ಕೊಡಗು

ಸೈನಿಕ ಶಾಲೆ ಮೃತ ವಿದ್ಯಾರ್ಥಿ ರಾಸಾಯನಿಕ ಸೇವಿಸಿದ್ದನೆ?
ಕೊಡಗು

ಸೈನಿಕ ಶಾಲೆ ಮೃತ ವಿದ್ಯಾರ್ಥಿ ರಾಸಾಯನಿಕ ಸೇವಿಸಿದ್ದನೆ?

June 29, 2018

ತನಿಖೆ ವೇಳೆ ಸ್ನಾನದ ಕೋಣೆಯಲ್ಲಿ ರಾಸಾಯನಿಕ ಬಾಟಲ್ ಪತ್ತೆ ಕುಶಾಲನಗರ: ಕೂಡಿಗೆ ಸೈನಿಕ ಶಾಲೆ ವಿದ್ಯಾರ್ಥಿ ಚಿಂಗಪ್ಪ ಪ್ರಯೋಗಾಲಯದ ರಾಸಾಯನಿಕ ಸೇವಿಸಿ ಮೃತಪಟ್ಟಿರಬಹುದು ಎಂದು ತನಿಖೆ ವೇಳೆ ಶಂಕೆ ವ್ಯಕ್ತವಾಗಿದೆ. ವಿದಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ನಂತರವಷ್ಟೆ ಸಾವು ಸಂಭವಿಸಿದ್ದು ಹೇಗೆ? ಎಂಬುದು ತಿಳಿಯಲಿದೆ. ವಿದ್ಯಾರ್ಥಿ ಸಾವಿಗೀಡಾದ ಜೂ.23ರಂದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯಾವಳಿ ಗಳನ್ನು ತನಿಖಾ ತಂಡ ಪರಿಶೀಲಿಸಲಾಗಿ ಆತ ಪ್ರಯೋಗಾಲಯಕ್ಕೆ ತೆರಳಿರುವುದು ಗೊತ್ತಾ ಗಿದೆ ಎಂದು ಮೂಲಗಳು ತಿಳಿಸಿವೆ. ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು…

ಸಲಗನ ದಾಳಿಗೆ ಆಟೋ ಜಖಂ
ಕೊಡಗು

ಸಲಗನ ದಾಳಿಗೆ ಆಟೋ ಜಖಂ

June 29, 2018

ಮಡಿಕೇರಿ: ಒಂಟಿ ಸಲಗದ ದಾಳಿಯಿಂದ ಆಟೋ ಒಂದು ಜಖಂಗೊಂಡ ಘಟನೆ ಮಡಿಕೇರಿ ಸಮೀಪದ ಪೊನ್ನಚೆಟ್ಟಿ ಎಸ್ಟೇಟ್ ಬಳಿ ಸಂಭವಿಸಿದೆ. ಭಜರಂಗದಳದ ತಾಲೂಕು ಉಪಾಧ್ಯಕ್ಷ ದುರ್ಗೇಶ್ ಎಂಬವರಿಗೆ ಸೇರಿದ ಆಟೋ ಜಖಂಗೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ದುರ್ಗೇಶ್ ಬುಧವಾರ ಸಂಜೆ ತಮ್ಮ ಮನೆ ಬಳಿ ಆಟೋ ನಿಲ್ಲಿಸಿ ತೆರಳಿದ್ದರು. ರಾತ್ರಿ ವೇಳೆ ಧಾಳಿ ಮಾಡಿದ ಒಂಟಿ ಸಲಗ, ಆಟೋ ರಿಕ್ಷಾವನ್ನು ಉರುಳಿಸಿ ಮೇಲು ಹೊದಿಕೆಯನ್ನು ದಂತದಿಂದ ತಿವಿದು, ಹರಿದು ಹಾಕಿದೆ. ಮಾತ್ರವಲ್ಲದೆ ಕಾಫಿ…

ಬಾಣೆ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸಿದ್ದರೂ ಅನಗತ್ಯ ಗೊಂದಲ ಸೃಷ್ಟಿ : ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಆರೋಪ
ಕೊಡಗು

ಬಾಣೆ ಸಮಸ್ಯೆ ಕಾನೂನಾತ್ಮಕವಾಗಿ ಬಗೆಹರಿಸಿದ್ದರೂ ಅನಗತ್ಯ ಗೊಂದಲ ಸೃಷ್ಟಿ : ಮಾಜಿ ಶಾಸಕ ಎ.ಕೆ.ಸುಬ್ಬಯ್ಯ ಆರೋಪ

June 28, 2018

ಮಡಿಕೇರಿ:  ಕೊಡಗಿನ ‘ಬಾಣೆ’ ಜಾಗದ ಸಮಸ್ಯೆಗಳು ಕಾನೂನಾತ್ಮಕವಾಗಿ ಈಗಾಗಲೆ ಬಗೆಹರಿದಿದ್ದರೂ, ಇದನ್ನು ಅರಣ್ಯದ ಜಾಗ ಎಂದು ಬಿಂಬಿಸುವ ಮೂಲಕ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿ ಇಡೀ ಕೊಡಗನ್ನು ಅರಣ್ಯೀಕರಣ ಮಾಡುವ ಪಿತೂರಿ ಡೋಂಗಿ ಪರಿಸರವಾದಿಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯು ತ್ತಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಹಿರಿಯ ವಕೀಲರಾದ ಎ.ಕೆ.ಸುಬ್ಬಯ್ಯ ಈ ಸಮ ಸ್ಯೆಯ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲು ಯುವ ಸಮೂಹ ಮುಂದೆ ಬರಬೇಕೆಂದು ಕರೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ…

ಮಡಿಕೇರಿಯಲ್ಲಿ ಭಾರೀ ಮಳೆ
ಕೊಡಗು

ಮಡಿಕೇರಿಯಲ್ಲಿ ಭಾರೀ ಮಳೆ

June 28, 2018

ಮಡಿಕೇರಿ: ಆರಿದ್ರಾ ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದೆ. ಬುಧವಾರ ಮಧ್ಯಾಹ್ನ ಸುಮಾರು ಮೂರು ಗಂಟೆ ಸಮಯ ದಲ್ಲಿ ಸುರಿದ ಭಾರಿ ಮಳೆಗೆ ನಗರದ ಕೆಲವು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಗರದ ಮ್ಯಾನ್ಸ್ ಕಾಂಪೌಂಡ್ ಮುಂಭಾ ಗದ ಬಡಾವಣೆಯಲ್ಲಿ ತೋಡು ಉಕ್ಕಿ ಹರಿದ ಪರಿಣಾಮ ಸಂಪೂರ್ಣ ಪ್ರದೇಶ ಜಲಮಯವಾಗಿತ್ತು. ಕೊಳಚೆ ನೀರು ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದು, ಮನೆಯೊಳಗಿದ್ದ ವಸ್ತುಗಳಿಗೆ ಹಾನಿ ಸಂಭವಿಸಿದೆ. ಆರಿದ್ರಾ ಮಳೆಯ ಬಿರುಸಿಗೆ ಯುಜಿಡಿ ಚರಂಡಿ ಕಾಮಗಾರಿಯ ಮುಖವಾಡ…

ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ
ಕೊಡಗು

ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕೊಡುಗೆ ಅಪಾರ

June 28, 2018

ಮಡಿಕೇರಿ: ಬೆಂಗಳೂರು ನಿರ್ಮಾತೃ, ಆದರ್ಶ ಆಡಳಿತಗಾರ ಕೆಂಪೇ ಗೌಡರ ಆಡಳಿತ ವ್ಯವಸ್ಥೆ, ದಕ್ಷತೆ ವಿಚಾರ ಗಳನ್ನು ಇಂದಿನ ಯುವ ಜನರು ತಿಳಿದು ಕೊಳ್ಳುವಂತಾಗಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸಲಹೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರ ದಲ್ಲಿ ಬುಧವಾರ ನಡೆದ ನಾಡಪ್ರಭು ಕೆಂಪೇ ಗೌಡ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಾಡಪ್ರಭು ಕೆಂಪೇಗೌಡರು ಆದರ್ಶ ಆಡಳಿತಗಾರರಾಗಿ ಬೆಂಗಳೂರು ನಗರ ನಿರ್ಮಾಣಕ್ಕೆ ಅಪಾರ…

ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ
ಕೊಡಗು

ಬಸ್‍ಗೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಲಾರಿ

June 28, 2018

ಮಡಿಕೇರಿ: ಕಬ್ಬಿಣದ ಶೀಟ್ ರೋಲ್ ಸಾಗಿಸುತ್ತಿದ್ದ ಲಾಂಗ್ ಚಾಸೀಸ್ ಲಾರಿಯೊಂದು, ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದು ರಸ್ತೆ ಮಧ್ಯೆ ಉರುಳಿ ಬಿದ್ದ ಘಟನೆ ಮಡಿಕೇರಿ ಸಮೀಪದ ಬೋಯಿಕೇರಿಯಲ್ಲಿ ನಡೆದಿದೆ. ಮಂಗಳೂರು ಬಂದರಿನಿಂದ ಬೆಂಗಳೂರು ಕಡೆಗೆ 60 ಟನ್ ತೂಕದ ಕಬ್ಬಿಣದ 2 ಶೀಟ್ ರೋಲ್ ಸಾಗಿಸುತ್ತಿದ್ದ ಲಾರಿ, ಬೊಯಿಕೇರಿ ಬಳಿಯ ರಸ್ತೆ ಹಂಪ್ಸ್‍ನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಈ ಸಂದರ್ಭ ಮೈಸೂರು ಕಡೆಯಿಂದ ಮಡಿಕೇರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಡಿಕ್ಕಿ ಹೊಡೆದಿದೆ. ಬಸ್‍ನಲ್ಲಿದ್ದ 10ಕ್ಕೂ ಹೆಚ್ಚು ಪ್ರಯಾಣಿಕರಿಗೆ…

ಅರಣ್ಯಾಧಿಕಾರಿಗಳ ವಿರುದ್ಧ ಎಫ್‍ಐಆರ್ ಬಿ-ರಿಪೋರ್ಟ್: ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ
ಕೊಡಗು

ಅರಣ್ಯಾಧಿಕಾರಿಗಳ ವಿರುದ್ಧ ಎಫ್‍ಐಆರ್ ಬಿ-ರಿಪೋರ್ಟ್: ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ

June 28, 2018

ಸಿದ್ದಾಪುರ:  ಅರಣ್ಯ ಅಧಿಕಾರಿಗಳ ವಿರುದ್ಧ ದಾಖಲಾದ ಎಫ್‍ಐಆರ್‍ನ್ನು ದಾಖಲೆಯನ್ನು ಬಿ ರಿಪೋರ್ಟ್ ಮಾಡಿ ರುವುದನ್ನು ಖಂಡಿಸಿ ಜಿಲ್ಲಾ ರೈತರು ಕಾರ್ಮಿಕರ ಅರಣ್ಯ ಹೋರಾಟ ಸಮಿತಿ ಸಿದ್ದಾಪುರ ಪೋಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿತು. ಹೋರಾಟ ಸಮಿತಿ ನೂರಾರು ಪ್ರಮು ಖರು ಸಿದ್ದಾಪುರ ಪಟ್ಟಣದಲ್ಲಿ ಮೆರವಣ ಗೆ ಯಲ್ಲಿ ಸಾಗಿ ಸರ್ಕಲ್‍ನಲ್ಲಿ ಮಾನವ ಸರ ಪಳಿ ರಚಿಸಿ, ಅರಣ್ಯ ಇಲಾಖೆಯ ವಿರುದ್ಧ ದಿಕ್ಕಾರ ಕೂಗಿದರು. ನಂತರ ಮಳೆಯ ನಡುವೆಯೇ ಸಿದ್ದಾಪುರ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದರು. ಈ…

ವೀರಾಜಪೇಟೆ ಕ್ಷೇತ್ರದ ಮತಯಂತ್ರಗಳು ‘ಹ್ಯಾಕ್’
ಕೊಡಗು

ವೀರಾಜಪೇಟೆ ಕ್ಷೇತ್ರದ ಮತಯಂತ್ರಗಳು ‘ಹ್ಯಾಕ್’

June 27, 2018

 ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅರುಣ್ ಮಾಚಯ್ಯ ಆರೋಪ ಚುನಾವಣಾ ಆಯುಕ್ತರಿಗೆ ದೂರು, ಮರು ಎಣಿಕೆಗೆ ಒತ್ತಾಯ ಮಡಿಕೇರಿ:  ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಮತ ಯಂತ್ರಗಳು ‘ಹ್ಯಾಕ್’ ಆಗಿರುವ ಬಗ್ಗೆ ಸಂಶಯವಿದೆ ಎಂದು ಗಂಭೀರ ಆರೋಪ ಮಾಡಿರುವ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸಿ.ಎಸ್.ಅರುಣ್ ಮಾಚಯ್ಯ, ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳನ್ನು ವಿವಿಪ್ಯಾಟ್ ಸಹಿತ ಮರು ಎಣಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧವಾಗಿ ಮಂಗಳವಾರ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿ ಕಾರಿಗಳ ಮೂಲಕ ಅವರು…

ಹಾರಂಗಿ ಜಲಾಶಯ ಭರ್ತಿಗೆ 20 ಅಡಿ ಬಾಕಿ
ಕೊಡಗು

ಹಾರಂಗಿ ಜಲಾಶಯ ಭರ್ತಿಗೆ 20 ಅಡಿ ಬಾಕಿ

June 27, 2018

ಕುಶಾಲನಗರ:  ಕಾವೇರಿ ಕಣಿವೆ ಪ್ರಮುಖ ಜಲಾಶಯಗಳಲ್ಲಿ ಒಂದಾಗಿ ರುವ ಹಾರಂಗಿ ಜಲಾಶಯ ಭರ್ತಿಗೆ ಮಂಗಳ ವಾರ 20 ಅಡಿ ಮಾತ್ರ ಬಾಕಿ ಇದೆ. ಗರಿಷ್ಠ 2859 ಅಡಿ ಸಾಮಥ್ರ್ಯದಲ್ಲಿ ಮಂಗಳವಾರ ಮಧ್ಯಾಹ್ನ 12 ಗಂಟೆಗೆ 2838.52 ನೀರು ಸಂಗ್ರಹಗೊಂಡಿದ್ದು, 4.02 ಟಿಎಂಸಿ ನೀರು ಇದೆ. ಅಣೆಕಟ್ಟೆಗೆ ಒಳಹರಿವು 1252ಇದ್ದು, 30 ಕ್ಯೂಸೆಕ್ಸ್ ನೀರು ಹೊರ ಹರಿವು ಇದೆ.ಜಲಾಶಯ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ 1.02 ಎಂ.ಎಂ. ಇದೆ. ಕಳೆದ ವರ್ಷ ಇದೇ ಅವಧಿಗೆ 2817 ಅಡಿ ನೀರು ಸಂಗ್ರಹ…

ಅನುಮಾನಾಸ್ಪದವಾಗಿ ಸಾವಿಗೀಡಾದ ಸೈನಿಕ ಶಾಲೆ ವಿದ್ಯಾರ್ಥಿ ಕುಟುಂಬಕ್ಕೆ ಸಂಕೇತ್ ಸಾಂತ್ವನ
ಕೊಡಗು

ಅನುಮಾನಾಸ್ಪದವಾಗಿ ಸಾವಿಗೀಡಾದ ಸೈನಿಕ ಶಾಲೆ ವಿದ್ಯಾರ್ಥಿ ಕುಟುಂಬಕ್ಕೆ ಸಂಕೇತ್ ಸಾಂತ್ವನ

June 27, 2018

ಕುಶಾಲನಗರ: ಕಳೆದ ಶನಿವಾರ ಕೂಡಿಗೆ ಸೈನಿಕ ಶಾಲೆಯಲ್ಲಿ ನಿಗೂಢವಾಗಿ ಮೃತಪಟ್ಟ ವಿದ್ಯಾರ್ಥಿ ಚಿಂಗಪ್ಪ ಮನೆಗೆ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಾದಾಪುರದ ಮೂವತ್ತೊಕ್ಲು ಗ್ರಾಮ ದಲ್ಲಿರುವ ಮನೆಗೆ ಭೇಟಿ ನೀಡಿದ ಅವರು, ಮೃತ ವಿದ್ಯಾರ್ಥಿಯ ತಂದೆ ನಾಗಂಡ ಟಿ ಪೂವಯ್ಯ ಮತ್ತು ಕುಟುಂಬ ಸದಸ್ಯ ರೊಂದಿಗೆ ಚರ್ಚಿಸಿದರು. ತಮ್ಮ ಮಗನ ಸಾವಿಗೆ ಕಾರಣಕರ್ತರಾದ ಆರೋಪಿ ಗಳಿಗೆ ಶಿಕ್ಷೆಯಾಗುವಂತೆ ಮಾಡಲು ಸಹ ಕರಿಸುವುದರೊಂದಿಗೆ ತಮ್ಮ ಕುಟುಂಬಕ್ಕೆ…

1 164 165 166 167 168 187
Translate »