ಹಾಸನ

ಚದುರಂಗ ಆಟದಿಂದ ಮಕ್ಕಳ ಬುದ್ಧಿ ಸಾಮಥ್ರ್ಯ ಹೆಚ್ಚುತ್ತೆ
ಹಾಸನ

ಚದುರಂಗ ಆಟದಿಂದ ಮಕ್ಕಳ ಬುದ್ಧಿ ಸಾಮಥ್ರ್ಯ ಹೆಚ್ಚುತ್ತೆ

November 19, 2018

ಬೇಲೂರು: ಚದುರಂಗ ಆಟ ಮಕ್ಕಳ ಬುದ್ಧಿ ಸಾಮಥ್ರ್ಯವನ್ನು ಹೆಚ್ಚಿಸು ವಲ್ಲಿ ಸಹಕಾರಿಯಾಗಿದ್ದು ಅಂತಾರಾ ಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಹಿರಿಯ ಚೆಸ್ ಆಟಗಾರ ಶಾಂತಾರಾಂ ಹೇಳಿದರು. ಪಟ್ಟಣದ ಶ್ರೀ ಚೆನ್ನಕೇಶವಸ್ವಾಮಿ ದೇಗುಲದ ಸಮೀಪ ವೇಲಾಪುರಿ ಚೆಸ್ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತರೆ ಕ್ರೀಡೆಗಳಂತೆ ಚದುರಂಗ ದೈಹಿಕವಾಗಿ ಆಡುವ ಕ್ರೀಡೆಯಾಗಿರದೆ ತಲೆಗೆ ಮತ್ತು ಬುದ್ಧಿಗೆ ಕೆಲಸಕೊಟ್ಟು ಚಾಣಾಕ್ಷತನದಿಂದ ಆಡುವ ಆಟ ವಾಗಿದೆ. ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಯಲ್ಲಿ ಬೇಲೂರಿನ ಸುಬ್ರಹ್ಮಣ್ಯ ಅವರಿಗೆ ಉತ್ತಮವಾದ ಹೆಸರು…

ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ನಿರ್ಧಾರ
ಹಾಸನ

ಅರ್ಥಪೂರ್ಣ ಕನಕ ಜಯಂತಿ ಆಚರಣೆಗೆ ನಿರ್ಧಾರ

November 19, 2018

ಹಾಸನ: ಜಿಲ್ಲಾಡಳಿತದ ವತಿಯಿಂದ ನ.26 ರಂದು ನಗರದಲ್ಲಿ ಕನಕ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.ಅಪರ ಜಿಲ್ಲಾಧಿಕಾರಿ ವೈಶಾಲಿಯವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸಭೆಯಲ್ಲಿ ಮಾತನಾಡಿದ ಅಪರ ಜಿಲ್ಲಾಧಿಕಾರಿಯವರು ಕನಕದಾಸರ ಚಿಂತನೆಗಳು ಹಾಗೂ ಆದರ್ಶಗಳನ್ನು ಪರಿಣಾಮ ಕಾರಿಯಾಗಿ ತಲುಪಿಸುವ ಅಗತ್ಯವಿದೆ. ಅದಕ್ಕಾಗಿ ಶಿಷ್ಟಾಚಾರದಂತೆ ಜಿಲ್ಲಾಡಳಿತ ಕಾರ್ಯಕ್ರಮಗಳನ್ನು ಆಯೋಜಿಸಲಿದ್ದು ಸಂಘ ಸಂಸ್ಥೆ ಗಳ ಪ್ರತಿನಿಧಿಗಳು, ಸಮುದಾಯದ ಮುಖಂಡರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಅಗತ್ಯವಿದೆ ಎಂದರು. ಜಿಲ್ಲಾಡಳಿತ ವತಿಯಿಂದ ನ.26…

ಶಾಲಾ ವಸ್ತು ಪ್ರದರ್ಶನದಿಂದ ಮಕ್ಕಳ ಜ್ಞಾನ ವಿಕಾಸ
ಹಾಸನ

ಶಾಲಾ ವಸ್ತು ಪ್ರದರ್ಶನದಿಂದ ಮಕ್ಕಳ ಜ್ಞಾನ ವಿಕಾಸ

November 19, 2018

ಹಾಸನ:  ಶಾಲೆಗಳಲ್ಲಿ ಇಂತಹ ವಸ್ತು ಪ್ರದರ್ಶನ ಏರ್ಪಡಿಸುವುದರ ಮೂಲಕ ಮಕ್ಕಳಲ್ಲಿ ಜ್ಞಾನ ವಿಕಾಸ ವಾಗಲು ಉತ್ತಮವಾಗಿದೆ ಎಂದು ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜು ಆಸ್ಪತ್ರೆಯ ಶೈಲಜ ಪ್ರಸನ್ನ ಎನ್.ರಾವ್ ತಿಳಿಸಿದರು. ನಗರದ ಕೆ.ಆರ್.ಪುರಂನಲ್ಲಿರುವ ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ (ಹೋಲಿ ಮದರ್)ಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳ ಲಾಗಿದ್ದ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಮಕ್ಕಳಲ್ಲೂ ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆದರೆ ಅದಕ್ಕೆ ಪ್ರೋತ್ಸಾಹಿಸುವ ಕೆಲಸ ಪೋಷಕರು ಮಾಡಬೇಕು ಎಂದು…

ನೀರಿನಲ್ಲಿ ಮುಳುಗಿ ರೈತರು ಸಾವು
ಹಾಸನ

ನೀರಿನಲ್ಲಿ ಮುಳುಗಿ ರೈತರು ಸಾವು

November 19, 2018

ಹಾಸನ: ದನಗಳಿಗೆ ನೀರು ಕುಡಿಸಲು ಕೆರೆಗೆ ಇಳಿದ ಇಬ್ಬರು ರೈತರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಹೋಬಳಿ ಸಮೀಪದ ದಡದ ಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಗ್ರಾಮದ ಸುರೇಶ್ ಬಿನ್ ಚೆನ್ನಯ್ಯ (45) ಹಾಗೂ ಪ್ರಸನ್ನ ಕುಮಾರ್ ಬಿನ್ ಜವರಯ್ಯ (25) ಮೃತಪಟ್ಟವರು. ಘಟನೆಯ ವಿವರ: ಸುರೇಶ್ ಹಾಗೂ ಪ್ರಸನ್ನಕುಮಾರ್ ಭಾನುವಾರ ಮಧ್ಯಾಹ್ನ ಗ್ರಾಮದ ಹೊರವಲಯದ ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ಕೆರೆಗೆ ಇಳಿದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ….

ರೈತರಿಗೆ ಸಾಲ ನೀಡದೆ ಕಿರುಕುಳ ಆರೋಪ ಕರ್ನಾಟಕ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ಹಾಸನ

ರೈತರಿಗೆ ಸಾಲ ನೀಡದೆ ಕಿರುಕುಳ ಆರೋಪ ಕರ್ನಾಟಕ ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

November 18, 2018

ಅರಸೀಕೆರೆ: ತಾಲೂಕಿನಲ್ಲಿ ರೈತರು ಕೃಷಿ ಮತ್ತು ಕೃಷಿ ಅವಲಂಬಿತ ಉದ್ಯೋಗ ಗಳನ್ನು ಮಾಡಲು ಬ್ಯಾಂಕ್ ವ್ಯವಸ್ಥಾಪಕರು ಸಾಲವನ್ನು ನೀಡದೆ ಉದ್ದೇಶಪೂರ್ವಕ ವಾಗಿ ಕಿರುಕುಳ ನೀಡುತ್ತಿದ್ದಾರೆಂದು ಆರೋ ಪಿಸಿ ತಾಲೂಕು ರೈತ ಸಂಘದ ನೇತೃತ್ವ ದಲ್ಲಿ ನೂರಾರು ರೈತರು ನಗರದ ಕರ್ನಾಟಕ ಬ್ಯಾಂಕ್ ಮುಂಭಾಗ ಪ್ರತಿಭಟನೆ ನಡೆಸಿದರು. ನಗರದ ಚೆಸ್ಕಾಂ ಕಚೇರಿ ಮುಂಭಾಗ ದಲ್ಲಿರುವ ಕರ್ನಾಟಕ ಬ್ಯಾಂಕ್ ಮುಂಭಾಗ ಜಮಾಯಿಸಿದ್ದ ನೂರಾರು ರೈತರನ್ನು ಉದ್ದೇಶಿಸಿ ರೈತ ಸಂಘದ ಮುಖಂಡ ಮೇಲೇನ ಹಳ್ಳಿ ನಾಗರಾಜು ಮಾತನಾಡಿ, ನಮ್ಮ ಸಂಘದ ಕಾರ್ಯದರ್ಶಿ…

ಸದೃಢ ಸಮಾಜ ನಿರ್ಮಾಣಕ್ಕೆ ನ್ಯಾಯಾಂಗ ಅತ್ಯವಶ್ಯ
ಹಾಸನ

ಸದೃಢ ಸಮಾಜ ನಿರ್ಮಾಣಕ್ಕೆ ನ್ಯಾಯಾಂಗ ಅತ್ಯವಶ್ಯ

November 18, 2018

ಹಾಸನ: ಸದೃಢ ನಾಗರಿಕ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ನ್ಯಾಯಾಂಗದ ಅವಶ್ಯಕತೆ ಇದೆ. ಈ ನಿಟ್ಟಿ ನಲ್ಲಿ ವಕೀಲರು ಹಾಗೂ ನ್ಯಾಯಾಧೀಶರೆ ಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಅವರು ತಿಳಿಸಿದ್ದಾರೆ. ಜಿಲ್ಲಾ ವಕೀಲರ ಸಂಘದಲ್ಲಿ ಇಂದು ಏರ್ಪ ಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತವರು ಮನೆಗೆ ಬಂದಿರುವುದು ತುಂಬಾ ಸಂತೋಷ ವಾಗಿದೆ. ಜಿಲ್ಲೆಯಲ್ಲಿ ವೃತ್ತಿ ಜೀವನ ಆರಂಭಿಸಿ ದಾಗ ಹಿರಿಯ ಮತ್ತು…

ರಸ್ತೆ ಅಗಲೀಕರಣಕ್ಕೆ ಶೀಘ್ರದಲ್ಲೇ  ಕಟ್ಟಡ ಮಾಲೀಕರ ಸಭೆ
ಹಾಸನ

ರಸ್ತೆ ಅಗಲೀಕರಣಕ್ಕೆ ಶೀಘ್ರದಲ್ಲೇ  ಕಟ್ಟಡ ಮಾಲೀಕರ ಸಭೆ

November 18, 2018

ಬೇಲೂರು: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಅತಿ ಶೀಘ್ರದಲ್ಲೆ ರಸ್ತೆ ಪಕ್ಕದ ಕಟ್ಟಡಗಳ ಖಾತೆದಾರರ ಸಭೆ ಕರೆದು ಚರ್ಚಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ಇಲ್ಲಿನ ಪುರಸಭೆಯ ವೇಲಾಪುರಿ ಸಭಾಂಗಣದಲ್ಲಿ ಮುಖ್ಯರಸ್ತೆ ಅಗಲೀಕರಣ, ಮುಖ್ಯರಸ್ತೆಯಲ್ಲಿ ಅಗತ್ಯ ವಿರುವ ಸ್ಥಳದಲ್ಲಿ ಉಬ್ಬುಗಳ ಅಳವಡಿಕೆ ಹಾಗೂ ಒಳ ಚರಂಡಿ ಅವ್ಯವಸ್ಥೆ ಕುರಿತು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಯೋಜನೆ ಸಿದ್ಧಪಡಿಸಲು ನಡೆಸಲಾದ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಸಿ ಕೇಂದ್ರವಾದ ಬೇಲೂರಿಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದಾರೆ. ದಿನನಿತ್ಯ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸುಗಮ…

ಬೇಲೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ
ಹಾಸನ

ಬೇಲೂರಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ

November 18, 2018

ಬೇಲೂರು: ಪಟ್ಟಣದ ಪುರಸಭೆ ಕಟ್ಟಡ ನೂರು ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಶತಮಾನೋತ್ಸವ ಭವನ ನಿರ್ಮಿ ಸಲು ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತು ವಾರಿ ಸಚಿವರಿಗೆ ಮನವಿ ಮಾಡುವುದಾಗಿ ಶಾಸಕ ಕೆ.ಎಸ್.ಲಿಂಗೇಶ್ ತಿಳಿಸಿದರು. ಬೇಲೂರು ಪುರಸಭೆ ಆವರಣದಲ್ಲಿ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿ ಸಿದ ನಂತರ ಮಾತನಾಡಿದ ಅವರು, ಪಟ್ಟಣದ ಪುರಸಭೆಗೆ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಸಮಾರಂಭ ವನ್ನು ಅದ್ಧೂರಿಯಾಗಿ ನಡೆಸಲು ಮುಂದಾ ಗಿದ್ದು ಇದೇ ಸಂದರ್ಭದಲ್ಲಿ ಅಂದಾಜು 5 ಕೋಟಿ ವೆಚ್ಚದಲ್ಲಿ ಶತಮಾನೋತ್ಸವ…

ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ‘ವ್ಯಾಖ್ಯಾನ ವಾಚಸ್ಪತಿ’ ಬಿರುದು
ಹಾಸನ

ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ‘ವ್ಯಾಖ್ಯಾನ ವಾಚಸ್ಪತಿ’ ಬಿರುದು

November 18, 2018

ಶ್ರವಣಬೆಳಗೊಳ: ಮುನಿ ಶ್ರೀ ಪ್ರಜ್ಞಾಸಾಗರ ಮಹಾರಾಜರು ಜೈನ ಧರ್ಮದ ಬಗ್ಗೆ ಅಪಾರ ವಿಚಾರಗಳನ್ನು ತಿಳಿದುಕೊಂಡಿದ್ದು, ಸದಾ ಹಸನ್ಮುಖಿಯಾಗಿ ಅತ್ಯಂತ ಸರಳವಾಗಿ ಎಲ್ಲರಿಗೂ ತಿಳಿಯು ವಂತೆ ಪ್ರವಚನ ನೀಡುವುದರಲ್ಲಿ ಸಿದ್ಧಹಸ್ತ ರಾಗಿದ್ದಾರೆ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಹೇಳಿದರು. ಜೈನಕಾಶಿ ಶ್ರವಣಬೆಳಗೊಳದ ಚಾವುಂಡ ರಾಯ ಸಭಾಮಂಟಪದಲ್ಲಿ ನಡೆದ ಶ್ರೀ ತೀರ್ಥಂಕರ ಮಹಾವೀರ ತಪೋಭೂಮಿ ಮಂದಿರದ 13ನೇ ಪ್ರತಿಷ್ಠಾಪನಾ ಮಹೋ ತ್ಸವದ ಹಿನ್ನೆಲೆಯಲ್ಲಿ ಮುನಿಶ್ರೀ ಪ್ರಜ್ಞಾ ಸಾಗರ ಮಹಾರಾಜರಿಗೆ ನಡೆದ ಅಭಿನಂ ದನಾ ಸಮಾರಂಭದಲ್ಲಿ ಮಾತನಾಡಿ, 17ನೇ ವಯಸ್ಸಿಗೆ…

ವಿಚಾರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು ಜ.ಹೊ.ನಾ
ಹಾಸನ

ವಿಚಾರ ಸಾಹಿತ್ಯಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟವರು ಜ.ಹೊ.ನಾ

November 17, 2018

ಹಾಸನ:  ಕುವೆಂಪು, ಪರ ಮಹಂಸರು, ವಿವೇಕಾನಂದರು ಹಾಗೂ ಲೋಹಿಯಾರವರ ಪ್ರಗತಿಪರ, ವಿಚಾರ ಪ್ರದವಾದ ಮಾನವೀಯ ನೆಲೆಗಟ್ಟಿನ ಸಾಹಿತ್ಯ ವನ್ನು ತಮ್ಮ ಹರಿತವಾದ ಬರವಣಿಗೆಗಳ ಮೂಲಕ ಕನ್ನಡಿಗರಿಗೆ ಉಣಬಡಿಸಿದ ಕೀರ್ತಿ ಜ.ಹೊ.ನಾರಾಯಣ ಸ್ವಾಮಿಯವರಿಗೆ ಸಲ್ಲುತ್ತದೆ ಎಂದು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೊಟ್ರೇಶ್ ಎಸ್.ಉಪ್ಪಾರ್ ಅಭಿಪ್ರಾಯಪಟ್ಟರು. ಆಲೂರು ಪಟ್ಟಣದ ಕೇಂದ್ರ ಸಾರ್ವ ಜನಿಕ ಗ್ರಂಥಾಲಯದಲ್ಲಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಆಲೂರು ಇವರ ಸಂಯುಕಾಶ್ರಯದಲ್ಲಿ ನಾಡಿನ ಹಿರಿಯ ವೈಚಾರಿಕ ಸಾಹಿತಿ ಜ.ಹೊ.ನಾರಾ…

1 76 77 78 79 80 133
Translate »