ಮೈಸೂರು ಗ್ರಾಮಾಂತರ

ಜನವಸತಿ ಪ್ರದೇಶಕ್ಕೆ ನುಗ್ಗಿದ ಲಾರಿ: ಮನೆಗಳು ಜಖಂ
ಮೈಸೂರು ಗ್ರಾಮಾಂತರ

ಜನವಸತಿ ಪ್ರದೇಶಕ್ಕೆ ನುಗ್ಗಿದ ಲಾರಿ: ಮನೆಗಳು ಜಖಂ

May 10, 2020

ಹುಣಸೂರು, ಮೇ 9(ಕೆಕೆ)-ಪಾನಮತ್ತ ಚಾಲಕ ನೋರ್ವ ಜನವಸತಿ ಪ್ರದೇಶದ ಕಿರಿದಾದ ರಸ್ತೆ ಯಲ್ಲಿ ಲಾರಿ ನುಗ್ಗಿಸಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ಸಂಜೆ ನಗರದಲ್ಲಿ ನಡೆದಿದೆ. ವೆಸ್ಟ್ ಬೆಂಗಾಲ್‍ನ ಮಾಂಜಿ ಎಂಬಾತ ಲಾರಿ (ಡಬ್ಲ್ಯೂಬಿ 41 ಡಿ9854)ಯಲ್ಲಿ ಅಕ್ಕಿ ತುಂಬಿಕೊಂಡು ಕೇರಳಕ್ಕೆ ಅನ್‍ಲೋಡ್ ಮಾಡಿ ವಾಪಸ್ಸಾಗುತ್ತಿದ್ದ. ಈ ವೇಳೆ ಪಾನಮತ್ತನಾಗಿದ್ದ ಚಾಲಕ ಮಾಂಜಿ, ನಗರದ ಮುಖ್ಯರಸ್ತೆಯಲ್ಲಿ ತೆರಳುವ ಬದಲು ದಾರಿ ತಪ್ಪಿ ನಗರದೊಳಗೆ ಪ್ರವೇಶಿ ಸಿದ್ದಾನೆ. ವೇಗದ ಚಾಲನೆಯಲಿದ್ದ ಹತ್ತು ಚಕ್ರದ ಭಾರೀ ವಾಹನ ಏಕಾಏಕಿ ನಗರದ…

ತಿ.ನರಸೀಪುರ ತಾಲೂಕು ಆಡಳಿತದ ನಿರ್ಲಕ್ಷ್ಯ: ಲಾಕ್‍ಡೌನ್ ಉಲ್ಲಂಘನೆ
ಮೈಸೂರು ಗ್ರಾಮಾಂತರ

ತಿ.ನರಸೀಪುರ ತಾಲೂಕು ಆಡಳಿತದ ನಿರ್ಲಕ್ಷ್ಯ: ಲಾಕ್‍ಡೌನ್ ಉಲ್ಲಂಘನೆ

May 10, 2020

ತಿ.ನರಸೀಪುರ, ಮೇ 9(ಎಸ್‍ಕೆ)-ತಾಲೂಕು ಆಡಳಿತದ ನಿರ್ಲಕ್ಷ್ಯದ ನಡೆಯಿಂದಾಗಿ ವ್ಯಾಪಾರಸ್ಥರಲ್ಲಿ ಅಂಗಡಿ-ಮುಂಗಟ್ಟು ತೆರೆ ಯಲು ನಿಗದಿಪಡಿಸಿರುವ ಸಮಯದಲ್ಲಿ ಗೊಂದಲ ಉಂಟಾಗಿದೆ. ಇದರಿಂದ ಲಾಕ್‍ಡೌನ್ ನಿಯಮ ಉಲ್ಲಂಘನೆಯಾಗುತ್ತಿದೆ. ತಾಲೂಕಿನಲ್ಲಿ ಲಾಕ್‍ಡೌನ್ ಸಡಿಲಗೊ ಳಿಸಿರುವ ತಾಲೂಕು ಆಡಳಿತ ವಾಣಿಜ್ಯ ಚಟು ವಟಿಕೆ ನಡೆಸಲು ಸಮಯ ನಿಗದಿಪಡಿ ಸುವ ವಿಷಯದಲ್ಲಿ ಎಡವಿದ್ದು, ದಿನಕ್ಕೊಂದು ಬದಲಾವಣೆ ಮೂಲಕ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಲ್ಲಿ ಗೊಂದಲ ಮೂಡಿದೆ. ಪಟ್ಟಣದಲ್ಲಿ ಸೋಮವಾರದಿಂದ ಎಲ್ಲಾ ರೀತಿಯ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ. ಶಾಸಕ ಅಶ್ವಿನ್‍ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ…

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ
ಮೈಸೂರು ಗ್ರಾಮಾಂತರ

ಉದ್ಯೋಗ ಖಾತರಿಯಿಂದ ಆರ್ಥಿಕ ಸಂಕಷ್ಟ ದೂರ

May 9, 2020

ಹುಣಸೂರು, ಮೇ 8(ಕೆಕೆ)-ಲಾಕ್ ಡೌನ್ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದವರಿಗೆ ಉದ್ಯೋಗ ಖಾತರಿಯೊಂದೇ ಆರ್ಥಿಕ ಸಂಕಷ್ಟ ದೂರ ಮಾಡುವ ಏಕೈಕ ಮಾರ್ಗವಾಗಿದ್ದು, ಎಲ್ಲಾ ಗ್ರಾಪಂ ಪಿಡಿಓಗಳು ವಾರಿಯರ್ಸ್ ರೀತಿ ಉದ್ಯೋಗ ಖಾತರಿ ಯಶಸ್ವಿಗೆ ಶ್ರಮಿಸಬೇಕೆಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು. ನಗರದ ತಾಪಂ ಸಭಾಂಗಣದಲ್ಲಿ ತಾಲೂಕಿನ ಗ್ರಾಪಂ ಪಿಡಿಓಗಳ ಸಭೆ ಯಲ್ಲಿ ಮಾತನಾಡಿ, ಲಾಕ್‍ಡೌನ್‍ನಿಂದಾಗಿ ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಅನುದಾನ ಬರುವುದಿಲ್ಲ. ಹೀಗಾಗಿ ಗ್ರಾಮೀಣಾಭಿವೃದ್ಧಿ ಹಾಗೂ ರೈತರ ಕೃಷಿ ಅಭಿವೃದ್ಧಿಗಾಗಿ ಉದ್ಯೋಗ ಖಾತರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿ, ರೈತರಿಗೆ ಸೂಕ್ತ…

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ 12,200 ರೂ.ದಂಡ ವಸೂಲು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದವರಿಂದ 12,200 ರೂ.ದಂಡ ವಸೂಲು

May 9, 2020

ಹುಣಸೂರು, ಮೇ8(ಕೆಕೆ)-ನಗರದ ವಿವಿಧಡೆ ಮಾಸ್ಕ್ ಧರಿಸದೆ ಸಂಚರಿಸುತ್ತಿದ್ದ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ನಗರ ಸಭೆಯ ಹಿರಿಯ ಆರೋಗ್ಯ ನಿರೀಕ್ಷಕರು ದಂಡ ವಿಧಿಸಿದರು. ಅಂದಾಜು 122 ಮಂದಿಯಿಂದ 12,200 ರೂ.ದಂಡ ವಸೂಲಿಯಾಗಿದೆ. ಲಾಕ್‍ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ದಂಡ ವಿಧಿಸಲಾ ಗುತ್ತದೆ ಎಂದು ತಹಶೀಲ್ದಾರ್ ಬಸವರಾಜು ಎಚ್ಚರಿಸಿದ್ದರು. ಇದನ್ನು ಲೆಕ್ಕಿಸದೆ ಜನತೆ ಮಾಸ್ಕ್ ಧರಿಸದೆ ರಸ್ತೆಗಿಳಿದ್ದಿದ್ದರು. ಇಂದು ಕಾರ್ಯಾ ಚರಣೆಗಿಳಿದ ನಗರಸಭೆ…

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ
ಮೈಸೂರು ಗ್ರಾಮಾಂತರ

ಸಿಂಧುವಳ್ಳಿಪುರದಲ್ಲಿ ಕೈಗಾರಿಕಾ ವಸಾಹತು ಅಭಿವೃದ್ಧಿಗೆ ಶಾಸಕ ಬಿ.ಹರ್ಷವರ್ಧನ್ ಮನವಿ

May 9, 2020

ನಂಜನಗೂಡು, ಮೇ8- ತಾಲೂಕಿನ ಸಿಂಧುವಳ್ಳಿಪುರ ಸಮೀಪ 465 ಎಕರೆ ಭೂಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಕಾರದಿಂದ ಈ ಹಿಂದೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದ್ದು, ಉದ್ದೇಶಿತ ಪ್ರದೇಶದಲ್ಲಿ ಕೈಗಾರಿಕಾ ವಸಾಹತು ನಿರ್ಮಾಣ ಮಾಡುವ ಮೂಲಕ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ನೆರವಾಗುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್‍ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ಹರ್ಷ ವರ್ಧನ್ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಡ್ಲುಪೇಟೆ ಮುಖ್ಯರಸ್ತೆಯಲ್ಲಿರುವ ಸಿಂಧುವಳ್ಳಿಪುರದಲ್ಲಿ ಖಾಸಗೀ ಸಂಸ್ಥೆಯೊಂದಕ್ಕೆ ಕೈಗಾರಿಕೆ ಆರಂಭಿಸುವ ಸಲುವಾಗಿ ಕೆಲ ವರ್ಷಗಳ…

ಕೊರೊನಾ ಭೀತಿ: ಶ್ರೀಕಂಠೇಶ್ವರನ ಮೊರೆ ಹೋದ ನಂಜನಗೂಡಿನ ಜನತೆ
ಮೈಸೂರು ಗ್ರಾಮಾಂತರ

ಕೊರೊನಾ ಭೀತಿ: ಶ್ರೀಕಂಠೇಶ್ವರನ ಮೊರೆ ಹೋದ ನಂಜನಗೂಡಿನ ಜನತೆ

May 8, 2020

ನಂಜನಗೂಡು, ಮೇ 7(ರವಿ)- ಕೊರೊನಾ ಹಾಟ್‍ಸ್ಪಾಟ್ ಎಂದೇ ಬಿಂಬಿತವಾಗಿ ರುವ ನಂಜನಗೂಡಿನಲ್ಲಿ ಕೊರೊನಾ ಭೀತಿ ಹೋಗಲಾಡಿಸಿ, ನಗರದ ಜನರ ಆತಂಕ ದೂರ ವಾಗಲೆಂದು ಗುರುವಾರ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮೃತ್ಯುಂಜಯ ಹೋಮ ಹಾಗೂ ವಿಶೇಷ ಪೂಜಾ ಕೈಂಕರ್ಯ ನಡೆಸಲಾಯಿತು. ದೇವಾಲಯದ ವಸಂತ ಮಂಟಪದಲ್ಲಿ ಶ್ರೀಕಂಠೇಶ್ವರಸ್ವಾಮಿ ಹಾಗೂ ಪಾರ್ವತಿದೇವಿ ಅಮ್ಮನವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ದೇವಾಲಯದ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಅರ್ಚಕರು ಸತತ ಎರಡೂವರೆ ತಾಸು ರುದ್ರ ಹೋಮ ಹಾಗೂ ಮೃತ್ಯುಂಜಯ ಹೋಮ ನೆರವೇರಿಸಿದರು. ಧಾರ್ಮಿಕ ಪೂಜಾ ಕಾರ್ಯದಲ್ಲಿ…

ಮೂಗೂರಿನಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಮೂಗೂರಿನಲ್ಲಿ ಬಡವರಿಗೆ ದಿನಸಿ ಕಿಟ್ ವಿತರಣೆ

May 7, 2020

ತಿ.ನರಸೀಪುರ, ಮೇ 6(ಎಸ್‍ಕೆ)-ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಮೂಗೂರು ಗ್ರಾಮದ ಬಡವರಿಗೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದಿಂದ ನೀಡಲಾದ ತರಕಾರಿ, ದಿನಸಿ ಕಿಟ್‍ಗಳನ್ನು ಮಂಡಲ ಪಂಚಾಯಿತಿ ಮಾಜಿ ಪ್ರಧಾನ ಎಂ.ಡಿ.ಬಸವರಾಜು ವಿತರಿಸಿದರು. ತಾಲೂಕಿನ ಮೂಗೂರು ಗ್ರಾಮದಲ್ಲಿರುವ ಗ್ರಾಪಂ ಮುಂಭಾಗ ಬುಧವಾರ ಬಡವರಿಗೆ ಮಾಜಿ ಸಚಿವ ದಿನಸಿ ಕಿಟ್ ವಿತರಿಸಿ ಮಾತನಾಡಿದ ಅವರು, ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಅವರಿಗೆ ಬಡವರ ಬಗ್ಗೆ ಅತೀವ ಕಾಳಜಿ ಹಾಗೂ ಅಭಿವೃದ್ಧಿ ಬಗ್ಗೆ ಬದ್ಧತೆ ಇದ್ದುದ್ದರಿಂದ ಅಔಋ ಅಭಿಮಾನಿಗಳ ಬಳಗದಿಂದ ಬಡವರ ಕಷ್ಟಕ್ಕೆ ಸ್ಪಂದಿಸುತ್ತಿದ್ದೇವೆ…

ನಿವೇಶನ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ
ಮೈಸೂರು ಗ್ರಾಮಾಂತರ

ನಿವೇಶನ ವಿಚಾರಕ್ಕಾಗಿ ಎರಡು ಕುಟುಂಬಗಳ ನಡುವೆ ಘರ್ಷಣೆ

May 7, 2020

ನಾಲ್ಕು ದೂರು- ಪ್ರತಿ ದೂರು ದಾಖಲು ಹುಣಸೂರು, ಮೇ 6-ನಿವೇಶನ ವಿಚಾರವಾಗಿ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಹುಣಸೂರಿನ ಕಲ್ಕುಣಿಕೆಯಿಂದ ವರದಿಯಾಗಿದ್ದು, ಈ ಸಂಬಂಧ ಪಟ್ಟಣ ಪೊಲೀಸರು ನಾಲ್ಕು ದೂರು ಹಾಗೂ ಪ್ರತಿ ದೂರುಗಳನ್ನು ದಾಖಲಿಸಿಕೊಂಡಿದ್ದಾರೆ. ನಗರಸಭೆಯ ಮಾಜಿ ಸದಸ್ಯ ಶಿವರಾಜು ಕುಟುಂಬದವರ ವಿರುದ್ಧ ವಕೀಲ ಚಂದ್ರಶೇಖರ್ ಮತ್ತು ಅವರ ಕುಟುಂಬದವರೇ ಆದ ರಾಘು ಅಲಿಯಾಸ್ ರಾಘವೇಂದ್ರ ಪ್ರತ್ಯೇಕ ಎರಡು ದೂರುಗಳನ್ನು ಸಲ್ಲಿಸಿದ್ದು, ಇವರಿಬ್ಬರ ವಿರುದ್ಧ ಶಿವರಾಜು ಪ್ರತಿ ದೂರು ಸಲ್ಲಿಸಿದ್ದಾರೆ. ನಿವೇಶನಕ್ಕೆ ಬೇಲಿ…

ಮಾಸ್ಕ್ ಧರಿಸವರಿಗೆ ದಂಡ ವಿಧಿಸಿದ ಪುರಸಭಾಧಿಕಾರಿಗಳು
ಮೈಸೂರು ಗ್ರಾಮಾಂತರ

ಮಾಸ್ಕ್ ಧರಿಸವರಿಗೆ ದಂಡ ವಿಧಿಸಿದ ಪುರಸಭಾಧಿಕಾರಿಗಳು

May 7, 2020

ತಿ. ನರಸೀಪುರ, ಮೇ 6-ಪುರಸಭಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸಿದೇ ಓಡಾಡುತ್ತಿರುವ ಜನರಿಗೆ ಪುರಸಭಾಧಿಕಾರಿಗಳು 100 ರೂಪಾಯಿ ದಂಡ ವಿಧಿಸಿದರು. ಸೋಮವಾರದಿಂದ ಪಟ್ಟಣದಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದ್ದು, ಜನ ಸಂಚಾರ ಹೆಚ್ಚಿದ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿರುವ ಬಗ್ಗೆ ಹಾಗೂ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದವರನ್ನು ಪುರಸಭೆಯ ಕಂದಾಯಾಧಿಕಾರಿ ಪುಟ್ಟಸ್ವಾಮಿ, ಆರೋಗ್ಯಾಧಿಕಾರಿಗಳಾದ ಚೇತನ್‍ಕುಮಾರ್, ಮಹೇಂದ್ರ ಹಾಗೂ ಸಿಬ್ಬಂದಿ ಅವರು ರಸ್ತೆಯಲ್ಲಿ ನಿಂತು ಪರಿಶೀಲಿಸಿ ನೋಟೀಸ್ ನೀಡಿ ದಂಡ ವಸೂಲು ಮಾಡಿದರು. ಸುಮಾರು 45ಕ್ಕೂ ಹೆಚ್ಚು ಮಂದಿಗೆ ದಂಡ ವಿಧಿಸಲಾಯಿತು. ಈ ವೇಳೆ…

ತವರಿಗೆ ತೆರಳಲು ನೆರವು ಕೋರಿ ತಾಲೂಕು ಆಡಳಿತಕ್ಕೆ ಕಟ್ಟಡ ಕಾರ್ಮಿಕರ ಮುತ್ತಿಗೆ
ಮೈಸೂರು ಗ್ರಾಮಾಂತರ

ತವರಿಗೆ ತೆರಳಲು ನೆರವು ಕೋರಿ ತಾಲೂಕು ಆಡಳಿತಕ್ಕೆ ಕಟ್ಟಡ ಕಾರ್ಮಿಕರ ಮುತ್ತಿಗೆ

May 6, 2020

ನಂಜನಗೂಡು, ಮೇ 5(ರವಿ)-ತಾಲೂಕಿನ ಅಳಗಂಚಿಯಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿ ಕಟ್ಟಡ ಕಾಮಗಾರಿ ಗೆಂದು ಆಗಮಿಸಿದ್ದ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ 300ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತವರಿಗೆ ತೆರಳುಲು ನೆರವು ನೀಡುವಂತೆ ಒತ್ತಾಯಿಸಿ ಮಂಗಳ ವಾರ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ, ತಹಸೀಲ್ದಾರ್‍ಗೆ ಮನವಿ ಮಾಡಿದರು. ಅಳಗಂಚಿಯಿಂದ ಕಾಲ್ನಡಿಗೆ ಮೂಲಕ ನಂಜನಗೂಡಿಗೆ ಆಗಮಿಸಿದ್ದ ಕಾರ್ಮಿಕರು, ತಾಲೂಕು ಕಚೇರಿ ಮುಂಭಾಗ ಸಂಘ ಟಿತರಾಗಿ ತಹಸೀಲ್ದಾರ್ ಮುಂದೆ ತಮ್ಮ ಅಳಲು ತೋಡಿಕೊಂಡರು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ…

1 5 6 7 8 9 18
Translate »