ಮಂಡ್ಯ

ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ
ಮಂಡ್ಯ

ಮಡುವಿನಕೋಡಿ ಸೊಸೈಟಿಗೆ ಮಮತಾ ಅಧ್ಯಕ್ಷೆ

June 25, 2018

ಕೆ.ಆರ್.ಪೇಟೆ: ತಾಲೂಕಿನ ಮಡವಿನಕೋಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷೆಯಾಗಿ ಮಮತಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಹಿಂದಿನ ಅಧ್ಯಕ್ಷ ಎಂ.ಬಿ.ಶ್ರೀನಿವಾಸ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಚುನಾವಣೆ ನಿಗದಿಯಾಗಿತ್ತು. ಮಮತಾ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಧಿಕಾರಿ ಜಗದೀಶ್ ಮಮತ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು. ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಅನುರಾಧ, ಅಕ್ಕಿಹೆಬ್ಬಾಳು ಸೊಸೈಟಿ ಸಿಇಓ ಸತೀಶ್ ಕಾರ್ಯ ನಿರ್ವ ಹಿಸಿದರು. ಸಂಘದ ಉಪಾಧ್ಯಕ್ಷ ಎಂ.ಡಿ. ಲಕ್ಷಣ್‍ಗೌಡ,…

ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು
ಮಂಡ್ಯ

ನಾವು ಹಾಳು ಮಾಡಿರುವ ಪರಿಸರವನ್ನು ನಾವೇ ಸರಿಪಡಿಸಬೇಕು

June 25, 2018

ಭಾರತೀನಗರ:  ನಾವು ಹಾಳು ಮಾಡುವ ಪರಿಸರವನ್ನು ನಾವೇ ಸರಿ ಪಡಿಸಬೇಕು ಎಂದು ಕೃಷಿಕ್ ಲಯನ್ ಸಂಸ್ಥೆಯ ಮಹಾಪೋಷಕ ಕೆ.ಟಿ.ಹನು ಮಂತು ತಿಳಿಸಿದರು.ಇಲ್ಲಿನ ಕೃಷಿಕ್ ಲಯನ್ ಸಂಸ್ಥೆ, ಅಂಗನ ವಾಡಿ ಭಾರತೀನಗರ ಇವರ ಆಶ್ರಯದಲ್ಲಿ ಮಹಿಳೆಯರಿಗೆ ಸಸಿ ವಿತರಣೆ, ಸಸಿ ನೆಡುವ ಮತ್ತು ಟೇಬಲ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಪರಿಸರದ ಬಗ್ಗೆ ಅಂಗನವಾಡಿ ಮಹಿಳೆ ಯರಿಗೆ ಜಾಗೃತಿ ಮೂಡಿಸಿದರೆ ಒಂದು ಊರಿಗೆ ಜಾಗೃತಿ ಮೂಡಿಸಿದಂತಾಗುತ್ತದೆ ಎಂಬ ಉದ್ದೇಶದಿಂದ ಅಂಗನವಾಡಿಯಲ್ಲಿ ಸಸಿ ವಿತರಣಾ ಕಾರ್ಯಕ್ರಮ ಹಮ್ಮಿ…

ಸಚಿವ ಸಿ.ಎಸ್. ಪುಟ್ಟರಾಜು ಇಂದು ಪಾಂಡವಪುರಕ್ಕೆ
ಮಂಡ್ಯ

ಸಚಿವ ಸಿ.ಎಸ್. ಪುಟ್ಟರಾಜು ಇಂದು ಪಾಂಡವಪುರಕ್ಕೆ

June 25, 2018

ಪಾಂಡವಪುರ: ಜೂ.25 ರಂದು ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಕ್ಷೇತ್ರಕ್ಕೆ ಆಗಮಿಸು ತ್ತಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿ ಸಲಾಗುವುದು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಧರ್ಮರಾಜು ತಿಳಿಸಿದರು. ಪಟ್ಟಣದ ಸಿ.ಎಸ್.ಪುಟ್ಟರಾಜು ನಿವಾಸ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಕ್ಷೇತ್ರಕ್ಕೆ ಆಗಮಿಸುತ್ತಿರುವ ಸಿ.ಎಸ್. ಪುಟ್ಟರಾಜು ಅವರನ್ನು ಬೆಳಿಗ್ಗೆ 9 ಗಂಟೆಗೆ ತಾಲೂಕಿನ ಗಡಿಭಾಗ ಪಿಎಸ್‍ಎಸ್‍ಕೆ ಕಾರ್ಖಾನೆ ಬಳಿ ಅದ್ಧೂರಿಯಾಗಿ ಸ್ವಾಗತಿಸಲಾಗುವುದು. ನಂತರ ತಾಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರು…

ಚೆಲುವನಿಗೆ 7.30ಕ್ಕೆ ಪೂಜಾ ಕೈಂಕರ್ಯ ಆರಂಭ
ಮಂಡ್ಯ

ಚೆಲುವನಿಗೆ 7.30ಕ್ಕೆ ಪೂಜಾ ಕೈಂಕರ್ಯ ಆರಂಭ

June 25, 2018

ಮೇಲುಕೋಟೆ: ದೇವಾಲ ಯದ ಕಾರ್ಯ ನಿರ್ವಾಹಕ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಫಲವಾಗಿ ಶ್ರೀಚೆಲುವ ನಾರಾಯಣಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 7.30ಕ್ಕೆ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿದೆ. ಹಲವು ವರ್ಷಗಳಿಂದ ಚೆಲುವನಾರಾಯಣ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ 9.30ರಿಂದ ಪೂಜಾ ಕೈಂಕರ್ಯಗಳು ಆರಂಭವಾಗುತ್ತಿತ್ತು. ಆದರೆ ದೇವಾಲಯದ ಮುಂಭಾಗದ ಸೂಚನಾ ಫಲಕದಲ್ಲಿ ಮಾತ್ರ 7.30ಕ್ಕೆ ಆರಂಭ ಎಂದು ಹಾಕಲಾಗಿತ್ತು. ಇದರಿಂದ ಚೆಲುವ ನಾರಾಯಣ ಸ್ವಾಮಿ ದರ್ಶನಕ್ಕೆ ಭಕ್ತಾದಿಗಳು ಬಹುಬೇಗ ಬಂದರೂ ದೇವರ ದರ್ಶನ ತಡವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಭಕ್ತಾದಿ ಗಳು ಹಾಗೂ ಸ್ಥಳೀಯ ನಾಗರಿಕರು…

ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್
ಮಂಡ್ಯ

ಎಚ್.ಡಿ.ಕುಮಾರಸ್ವಾಮಿ ಬಡ ಜನರ ಸಿಎಂ: ಹೆಚ್‍ಡಿಕೆ ಹಾಡಿ ಹೊಗಳಿದ ಸಚಿವ ಜಮೀರ್

June 24, 2018

ಮದ್ದೂರು: ಎಚ್.ಡಿ.ಕುಮಾರ ಸ್ವಾಮಿ ನಮ್ಮ ಸಿಎಂ ಎನ್ನುವ ಮೂಲಕ ಸಚಿವ ಜಮೀರ್ ಅಹಮದ್ ಮತ್ತು ಸಿಎಂ ಎಚ್‍ಡಿಕೆ ನಡುವಿನ ಶೀಥಲ ಸಮರಕ್ಕೆ ಅಂತ್ಯ ಹಾಡಿದ್ದಾರೆ. ಪಟ್ಟಣಕ್ಕೆ ಶನಿವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಎಚ್‍ಡಿಕೆ ನಮ್ಮ ಸಿಎಂ, ಜನರ ಸಿಎಂ, ಬಡವರ ಸಿಎಂ ಎಂದು ಹಾಡಿಹೊಗಳಿದರು. ಬಡ ವರಿಗೆ ಮತ್ತಷ್ಟು ಕಾರ್ಯಕ್ರಮ ನೀಡಲು ಸಿಎಂ ಕುಮಾರಸ್ವಾಮಿ ಸಿದ್ಧರಿದ್ದಾರೆ. ಬಿಪಿಎಲ್ ಪಡಿತರ ಅಕ್ಕಿಯಲ್ಲಿ ಎರಡು ಕೆಜಿ ಅಕ್ಕಿ ಹೆಚ್ಚಳ ಮಾಡುವ ಸಾಧ್ಯತೆಯಿದೆ. ಈ…

ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!
ಮಂಡ್ಯ

ಠಾಣೆಯಲ್ಲೇ ಮಹಿಳಾ ಎಸ್‍ಐಗೆ ಸೀಮಂತ ಸಂಭ್ರಮ!

June 24, 2018

ಮಂಡ್ಯ: ಗರ್ಭಿಣಿಯರಿಗೆ ಅವರ ಕುಟುಂಬ ವರ್ಗ, ಬಂಧು ಬಳಗ ದವರು ಸೀಮಂತ ಮಾಡುವುದು ಸರ್ವೇ ಸಾಮಾನ್ಯ. ಆದರೆ ಓರ್ವ ಮಹಿಳಾ ಪೊಲೀಸ್ ಅಧಿಕಾರಿಗೆ ಪಾಂಡವಪುರ ಪೊಲೀಸ್ ಠಾಣೆ ಸಿಬ್ಬಂದಿಯೇ ಸೀಮಂತ ಮಾಡಿರುವÀ ವಿಶಿಷ್ಠ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಸಬ್‍ಇನ್ಸ್‌ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿ ರುವ ಸುಮಾರಾಣ ಅವರ ಸೀಮಂತ ಕಾರ್ಯಕ್ರಮವನ್ನು ಮನೆಗಳಲ್ಲಿ ಕುಟುಂಬ ವರ್ಗದವರು ಗರ್ಭಿಣ ಸ್ತ್ರೀಯರಿಗೆ ಸೀಮಂತ ಕಾರ್ಯಕ್ರಮ ಮಾಡುವಂತೆಯೇ ಠಾಣೆಯಲ್ಲಿ ಹಿಂದೂ ಸಂಪ್ರಾದಯದಂತೆ ಸೀಮಂರ ಕಾರ್ಯವನ್ನು ನೆರವೇರಿಸಲಾಯಿತು. ಸಬ್…

ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ
ಮಂಡ್ಯ

ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ

June 24, 2018

ಮಂಡ್ಯ:  ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕನೇ ಬಾರಿ ಆಯ್ಕೆ ಯಾಗಲು ಕಾರಣದಾರ ಪಕ್ಷದ ಮುಖಂ ಡರು, ಶಾಸಕರು, ಶಿಕ್ಷಕ ಮತದಾರರು, ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸುವುದಾಗಿ ನೂತನ ವಿಧಾನ ಪರಿಷತ್ ಸದಸ್ಯ ಮರಿತಿ ಬ್ಬೇಗೌಡ ಹೇಳಿದರು. ನಗರದ ರೈತ ಸಭಾಂಗಣದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಬಂಧು ಗಳಿಗಾಗಿ ಕೃತಜ್ಞತಾ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಜೂ.21ರವರೆಗೆ ಉಪ ಸಭಾಪತಿ ಯಾಗಿ ಕಾರ್ಯ ನಿರ್ವಹಿಸಿ, ಹಿಂದಿನ ಅವಧಿ ಮುಗಿಸಿ ನಾಲ್ಕನೇ ಅವಧಿಗೆ ನಿನ್ನೆ…

ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ
ಮಂಡ್ಯ

ಗಣ್ಯ ವ್ಯಕ್ತಿಗಳ ಜಯಂತಿಗೆ ಗೈರಾಗುವ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತಾಪಂ ಅಧ್ಯಕ್ಷೆ ಸೂಚನೆ

June 24, 2018

ಪಾಂಡವಪುರ:  ತಾಲೂಕು ಆಡಳಿತದ ವತಿಯಿಂದ ಆಚರಿಸುವ ಗಣ್ಯರ ಜಯಂತಿ ಹಾಗೂ ಪೂರ್ವಭಾವಿ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ತಾಪಂ ಅಧ್ಯಕ್ಷೆ ಪೂರ್ಣಿಮಾ ಸೂಚಿಸಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿ ಶನಿವಾರ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತ ನಾಡಿದ ಅವರು, ಮಹಾನ್ ನಾಯಕರ ಜಯಂತಿಗಳಿಗೆ ತಾಲೂಕು ಮಟ್ಟದ ಅಧಿ ಕಾರಿಗಳು ಬಹುತೇಕ ಗೈರಾಗುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ತಹಶೀ ಲ್ದಾರ್ ಅವರು ಶಿಸ್ತು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಸಭೆಯಲ್ಲಿ ತಹಶೀಲ್ದಾರ್ ಡಿ.ಹನುಮಂತ…

ದಾಖಲೆ ಇಲ್ಲದ 15 ಟನ್ ಅಕ್ಕಿ ವಶ
ಮಂಡ್ಯ

ದಾಖಲೆ ಇಲ್ಲದ 15 ಟನ್ ಅಕ್ಕಿ ವಶ

June 24, 2018

ಮಂಡ್ಯ:  ದಾಖಲೆ ಇಲ್ಲದೆ ಟೆಂಪೋದಲ್ಲಿ ಸಾಗಿಸುತ್ತಿದ್ದ ಸುಮಾರು 15ಟನ್ ಗೂ ಹೆಚ್ಚು ಅಕ್ಕಿಯನ್ನು ಮಳವಳ್ಳಿ ತಾಲೂಕಿನ ಕಿರಗಾವಲು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಇಂದು ನಡೆದಿದೆ. ಕೆಎ 12, 0-1138 ಟೆಂಪೋದಲ್ಲಿ ಅಕ್ಕಿ ಮೂಟೆ ಗಳನ್ನು ಮೈಸೂರು ಕಡೆಗೆ ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್‍ಐ ಶಿವಮಲ್ಲು ನೇತೃತ್ವದ ತಂಡ ವಾಹನ ತಡೆದು ತಪಾಸಣೆ ಮಾಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅನ್ನಭಾಗ್ಯದ ಅಕ್ಕಿ ಇರಬಹುದು ಎಂಬ…

ತಾಲೂಕು ಪಂಚಾಯಿತಿಗೆ ಗ್ರಾಪಂ ನೌಕರರ ಮುತ್ತಿಗೆ
ಮಂಡ್ಯ

ತಾಲೂಕು ಪಂಚಾಯಿತಿಗೆ ಗ್ರಾಪಂ ನೌಕರರ ಮುತ್ತಿಗೆ

June 24, 2018

ಮದ್ದೂರು:  ಎಲ್ಲಾ ಗ್ರಾಪಂ ನೌಕರರಿಗೆ ಸರ್ಕಾರದ ಆದೇಶದಂತೆ ವೇತನ ನೀಡುವಂತೆ ಒತ್ತಾಯಿಸಿ ಕರ್ನಾ ಟಕ ರಾಜ್ಯ ಗ್ರಾಪಂ ನೌಕರರ ಸಂಘದ ತಾಲೂಕು ಸಮಿತಿ ವತಿಯಿಂದ ಪಟ್ಟಣದ ತಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು. ಈ ಕೂಡಲೇ ವೇತನ ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಆದೇಶದಂತೆ 55,114 ನೌಕರರಿಗೆ ಸರ್ಕಾರದಿಂದ ಇಎಫ್‍ಎಂಎಸ್ ಮೂಲಕ ವೇತನ ಸಿಗುವಂತೆ ಕ್ರಮವಹಿಸಬೇಕು. ಜೂ.5 ರಂದು ವಿಸಿಯಲ್ಲಿಯ ನಿರ್ದೇಶನದಿಂದ ಗೊಂದಲವುಂಟಾಗಿದ್ದು ಸ್ವಚ್ಛತಾಗಾರರಿಗೆ, 2ನೇ ಬಿಲ್ ಕಲೆಕ್ಟರ್…

1 92 93 94 95 96 108
Translate »