ಮಂಡ್ಯ

ಮಳೆ ಹಾನಿಗೆ ತ್ವರಿತವಾಗಿ ಕ್ರಮವಹಿಸಿ
ಮಂಡ್ಯ

ಮಳೆ ಹಾನಿಗೆ ತ್ವರಿತವಾಗಿ ಕ್ರಮವಹಿಸಿ

June 4, 2018

ಮಂಡ್ಯ: ಮಳೆ ಹಾನಿ ಪರಿ ಹಾರಕ್ಕೆ ಅಗತ್ಯ ವಾದ ಹಣವನ್ನು ಈಗಾಗಲೇ ನೀಡಲಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮಳೆಯಿಂದ ನಷ್ಟಕೊಳ ಗಾದವರಿಗೆ ತ್ವರಿತವಾಗಿ ಪರಿಹಾರ ಒದಗಿಸಲು ಮುಂದಾಗಬೇಕೆಂದು ಮಂಡ್ಯ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು. ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಳೆಯಿಂದಾಗುವ ಹಾನಿಯ ಮುಂಜಾಗ್ರತಾ ಕ್ರಮಗಳ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದ ವಿವಿಧೆಡೆ ಮಳೆಯಿಂದ ಭಾರೀ ನಷ್ಟ ವಾಗಿದೆ. ಅತಿವೃಷ್ಠಿ ಸಮಯದಲ್ಲಿ ಅಧಿಕಾರಿಗಳು ಬಹಳ ಎಚ್ಚರದಿಂದ ಕಾರ್ಯ ನಿರ್ವಹಿಸಬೇಕು. ಸಂತ್ರಸ್ತ…

ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ
ಮಂಡ್ಯ

ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಿ

June 4, 2018

ಭಾರತೀನಗರ: ನೂತನ ಸರ್ಕಾರ ಗೂಂಡಾ ವರ್ತನೆಗಳನ್ನು ತಡೆದು, ಸಮಾಜ ದಲ್ಲಿ ಕೋಮುಗಲಭೆ ಸೃಷ್ಟಿಸುವವರನ್ನು ಜೈಲಿಗಟ್ಟಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾ ಧ್ಯಕ್ಷ ಜಿ.ಎನ್.ನಾಗರಾಜು ಆಗ್ರಹಿಸಿದರು. ಇಲ್ಲಿನ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಪ್ರಾಂತ ಕೃಷಿ ಕೂಲಿಕಾರರ ಸಂಘ ಸ್ವಾಗತಿಸುತ್ತದೆ. ಈ ಸರ್ಕಾರ ಗೂಂಡಾ ವರ್ತನೆಗಳನ್ನು ಮಟ್ಟಹಾಕಿ ಕೋಮು ಗಲಭೆಗಳನ್ನು ನಡೆ ಯದಂತೆ ನೋಡಿಕೊಳ್ಳುವುದರ ಜೊತೆಗೆ ದಲಿತರ ಮೇಲೆ, ಮಹಿಳೆಯರ…

ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರು: ಆಕ್ರೋಶ
ಮಂಡ್ಯ

ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರು: ಆಕ್ರೋಶ

June 4, 2018

ಮಂಡ್ಯ: ಬಸ್ ನಿಲ್ದಾಣದಲ್ಲಿ ಅರೆನಗ್ನ ಸ್ಥಿತಿಯಲ್ಲಿ ಓಡಾಡುತ್ತಿದ್ದ ಮಹಿಳೆಯರು ಮತ್ತು ಯುವತಿಯರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿ ದ್ದಲ್ಲದೇ ಪೊಲೀಸರಿಗೆ ಒಪ್ಪಿಸಿದ ಘಟನೆ ಮದ್ದೂರಿನ ಕೊಪ್ಪ ಸರ್ಕಲ್ ಬಸ್ ನಿಲ್ದಾಣದಲ್ಲಿಂದು ನಡೆದಿದೆ. ಮದ್ದೂರಿನಲ್ಲಿ ಮಹಿಳೆಯರು ಅರೆ ನಗ್ನವಾಗಿ ಓಡಾಡುತ್ತಿದ್ದರು. ಇದನ್ನು ನೋಡಿದ ಸಾರ್ವಜನಿಕರು ಮಹಿಳೆಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಭ್ಯತೆಯಿಂದ ಓಡಾಡುವಂತೆಯೂ ಸೂಚಿಸಿದ್ದಾರೆ. ಇದಕ್ಕೆ ಕಿವಿಗೊಡದ ಮಹಿಳೆ ಯರ ವರ್ತನೆಯ ಬಗ್ಗೆ ಪೊಲೀಸರಿಗೂ ತಿಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮದ್ದೂರು ಪೊಲೀಸರು, ಮಹಿಳೆಯರಿಗೆ ಬಟ್ಟೆ…

ಅಪಘಾತ: ದಂಪತಿಗಳ ದುರ್ಮರಣ
ಮಂಡ್ಯ

ಅಪಘಾತ: ದಂಪತಿಗಳ ದುರ್ಮರಣ

June 4, 2018

ಮಂಡ್ಯ:  ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಬೈಕ್‍ನಲ್ಲಿದ್ದ ದಂಪತಿ ಮೃತಪಟ್ಟಿರುವ ಘಟನೆ ಮದ್ದೂರು ಸಮೀಪದ ಗೆಜ್ಜಲಗೆರೆಯ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿಂದು ನಡೆದಿದೆ. ಸಾದೊಳಲು ಗ್ರಾಮದ ಚಂದ್ರಶೇಖರಾಚಾರಿ (63) ಮತ್ತು ಜಯಮ್ಮ (55) ಮೃತ ದಂಪತಿಯಾಗಿದ್ದಾರೆ. ಘಟನೆ ಹಿನ್ನೆಲೆ: ಭಾನುವಾರ ಬೆಳಗ್ಗೆ ಮಂಡ್ಯಕ್ಕೆ ಮಗಳ ಮನೆಗೆ ಹೋಗಿ ವಾಪಸ್ ಸ್ವಗ್ರ್ರಾಮಕ್ಕೆ ಬೈಕ್‍ನಲ್ಲಿ ಹಿಂದುರುಗುತ್ತಿದ್ದ ವೇಳೆ ಮೊದಲು ಬೇರೆ ಬೈಕ್ ಡಿಕ್ಕಿ ಹೊಡೆದು ಹೆದ್ದಾರಿ ಯಲ್ಲಿ ಇಬ್ಬರು ಬಿದ್ದಿದ್ದಾರೆ. ಈ ಸಂದರ್ಭ ಹಿಂದಿನಿಂದ ಅತಿವೇಗವಾಗಿ ಬಂದ ಕಾರು…

ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ
ಮಂಡ್ಯ

ಭಾರೀ ಮಳೆ: ಒಡೆದ ನಾಯಕನಹಳ್ಳಿ ಕೆರೆ

June 3, 2018

 ಕೊಚ್ಚಿ ಹೋದ ರಸ್ತೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಡಿತ: ಗ್ರಾಮಸ್ಥರ ಪರದಾಟ ಇತ್ತೀಚೆಗಷ್ಟೇ ನಡೆದಿದ್ದ ಕೆರೆ ಏರಿ ಕಾಮಗಾರಿ ಕಳಪೆ ಕಾಮಗಾರಿ ಆರೋಪ ಅಪಾರ ಬೆಳೆ, ಮನೆ ಹಾನಿ ಮಂಡ್ಯ: ಇಂದು ಸುರಿದ ಭಾರೀ ಮಳೆಗೆ ಕೆ.ಆರ್.ಪೇಟೆ ತಾಲೂಕಿನ ನಾಯಕನ ಹಳ್ಳಿ ಕೆರೆ ಏರಿ ಒಡೆದು ಹೋಗಿ ಗ್ರಾಮದ ಸಂಪರ್ಕ ಕಡಿತಗೊಂಡು, ಅಪಾರ ಬೆಳೆ ನಷ್ಠ ಸಂಭವಿಸಿರುವ ಬಗ್ಗೆ ವರದಿಯಾಗಿದೆ.ಸಂತೆಬಾಚಹಳ್ಳಿ ಹೋಬಳಿ ವ್ಯಾಪ್ತಿಯ ನಾಯಕನಹಳ್ಳಿ ಗ್ರಾಮದ ಕೆರೆಯ ಏರಿ ಶನಿವಾರ ಮಧ್ಯಾಹ್ನ ಸುರಿದ ಭಾರೀ ಮಳೆ ಯಿಂದಾಗಿ ಕೋಡಿ…

ಜಮೀನು ಸರ್ವೇ ನಡೆಸದೇ ಕರ್ತವ್ಯ ಲೋಪವೆಸಗಿದ್ದ ಪ್ರಕರಣ ತಹಶೀಲ್ದಾರ್‍ಗೆ ಜಾಮೀನು ಮಂಜೂರು
ಮಂಡ್ಯ

ಜಮೀನು ಸರ್ವೇ ನಡೆಸದೇ ಕರ್ತವ್ಯ ಲೋಪವೆಸಗಿದ್ದ ಪ್ರಕರಣ ತಹಶೀಲ್ದಾರ್‍ಗೆ ಜಾಮೀನು ಮಂಜೂರು

June 3, 2018

ಮಂಡ್ಯ: ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಬೆಳತೂರು ಗ್ರಾಮದ ವಿಚ್ಛೇದಿತ ದಂಪತಿಗಳ ಜಮೀನು ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶದಂತೆ ಸರ್ವೇ ಕಾರ್ಯ ನಡೆಸದೇ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಜಾಮೀನು ರಹಿತ ಬಂಧನದ ವಾರೆಂಟ್‍ಗೆ ಒಳಗಾಗಿದ್ದ ಮದ್ದೂರು ತಹಶೀಲ್ದಾರ್ ಜಿ.ಹೆಚ್. ನಾಗರಾಜು ಅವರಿಗೆ ಜೆಎಂಎಫ್‍ಸಿ ನ್ಯಾಯಾಲಯ ಶನಿವಾರ ಜಾಮೀನು ಮಂಜೂರು ಮಾಡಿದೆ. ತಾಲೂಕು ಕಚೇರಿಯ ಸರ್ವೇ ಇಲಾಖೆ ಸಿಬ್ಬಂದಿಗಳೊಂದಿಗೆ ಬೆಳಿಗ್ಗೆ 11.15ರ ಸುಮಾರಿಗೆ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಬಾಲಸುಬ್ರಹ್ಮಣ್ಯಂ ಅವರ ಮುಂದೆ ಹಾಜರಾದ ತಹಶೀಲ್ದಾರ್…

ಮಾರಾಟಕ್ಕಿರುವ ತೆಂಗಿನ ಸಸಿಗಳ ವಿವರ
ಮಂಡ್ಯ

ಮಾರಾಟಕ್ಕಿರುವ ತೆಂಗಿನ ಸಸಿಗಳ ವಿವರ

June 3, 2018

ಮಂಡ್ಯ:  ತೋಟಗಾರಿಕೆ ಇಲಾಖೆ ವ್ಯಾಪ್ತಿಯ ವಿವಿಧ ತೋಟಗಾರಿಕೆ ಕ್ಷೇತ್ರ ಹಾಗೂ ಸಸ್ಯಗಾರಗಳಲ್ಲಿ ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದೆ. ಮಂಡ್ಯ ತೋಟಗಾರಿಕೆ ಕ್ಷೇತ್ರದಲ್ಲಿ 13,662 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9538228585 ಸಂಪರ್ಕಿಸಿ. ಪುರ ತೋಟಗಾರಿಕೆ ಕ್ಷೇತ್ರದಲ್ಲಿ 32,367 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9916874792 ಸಂಪರ್ಕಿಸಿ. ದುದ್ದ ತೋಟಗಾರಿಕೆ ಕ್ಷೇತ್ರದಲ್ಲಿ 11,939 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9980655071 ಹಾಗೂ ಪೂರಿಗಾಲಿ ತೋಟಗಾರಿಕೆ ಕ್ಷೇತ್ರದಲ್ಲಿ 16,500 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ:…

ನೌಕರರಿಂದ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ
ಮಂಡ್ಯ

ನೌಕರರಿಂದ ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

June 3, 2018

ನಾಗಮಂಗಲ: ಸರ್ಕಾರದ ಆದೇಶದಂತೆ ನೇರ ವೇತನ ಮತ್ತು ಸೇವೆ ಖಾಯಂ ಅನುಮೋದನೆಗೆ ಪಿಡಿಓ ಮತ್ತು ಇಓ ನಿರ್ಲಕ್ಷ್ಯ ಖಂಡಿಸಿ ಹರದನಹಳ್ಳಿ ಗ್ರಾಪಂ ನೌಕರರು ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಗ್ರಾಪಂಗೆ ಒಳಪಡುವ ವಾಟರ್‍ಮನ್, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಸ್ವೀಪರ್‍ಗಳು ಸೇರಿದಂತೆ 20ಕ್ಕೂ ಹೆಚ್ಚು ನೌಕರರು ತಮ್ಮ ಕೆಲಸ ಸ್ಥಗಿತಗೊಳಿಸಿ ಬೆಳಿಗ್ಗೆಯಿಂದಲೇ ಗ್ರಾಪಂಗೆ ಆಗಮಿಸಿ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಕಳೆದ 20 ವರ್ಷಗಳಿಂದಲೂ ಕೇವಲ 1500 ರೂ.ಗಳಿಗೆ ನಾವು ಪಂಚಾಯಿತಿ ಕೆಲಸ ಗಳನ್ನು…

ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ ಜಾನುವಾರು ರಕ್ಷಿಸಿ
ಮಂಡ್ಯ

ಕಾಲುಬಾಯಿ ಜ್ವರ ಲಸಿಕೆ ಹಾಕಿಸಿ ಜಾನುವಾರು ರಕ್ಷಿಸಿ

June 3, 2018

ಕೆ.ಆರ್.ಪೇಟೆ:  ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ಜ್ವರದ ಲಸಿಕೆಯನ್ನು ಹಾಕಿಸುವ ಮೂಲಕ ಮಾರಕ ಕಾಯಿಲೆಯಿಂದ ಜಾನುವಾರುಗಳನ್ನು ರಕ್ಷಿಸಬೇಕು ಎಂದು ಮನ್‍ಮುಲ್ ನಿರ್ದೇಶಕ ಎಸ್.ಅಂಬ ರೀಶ್ ಮನವಿ ಮಾಡಿದರು. ತಾಲೂಕಿನ ವಳಗೆರೆಮೆಣಸ ಗ್ರಾಮದ ಡೈರಿ ಆವರಣದಲ್ಲಿ ಪಶು ಸಂಗೋಪನಾ ಇಲಾಖೆ ಹಾಗೂ ಮನ್‍ಮುಲ್ ಸಹ ಯೋಗದೊಂದಿಗೆ ಹಮ್ಮಿಕೊಂಡಿದ್ದ 14ನೇ ಸುತ್ತಿನ ಪಲ್ಸ್ ಪೋಲಿಯೋ ಮಾದರಿಯ ಕಾಲುಬಾಯಿ ಜ್ವರದ ಲಸಿಕೆ ಹಾಕುವ ಕಾರ್ಯಕ್ರಮವನ್ನು ರಾಸು ಗಳಿಗೆ ಲಸಿಕೆ ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ರೈತನ ಅಭಿವೃದ್ಧಿಯಲ್ಲಿ…

ಮಲೇರಿಯಾ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ
ಮಂಡ್ಯ

ಮಲೇರಿಯಾ ನಿರ್ಮೂಲನೆಗೆ ಎಲ್ಲರ ಸಹಕಾರ ಅಗತ್ಯ

June 2, 2018

ಮಂಡ್ಯ: ಮಲೇರಿಯಾ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಹಾಗೂ ಎಲ್ಲಾ ಇಲಾಖೆಗಳು ಸಮನ್ವಯತೆ ಯಿಂದ ಕೆಲಸ ನಿರ್ವಹಿಸುವುದು ಅವಶ್ಯಕ ಎಂದು ಅಪರ ಜಿಲ್ಲಾಧಿಕಾರಿ ಬಿ.ಪಿ. ವಿಜಯ್ ತಿಳಿಸಿದರು. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ನಡೆದ ಮಲೇರಿಯಾ ನಿಯಂತ್ರಣ ಕುರಿತ ಜಿಲ್ಲಾ ಮಟ್ಟದ ಅಂತರ ಇಲಾಖೆ ಗಳ ಸಮನ್ವಯ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಲೇರಿಯಾ ರೋಗ ಹತೋಟಿಗೆ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದ್ದು, ಪ್ರತಿಯೊಂದು ಹಂತದಲ್ಲೂ ಸಾರ್ವ ಜನಿಕರು ಆರೋಗ್ಯ…

1 101 102 103 104 105 108
Translate »