ಮಂಡ್ಯ

ಪಾಂಡವಪುರ ಪೊಲೀಸರಿಂದ 7 ಡಕಾಯಿತರ ಬಂಧನ: 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳು ವಶ, ಆರು ದರೋಡೆ ಪ್ರಕರಣ ಪತ್ತೆ
ಮಂಡ್ಯ

ಪಾಂಡವಪುರ ಪೊಲೀಸರಿಂದ 7 ಡಕಾಯಿತರ ಬಂಧನ: 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳು ವಶ, ಆರು ದರೋಡೆ ಪ್ರಕರಣ ಪತ್ತೆ

December 17, 2019

ಮಂಡ್ಯ, ಡಿ. 16(ನಾಗಯ್ಯ)- ಏಳು ಡಕಾ ಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ರುವ ಪಾಂಡವಪುರ ಪೊಲೀಸರು, 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ. ಈ ಡಕಾಯಿತರು ಪಾಂಡವಪುರ, ಶ್ರೀರಂಗಪಟ್ಟಣ, ಸಾಲಿಗ್ರಾಮ ಹಾಗೂ ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.ಮಂಡ್ಯದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ಕೆ. ಪರಶು ರಾಮ್, ಪ್ರಕರಣಗಳ ಬಗ್ಗೆ ವಿವರಿಸಿದರು. ಪಾಂಡವಪುರ ತಾಲೂಕು ಚಿನಕುರಳಿಯ ಡ್ರೈವರ್…

ಪಾಂಡವಪುರ, ಕೆ.ಆರ್.ಪೇಟೆಯಲ್ಲಿ ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ
ಮಂಡ್ಯ

ಪಾಂಡವಪುರ, ಕೆ.ಆರ್.ಪೇಟೆಯಲ್ಲಿ ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ

December 17, 2019

ಪಾಂಡವಪುರ/ ಕೆ.ಆರ್.ಪೇಟೆ, ಡಿ.16- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 60ನೇ ಹುಟ್ಟುಹಬ್ಬವನ್ನು ಪಾಂಡವಪುರ ಹಾಗೂ ಕೆ.ಆರ್.ಪೇಟೆ ಯಲ್ಲಿ ಆಚರಿಸಿದ ಬಗ್ಗೆ ವರದಿಯಾಗಿದೆ. ಪಾಂಡವಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಅವರ 60ನೇ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ಜಿಪಂ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು. ಈ ವೇಳೆ ಜೆಡಿಎಸ್ ಅಧ್ಯಕ್ಷ ಹೆಚ್.ಇ.ಧರ್ಮರಾಜು, ಯುವ ಘಟಕದ ಅಧ್ಯಕ್ಷ ಚೇತನ್, ಮುಖಂಡರಾದ ಚಲುವರಾಜು, ವಿ.ಎಸ್. ನಿಂಗೇಗೌಡ, ಬಿ.ವೈ.ಬಾಬು, ಶ್ರೀಹರ್ಷ, ಅಶೋಕ್,…

ನೀತಿ ಸಂಹಿತೆಯಿಂದ ಅಭಿವೃದ್ಧಿ ಕುಂಠಿತ: ರವೀಂದ್ರ ಶ್ರೀಕಂಠಯ್ಯ
ಮಂಡ್ಯ

ನೀತಿ ಸಂಹಿತೆಯಿಂದ ಅಭಿವೃದ್ಧಿ ಕುಂಠಿತ: ರವೀಂದ್ರ ಶ್ರೀಕಂಠಯ್ಯ

December 17, 2019

ಶ್ರೀರಂಗಪಟ್ಟಣ, ಡಿ.16(ವಿನಯ್ ಕಾರೇಕುರ)- ಸಾರ್ವತ್ರಿಕ ಹಾಗೂ ಉಪ ಚುನಾವಣೆಗಳ ನೀತಿ ಸಂಹಿತೆಯಿಂದ ಕ್ಷೇತ್ರ ದಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತ ವಾಗುತ್ತಿದೆ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ತಾಪಂನಲ್ಲಿರುವ ಶಾಸಕರ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಾರ್ವ ಜನಿಕರ ಕುಂದುಕೊರತೆ ಸಭೆಯನ್ನು ದ್ದೇಶಿಸಿ ಅವರು ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಸ್ಪಂದಿಸಲಿ: ಜಿಲ್ಲೆಯ ಸುಪುತ್ರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡ್ಯ ಜಿಲ್ಲೆ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದ ಅವರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ…

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಲ್ಲಿ ಸರಣಿ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಲ್ಲಿ ಸರಣಿ ಪ್ರತಿಭಟನೆ

December 17, 2019

* 4ನೇ ಶನಿವಾರ ರಜೆ ರದ್ದು: ವಕೀಲರಿಂದ ಕಲಾಪ ಬಹಿಷ್ಕಾರ * ಭತ್ತ ಖರೀದಿ ಕೇಂದ್ರ ತೆರೆಯಲು ರೈತ ಸಂಘ ಒತ್ತಾಯ ಮದ್ದೂರು, ಡಿ.16- ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮದ್ದೂರಿನ ವಿವಿಧೆಡೆ ವಕೀಲರು, ಕಬ್ಬು ಬೆಳೆಗಾರರು ಹಾಗೂ ರೈತ ಸಂಘದ ಕಾರ್ಯಕರ್ತರು ಸೋಮವಾರ ಸರಣಿ ಪ್ರತಿ ಭಟನೆ ನಡೆಸಿದ ಬಗ್ಗೆ ವರದಿಯಾಗಿದೆ. ವಕೀಲರು: ನಾಲ್ಕನೇ ಶನಿವಾರ ರಜೆ ರದ್ದು ಮಾಡಿರುವ ರಾಜ್ಯ ಸರ್ಕಾರ ಕ್ರಮ ಖಂಡಿಸಿ ವಕೀಲರು ಸೋಮವಾರ ನ್ಯಾಯಾ ಲಯದ ಕಾರ್ಯ ಕಲಾಪ ಬಹಿಷ್ಕರಿಸಿ ಪ್ರತಿಭಟನೆ…

ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿ
ಮಂಡ್ಯ

ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿ

December 17, 2019

ಮಳವಳ್ಳಿ, ಡಿ.16- ಸಂಸ್ಕಾರಯುತ ಜೀವನ ಶಾಂತಿ, ನೆಮ್ಮದಿಗೆ ನಾಂದಿಯಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ವಿನಯ್ ಕುಮಾರ್ ಸುವರ್ಣ ತಿಳಿಸಿದರು. ತಾಲೂಕಿನ ಹಿಟ್ಟನಹಳ್ಳಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯ ಸಾನಿಧ್ಯ ವಹಿಸಿದ್ದ ಶ್ರೀರಾಮರೂಢ ಮಠಾಧ್ಯಕ್ಷ ಶ್ರೀಬಸವಾನಂದಸ್ವಾಮಿ ಮಾತನಾಡಿ, ಜನರು ಮೂಡನಂಭಿಕೆ, ಜಾತೀಯತೆ, ಅನಾಚಾರಗಳನ್ನು ಬಿಟ್ಟಾಗ ಮಾತ್ರ ನಿಜವಾದ ದೇವರು ಕಾಣಲು…

ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ
ಮಂಡ್ಯ

ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಸಲ್ಲಿಕೆ ತೊಣ್ಣೂರು ಕೆರೆ ಸಮಗ್ರ ಅಭಿವೃದ್ಧಿಗೆ ಕ್ರಮ

December 16, 2019

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ಚಿನಕುರಳಿ,ಡಿ.15 (ಸಿ.ಎ.ಲೋಕೇಶ್)- ತೊಣ್ಣೂರು ಕೆರೆಯಲ್ಲಿ 24.12ರಷ್ಟು ನೀರು ಸಂಗ್ರಹ ವಾಗಿದ್ದು, ಸುಮಾರು 850 ಎಕರೆ ಪ್ರದೇಶಕ್ಕೆ ನೀರು ಪೂರೈಕೆ ಮಾಡುತ್ತಿದೆ. ಸುಮಾರು 11ನೇ ಶತಮಾನದಲ್ಲಿ ನಿರ್ಮಾಣ ಗೊಂಡಿರುವ ಕೆರೆಯನ್ನು ಸಂಪೂರ್ಣ ವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ಶಾಸಕ ಸಿ.ಎಸ್. ಪುಟ್ಟರಾಜು ಭರವಸೆ ನೀಡಿದರು.ಪಾಂಡವಪುರ ತಾಲೂಕಿನ ಕೆರೆ ತೊಣ್ಣೂರು ಗ್ರಾಮದಲ್ಲಿ ಭಾನುವಾರ ಮೈದುಂಬಿರುವ ತೊಣ್ಣೂರು ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿದರು. ಕಳೆದ ತೊಣ್ಣೂರು ಉತ್ಸವದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ…

ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ
ಮಂಡ್ಯ

ಮೇಲುಕೋಟೆಯಲ್ಲಿ ಇಂದಿನಿಂದ ಧನುರ್ಮಾಸ ಪೂಜೆ ಆರಂಭ ಸಂಭ್ರಮ ಸಡಗರದಿಂದ ನಡೆದ ವಿಷ್ಣು ದೀಪೋತ್ಸವ

December 16, 2019

ಮಂಡ್ಯ, ಡಿ.15 (ನಾಗಯ್ಯ)- ಮೇಲು ಕೋಟೆ ದೇವಾಲಯದಲ್ಲಿ ದೈವೀಕ ಭಕ್ತೆ ಗೋಧಾ ದೇವಿ ವ್ರತಾಚರಣೆ ನಿಮಿತ್ತ ಆರಂಭ ಗೊಂಡಿರುವ ಧನುರ್ಮಾಸ ಪೂಜಾ ಕಾರ್ಯಕ್ರಮ ಡಿ.16ರಿಂದ ಆರಂಭವಾಗಲಿದೆ. ಧನುರ್ಮಾಸದ ಅವಧಿಯಲ್ಲಿ ಬೆಳಗಿನ ಜಾವ 4.30ರಿಂದ ಪೂಜಾ ಕೈಂಕರ್ಯ ಗಳು ಆರಂಭವಾಗಿ 7.30ರವರೆಗೆ ನಡೆಯ ಲಿದೆ. ಈ ವೇಳೆ ಶಾತ್ತುಮೊರೈ, ಸಹಸ್ರನಾಮ, ತಿರುಪ್ಪಾವೈ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಕೊಠಾರೋತ್ಸವ ಆರಂಭದವರೆಗೆ ಬೆಳಿಗ್ಗೆ ಧನುರ್ಮಾಸ ಪೂಜೆ ನಡೆದರೆ ನಂತರ ಸಂಕ್ರಾಂತಿವರೆಗೆ ಮಧ್ಯಾಹ್ನ ನಡೆಯಲಿದೆ. ಭಕ್ತರಿಗೆ ಹಾಗೂ ಶಾಲಾ ಮಕ್ಕಳಿಗೆ…

ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ
ಮಂಡ್ಯ

ಕೆ.ಆರ್.ಪೇಟೆಯಲ್ಲಿ ಮಾದಾರ ಚೆನ್ನಯ್ಯಗೆ ಭಕ್ತಿ ನಮನ

December 16, 2019

ಕೆ.ಆರ್.ಪೇಟೆ, ಡಿ.15- ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಮಾದಿಗ ದಂಡೋರ ಹೋರಾಟ ಸಮಿತಿ ಹಾಗೂ ತಾಲೂಕು ಮಾದಾರ ಚೆನ್ನಯ್ಯ ಸಾಂಸ್ಕøತಿಕ ಕಲಾ ವೇದಿಕೆ ವತಿಯಿಂದ ಶಿವಶರಣ ಮಾದಾರ ಚೆನ್ನಯ್ಯನವರ ಜಯಂತಿ ಹಮ್ಮಿಕೊಂಡು ಶರಣರಿಗೆ ಭಕ್ತಿ ಪೂರ್ವಕ ಗೌರವ ಸಲ್ಲಿಸಲಾಯಿತು. ಉಪನ್ಯಾಸಕ ಶಿವಕುಮಾರ್ ಮಾತ ನಾಡಿ, 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರ ವಿಶೇಷ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಮಾದಾರ ಚೆನ್ನಯ್ಯ ಅವರು, ಬಸವಣ್ಣ ಅವರೊಂದಿಗೆ ಜಾತಿ ವ್ಯವಸ್ಥೆ, ಲಿಂಗಬೇದ, ವರ್ಣ ಬೇದ ವ್ಯವಸ್ಥೆ ವಿರುದ್ಧ ಅವಿರತ ಹೋರಾಟ ನಡೆಸಿದರು….

ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ
ಮಂಡ್ಯ

ಮದ್ದೂರು ತಾಲೂಕಿನ ಕೆರೆಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ: ಡಿಸಿಟಿ

December 16, 2019

ಮದ್ದೂರು, ಡಿ.15- ತಾಲೂಕಿನ ಕೆರೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. 27 ವರ್ಷಗಳ ಬಳಿಕ ತಾಲೂಕಿನ ರುದ್ರಾಕ್ಷಿ ಪುರದ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಕೆರೆಗೆ ಬಾಗಿನ ಅರ್ಪಿಸಿ ಮಾತ ನಾಡಿದ ಅವರು, ನನ್ನ ಅಧಿಕಾರವಧಿ ಯಲ್ಲಿ ತಾಲೂಕಿನ ಅಂಕನಾಥಪುರ, ನವಿಲೆ, ಹೆಬ್ಬೆರಳು, ಆತಗೂರು, ಕೆಸ್ತೂರು ಸೇರಿದಂತೆ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಿ ಆ ಭಾಗದಲ್ಲಿ ರೈತರ ಬೆಳೆ ಹಾಗೂ ಜನ, ಜಾನು ವಾರುಗಳಿಗೆ ಕುಡಿಯುವ ನೀರಿಗೆ ತೊಂದರೆ ಯಾಗದಂತೆ ಕ್ರಮ ಕೈಗೊಂಡಿದ್ದೇನೆ ಎಂದರು….

ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ
ಮಂಡ್ಯ

ಭಾರತೀನಗರ, ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆ ಜ: ನಸೇವೆಯೇ ನನ್ನ ಧ್ಯೇಯ: ಡಿ.ಸಿ.ತಮ್ಮಣ್ಣ

December 16, 2019

ಭಾರತೀನಗರ, ಡಿ.15(ಅ.ಸತೀಶ್)- ಜನಸೇವೆ ಮಾಡಬೇಕೆಂಬ ಹಂಬಲ ದೊಂದಿಗೆ ರಾಜಕೀಯಕ್ಕೆ ಬಂದಿದ್ದೇನೆ. ಜನಸೇವೆಯೇ ನನ್ನ ಧ್ಯೇಯ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು. ಭಾನುವಾರ ಇಲ್ಲಿನ ಅವರ ನಿವಾಸ ದಲ್ಲಿ ನಡೆದ ಭಾರತೀನಗರ ಹಾಗೂ ಚಿಕ್ಕರಸಿನಕೆರೆ ಜಿಪಂ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುz್ದÉೀಶಿಸಿ ಮಾತ ನಾಡಿದ ಅವರು, ಬೆಂಗಳೂರಿನ ರಾಜಾಜಿ ನಗರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಒತ್ತಡ ಬಂದಿತ್ತು. ಅದನ್ನು ತಿರಸ್ಕರಿಸಿ ಮದ್ದೂರು ತಾಲೂಕಿನಿಂದಲೇ ರಾಜಕೀಯ ಜೀವನ ಆರಂಭಿಸಲು ನಿರ್ಧರಿಸಿದೆ. ಅದರಂತೆ ಸಾರ್ವ ಜನಿಕ ಜೀವನದಲ್ಲಿ ನಡೆಯುತ್ತಿz್ದÉೀನೆ ಎಂದರು. ಗ್ರಾಪಂ, ತಾಪಂ…

1 38 39 40 41 42 108
Translate »