ಕೊಡಗು

ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ಕೌಶಲ ತರಬೇತಿಗೆ ಚಾಲನೆ
ಕೊಡಗು

ಕಾಲೂರಿನಲ್ಲಿ ಸಂತ್ರಸ್ತ ಮಹಿಳೆಯರಿಗೆ ಕೌಶಲ ತರಬೇತಿಗೆ ಚಾಲನೆ

October 22, 2018

ಮಡಿಕೇರಿ: ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿದ್ದ ಕಾಲೂರು ಗ್ರಾಮದ ಮಹಿಳೆಯರಿಗೆ ಭಾರತೀಯ ವಿದ್ಯಾಭವನದ ಕೊಡಗು ಘಟಕ ಮತ್ತು ಪ್ರಾಜೆಕ್ಟ್ ಕೂರ್ಗ್ ವತಿಯಿಂದ ‘ಯಶಸ್ವಿ’ ಹೆಸರಿನಲ್ಲಿ ಹಮ್ಮಿಕೊಂಡಿರುವ ಟೈಲರಿಂಗ್ ಮತ್ತು ಆಹಾರೋತ್ಪನ್ನಗಳ ತಯಾರಿಕೆಯ ಕೌಶಲ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ದೊರಕಿದೆ. ಕಾಲೂರು ಸರ್ಕಾರಿ ಶಾಲೆಯಲ್ಲಿ ಟೈಲರಿಂಗ್ ತರಬೇತಿ ಉದ್ಘಾಟಿಸಿದ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಸಂತ್ರಸ್ಥ ಗ್ರಾಮಸ್ಥರ ಭವಿಷ್ಯದ ಜೀವನಕ್ಕೆ ನೆರವಾಗಬಲ್ಲ ನಿಟ್ಟಿನಲ್ಲಿ ಇಂಥ ಯೋಜನೆಗಳು ಶ್ಲಾಘನೀಯ. ಕಾಲೂರು ಗ್ರಾಮದ ಮಹಿಳೆಯರು ಮುಂದಿನ ದಿನಗಳಲ್ಲಿ ಉತ್ಪಾದಿಸುವನ ಆಹಾರೋತ್ಪನ್ನಗಳನ್ನು ಜಿಲ್ಲಾಮಟ್ಟದಲ್ಲಿ ಪ್ರವಾಸಿಗರೂ ಸೇರಿದಂತೆ…

ವಿರಾಜಪೇಟೆ ಠಾಣೆಯಲ್ಲಿ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿ
ಕೊಡಗು

ವಿರಾಜಪೇಟೆ ಠಾಣೆಯಲ್ಲಿ ಸರಣಿ ಬಾಂಬ್ ಸ್ಫೋಟದ ಶಂಕಿತ ಆರೋಪಿ

October 22, 2018

ಮಡಿಕೇರಿ: ಬೆಂಗಳೂರಿನಲ್ಲಿ 2008ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಶಂಕಿತ ಆರೋಪಿಯನ್ನು ಅ.20 ರಾತ್ರಿ ವಿರಾಜಪೇಟೆಯ ಪೊಲೀಸ್ ಠಾಣೆಯಲ್ಲಿ ಇಡಲಾಗಿತ್ತು. ಕೇರಳ ಕಣ್ಣನೂರು ತಾಲೂಕಿನ ಪಿಣರಾಯಿ ಗ್ರಾಮದ ನಿವಾಸಿ ಸಲೀಂ(41) ಎಂಬಾತನನ್ನು ಕಳೆದ 15 ದಿನಗಳ ಹಿಂದೆ ಬೆಂಗಳೂರು ಸಿ.ಸಿ.ಬಿ. ಪೊಲೀಸರು ಕೇರಳದಲ್ಲಿ ಬಂಧಿಸಿದ್ದರು. ಸ್ಫೋಟದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪ ಸಲೀಂ ಮೇಲಿದ್ದು, ಸಿ.ಸಿ.ಬಿ. ಪೊಲೀಸರು ಈತನನ್ನು ಮಡಿವಾಳ ಪೊಲೀಸರ ವಶಕ್ಕೆ ನೀಡಿ, ಬಳಿಕ ನ್ಯಾಯಾಧೀಶರು ಬಂಧನಕ್ಕೆ ಒಪ್ಪಿಸಿದ್ದರು. ತದನಂತರ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ…

ವರ್ಣರಂಜಿತ ದಶಮಂಟಪ ಮೆರವಣಿಗೆಗೆ ವರುಣನ ಸಿಂಚನ: ಪ್ರವಾಸಿಗರ ಸಂಖ್ಯೆ ಇಳಿಮುಖ
ಕೊಡಗು

ವರ್ಣರಂಜಿತ ದಶಮಂಟಪ ಮೆರವಣಿಗೆಗೆ ವರುಣನ ಸಿಂಚನ: ಪ್ರವಾಸಿಗರ ಸಂಖ್ಯೆ ಇಳಿಮುಖ

October 21, 2018

ಮಡಿಕೇರಿ: ದುಷ್ಟ ಸಂಹಾರ ಶಿಷ್ಟ ಪರಿಪಾಲನೆಯ ಸಂದೇಶ ಸಾರುವ ಐತಿಹಾಸಿಕ ಮಡಿಕೇರಿ ದಸರಾ ಉತ್ಸವ ಮಳೆಯ ನಡುವೆಯೇ ಸಾಂಪ್ರದಾಯಿಕವಾಗಿ ನೆರವೇರಿತು. ನವದುರ್ಗೆಯರು ವಿವಿಧ ರೂಪ ತಾಳಿ ಅಸುರರನ್ನು ಸಂಹರಿಸುವ ಕಥಾ ಹಂದರ ಹೊಂದಿದ ದಶ ಮಂಟಪಗಳು, ದೈವಿಲೋಕವನ್ನು ಧರೆಗಿಳಿ ಸುವ ಮೂಲಕ ಮಡಿಕೇರಿ ದಸರಾಕ್ಕೆ ಮೆರಗು ತುಂಬಿದವು. ಶಕ್ತಿ ದೇವತೆಗಳಾದ ಶ್ರೀ ಚೌಟಿ ಮಾರಿಯಮ್ಮ, ಶ್ರೀ ದಂಡಿನ ಮಾರಿಯಮ್ಮ, ಶ್ರೀ ಕಂಚಿ ಕಾಮಾಕ್ಷಿಯಮ್ಮ, ಹಾಗೂ ಶ್ರೀ ಕೋಟೆ ಮಾರಿಯಮ್ಮ ಮಂಟಪಗಳೊಂದಿಗೆ ಶ್ರೀ ಪೇಟೆ ಶ್ರೀರಾಮ ಮಂದಿರ, ಶ್ರೀ…

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ
ಕೊಡಗು

ಗೋಣಿಕೊಪ್ಪ ದಸರಾಗೆ ವರ್ಣರಂಜಿತ ತೆರೆ

October 21, 2018

ಗೋಣಿಕೊಪ್ಪಲು: ಸರಳ ದಸರಾ ಮೂಲಕ 40 ನೇ ವರ್ಷದ ಗೋಣಿಕೊಪ್ಪ ದಸರಾ ತೆರೆ ಎಳೆದುಕೊಂಡಿತು. ಸಾಂಪ್ರದಾಯಿಕ ಆಚರಣೆಯಂತೆ ಕಾವೇರಿ ದಸರಾ ಸಮಿತಿ ವತಿಯಿಂದ ಸ್ಥಾಪಿಸಿದ್ದ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದರೊಂದಿಗೆ ಭಗವತಿ ದಸರಾ ಸಮಿತಿ, ಸರ್ವರ ದಸರಾ ಸಮಿತಿ, ಕಾಡ್ಲಯ್ಯಪ್ಪ ದಸರಾ ಸಮಿತಿ, ಶಾರದಾಂಬೆ, ನಮ್ಮ ದಸರಾ ಸಮಿತಿ, ಸ್ನೇಹಿತರ ಬಳಗ, ನವಚೇತನ ದಸರಾ ಸಮಿತಿ, ಯುವ ದಸರಾ ಸಮಿತಿ, ನಾಡಹಬ್ಬ ದಸರಾ ಸಮಿತಿಯ ತೇರುಗಳು ಸಾಗಿದವು. ಶಾಸಕ ಕೆ.ಜಿ. ಬೋಪಯ್ಯ, ಕಾವೇರಿ…

3 ಪಪಂಗಳ 45 ಕ್ಷೇತ್ರಗಳಿಗೆ ಚುನಾವಣೆ: 145 ಮಂದಿ ಕಣದಲ್ಲಿ
ಕೊಡಗು

3 ಪಪಂಗಳ 45 ಕ್ಷೇತ್ರಗಳಿಗೆ ಚುನಾವಣೆ: 145 ಮಂದಿ ಕಣದಲ್ಲಿ

October 21, 2018

ಮಡಿಕೇರಿ: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಉಮೇದು ವಾರಿಕೆಯನ್ನು ಹಿಂತೆಗೆದುಕೊಳ್ಳಲು ಶನಿ ವಾರ(ಅ.20) ಕೊನೆಯ ದಿನವಾಗಿತ್ತು. ಆ ನಿಟ್ಟಿನಲ್ಲಿ ಜಿಲ್ಲೆಯ ಮೂರು ಪಟ್ಟಣ ಪಂಚಾಯಿತಿಗಳಿಗೆ ನಡೆಯುತ್ತಿರುವ ಚುನಾ ವಣೆ ಸಂಬಂಧ ಶನಿವಾರ 12 ಮಂದಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು, 145 ಮಂದಿ ಕಣದಲ್ಲಿದ್ದಾರೆ. ವಿರಾಜಪೇಟೆ ಪ.ಪಂ.ಯಲ್ಲಿ 18 ವಾರ್ಡ್‍ಗಳಿದ್ದು 8 ಮಂದಿ ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು 55 ಮಂದಿ ಕಣದಲ್ಲಿದ್ದಾರೆ. ಸೋಮವಾರಪೇಟೆ ಪ.ಪಂ. ಯಲ್ಲಿ ಒಟ್ಟು 11 ವಾರ್ಡ್‍ಗಳಿದ್ದು ಇಬ್ಬರು ನಾಮಪತ್ರ ವಾಪಸ್ಸು ಪಡೆದುಕೊಂಡಿದ್ದು, 26 ಮಂದಿ…

ಮಡಿಕೇರಿಯಲ್ಲಿ ಶೂಟೌಟ್: ಇಬ್ಬರಿಗೆ ಗಾಯ,ಓರ್ವನ ಬಂಧನ
ಕೊಡಗು

ಮಡಿಕೇರಿಯಲ್ಲಿ ಶೂಟೌಟ್: ಇಬ್ಬರಿಗೆ ಗಾಯ,ಓರ್ವನ ಬಂಧನ

October 20, 2018

ಮಡಿಕೇರಿ: ಆಯುಧ ಪೂಜೆಯ ರಾತ್ರಿ ಮಡಿಕೇರಿ ನಗರದ ಹೃದಯ ಭಾಗ ದಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಇಬ್ಬರು ಯುವಕರ ಕಾಲುಗಳಿಗೆ ಗುಂಡು ಹೊಕ್ಕಿದೆ. ನಗರದ ಮಾರ್ಕೇಟ್ ಆವರಣದ ಕಾವೇರಿ ಬಾರ್ ಮುಂಭಾಗ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಮತ್ತೋರ್ವ ಶಂಕಿತ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ಘಟನೆ ವಿವರ: ಮಾರ್ಕೇಟ್ ಸಮೀಪದ ಕಾವೇರಿ ಬಾರ್‌ನ ಮುಂಭಾಗ ರಿಯಾಜ್ (31) ಮತ್ತು ಸಮೀಮ್(21) ಎಂಬ ಯುವಕರು ಕ್ಯಾಂಟೀನ್ ನಡೆಸುತ್ತಿದ್ದರು. ಆಯುಧ…

ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು
ಕೊಡಗು

ಗೋಣಿಕೊಪ್ಪ ದಸರಾದಲ್ಲಿ ಮನಸೂರೆಗೊಂಡ ಸ್ತಬ್ಧ ಚಿತ್ರಗಳು

October 20, 2018

ಗೋಣಿಕೊಪ್ಪಲು:  ಕೊಡಗಿನಲ್ಲಿ ನಡೆದ ಪ್ರಾಕೃತಿಕ ವಿಕೋಪದ 2 ಸಂದೇಶದ ಸ್ತಬ್ಧ ಚಿತ್ರಗಳು, ಕನ್ನಡ ಮಾಧ್ಯಮದ ಶಿಕ್ಷಣ ಮಹತ್ವ, ಹಾಗೂ ಕಾನೂನು ಸಡಿಲದಿಂದ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಎಂಬ ಸಂದೇಶಗಳು ಚಿತ್ರಗಳ ಮೂಲಕ ಅನಾವರಣಗೊಂಡವು. ಸರಳ ದಸರಾ ಎಂಬ ಕಾರಣಕ್ಕೆ ಬಹುಮಾನ ವಿಲ್ಲದಿದ್ದರೂ ನಾಲ್ಕು ಸ್ತಬ್ದಚಿತ್ರಗಳನ್ನು ಅನಾವರಣ ಗೊಳಿಸುವ ಮೂಲಕ ಸ್ತಬ್ದಚಿತ್ರ ಅಭಿಮಾನಿಗಳಿಗೆ ಒಂದಷ್ಟು ಸಂದೇಶವನ್ನು ನಾಡಹಬ್ಬ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ಸ್ತಬ್ದಚಿತ್ರ ಪ್ರದರ್ಶನದ ಮೂಲಕ ಸಾರಲಾಯಿತು. ಭಗತ್‍ಸಿಂಗ್ ಸ್ವಸಹಾಯ ಸಂಘದ ಪ್ರಾಕೃತಿಕ ವಿಕೋಪದಿಂದ ನಡೆದ ಅನಾಹುತದಿಂದಾದ…

ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ
ಕೊಡಗು

ವಿರಾಜಪೇಟೆಯಲ್ಲಿ ಕಾವೇರಿ ತೀರ್ಥ ವಿತರಣೆ

October 20, 2018

ವಿರಾಜಪೇಟೆ: ತಲಕಾವೇರಿ ಯಲ್ಲಿ ತೀರ್ಥೋದ್ಭವ ನಡೆದ ಬಳಿಕ ತೀರ್ಥವನ್ನು ವಿರಾಜಪೇಟೆಯ ಹಿಂದೂ ಅಗ್ನಿದಳ ಸಂಘಟನೆಯ ಸದಸ್ಯರು ತೀರ್ಥವನ್ನು ತೆರೆದ ವಾಹನದಲ್ಲಿ ಪಟ್ಟಣದ ಹಲವಾರು ಕಡೆಗಳಲ್ಲಿ ವಿತರಿಸಿ ದರು. ಈ ಸಂದರ್ಭ ಹಿಂದೂ ಅಗ್ನಿದಳ ಸಂಘಟನೆಯ ದೆನೇಶ್ ನಾಯರ್, ವಕೀಲ ಟಿ.ಪಿ. ಕೃಷ್ಣ, ಸೋಮಣ್ಣ, ಜನಾರ್ಧನ, ಪ್ರಸನ್ನಾ, ಕಿಶನ್, ಇತರರು ಉಪಸ್ಥಿತರಿದ್ದರು. ಕಳೆದ 23 ವರ್ಷಗಳಿಂದಲೂ ಕಾವೇರಿ ತೀರ್ಥವನ್ನು ವಿತರಿಸುತ್ತಿರುವ ‘ವಿ’ ಪ್ರೇಂಡ್ಸ್ ವಿರಾಜಪೇಟೆ ಇವರು ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯಲ್ಲಿರುವ ಕಾವೇರಿ ಆಶ್ರಮದಲ್ಲಿ ತೀರ್ಥಕ್ಕೆ ಪೂಜೆ ಸಲ್ಲಿಸಿದ ಬಳಿಕ…

ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್
ಕೊಡಗು

ಇಂದು ತೀರ್ಥೋದ್ಭವ: ವ್ಯಾಪಕ ಬಂದೋಬಸ್ತ್

October 17, 2018

ಮಡಿಕೇರಿ: ನಾಳೆ (ಅ.17)ಸಂಜೆ 6.43 ಗಂಟೆಗೆ ಪವಿತ್ರ ಕಾವೇರಿ ತೀರ್ಥೋ ದ್ಭವ ಅವಿರ್ಭಸಲಿದೆ. ಮುಖ್ಯಮಂತ್ರಿ ಕುಮಾ ರಸ್ವಾಮಿ ಆಗಮಿಸಲಿದ್ದು, ತೀರ್ಥೋ ದ್ಭವಕ್ಕೆ ಸಕಲ ಪೊಲೀಸ್ ಬಂದೋಬಸ್ತ್ ಮತ್ತು ವಾಹನ ಸಂಚಾರ ಮಾರ್ಗಗಳನ್ನು ರೂಪಿಸಲಾಗಿದೆ. ಅ.18 ಮತ್ತು 19 ರಂದು ಆಯುಧ ಪೂಜೆ ಹಾಗೂ ದಸರಾ ಉತ್ಸ ವಗಳಿಗೂ ಬಿಗಿ ಪೊಲೀಸ್ ವ್ಯವಸ್ಥೆ ಮಾಡ ಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ.ಡಿ.ಸುಮನ್ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್‍ಪಿ ಡಾ.ಸುಮನ್, ಜಾತ್ರೋತ್ಸವದ ಬಂದೋ ಬಸ್ತ್‍ಗಾಗಿ 5 ಡಿವೈಎಸ್‍ಪಿಗಳು,…

ಮಡಿಕೇರಿ ದಸರಾ; ಖಾಸಗಿ ಬಸ್ ನಿಲುಗಡೆ ವಿವರ
ಕೊಡಗು

ಮಡಿಕೇರಿ ದಸರಾ; ಖಾಸಗಿ ಬಸ್ ನಿಲುಗಡೆ ವಿವರ

October 17, 2018

ಮಡಿಕೇರಿ: ಮಡಿಕೇರಿ ನಗರದಲ್ಲಿ ನಡೆಯಲಿರುವ ದಸರಾ ಉತ್ಸವದ ಸಂಬಂಧ ವಾಹನ ದಟ್ಟಣೆ, ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಅ.19 ರಂದು ಮಧ್ಯಾಹ್ನ 2 ಗಂಟೆಯಿಂದ ಅ.20 ರ ಬೆಳಗ್ಗೆ 11 ಗಂಟೆಯವರೆಗೆ ತಾತ್ಕಾಲಿಕ ಸಂಚಾರ ವ್ಯವಸ್ಥೆ ನಿರ್ವಹಿಸಲು ಆರಕ್ಷಕ ಅಧೀಕ್ಷಕರು, ಪ್ರಾದೇಶಿಕ ಸಾರಿಗೆ ಅಧಿಕಾರಿ ಇವರಿಗೆ ಅನುಮತಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಆದೇಶ ಹೊರಡಿಸಿದ್ದಾರೆ. ವಾಹನ ಸಂಚಾರ ವ್ಯವಸ್ಥೆ ಇಂತಿದೆ: ಕುಟ್ಟ, ಗೋಣಿಕೊಪ್ಪ, ಮಾಕುಟ್ಟ, ವಿರಾಜಪೇಟೆ, ಮೂರ್ನಾಡು…

1 113 114 115 116 117 187
Translate »