ಮಂಡ್ಯ

ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ
ಮಂಡ್ಯ

ತಂತ್ರಜ್ಞಾನವಿಲ್ಲದೇ ಬೆಳವಣ ಗೆ ಅಸಾಧ್ಯ: ಇ.ಎಸ್.ಚಕ್ರವರ್ತಿ

June 24, 2018

ನಾಗಮಂಗಲ:  ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಪದವಿ ಪಡೆದಾಕ್ಷಣ ಮುಗಿದು ಹೋಗುವುದಿಲ್ಲ. ನಿಜವಾದ ಕಲಿಕೆ ಇಂದಿನಿಂದ ಆರಂಭ ವಾಗುತ್ತದೆ ಎಂದು ಬೆಂಗಳೂರಿನ ಟಾಟಾ ಕನ್ಸಲ್ಟೆಂನ್ಸಿ ಸಂಸ್ಥೆ ಮುಖ್ಯಸ್ಥ ಇ.ಎಸ್.ಚಕ್ರ ವರ್ತಿ ಹೇಳಿದರು. ತಾಲೂಕಿನ ಬಿ.ಜಿ.ನಗರದ ಬಿಜಿಎಸ್ ಆಡಿಟೋರಿಯಂನಲ್ಲಿ ಶನಿವಾರ ನಡೆದ ಬಿಜಿಎಸ್ ತಾಂತ್ರಿಕ ಶಿಕ್ಷಣ ಮಹಾವಿದ್ಯಾ ಲಯದ ಅಂತಿಮ ವರ್ಷದ ವಿದ್ಯಾರ್ಥಿ ಗಳ ಘಟಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಂತ್ರಜ್ಞಾನವಿಲ್ಲದೇ ಯಾವ ಬೆಳವಣಿಗೆಯೂ ಸಾಧ್ಯವಾಗುವುದಿಲ್ಲ. ತಂತ್ರಜ್ಞಾನ ತಯಾರು ಮಾಡಿದ ಮಾನವರು ಯಂತ್ರ ಗಳಲ್ಲಿರುವ ತಂತ್ರಜ್ಞಾನದ ಜೊತೆಗೆ ಮಾನವೀಯ…

ಗಾರ್ಮೆಂಟ್ಸ್ ಮಹಿಳೆಯರ ಮುಷ್ಕರ 2ನೇ ದಿನಕ್ಕೆ ಉಪ ಆಯುಕ್ತರ ಮಾತುಕತೆ ವಿಫಲ
ಮಂಡ್ಯ

ಗಾರ್ಮೆಂಟ್ಸ್ ಮಹಿಳೆಯರ ಮುಷ್ಕರ 2ನೇ ದಿನಕ್ಕೆ ಉಪ ಆಯುಕ್ತರ ಮಾತುಕತೆ ವಿಫಲ

June 23, 2018

ಮದ್ದೂರು:  ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ತಾಲೂಕಿನ ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಾಯಿ ಗಾರ್ಮೆಂಟ್ಸ್ ಮಹಿಳೆಯರು ನಡೆಸುತ್ತಿ ರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಇಂದು ಕೂಡ ಕಾರ್ಖಾನೆ ಆವರಣದಲ್ಲಿ ಜಮಾಯಿಸಿದ ಸಾವಿರಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಕನಿಷ್ಠ ವೇತನ ಜಾರಿಯಾಗುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಕಾರ್ಖಾನೆ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈಗ ನೀಡುತ್ತಿರುವ 7500 ರೂ. ಸಂಬಳ ಸಾಲುತ್ತಿಲ್ಲ. ಇದರಿಂದ ಸಂಸಾರ ನಿರ್ವಹಣೆ ಕಷ್ಟವಾಗಿದೆ. ಕನಿಷ್ಠ ವೇತನ…

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ
ಮಂಡ್ಯ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರ ಪ್ರತಿಭಟನೆ

June 23, 2018

ಮಳವಳ್ಳಿ:  ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಪಂ ನೌಕರರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪುರಸಭೆ ಆವರಣದಿಂದ ತಾಪಂವರೆಗೆ ಮೆರವಣಿಗೆ ನಡೆಸಿದ ಪ್ರತಿ ಭಟನಾಕಾರರು, ಗ್ರಾಪಂ ನೌಕಕರಿಗೆ ಇಎಫ್‍ಎಂಎಸ್ ಮೂಲಕ ವೇತನ ಪಾವತಿಸ ಬೇಕು. ಬಿಲ್‍ಕಲೆಕ್ಟರ್‍ಗಳಿಗೆ 2ನೇ ಕಾರ್ಯ ದರ್ಶಿ ಆಗಿ ಬಡ್ತಿ ನೀಡುವ ಪ್ರಕ್ರಿಯೆ ಮತ್ತೆ ಜಾರಿಯಾಗಬೇಕು. ನಗರಾಭಿವೃದ್ಧಿ ಇಲಾಖೆ ನೌಕರರಿಗೆ ಇರುವಂತೆ ಗ್ರಾಪಂ ನೌಕರರಿಗೂ ಸೇವಾ ನಿಯಮಾವಳಿ ರಚಿ ಸುವುದು. ವೈದ್ಯಕೀಯ ವೆಚ್ಚ, ಪಿಂಚಣಿ , ಗ್ರಾಚ್ಯೂಯಿಟಿ ಕಲ್ಪಿಸುವಂತೆ ಒತ್ತಾಯಿಸಿದ ಮನವಿ ಪತ್ರವನ್ನು…

ತಾಪಂ ಆವರಣದಲ್ಲಿ ಪರಿಸರ ದಿನಾಚರಣೆ
ಮಂಡ್ಯ

ತಾಪಂ ಆವರಣದಲ್ಲಿ ಪರಿಸರ ದಿನಾಚರಣೆ

June 23, 2018

ಪಾಂಡವಪುರ: ಪಟ್ಟಣದ ತಾಪಂ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ತಾಪಂ ಅಧ್ಯಕ್ಷೆ ಪೂರ್ಣಿಮಾ, ಮನುಷ್ಯರು ತಮ್ಮ ಸ್ವಾರ್ಥಕ್ಕೆ ಅರಣ್ಯ ನಾಶ ಮಾಡುತ್ತಿದ್ದಾರೆ. ಇದರಿಂದ ಸರಿಯಾದ ಸಮಯಕ್ಕೆ ಮಳೆ ಯಾಗದೇ ಹಲವು ಪ್ರಾಕೃತಿಕ ವಿಕೋಪ ಗಳು ಸಂಭವಿಸುತ್ತಿವೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಇಡೀ ಸಮಾಜವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪರಿಸರ ಸಂರಕ್ಷಣೆ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ…

ನಾಯಿಯ ಬಾಯಲ್ಲಿತ್ತು ಮನುಷ್ಯನ ಕಾಲು!
ಮಂಡ್ಯ

ನಾಯಿಯ ಬಾಯಲ್ಲಿತ್ತು ಮನುಷ್ಯನ ಕಾಲು!

June 23, 2018

ಮಂಡ್ಯ: ಕತ್ತರಿಸಿದ ಸ್ಥಿತಿಯಲ್ಲಿದ್ದ ಅಪರಿಚಿತ ಮನುಷ್ಯನ ಕಾಲನ್ನು ಶ್ವಾನವೊಂದು ತಿನ್ನುತ್ತಿದ್ದ ಘಟನೆ ನಾಗಮಂಗಲ ತಾಲೂಕಿನ ಹುಲಿಕೆರೆಯಲ್ಲಿ ನಡೆದಿದೆ. ಹುಲಿಕೆರೆ ಮತ್ತು ತ್ಯಾಪೇನಹಳ್ಳಿ ಗ್ರಾಮದ ನಡುವೆ ಇರುವ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ನಾಯಿ ಯೊಂದು ಮಾನವನ ಪಾದವನ್ನು ತಿನ್ನುತ್ತಿದ್ದು ಸಾರ್ವ ಜನಿಕರಿಗೆ ಪತ್ತೆಯಾಗಿದೆ. ಈ ವೇಳೆ ಮನುಷ್ಯನ ಕಾಲನ್ನು ಬಿಡಿಸಲು ಹೋದವರ ಮೇಲೆ ನಾಯಿ ದಾಳಿ ಮಾಡಿದೆ. ಶ್ವಾನದ ಬಾಯಲ್ಲಿ ಕಾಲಿರುವ ಬಗ್ಗೆ ಗ್ರಾಮಸ್ಥರು ನಾಗ ಮಂಗಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ…

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ
ಮಂಡ್ಯ

ತ್ರಿವೇಣ ಸಂಗಮದಲ್ಲಿ ಎರಡನೇ ಕುಂಭಮೇಳಕ್ಕೆ ಸಿದ್ಧತೆ ಶಾಸಕ ಕೆಸಿಎನ್ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ

June 23, 2018

ಕೆ.ಆರ್.ಪೇಟೆ:  ತಾಲೂಕಿನ ತ್ರಿವೇಣ ಸಂಗಮದಲ್ಲಿ ನನ್ನ ನೇತೃತ್ವದಲ್ಲಿ ಎರಡನೇ ಕುಂಭಮೇಳ ನಡೆಯುತ್ತಿರುವುದು ಸಂತಸವನ್ನುಂಟು ಮಾಡಿದೆ ಎಂದು ಶಾಸಕ ಕೆ.ಸಿ.ನಾರಾಯಣಗೌಡ ತಿಳಿಸಿದರು. ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಪುರ, ಸಂಗಾಪುರ, ಅಂಬಿಗರಹಳ್ಳಿ ಗ್ರಾಮ ಗಳ ಸಮೀಪ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮ ಕ್ಷೇತ್ರವಾದ ತ್ರಿವೇಣಿ ಸಂಗಮದ ಯಾತ್ರಿ ನಿವಾಸ್ ಆವರಣದಲ್ಲಿ ನಡೆದ ಕುಂಭಮೇಳ ಪೂರ್ವ ಭಾವಿ ಸಭೆ ಮತ್ತು ತ್ರೈಮಾಸಿಕ ಪ್ರಗತಿ ಪರಿ ಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಎರಡನೇ…

ಜಿಪಂ 777.28 ಕೋಟಿ ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯಕ್ಕೆ ಸಿಂಹಪಾಲು
ಮಂಡ್ಯ

ಜಿಪಂ 777.28 ಕೋಟಿ ಬಜೆಟ್ ಮಂಡನೆ: ಶಿಕ್ಷಣ, ಆರೋಗ್ಯಕ್ಕೆ ಸಿಂಹಪಾಲು

June 21, 2018

ಸಿಇಓ ಶರತ್ ಹೊರಗಿಟ್ಟು ಬಜೆಟ್ ಮಂಡಿಸಿದ ಅಧ್ಯಕ್ಷೆ ನಾಗರತ್ನ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಖಂಡಿಸಿ ಸಭೆ ಬಹಿಷ್ಕರಿಸಿದ ಸದಸ್ಯ ಶಿವಣ್ಣ ತಾಪಂಗೆ ಅತೀ ಹೆಚ್ಚು, ಗ್ರಾಪಂಗಳಿಗೆ ಅತಿ ಕಡಿಮೆ ಅನುದಾನ ಹಂಚಿಕೆ ಮಂಡ್ಯ: ನಗ ರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಅವರು, ರೂ.265.31 ಕೋಟಿಯನ್ನು ಜಿಲ್ಲಾ ಪಂಚಾಯಿತಿ ಕಾರ್ಯ ಕ್ರಮಗಳಿಗೆ, ರೂ.510.83 ಕೋಟಿಯನ್ನು ತಾಲೂಕು ಪಂಚಾಯಿತಿ ಕಾರ್ಯಕ್ರಮಗಳಿಗೆ ಮತ್ತು ರೂ.1.14 ಕೋಟಿಯನ್ನು…

ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್
ಮಂಡ್ಯ

ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಜಾತಿ ನಿಂದನೆ ಕೇಸ್

June 20, 2018

ಕೆ.ಆರ್.ಪೇಟೆ: ಹಣ ದುರು ಪಯೋಗ ಪ್ರಕರಣ ಬಯಲಿಗೆಳೆದು ಹೋರಾಟ ನಡೆಸುತ್ತಿದ್ದ ತಾಲೂಕಿನ ಮಾಕ ವಳ್ಳಿ ಗ್ರಾಪಂ ಸದಸ್ಯರ ವಿರುದ್ಧ ಪಿಡಿಓ ಕರ್ತವ್ಯಕ್ಕೆ ಅಡ್ಡಿ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂನ ಕೆಲವು ಸದಸ್ಯರು ಮತ್ತು ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಪಂ ಕಚೇರಿ ಎದುರು ಧರಣ ನಡೆಸಿದರು. ಏನಿದು ಪ್ರಕರಣ: 2015ರಲ್ಲಿ ಅಂದಿನ ಪಿಡಿಓ ರಾಮಕೃಷ್ಣ, ಗ್ರಾಪಂ ಅಧ್ಯಕ್ಷೆ ಪ್ರೇಮ ಕುಮಾರಿ ವಿದ್ಯುತ್ ಸಾಮಗ್ರಿ ಖರೀದಿಗೆ…

ರೈತರ ಅಲೆದಾಟ: ಅಧಿಕಾರಿಗಳ ವಿರುದ್ಧ ಶಾಸಕ ಆಕ್ರೋಶ
ಮಂಡ್ಯ

ರೈತರ ಅಲೆದಾಟ: ಅಧಿಕಾರಿಗಳ ವಿರುದ್ಧ ಶಾಸಕ ಆಕ್ರೋಶ

June 20, 2018

ಮಂಡ್ಯ:  ರೈತರು ಅತೀ ಹೆಚ್ಚು ತಾಲೂಕು ಕಚೇರಿಗೆ ಅಲೆದಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ದೂರು ಬಂದಿದೆ. ಸಾರ್ವಜನಿಕ ಕೆಲಸ ಮಾಡಿಕೊಡಲು ವಿಳಂಬ ಮಾಡು ತ್ತಿರುವುದೇಕೆ ಎಂದು ಅಧಿಕಾರಿಗಳ ವಿರುದ್ದ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ಶ್ರೀಕಂಠಯ್ಯ ಹರಿ ಹಾಯ್ದ ಪ್ರಸಂಗ ತಾಪಂನಲ್ಲಿ ನಡೆಯಿತು. ನಗರದ ತಾಪಂ ಸಭಾಂಗಣದಲ್ಲಿಂದು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರನ್ನು ವಿನಾಕಾರಣ ಅಲೆದಾಡಿಸದೇ ಸಕಾಲದಲ್ಲಿ ಅವರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತರ…

ಸಾಲಮನ್ನಾಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ
ಮಂಡ್ಯ

ಸಾಲಮನ್ನಾಕ್ಕೆ ಆಗ್ರಹಿಸಿ ರೈತರಿಂದ ರಸ್ತೆ ತಡೆ

June 20, 2018

ಮಂಡ್ಯ: ರೈತರ ಎಲ್ಲಾ ಮಾದರಿಯ ಸಾಲ ಮನ್ನಾ ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿಂದು ಮೈಸೂರು ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ರೈತ ಸಂಘದ ಜಿಲ್ಲಾ ಸಮಿತಿ ನೇತೃತ್ವ ದಲ್ಲಿಂದು ಬೆಳಿಗ್ಗೆ ನಗರದ ಕಾವೇರಿ ವನದ ಎದುರು ಸಮಾವೇಶಗೊಂಡ ಪ್ರತಿಭಟ ನಾಕಾರರು ಅಲ್ಲೇ ಧರಣಿ ನಡೆಸಿ ರೈತರ ಸಾಲಮನ್ನಾಕ್ಕೆ ಮೀನಾಮೇಷ ಎಣಿಸುತ್ತಿ ರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಸುರೇಶ್ ಶಂಭೂನಹಳ್ಳಿ, ಹವಾಮಾನ ವೈಪರೀತ್ಯದಿಂದ ಮಳೆ ಇಲ್ಲದೆ ಕಳೆದ…

1 93 94 95 96 97 108
Translate »