ಮೈಸೂರು ಗ್ರಾಮಾಂತರ

ಟಿಬೇಟಿಯನ್ನರಿಂದ ಪಡಿತರ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಟಿಬೇಟಿಯನ್ನರಿಂದ ಪಡಿತರ ಕಿಟ್ ವಿತರಣೆ

May 4, 2020

ಹುಣಸೂರು, ಮೇ 3(ಕೆಕೆ)-ದೇಶದಲ್ಲಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಅಸಹಾಯಕ ಬಡಜನರ ಹಸಿವಿಗೆ ನೆರವಾಗುವುದು ಪ್ರತಿಯೊಬ್ಬರ ಮಾನವ ಸಹಜ ಗುಣವಾಗಿರ ಬೇಕು. ಆಗಲೇ ನಮಗೆ ಆಂತರಿಕ ಮನಃತೃಪ್ತಿ ಸಿಗಲಿದೆ ಎಂದು ಗುರುಪುರ ನಿರಾಶ್ರಿತರ ಕ್ಯಾಂಪ್‍ನ ಚೊಂಗೆ ಜೋದೆ ಕಾಲೇಜಿನ ಮಹಾಗುರು ಚೋಂಪಾಸೋಂಪೆ ತಿಳಿಸಿದರು. ಕ್ಯಾಂಪಿನ ಚೊಂಗೆ ಜೋದೆ ಕಾಲೇಜು ವತಿಯಿಂದ ನಿರಾಶ್ರಿತ ಕ್ಯಾಂಪ್ ಸುತ್ತಮುತ್ತಲಿ ರುವ ಸುಮಾರು 11 ಗ್ರಾಮಗಳ 755 ಬಡ ಕುಟುಂಬಗಳಿಗೆ ಪಡಿತರ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು. ಚೀನಿಯರ ದಬ್ಬಾಳಿಕೆಗೆ ಒಳಗಾಗಿ ನಿರಾಶ್ರಿತರಾಗಿ ಬಂದ ನಮಗೆ ಭಾರತ…

ನಿಶ್ಚಿಂತೆಯಿಂದ ತಂಬಾಕು ಬೆಳೆಯಿರಿ: ಪ್ರತಾಪ್ ಸಿಂಹ
ಮೈಸೂರು ಗ್ರಾಮಾಂತರ

ನಿಶ್ಚಿಂತೆಯಿಂದ ತಂಬಾಕು ಬೆಳೆಯಿರಿ: ಪ್ರತಾಪ್ ಸಿಂಹ

May 4, 2020

ಹುಣಸೂರು,ಮೇ 3(ಕೆಕೆ)-ಬೆಳೆ ರಜೆ ಕುರಿತು ಯಾವುದೇ ರೀತಿಯ ಗೊಂದಲಕ್ಕೀಡಾಗದೆ ನಿಶ್ಚಿಂತೆಯಿಂದ ತಂಬಾಕು ಬೆಳೆಯುವಂತೆ ರೈತರಿಗೆ ಸಂಸದ ಪ್ರತಾಪ್ ಸಿಂಹ ಧೈರ್ಯ ತುಂಬಿದರು. ತಾಲೂಕಿನ ಕಟ್ಟೆಮಳಲವಾಡಿ ತಂಬಾಕು ಮಂಡಳಿಯಲ್ಲಿ ತಂಬಾಕು ಬೆಳೆಗಾರರಿಗೆ 2020-21ನೇ ಸಾಲಿನ ರಸಗೊಬ್ಬರ ವಿತರಿಸಿ ಮಾತನಾಡಿದ ಅವರು, ಲಾಕ್‍ಡೌನ್‍ನಿಂದ ಒಂದೂವರೇ ತಿಂಗಳಿಂದ ರೈತರಲ್ಲಿ ತಂಬಾಕು ಬೆಳೆಯುವ ಬಗ್ಗೆ ಗೊಂದಲವಿತ್ತು. ಈ ವಿಚಾರದ ಬಗ್ಗೆ ತಂಬಾಕು ಖರೀದಿದಾರರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಂಡಿದ್ದು, 99 ಮಿಲಿಯನ್ ಮಾರಾಟದ ಬದಲು 88 ಮಿಲಿಯನ್ ತಂಬಾಕು ಮಾರಾಟಕ್ಕೆ ಅನುಮತಿ ಪಡೆಯಲಾಗಿದೆ….

ಅಕ್ರಮವಾಗಿ ಕಡಿಮೆ ಬೆಲೆಗೆ ರಸಗೊಬ್ಬರ ಮಾರಾಟ
ಮೈಸೂರು ಗ್ರಾಮಾಂತರ

ಅಕ್ರಮವಾಗಿ ಕಡಿಮೆ ಬೆಲೆಗೆ ರಸಗೊಬ್ಬರ ಮಾರಾಟ

May 4, 2020

ಹುಣಸೂರು, ಮೇ 3-ತಂಬಾಕು ಬೆಳೆಗೆ ಅತ್ಯವಶ್ಯಕ ವಾಗಿ ಬೇಕಾಗಿರುವ ಎಸ್‍ಓಪಿ ರಸಗೊಬ್ಬರವನ್ನು ಕಂಪನಿ ಬೆಲೆಗಿಂತ ಕಡಿಮೆ ಬೆಲೆಗೆ ಅಕ್ರಮವಾಗಿ ಮಾರಾಟ ಮಾಡು ತ್ತಿರುವುದು ಬೆಳಕಿಗೆ ಬಂದಿದ್ದು, ಇದು ನಕಲಿ ಗೊಬ್ಬರವಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಕೃಷಿ ಇಲಾಖೆ ಅಧಿಕಾರಿ ಗಳು ಬಿಳಿಕೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ತಾಲೂಕಿನ ಬಿಳಿಕೆರೆ ಹೋಬಳಿ ರಾಮನಹಳ್ಳಿ ಸಮೀಪದ ತೊಳಸಿಕೊಪ್ಪಲು ಗ್ರಾಮದ ನಾಗೇಂದ್ರ ಎಂಬಾತನೇ ರಸಗೊಬ್ಬರವನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವವನಾಗಿದ್ದು, ಈತ ಹಲವೆಡೆ 250 ರಿಂದ 300 ಮೂಟೆ…

ನಂಜನಗೂಡು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ:ಬಿ.ಹರ್ಷವರ್ಧನ್
ಮೈಸೂರು ಗ್ರಾಮಾಂತರ

ನಂಜನಗೂಡು ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಿ:ಬಿ.ಹರ್ಷವರ್ಧನ್

May 3, 2020

ನಂಜನಗೂಡು, ಮೇ 2(ರವಿ)-ಕೊರೊನಾ ರೆಡ್‍ಜೋನ್ ಆಗಿ ಪರಿವರ್ತನೆ ಗೊಂಡಿರುವುದರಿಂದ ನಂಜನಗೂಡಿನ ನಾಗರಿಕರು ಸಂಕಷ್ಟಕ್ಕೆ ಒಳಗಾಗಿದ್ದು ಆರ್ಥಿಕವಾಗಿ ಹಿಂದುಳಿದಿರುವ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮನವಿ ಮಾಡಿದ್ದೇನೆ ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು. ಶನಿವಾರ ನಗರದಲ್ಲಿ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಅವರು, ಮೈಸೂರಿನ ಜಿಪಂ ಸಭಾಂಗಣದಲ್ಲಿ ಜರುಗಿದ ವೀಡಿಯೋ ಕಾನ್ಫರೆನ್ಸ್‍ನಲ್ಲಿ ಕ್ಷೇತ್ರದ ಜನರ ಬವಣೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಗಮನಕ್ಕೆ ತರಲಾಗಿದೆ. ಅವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು…

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಣೆ

May 1, 2020

ತಿ.ನರಸೀಪುರ ಏ.30(ಎಸ್‍ಕೆ)- ಲಾಕ್‍ಡೌನ್ ಮುಗಿಯುವವರೆವಿಗೂ ಮಂಗಳಮುಖಿಯರಿಗೆ ಅಗತ್ಯ ನೆರವನ್ನು ನೀಡಲು ನಿರಂತರವಾಗಿ ಸಹಾಯಾಸ್ತ ಚಾಚಲು ಸಿದ್ಧರಿರುತ್ತೇವೆ ಎಂದು ಶ್ರೀ ಚೌಡೇಶ್ವರಿ ಅಮ್ಮ ನವರ ಯುವಕರ ಸ್ನೇಹ ಬಳಗದ ಅಧ್ಯಕ್ಷ ಆರ್.ಮಣಿಕಂಠ ರಾಜ್‍ಗೌಡ ಭರವಸೆ ನೀಡಿದರು. ಪಟ್ಟಣದ ತ್ರಿವೇಣಿ ನಗರದಲ್ಲಿ ಲಾಕ್ ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಮಂಗಳಮುಖಿಯರಿಗೆ ಉಚಿತವಾಗಿ ಅಡುಗೆ ಸಿಲಿಂಡರ್ ಸೇರಿದಂತೆ ಆಹಾರ ಪದಾರ್ಥಗಳನ್ನು ವಿತರಿಸಿ ಅವರು ಮಾತ ನಾಡಿದರು. ಕೊರೊನಾ ನಿಯಂತ್ರಣಕ್ಕೆ ಲಾಕ್‍ಡೌನ್ ಜಾರಿಯಲ್ಲಿದೆ. ಸಂಕಷ್ಟದಲ್ಲಿರುವ ಮಂಗಳಮುಖಿಯರು ಯಾವುದೇ ಸಂದರ್ಭದಲ್ಲೂ ನಮ್ಮನ್ನು ಭÉೀಟಿಯಾಗಿ ನೆರವು ಪಡೆದುಕೊಳ್ಳಬಹುದು…

ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ
ಮೈಸೂರು ಗ್ರಾಮಾಂತರ

ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ

May 1, 2020

ತಿ.ನರಸೀಪುರ, ಏ.30(ಎಸ್‍ಕೆ) -ಅನಾದಿ ಕಾಲದಿಂದಲೂ ಹೊಸ, ಹೊಸ ಸಂಶೋ ಧನೆಗಳನ್ನು ಮಾಡುವ ಮೂಲಕ ವಿಜ್ಞಾನ ಲೋಕಕ್ಕೆ ಉಪ್ಪಾರ ಸಮುದಾಯ ಮಹತ್ವದ ಕೊಡುಗೆ ನೀಡಿದೆ ಎಂದು ಕ್ಷೇತ್ರ ಶಿಕ್ಷಣಾ ಧಿಕಾರಿ ಎನ್.ಸ್ವಾಮಿ ಅಭಿಪ್ರಾಯಪಟ್ಟರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿ ಸಭಾಂಗಣ ದಲ್ಲಿ ಸರಳವಾಗಿ ಹಮ್ಮಿಕೊಳ್ಳಲಾಗಿದ್ದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಾಗರ ಚಕ್ರವರ್ತಿಯ ವಂಶಸ್ಥರಾದ ಉಪ್ಪಾರ ಸಮುದಾಯ ಎಲ್ಲ ಸಮುದಾಯದವ ರಿಗೂ ಬೇಕಾದವರಾಗಿದ್ದು, ಸಾಗರದ ಆಳದಲ್ಲಿರುವ ಚವುಳುಮಣ್ಣನ್ನು ಸಂಶೋ ಧನೆ…

ಆಟೋಲಿವ್ ಇಂಡಿಯಾ ಪ್ರೈವೆಟ್ ಕಂಪನಿಯಿಂದ ನಗರಸಭೆಯ ಪೌರಕಾರ್ಮಿಕರಿಗೆ ಹ್ಯಾಂಡ್‍ಗ್ಲೌಸ್ ವಿತರಣೆ
ಮೈಸೂರು ಗ್ರಾಮಾಂತರ

ಆಟೋಲಿವ್ ಇಂಡಿಯಾ ಪ್ರೈವೆಟ್ ಕಂಪನಿಯಿಂದ ನಗರಸಭೆಯ ಪೌರಕಾರ್ಮಿಕರಿಗೆ ಹ್ಯಾಂಡ್‍ಗ್ಲೌಸ್ ವಿತರಣೆ

May 1, 2020

ನಂಜನಗೂಡು, ಏ.30-ಆಟೋಲಿವ್ ಇಂಡಿಯಾ ಪ್ರೈವೆಟ್ ಕಂಪನಿಯವರು ನಗರಸಭೆಯ ಪೌರಕಾರ್ಮಿಕರಿಗೆ 1 ಲಕ್ಷ ರೂ. ಮೌಲ್ಯದ ಹ್ಯಾಂಡ್‍ಗ್ಲೌಸ್, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಸೇರಿದಂತೆ ಇನ್ನಿತರೆ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿದರು. ಈ ವೇಳೆ ನಗರಸಭಾ ಪೌರಾಯುಕ್ತ ಕರಿಬಸವಯ್ಯ, ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್, ಪರಿಸರ ಅಭಿಯಂತರೆ ಅರ್ಚನಾ ಆರಾಧ್ಯ, ಸಿಬ್ಬಂದಿ ಹಾಗೂ ಆಟೋಲಿವ್ ಕಂಪನಿಯ ಅಧಿಕಾರಿಗಳಿದ್ದರು.

ಕೊರೊನಾ ಪರಿಹಾರ ನಿಧಿಗೆ ರತ್ನಮ್ಮ ನಾರಾಯಣ್‍ರಾವ್‍ರಿಂದ 1.17 ಲಕ್ಷ ರೂ. ದೇಣಿಗೆ
ಮೈಸೂರು ಗ್ರಾಮಾಂತರ

ಕೊರೊನಾ ಪರಿಹಾರ ನಿಧಿಗೆ ರತ್ನಮ್ಮ ನಾರಾಯಣ್‍ರಾವ್‍ರಿಂದ 1.17 ಲಕ್ಷ ರೂ. ದೇಣಿಗೆ

May 1, 2020

ನಂಜನಗೂಡು, ಏ.30- ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ತೊಂದರೆಯೊ ಳಗಾಗಿರುವÀರಿಗೆ ಬಡವರಿಗೆ ನೆರವಾಗುವ ದೃಷ್ಟಿಯಿಂದ ನಗರದ ರತ್ನಮ್ಮ ನಾರಾ ಯಣ್‍ರಾವ್ ತಮ್ಮ ಅಂಚೆ ಕಚೇರಿಯಲ್ಲಿ ಟ್ಟಿದ ಎನ್.ಎಸ್.ಸಿ. ಉಳಿತಾಯ ನಿಧಿ ಯಲ್ಲಿ 40 ಸಾವಿರ ರೂ. ಪ್ರಧಾನಮಂತ್ರಿ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೊರೊನಾ ನಿಧಿಗೆ 77 ಸಾವಿರ ರೂ. ಡಿಡಿಯನ್ನು ತಹಸೀಲ್ದಾರ್ ಕೆ.ಎಂ. ಮಹೇಶ್‍ಕುಮಾರ್ ರವರಿಗೆ ನೀಡಿದರು. ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಶ್ರೀಕಂಠರಾಜೇ ಅರಸ್, ಸಮಾಜ ಸೇವಕ ಯು.ಎನ್. ಪದ್ಮನಾಭರಾವ್, ಹಾಗೂ ಯು.ಎನ್. ಬಾಲಕೃಷ್ಣರಾವ್ ರವರು ಇದ್ದರು.

ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ
ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ

April 30, 2020

ನಂಜನಗೂಡು, ಏ.26(ರವಿ)- ಜಗ ಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಸೇರಿದಂತೆ 1000ಕ್ಕೂ ಹೆಚ್ಚು ಮಂದಿಗೆ ಭಾನುವಾರ ಬೆಳಿಗ್ಗೆ ಅಖಿಲ ಭಾರತ ವೀರಶೈವ -ಲಿಂಗಾಯತರ ಮಹಾಸಭಾ ನಂಜನಗೂಡು ಘಟಕ ದಿಂದ ಉಪಾಹಾರ ವಿತರಿಸಲಾಯಿತು ತಾಲೂಕು ಘಟಕದ ಅಧ್ಯಕ್ಷ ದೇವ ನೂರು ಬಿ.ಮಹದೇವಪ್ಪ ಮಾತನಾಡಿ, ಬಸವಣ್ಣರವರು ಹೇಳಿದಂತೆ ಕಾಯಕವೇ ಕೈಲಾಸವೆಂಬಂತೆ ಕೊರೊನಾವನ್ನು ಮುಕ್ತ ಮಾಡಲು ಪ್ರಮುಖ ಇಲಾಖೆಗಳು ಹಗಲಿ ರುಳು ಶ್ರಮಿಸುತ್ತಿವೆ. ಜಯಂತಿ…

ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ
ಮೈಸೂರು ಗ್ರಾಮಾಂತರ

ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ

April 30, 2020

ತಿ.ನರಸೀಪುರ, ಏ.26(ಎಸ್‍ಕೆ)- ಜಾತಿ ನಿರ್ಮೂಲನೆ, ಸಮಾನತೆ, ಮೌಢ್ಯ ನಿವಾರಣೆ, ಸ್ತ್ರೀ ಸ್ವಾತಂತ್ರ್ಯ, ಕಾಯಕ, ದಾಸೋಹ ಮುಂತಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ ಎಂದು ಉಪನ್ಯಾಸಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಕಾಯಕಯೋಗಿ ಬಸವಣ್ಣನವರ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ದೇವಭಾಷೆಯನ್ನು ಸರಳವಾಗಿ ವಚನಗಳ ಮೂಲಕ ವಿಶ್ವಕ್ಕೆ ಸಾರಿದ ಶರಣರು ಮನುಕುಲದ ಸರ್ವಾಂಗೀಣ ವಿಕಾಸಕ್ಕೆ ಮಾರ್ಗದರ್ಶನ…

1 7 8 9 10 11 18
Translate »