ಕೊಡಗು

ಕನ್ನಡ ಪರ ಹೋರಾಟ ನಿರಂತರ
ಕೊಡಗು

ಕನ್ನಡ ಪರ ಹೋರಾಟ ನಿರಂತರ

November 12, 2018

ವಿರಾಜಪೇಟೆ : ಕರ್ನಾಟಕ ರಕ್ಷಣಾ ವೇದಿಕೆಯು (ಹೆಚ್.ಶಿವರಾಮೇಗೌಡ ಬಣ) ಕೊಡಗು ಜಿಲ್ಲೆಯಲ್ಲಿ ಕಳೆದ 13 ವರ್ಷ ಗಳಿಂದಲೂ ಕನ್ನಡಪರ ನ್ಯಾಯಕ್ಕಾಗಿ ಹೋರಾ ಟಗಳನ್ನು ನಡೆಸಿಕೊಂಡು ಬಂದಿದ್ದು ಮುಂದೆಯು ಕನ್ನಡ ಉಳಿವಿಗಾಗಿ ಹೋರಾಟ ನಡೆಸಲಾಗುವುದು ಎಂದು ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಪಿ.ಕೆ.ಜಗದೀಶ್ ಹೇಳಿದರು. ವಿರಾಜಪೇಟೆ ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿಯ ಕಟ್ಟಡದ ಕರ್ನಾ ಟಕ ರಕ್ಷಣಾ ವೇದಿಕೆಯ ತಾಲೂಕು ಮಟ್ಟದ ನೂತನ ಕಛೇರಿಯನ್ನು ಉದ್ಘಾ ಟಿಸಿ ಮಾತನಾಡಿದ ಪಿ.ಕೆ.ಜಗದೀಶ್, ಕನ್ನಡ ಪರ ಕೆಲಸಗಳನ್ನು ಮಾಡಲು ಬೆಂಗಳೂ…

ಸುಂಟಿಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ
ಕೊಡಗು

ಸುಂಟಿಕೊಪ್ಪದಲ್ಲಿ ದುಷ್ಕರ್ಮಿಗಳಿಂದ ಆಟೋಗೆ ಬೆಂಕಿ

November 12, 2018

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ದುಷ್ಕರ್ಮಿ ಗಳು ಆಟೋ ರಿಕ್ಷಾವೊಂದಕ್ಕೆ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕಳೆದ 4 ತಿಂಗಳ ಹಿಂದೆಯಷ್ಟೆ ಆಟೋ ರಿಕ್ಷಾವೊಂದು ಕಿಡಿಗೇಡಿಗಳ ದುಷ್ಕೃತ್ಯದಿಂದ ಅಗ್ನಿಗೆ ಆಹುತಿ ಯಾದ ಘಟನೆ ಮರೆಯಾಗುವ ಮುನ್ನವೇ ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದೆ. ಸುಂಟಿಕೊಪ್ಪದಲ್ಲಿ ಆಟೋ ರಿಕ್ಷಾ ಚಾಲಿಸಿತ್ತಾ ಜೀವನ ನಿರ್ವಹಿಸುತ್ತಿದ್ದ ಶಿವರಾಮ್ ಅಲಿಯಾಸ್ ಶಿವಮಣಿ ಎಂಬು ವರ ಆಟೋ ರಿಕ್ಷಾ (ಕೆಎ.12. ಬಿ.1716) ಬೆಂಕಿಗೆ ಸಿಲುಕಿ ಸುಟ್ಟು ಕರಕಲಾಗಿದೆ. ಎಂದಿನಂತೆ ನಿನ್ನೆ ರಾತ್ರಿ ಶಿವಮಣಿ ಮಾದಾ ಪುರ ರಸ್ತೆಯಲ್ಲಿ ತನ್ನ…

ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು
ಕೊಡಗು

ಸಿಸಿಬಿ ಮುಂದೆ ವಿಚಾರಣೆಗೆ ಜನಾರ್ಧನ ರೆಡ್ಡಿ ಹಾಜರು

November 11, 2018

ಬೆಂಗಳೂರು: ಆಂಬಿಡೆಂಟ್ ಕಂಪನಿ ಬಹು ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿಯವರು ತಮ್ಮ ಪರ ವಕೀಲ ಚಂದ್ರಶೇಖರ್ ಅವರೊಂದಿಗೆ ನಗರದ ಸಿಸಿಬಿ ಕಚೇರಿಗೆ ಶನಿವಾರ ಸಂಜೆ 4ಕ್ಕೆ ಹಾಜರಾದರು. ಹಿರಿಯ ವಕೀಲ ಸಿ.ಹೆಚ್.ಹನುಮಂತರಾಯ ಅವರ ಕಚೇರಿಯಿಂದ ಹೊರಟ ರೆಡ್ಡಿ, ವಕೀಲ ಚಂದ್ರಶೇಖರ್ ಅವರ ಕಾರಿನಲ್ಲೇ ಸಿಸಿಬಿ ಕಚೇರಿಗೆ ಆಗಮಿಸಿದ್ದಾರೆ. ರೆಡ್ಡಿಯವರೊಂದಿಗೆ ಅವರ ಆಪ್ತ ಅಲಿಖಾನ್ ಕೂಡ ಬಂದಿದ್ದರು. ಭಾನುವಾರ ವಿಚಾರಣೆಗೆ ಹಾಜರಾಗುವಂತೆ ತನಿಖಾಧಿಕಾರಿಯಾದ ಸಿಸಿಬಿ ಎಸಿಪಿ ವೆಂಕಟೇಶ್ ಪ್ರಸನ್ನ ಅವರು…

ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಟಿಪ್ಪು ಜಯಂತಿ ಶಾಸಕ ಎನ್.ಮಹೇಶ್ ವಿಷಾದ
ಕೊಡಗು

ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಟಿಪ್ಪು ಜಯಂತಿ ಶಾಸಕ ಎನ್.ಮಹೇಶ್ ವಿಷಾದ

November 11, 2018

ಯಳಂದೂರು:  ಕೋಮು ವಾದಿಗಳಿಗೆ ಹೆದರಿ ಪೊಲೀಸರ ರಕ್ಷಣೆಯೊಂದಿಗೆ ನಾಲ್ಕು ಗೋಡೆಗಳ ಮಧ್ಯೆ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಿ ಸುತ್ತಿರುವುದು ವಿಷಾದನೀಯ ಎಂದು ಶಾಸಕ ಎನ್.ಮಹೇಶ್ ತಿಳಿಸಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಮತ್ತು ತಾಲೂಕು ಆಡಳಿತದ ವತಿ ಯಿಂದ ಹಮ್ಮಿಕೊಂಡಿದ್ದ ಟಿಪ್ಪು ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಹಿರಂಗವಾಗಿ ಆಚರಿಸಬೇಕಾದ ಟಿಪ್ಪು ಜಯಂತಿಯನ್ನು ಕೋಮುವಾದಿಗಳಿಗೆ ಹೆದರಿ ನಾಲ್ಕು ಗೋಡೆಗಳ ಮಧ್ಯೆ ಆಚರಿಸಲಾಗುತ್ತಿದೆ. ಮುಂದಿನ ವರ್ಷ ಏನೇ ಆದರೂ…

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್‍ರಿಂದ ಹಳೆ ಖಾಸಗಿ  ಬಸ್ ನಿಲ್ದಾಣದ ಜಾಗದಲ್ಲಿ ಉದ್ಯಾನ, ಆಕರ್ಷಕ ಕಾರಂಜಿ ನಿರ್ಮಿಸುವ ಪ್ರಸ್ತಾಪ
ಕೊಡಗು

ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾರಾ ಮಹೇಶ್‍ರಿಂದ ಹಳೆ ಖಾಸಗಿ ಬಸ್ ನಿಲ್ದಾಣದ ಜಾಗದಲ್ಲಿ ಉದ್ಯಾನ, ಆಕರ್ಷಕ ಕಾರಂಜಿ ನಿರ್ಮಿಸುವ ಪ್ರಸ್ತಾಪ

November 11, 2018

ಕೆಬಿಜಿ ಅವರ ‘ಛೂಮಂತ್ರ’ದಲ್ಲಿ ಪ್ರಸ್ತಾಪಿತ ಅಂಶಗಳ ಗಂಭೀರ ಪರಿಗಣನೆ ಮಡಿಕೇರಿ:  ಮಡಿಕೇರಿಯ ಹಳೇ ಖಾಸಗಿ ಬಸ್ ನಿಲ್ದಾಣ ಸ್ಥಳದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಿಸುವ ಬದಲು ಪ್ರವಾಸೋದ್ಯಮ ಸ್ನೇಹಿ ಉದ್ಯಾನವನ ಹಾಗೂ ಆಕರ್ಷಕ ಕಾರಂಜಿ ನಿರ್ಮಿಸುವ ಕುರಿತು ಪ್ರವಾಸೋದ್ಯಮ ಸಚಿ ವರೂ ಆದ ಕೊಡಗು ಜಿಲ್ಲಾ ಉಸ್ತು ವಾರಿ ಸಚಿವ ಸಾ.ರಾ.ಮಹೇಶ್ ಅವರು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳು, ನಗರಸಭೆ ಆಯು ಕ್ತರು ಹಾಗೂ ಅಧ್ಯಕ್ಷರನ್ನೊಳಗೊಂಡ ಸಭೆಯಲ್ಲಿ ಸಚಿವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಮಡಿಕೇರಿ ನಗರದ ಹಳೆ ಬಸ್…

ವಿರಾಜಪೇಟೆಯಲ್ಲಿ ಎಂಟೇ ನಿಮಿಷದಲ್ಲಿ ಮುಗಿದ ಟಿಪ್ಪು ಜಯಂತಿ
ಕೊಡಗು

ವಿರಾಜಪೇಟೆಯಲ್ಲಿ ಎಂಟೇ ನಿಮಿಷದಲ್ಲಿ ಮುಗಿದ ಟಿಪ್ಪು ಜಯಂತಿ

November 11, 2018

ಶಾಸಕ ಬೋಪಯ್ಯರಿಂದ ಟಿಪ್ಪು ವಿರುದ್ಧ ಭಾಷಣ ಶಾಸಕರು ಸೇರಿ ಹಲವರ ಬಂಧನ-ಬಿಡುಗಡೆ ವಿರಾಜಪೇಟೆ: ವಿರಾಜಪೇಟೆಯಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್‍ನಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ, ಸಭೆಯಲ್ಲಿಯೇ ಸ್ಥಳೀಯ ಶಾಸಕರು ಹಾಗೂ ಇತರ ರಿಂದ ದಿಕ್ಕಾರದ ಘೋಷಣೆ, ಟಿಪ್ಪು ಜಯಂತಿ ಆಚರಣೆಗೆ ಅಡ್ಡಿಪಡಿಸದಂತೆ ಮುಂಜಾಗ್ರ ತವಾಗಿ ಶಾಸಕರು ಸೇರಿ 21 ಮಂದಿ ಬಂಧನ, ನಂತರ ಅಧಿಕಾರಿಗಳಿಂದ ಟಿಪ್ಪು ಜಯಂತಿ ಆಚರಣೆ 8 ನಿಮಿಷದಲ್ಲಿ ಮುಕ್ತಾಯ, ಅಂಗಡಿ ಮುಂಗಟ್ಟು ಮುಚ್ಚಿ ಪಟ್ಟಣ ಸಂಪೂರ್ಣ ಬಂದ್, ಖಾಸಗಿ ಬಸ್‍ಗಳಿಲ್ಲದೆ ಪ್ರಯಾಣಿಕರ…

ಕಾಲೂರಿನ ಸಂತ್ರಸ್ತ ಮಹಿಳೆಯರು ತಯಾರಿಸಿದ ‘ಕೂರ್ಗ್ ಫ್ಲೇವರ್ಸ್’ ಲೋಕಾರ್ಪಣೆಗೆ ಸಿದ್ಧ
ಕೊಡಗು

ಕಾಲೂರಿನ ಸಂತ್ರಸ್ತ ಮಹಿಳೆಯರು ತಯಾರಿಸಿದ ‘ಕೂರ್ಗ್ ಫ್ಲೇವರ್ಸ್’ ಲೋಕಾರ್ಪಣೆಗೆ ಸಿದ್ಧ

November 11, 2018

ಮಡಿಕೇರಿ:  ಭಾರತೀಯ ವಿದ್ಯಾಭವನ ಕೊಡಗು ಕೇಂದ್ರ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಕಾಲೂರು ಗ್ರಾಮದ ಪ್ರಕೃತಿ ವಿಕೋಪ ಸಂತ್ರಸ್ತರಿಗಾಗಿ ಆಯೋಜಿಸಿರುವ ‘ಯಶಸ್ವಿ’ ಹೆಸರಿನ ಕೌಶಲ್ಯ ತರಬೇತಿ ಕೇಂದ್ರದಡಿಯ ಹೊಲಿಗೆ ತರಬೇತಿಯ ಎರಡನೇ ಘಟಕದ ಉದ್ಟಾಟನೆ ಮತ್ತು ಕಾಲೂರು ಗ್ರಾಮದ ಸಂತ್ರಸ್ಥ ಮಹಿಳೆಯರು ತಯಾರಿಸಿದ ‘ಕೂರ್ಗ್ ಪ್ಲೇವರ್ಸ್’ ಹೆಸರಿನ ವಿವಿಧ ಮಸಾಲೆ ಪದಾರ್ಥಗಳ ಲೋಕಾರ್ಪಣೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಹೆಸರಾಂತ ಲೇಖಕಿ ಡಾ.ವೈದೇಹಿ ನೆರವೇರಿಸಲಿದ್ದಾರೆ. ನ.11 ರಂದು ಭಾನುವಾರ ಬೆಳಗ್ಗೆ 10.30 ಗಂಟೆಗೆ ಕಾಲೂ ರಿನ…

ವಿಜೃಂಭಣೆಯ ಶ್ರೀಹಿಂಡಿ ಮಾರಮ್ಮನ ಕೊಂಡೋತ್ಸವ
ಕೊಡಗು

ವಿಜೃಂಭಣೆಯ ಶ್ರೀಹಿಂಡಿ ಮಾರಮ್ಮನ ಕೊಂಡೋತ್ಸವ

November 10, 2018

ಯಳಂದೂರು: ತಾಲೂಕಿನ ಅಗರ ಮಾಂಬಳ್ಳಿ ಗ್ರಾಮದಲ್ಲಿ ಶುಕ್ರವಾರ ಗ್ರಾಮದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋತ್ಸವ ವಿಭೃಂಜನೆ ಯಿಂದ ನಡೆಯಿತು. ಅಗರ, ಮಾಂಬಳ್ಳಿ ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಕಿನಕಹಳ್ಳಿ, ಬಸವಪುರ, ಕಟ್ನವಾಡಿ, ಬನ್ನಿ ಸಾರಿಗೆ, ಕುಣ್ಣಗಳ್ಳಿ ಸೇರಿದಂತೆ 7 ಗ್ರಾಮಸ್ಥರು ಪ್ರತಿವರ್ಷ ದೀಪಾವಳಿ ಮಾರನೇ ದಿನದಿಂದ 2 ದಿನಗಳ ಕಾಲ ಗ್ರಾಮ ದೇವತೆ ಶ್ರೀಹಿಂಡಿ ಮಾರಮ್ಮ ಕೊಂಡೋ ತ್ಸವವನ್ನು ಸಂಭ್ರಮದಿಂದ ಆಚರಿಸುವರು. ಶುಕ್ರವಾರ ಬೆಳ್ಳಂಬೆಳಿಗ್ಗೆಯೇ ದೇವಾಲ ಯದಲ್ಲಿ ಸಪ್ತಮಾತೃಕೆಯರಿಗೆ ಪೂಜೆ ಸಲ್ಲಿಸಿ, ವಿಶೇಷ ಹೋವಿನ ಅಲಂಕಾರ ಮಾಡಿ ಭಕ್ತರ ದರ್ಶನಕ್ಕೆ…

ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಜ್ಜು: ಇಂದು ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ
ಕೊಡಗು

ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಜ್ಜು: ಇಂದು ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ ಕರೆ

November 10, 2018

ಮಡಿಕೇರಿ: ವ್ಯಾಪಕ ವಿರೋಧದ ನಡುವೆಯೂ ರಾಜ್ಯ ಸರಕಾರದ ಆದೇಶದಂತೆ ನಾಳೆ (ಶನಿವಾರ) ಕೊಡಗು ಜಿಲ್ಲೆಯ 3 ತಾಲೂಕು ಕೇಂದ್ರಗಳಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿವೆ. ಮಡಿಕೇರಿಯ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಮುಂಜಾಗೃತಾ ಕ್ರಮವಾಗಿ ಕೋಟೆ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಜಯಂತಿ ವಿರೋಧಿಸಿ ಸ್ವಯಂ ಪ್ರೇರಿತ ಕೊಡಗು ಬಂದ್‍ಗೆ…

ನವೆಂಬರ್ 23ರಂದು ಹುತ್ತರಿ ಹಬ್ಬ ಆಚರಣೆ
ಕೊಡಗು

ನವೆಂಬರ್ 23ರಂದು ಹುತ್ತರಿ ಹಬ್ಬ ಆಚರಣೆ

November 10, 2018

ಮಡಿಕೇರಿ:  ಕೊಡಗಿನ ಕುಲದೇವರೆಂದೇ ಪ್ರಸಿದ್ಧವಾಗಿ ರುವ ಪಾಡಿ ಶ್ರೀಇಗ್ಗುತ್ತಪ್ಪ ದೇವಸನ್ನಿಧಿಯಲ್ಲಿ ಹುತ್ತರಿ ಹಬ್ಬದ ದಿನ ಮತ್ತು ಮಹೂರ್ತವನ್ನು ಶ್ರೀ ಇಗ್ಗುತ್ತಪ್ಪ ದೇವಳದ ಪಾರಂಪರಿಕ ಜ್ಯೋತಿಷಿಯಾದ ಅಮ್ಮಂಗೇರಿ ಕಣಿಯರ ಕುಟುಂಬದ ಶಶಿಕುಮಾರ್ ನಿಶ್ಚಯಿಸಿದರು. ಅದರಂತೆ ನ.23 ರಂದು ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ದಲ್ಲಿ ಉತ್ಸವ, ದೇವರು ಮಲ್ಮ ಬೆಟ್ಟಕ್ಕೆ ಸಾಗುವುದು, ಪೂಜೆ ಪುನಸ್ಕಾರ ನಡೆಯಲಿದ್ದು, ಅದೇ ದಿನ ರಾತ್ರಿ ಹುತ್ತರಿ ಹಬ್ಬವು ನಡೆಯಲಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ದೇವಪೋದ್: ನ.23 ರಂದು ರೋಹಿಣಿ ನಕ್ಷತ್ರದಲ್ಲಿ ಕದಿರು ತೆಗೆ…

1 105 106 107 108 109 187
Translate »