ಮಾರಾಟಕ್ಕಿರುವ ತೆಂಗಿನ ಸಸಿಗಳ ವಿವರ
ಮಂಡ್ಯ

ಮಾರಾಟಕ್ಕಿರುವ ತೆಂಗಿನ ಸಸಿಗಳ ವಿವರ

June 3, 2018

ಮಂಡ್ಯ:  ತೋಟಗಾರಿಕೆ ಇಲಾಖೆ ವ್ಯಾಪ್ತಿಯ ವಿವಿಧ ತೋಟಗಾರಿಕೆ ಕ್ಷೇತ್ರ ಹಾಗೂ ಸಸ್ಯಗಾರಗಳಲ್ಲಿ ತೆಂಗಿನ ಸಸಿಗಳು ಮಾರಾಟಕ್ಕೆ ಲಭ್ಯವಿದೆ.

ಮಂಡ್ಯ ತೋಟಗಾರಿಕೆ ಕ್ಷೇತ್ರದಲ್ಲಿ 13,662 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9538228585 ಸಂಪರ್ಕಿಸಿ. ಪುರ ತೋಟಗಾರಿಕೆ ಕ್ಷೇತ್ರದಲ್ಲಿ 32,367 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9916874792 ಸಂಪರ್ಕಿಸಿ.

ದುದ್ದ ತೋಟಗಾರಿಕೆ ಕ್ಷೇತ್ರದಲ್ಲಿ 11,939 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9980655071 ಹಾಗೂ ಪೂರಿಗಾಲಿ ತೋಟಗಾರಿಕೆ ಕ್ಷೇತ್ರದಲ್ಲಿ 16,500 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9900598470 ಅನ್ನು ಸಂಪರ್ಕಿಸಿ.
ಮದ್ದೂರು ತೋಟಗಾರಿಕೆ ಕ್ಷೇತ್ರದಲ್ಲಿ 6,735 ತೆಂಗಿನ ಸಸಿಗಳು ಲಭ್ಯವಿದ್ದು ಮಾಹಿತಿಗೆ ಮೊ: 9481546183, ಮಲ್ಲಸಂದ್ರ ಕಾವಲ್ ತೋಟಗಾರಿಕೆ ಕ್ಷೇತ್ರದಲ್ಲಿ 10,494 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9945631214, ಜವರನಹಳ್ಳಿ ತೋಟ ಗಾರಿಕೆ ಕ್ಷೇತ್ರದಲ್ಲಿ 13,959 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 70902 26653 ಅನ್ನು ಸಂಪರ್ಕಿಸಬಹುದು.

ಹಳೆಬೀಡು ತೋಟಗಾರಿಕೆ ಕ್ಷೇತ್ರದಲ್ಲಿ 8,403 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9480986162, ಕಚೇರಿ ಸಸ್ಯಗಾರ ಶ್ರೀರಂಗಪಟ್ಟಣ ತೋಟಗಾರಿಕೆ ಕ್ಷೇತ್ರದಲ್ಲಿ 3,678 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 7619470626, ಕೆ.ಆರ್.ಸಾಗರ ಸರ್ಕಾರಿ ಹಣ್ಣಿನ ತೋಟ ತೋಟಗಾರಿಕೆ ಕ್ಷೇತ್ರದಲ್ಲಿ 26,511 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9740975342, ಗಾಮನಹಳ್ಳಿ ತೋಟ ಗಾರಿಕೆ ಕ್ಷೇತ್ರದಲ್ಲಿ 10,050 ತೆಂಗಿನ ಸಸಿ ಗಳು ಲಭ್ಯವಿದ್ದು, ಮಾಹಿತಿಗೆ ಮೊ: 7337755286 ಹಾಗೂ ಮುರುಕನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ 11,550 ತೆಂಗಿನ ಸಸಿಗಳು ಲಭ್ಯವಿದ್ದು, ಮಾಹಿತಿಗೆ ಮೊ: 9901581638 ಸಂಪರ್ಕಿಸಬಹುದು.

Translate »