಿದು ಗ್ರಾಹಕರಿಗೆ ಡೆಲಿವರಿ ಮಾಡಬೇಕಾಗಿದ್ದ ಮೊಬೈಲ್ ಫೋನ್ ಹಾಗೂ ಕ್ಯಾಶ್ ಕೌಂಟರ್‍ನಲ್ಲಿದ್ದ ನಗದು ಕಳವು ಮಾಡಿದ್ದರು. ಈ ಸಂಬಂಧ ಅರಸೀಕೆರೆ…

ಹಳೇಬೀಡಿನಲ್ಲಿ ಅರ್ಥಪೂರ್ಣ ಆಂಜನೇಯಸ್ವಾಮಿ ಜಯಂತಿ
ಹಾಸನ

ಹಳೇಬೀಡಿನಲ್ಲಿ ಅರ್ಥಪೂರ್ಣ ಆಂಜನೇಯಸ್ವಾಮಿ ಜಯಂತಿ

January 12, 2019

ಬೇಲೂರು: ಹಳೇಬೀಡಿನಲ್ಲಿ ಶ್ರೀ ಕೋಟೆ ಆಂಜನೇಯ ಹಾಗೂ ಬೆಣ್ಣೆ ಗುಡ್ಡೆ ಆಂಜನೇಯಸ್ವಾಮಿ ಜಯಂತ್ಯೋತ್ಸವ ವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕೋಟೆ ಆಂಜನೇಯ ಹಾಗೂ ಬೆಣ್ಣೆ ಗುಡ್ಡೆ ಆಂಜನೇಯ ದೇವರಿಗೆ ಬೆಳಿಗ್ಗೆ ಯಿಂದಲೇ ವಿವಿಧ ಪೂಜೆ, ಹೋಮ ಹವನ ಕಾರ್ಯಕ್ರಮಗಳು ಜರುಗಿದವು. ಬೆಳಗಿನ ಪೂಜಾ ಕಾರ್ಯದಲ್ಲಿ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಅನಂತರ ನಡೆದ ಮೆರವಣಿಗೆಯಲ್ಲಿ ಆಂಜ ನೇಯಸ್ವಾಮಿ ಮೂರ್ತಿಯನ್ನು ಪುಷ್ಪ ಮಂಟಪ ದಲ್ಲಿ ಪ್ರತಿಷ್ಠಾಪಿಸಿ ಮೆರವಣಿಗೆ ನಡೆಸಲಾ ಯಿತು. ಮೆರವಣಿಗೆಯಲ್ಲಿ ಪುಷ್ಪಗಿರಿ ಶ್ರೀ ಮಹಾ ಸಂಸ್ಥಾನ…

2ನೇ ದಿನವೂ ಮುಂದುವರೆದ  ಒತ್ತುವರಿ ತೆರವು ಕಾರ್ಯಾಚರಣೆ
ಹಾಸನ

2ನೇ ದಿನವೂ ಮುಂದುವರೆದ ಒತ್ತುವರಿ ತೆರವು ಕಾರ್ಯಾಚರಣೆ

January 12, 2019

ಹಾಸನ: ನಗರದ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ಮಾಡಿರುವ ಕಟ್ಟಡ ತೆರವು ಕಾರ್ಯಾಚರಣೆ ಶುಕ್ರವಾರ ಪ್ರಾರಂಭಿಸಿದ್ದ ನಗರಸಭೆ, ಎರಡನೇ ದಿನ ಕೂಡ ಮುಂದುವರೆಯಿತು. ಈಗಾಗಲೇ ನಗರದ ಬೃಹತ್ ಕಟ್ಟಡ ಬಿಗ್ ಬಜಾರ್ ಮುಂಭಾಗ ತೆರವು ಮಾಡುವ ಮೂಲಕ ಇತರೆ ಕಟ್ಟಡಗಳ ಅಕ್ರಮ ಭಾಗವನ್ನು ತೆರವು ಮಾಡುವ ಕಾರ್ಯ ಆರಂಭಿಸಿದೆ. ಶನಿವಾರ ಬೆಳಗಿನಿಂದಲೇ ನಗರಸಭೆಯು ಒಂದು ಹಿಟಾಚಿ, ಜೆಸಿಬಿ ಮೂಲಕ ತೆರವು ಕಾರ್ಯ ಮಾಡುತ್ತಿದೆ. ಕೆಲ ಅಂಗಡಿ ಮಾಲೀಕರು ಮೊದಲೇ ಎಚ್ಚೆತ್ತು ಸ್ವಯಂ ಪ್ರೇರಿತವಾಗಿ ಕಟ್ಟಡ ತೆರವು ಮಾಡಿಕೊಳ್ಳುತ್ತಿದರು. ರಸ್ತೆ ಅಗಲೀಕರಣ…

ಭಾರತೀಯ ಸಂಸ್ಕøತಿಯನ್ನು ವಿಶ್ವಕ್ಕೆ ಪಸರಿಸಿದವರು ಸ್ವಾಮಿ ವಿವೇಕಾನಂದರು
ಹಾಸನ

ಭಾರತೀಯ ಸಂಸ್ಕøತಿಯನ್ನು ವಿಶ್ವಕ್ಕೆ ಪಸರಿಸಿದವರು ಸ್ವಾಮಿ ವಿವೇಕಾನಂದರು

January 12, 2019

ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ಸಂಯೋಜಕಿ ವೇದಾವತಿ ಅಭಿಮತ ಆಲೂರು: ಜಗತ್ತಿಗೆ ಭಾರತೀಯ ಆಧ್ಯಾತ್ಮದ ಧೀಶಕ್ತಿ ತೋರಿಸಿಕೊಡುವುದರ ಮೂಲಕ ಇಲ್ಲಿನ ಸಂಸ್ಕøತಿಯನ್ನು ಪಸರಿಸಿ ದವರು ಸ್ವಾಮಿ ವಿವೇಕಾನಂದರು ಎಂದು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಶಿಕ್ಷಣ ಇಲಾಖೆಯ ಜಿಲ್ಲಾ ಸಂಯೋಜಕಿಯಾದ ಪಿ.ವೇದಾವತಿ ಅಭಿಪ್ರಾಯಪಟ್ಟರು. ಅವರು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ಹಾಗೂ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು, ಇಲ್ಲಿಯ ಸುಭಾಷ್ ಚಂದ್ರ ಬೋಸ್ ಸ್ಕೌಟ್ಸ್ ದಳದ ಸಹಕಾರದಲ್ಲಿ ಹಮ್ಮಿಕೊಂ ಡಿದ್ದ…

ನಗರಸಭೆಯಿಂದ ಬಿ.ಎಂ. ರಸ್ತೆಯ  ಒತ್ತುವರಿ ಕಟ್ಟಡಗಳ ತೆರವು  ವಿರೋಧಿಸಿ, ಪ್ರತಿಭಟನೆ ಮಾಡಿದವರ ಬಂಧನ
ಹಾಸನ

ನಗರಸಭೆಯಿಂದ ಬಿ.ಎಂ. ರಸ್ತೆಯ ಒತ್ತುವರಿ ಕಟ್ಟಡಗಳ ತೆರವು ವಿರೋಧಿಸಿ, ಪ್ರತಿಭಟನೆ ಮಾಡಿದವರ ಬಂಧನ

January 12, 2019

ಹಾಸನ: ನಗರದ ಬಿ.ಎಂ. ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿಕೊಂಡವರಿಗೆ ನಗರಸಭೆ ನೋಟಿಸ್ ಜಾರಿ ಮಾಡಿ ಗಡುವು ನೀಡಿದ್ದರೂ ಸ್ಪಂದಿಸದ ಕಾರಣ ಶುಕ್ರವಾರ ಜೆಸಿಬಿ ಮೂಲಕ ಪೊಲೀಸ್ ಸರ್ಪಗಾವಲಿನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಯಿತು. ಇದನ್ನು ವಿರೋಧಿಸಿ ಬಿಗ್ ಬಜಾರ್ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು ಮತ್ತು ಕಟ್ಟಡದ ಮಾಲೀಕರನ್ನು ಪೊಲೀಸರು ಬಂಧಿಸಿದರು. ನಗರದ ಬಿ.ಎಂ.ರಸ್ತೆಯಲ್ಲಿ ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದ ಒತ್ತುವರಿದಾರರಿಗೆ ನಗರಸಭೆ ಈ ಹಿಂದೆಯೇ ನೋಟಿಸ್ ಜಾರಿ ಮಾಡಿತ್ತು. ಆದರೆ ಯಾರೊಬ್ಬರು…

ಇಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ
ಹಾಸನ

ಇಂದು ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ

January 12, 2019

ರಾಮನಾಥಪುರ: ಪಟ್ಟಣದಲ್ಲಿ ಡಿ. 12 ರಂದು ನಡೆಯುವ ಶ್ರೀ ಸುಬ್ರಹ್ಮಣ್ಯಸ್ವಾಮಿ ತುಳು ಷಷ್ಠಿ ಮಹಾರಥೋತ್ಸವದ ಮುನ್ನ ಗುರುವಾರ ಸಂಜೆ ವಾಹನೋತ್ಸವ ಶುಕ್ರವಾರ ಬೆಳಿಗ್ಗೆ ಪಂಚಮೀ ಉತ್ಸವ, ಮಹಾ ಪೂಜೆ, ಮಂಗಳ ವಿವಿಧ ವಾಧ್ಯಗಳೊಂದಿಗೆ ನಡೆಯಿತು. ರಾಮನಾಥಪುರದಲ್ಲಿ ನಡೆಯುತ್ತಿರುವ ರಥೋತ್ಸವದ ಪ್ರಯುಕ್ತ ದೇವಸ್ಥಾನವು ಮತ್ತು ಪಟ್ಟಣವು ತಳಿರು ತೋರಣಗಳಿಂದ ಹಾಗೂ ವಿದ್ಯುತ್ ದೀಪಾಲಂಕಾರಗೊಂಡಿ ರುವ ಇಲ್ಲಿಯ ಕಾವೇರಿ ನದಿ ಮತ್ತು ದೇವಾಲಯಗಳಿಗೆ ರಾಜ್ಯ, ಜಿಲ್ಲೆ, ಹಾಗೂ ಸುತ್ತಮುತ್ತಲ ಗ್ರಾಮೀಣ ಪ್ರದೇಶ ಗಳಿಂದ ಒಂದು ತಿಂಗಳುಗಳಿಂದ ಜನ ಸಾಗರವೇ ಹರಿದು…

1 57 58 59 60 61 133
Translate »