ಮೈಸೂರು ಗ್ರಾಮಾಂತರ

ಬಡಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಪಡಿತರ ಕಿಟ್ ವಿತರಣೆ
ಮೈಸೂರು ಗ್ರಾಮಾಂತರ

ಬಡಜನರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಪಡಿತರ ಕಿಟ್ ವಿತರಣೆ

April 27, 2020

ಹುಣಸೂರು, ಏ.26(ಕೆಕೆ)- ಕೊರೊನಾ ವೈರಾಣು ಮಹಾಮಾರಿಯಿಂದ ತಲ್ಲಣಗೊಂಡ 300ಕ್ಕೂ ಹೆಚ್ಚು ಬಡಜನರಿಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪಡಿತರ ಕಿಟ್‍ಗಳನ್ನು ವಿತರಿಸಿದರು. ನಂತರ ಅವರು ಮಾತನಾಡಿ, ಶ್ರೀರಂಗಪಟ್ಟಣ ತಾಲೂಕಿನಲ್ಲಿ ಕೊರೊನಾ ಕರ್ತವ್ಯದಲ್ಲಿದ್ದ ಆಶಾ ಕಾರ್ಯಕರ್ತೆ ಅವಮಾನದಿಂದ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಗೆ ದಾಖಲಾಗಿ ಎರಡು ದಿನಗಳಾದರೂ ಕನಿಷ್ಠ ಸಾಂತ್ವನ ಹೇಳಲಾಗದ ಮಂಡ್ಯ ಜಿಲ್ಲಾಡಳಿತದ ಕಾರ್ಯÀ ವೈಖರಿ ಪ್ರಶ್ನಾರ್ಹವೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ನಾನು ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿ, 50 ಸಾವಿರ ರೂ….

ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ
ಮೈಸೂರು ಗ್ರಾಮಾಂತರ

ಕೊರೊನಾ ವಾರಿಯರ್ಸ್‍ಗೆ ಉಪಾಹಾರ ವಿತರಣೆ

April 27, 2020

ನಂಜನಗೂಡು, ಏ.26(ರವಿ)- ಜಗ ಜ್ಯೋತಿ ಬಸವೇಶ್ವರ ಜಯಂತಿ ಅಂಗವಾಗಿ ತಾಲೂಕಿನಲ್ಲಿ ಕೊರೊನಾ ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿರುವ ಕಂದಾಯ, ಪೊಲೀಸ್, ಆರೋಗ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿ ಸೇರಿದಂತೆ 1000ಕ್ಕೂ ಹೆಚ್ಚು ಮಂದಿಗೆ ಭಾನುವಾರ ಬೆಳಿಗ್ಗೆ ಅಖಿಲ ಭಾರತ ವೀರಶೈವ -ಲಿಂಗಾಯತರ ಮಹಾಸಭಾ ನಂಜನಗೂಡು ಘಟಕ ದಿಂದ ಉಪಾಹಾರ ವಿತರಿಸಲಾಯಿತು ತಾಲೂಕು ಘಟಕದ ಅಧ್ಯಕ್ಷ ದೇವ ನೂರು ಬಿ.ಮಹದೇವಪ್ಪ ಮಾತನಾಡಿ, ಬಸವಣ್ಣರವರು ಹೇಳಿದಂತೆ ಕಾಯಕವೇ ಕೈಲಾಸವೆಂಬಂತೆ ಕೊರೊನಾವನ್ನು ಮುಕ್ತ ಮಾಡಲು ಪ್ರಮುಖ ಇಲಾಖೆಗಳು ಹಗಲಿ ರುಳು ಶ್ರಮಿಸುತ್ತಿವೆ. ಜಯಂತಿ…

ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ
ಮೈಸೂರು ಗ್ರಾಮಾಂತರ

ಮಾನವೀಯ ಮೌಲ್ಯಗಳ ಪ್ರತಿಪಾದಿಸಿದ ಬಸವಣ್ಣ

April 27, 2020

ತಿ.ನರಸೀಪುರ, ಏ.26(ಎಸ್‍ಕೆ)- ಜಾತಿ ನಿರ್ಮೂಲನೆ, ಸಮಾನತೆ, ಮೌಢ್ಯ ನಿವಾರಣೆ, ಸ್ತ್ರೀ ಸ್ವಾತಂತ್ರ್ಯ, ಕಾಯಕ, ದಾಸೋಹ ಮುಂತಾದ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ವಿಶ್ವಗುರು ಬಸವಣ್ಣನವರ ಸಂದೇಶಗಳನ್ನು ಎಲ್ಲರೂ ಪಾಲಿಸಿದಾಗ ಮಾತ್ರ ದೇಶ ಪ್ರಗತಿ ಕಾಣುತ್ತದೆ ಎಂದು ಉಪನ್ಯಾಸಕ ಕುಮಾರಸ್ವಾಮಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಸರಳವಾಗಿ ಹಮ್ಮಿಕೊಂಡಿದ್ದ ಕಾಯಕಯೋಗಿ ಬಸವಣ್ಣನವರ ಜಯಂತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು. ದೇವಭಾಷೆಯನ್ನು ಸರಳವಾಗಿ ವಚನಗಳ ಮೂಲಕ ವಿಶ್ವಕ್ಕೆ ಸಾರಿದ ಶರಣರು ಮನುಕುಲದ ಸರ್ವಾಂಗೀಣ ವಿಕಾಸಕ್ಕೆ ಮಾರ್ಗದರ್ಶನ…

ಜುಬಿಲಂಟ್ ಕಾರ್ಖಾನೆ ವಿರುದ್ಧ ಸಮಗ್ರ ತನಿಖೆಯಾಗಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹ
ಮೈಸೂರು ಗ್ರಾಮಾಂತರ

ಜುಬಿಲಂಟ್ ಕಾರ್ಖಾನೆ ವಿರುದ್ಧ ಸಮಗ್ರ ತನಿಖೆಯಾಗಲಿ ಮಾಜಿ ಸಂಸದ ಆರ್.ಧ್ರುವನಾರಾಯಣ್ ಆಗ್ರಹ

April 24, 2020

ನಂಜನಗೂಡು, ಏ.23 (ರವಿ)- ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ನೌPರರಿಗೆ ಕೊರೊನಾ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಬೇಕೆಂದು ಮಾಜಿ ಸಂಸದ ಆರ್. ಧ್ರುವನಾರಾಯಣ್ ಆಗ್ರಹಿಸಿದ್ದಾರೆ. ಗುರುವಾರ ನಗರ ಆರ್.ಪಿ. ರಸ್ತೆಯಲ್ಲಿ ರುವ ಕಾಂಗ್ರೆಸ್ ಕಚೇರಿಯಲ್ಲಿ ಸವಿತಾ ಸಮಾಜದ 190 ಮಂದಿ ವೃತ್ತಿನಿರತರಿಗೆ ರೇಷನ್ ಕಿಟ್ ವಿತರಿಸಿದ ನಂತರ ಸುದ್ದಿ ಗಾರೊಂದಿಗೆ ಮಾತನಾಡಿ, ಈ ಭಾಗದಲ್ಲಿ ಅನೇಕ ಕಾರ್ಖಾನೆಗಳಿದ್ದರೂ ಜುಬಿಲಂಟ್ ಕಾರ್ಖಾನೆ ಯಿಂದ ಮಾತ್ರ…

ತಿ.ನರಸೀಪುರ: ಚರಂಡಿ ಅವ್ಯವಸ್ಥೆ ಪರಿಶೀಲಿಸಿದ ಶಾಸಕ ಅಶ್ವಿನ್‍ಕುಮಾರ್
ಮೈಸೂರು ಗ್ರಾಮಾಂತರ

ತಿ.ನರಸೀಪುರ: ಚರಂಡಿ ಅವ್ಯವಸ್ಥೆ ಪರಿಶೀಲಿಸಿದ ಶಾಸಕ ಅಶ್ವಿನ್‍ಕುಮಾರ್

April 24, 2020

ತಿ. ನರಸೀಪುರ, ಏ. 23 (ಎಸ್‍ಕೆ)- ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇರುವ ಚರಂಡಿಯ ಅವ್ಯವಸ್ಥೆಯನ್ನು ಶಾಸಕ ಎಂ. ಅಶ್ವಿನ್ ಕುಮಾರ್ ಬುಧವಾರ ಪರಿಶೀಲಿಸಿದರು. ಬಳಿಕ ಮಾತನಾಡಿದ ಅವರು, ಚರಂಡಿಯ ಕಾಮಗಾರಿ ಈ ಹಿಂದೆ ಅವೈಜ್ಞಾನಿಕವಾಗಿ ನಡೆದಿದೆ. ಕೊಳಚೆ ನೀರು ಸುಗಮವಾಗಿ ಹೋಗುತ್ತಿಲ್ಲ. ಪಟ್ಟಣದ ಬಡಾವಣೆಗಳಿಂದ ಬರುವ ತ್ಯಾಜ್ಯ ಮಿಶ್ರಿತ ನೀರು ಇಲ್ಲಿ ಸಂಗ್ರಹವಾಗಿ ಸಾಕಷ್ಟು ಅನಾನೂಕೂಲವಾಗಿದೆ. ಈ ಬಗ್ಗೆ ಕೂಡಲೇ ನೀರಾವರಿ ಅಧಿಕಾರಿಗಳಿಂದ ಅಗತ್ಯ ಸಲಹೆ ಪಡೆದು ಚರಂಡಿ ಅವ್ಯವಸ್ಥೆ ಸರಿಪಡಿಸಿ ನೀರಿನ ಹರಿವಿಗೆ…

ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಬನ್ನೂರು ಪೊಲೀಸರು
ಮೈಸೂರು ಗ್ರಾಮಾಂತರ

ಮಾನಸಿಕ ಅಸ್ವಸ್ಥನನ್ನು ರಕ್ಷಿಸಿದ ಬನ್ನೂರು ಪೊಲೀಸರು

April 24, 2020

ತಿ.ನರಸೀಪುರ, ಏ.23- ಕೊರೊನಾ ಲಾಕ್‍ಡೌನ್ ನಡುವೆಯೂ ಮಾನಸಿಕ ಅಸ್ವಸ್ಥನನ್ನು ರಕ್ಷಿಸುವ ಮೂಲಕ ಬನ್ನೂರು ಪೊಲೀಸರು ಮಾನವೀಯತೆ ಮೆರೆದಿದ್ದಾರೆ. ಈತನನ್ನು ಕೇರಳ ಮೂಲದ ಸಾಜಿ(50) ಎಂದು ಗುರುತಿಸ ಲಾಗಿದೆ. ಕಳೆದ ಒಂದು ವರ್ಷದಿಂದ ಬನ್ನೂರು ಪಟ್ಟಣದ ಬೀದಿ ಬೀದಿ ಅಲೆಯುತ್ತಿದ್ದ ಎನ್ನಲಾಗಿದೆ. ಸಾರ್ವಜನಿಕರು ನೀಡಿದ ಆಹಾರ ತಿಂದು ಬದುಕುತ್ತಿದ್ದ ಸಾಜಿಯನ್ನು ಪಟ್ಟಣ ಪೊಲೀಸ್ ಠಾಣೆಯ ಎಸ್‍ಐ ಪುನೀತ್ ನೇತೃತ್ವದಲ್ಲಿ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದು ಕ್ಷೌರ ಮಾಡಿಸಿ, ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಿ ರಕ್ಷಿಸಿದ್ದಾರೆ. ಈ ವೇಳೆ…

ಮೇ3ರ ನಂತರ ಲಾಕ್‍ಡೌನ್ ಸಡಿಲಿಕೆಗೆ ಸಿಎಂ ಜೊತೆ ಚರ್ಚೆ : ಎಸ್.ಟಿ.ಸೋಮಶೇಖರ್
ಮೈಸೂರು ಗ್ರಾಮಾಂತರ

ಮೇ3ರ ನಂತರ ಲಾಕ್‍ಡೌನ್ ಸಡಿಲಿಕೆಗೆ ಸಿಎಂ ಜೊತೆ ಚರ್ಚೆ : ಎಸ್.ಟಿ.ಸೋಮಶೇಖರ್

April 23, 2020

ತಿ.ನರಸೀಪುರ, ಏ.22(ಎಸ್‍ಕೆ)-ತಾಲೂಕಿನಲ್ಲಿ ಒಂದೂ ಕೋವಿಡ್-19 ಕೇಸ್ ದೃಢ ಪಡದ ಹಿನ್ನೆಲೆಯಲ್ಲಿ ತಾಲೂಕು ಸೇಫ್ ಝೋನ್‍ನಲ್ಲಿದ್ದು, ಮೇ 3ರ ನಂತರ ಲಾಕ್‍ಡೌನ್ ಕೊಂಚ ಸಡಿಲಿಕೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು. ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ತಾಲೂಕು ಮಟ್ಟದ ಟಾಸ್ಕ್ ಫೆÇೀರ್ಸ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು. ಸ್ಥಳೀಯ ಶಾಸಕರು, ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತದ ಪರಿಶ್ರಮದಿಂದಾಗಿ ತಾಲೂಕಿನಲ್ಲಿ ಒಂದೇ ಒಂದು…

ನಗರ, ಗ್ರಾಮಾಂತರ ಪ್ರದೇಶ ಸೇರಿದಂತೆ ನಂಜನಗೂಡು ವ್ಯಾಪ್ತಿಯ 25 ವಲಯಗಳು ಸೀಲ್‍ಡೌನ್
ಮೈಸೂರು ಗ್ರಾಮಾಂತರ

ನಗರ, ಗ್ರಾಮಾಂತರ ಪ್ರದೇಶ ಸೇರಿದಂತೆ ನಂಜನಗೂಡು ವ್ಯಾಪ್ತಿಯ 25 ವಲಯಗಳು ಸೀಲ್‍ಡೌನ್

April 23, 2020

ನಂಜನಗೂಡು, ಏ.22(ರವಿ)-ಕೊರೊನಾ ರೆಡ್‍ಜೋನ್ ಆಗಿ ಗುರ್ತಿಸಿಕೊಂಡಿರುವ ನಂಜನಗೂಡಿನಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ಆದೇಶ ಮೇರೆಗೆ ಬುಧವಾರ ನಗರದ 14 ಹಾಗೂ ಗ್ರಾಮೀಣ ಭಾಗದ 11 ಪ್ರದೇಶಗಳು ಸೇರಿದಂತೆ 25 ವಲಯಗಳನ್ನು ತಾಲೂಕು ಆಡಳಿತ ಹಾಗೂ ನಗರಸಭೆ ಅಧಿಕಾರಿಗಳು ಸೀಲ್‍ಡೌನ್ ಮಾಡಿ, ಜನಸಂಚಾರಕ್ಕೆ ಸಂಪೂರ್ಣ ನಿರ್ಬಂಧ ವಿಧಿಸಿದ್ದಾರೆ. ತಾಲೂಕಿನ ತಾಂಡವಪುರ, ಬಸವನಪುರ, ಕತ್ವಾಡಿಪುರ, ಕೂಗಲೂರು, ಬ್ಯಾಳಾರು, ದೇವರಸನಹಳ್ಳಿ, ದೇವೀರಮ್ಮನಹಳ್ಳಿ ಸೇರಿದಂತೆ ಗ್ರಾಪಂ ವ್ಯಾಪ್ತಿಗೆ ಸೇರಿದ ನಗರದ ಜುಬಿಲಿಯಂಟ್ ಲೇಔಟ್, ವಿದ್ಯಾನಗರ, ರಾಮಸ್ವಾಮಿ ಲೇಔಟ್, ಗೋವಿಂದರಾಜ ಬಡಾವಣೆಗಳನ್ನು ಸಂಪೂರ್ಣ…

ಪ್ರತ್ಯೇಕ ಪ್ರಕರಣ: 10 ಮಂದಿ ಜೂಜುಕೋರರ ಬಂಧನ
ಮೈಸೂರು ಗ್ರಾಮಾಂತರ

ಪ್ರತ್ಯೇಕ ಪ್ರಕರಣ: 10 ಮಂದಿ ಜೂಜುಕೋರರ ಬಂಧನ

April 23, 2020

ನಂಜನಗೂಡು, ಏ.22-ತಾಲೂಕಿನ ಬಿಳಿಗೆರೆ ಠಾಣೆ ಪೊಲೀಸರು ಪ್ರತ್ಯೇಕ ಕಾರ್ಯಚರಣೆ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 10 ಮಂದಿಯನ್ನು ವಶಕ್ಕೆ ಪಡೆದು, ಪಣಕ್ಕಿಟ್ಟಿದ್ದ 6,100 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಎಎಸ್‍ಐ ಜವರೇಗೌಡರ ನೇತೃತ್ವದಲ್ಲಿ ಪೊಲೀಸರು ತಾಲೂಕಿನ ತಾಯೂರು ಗ್ರಾಮದ ಹೊರವಲಯದಲ್ಲಿ ಜೂಜಾಟದಲ್ಲಿ ನಿರತರಾಗಿದ್ದ ಐವರನ್ನು ಬಂಧಿಸಿ, ಪಣಕ್ಕಿಟ್ಟಿದ್ದ 2,500 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮುಳ್ಳೂರು-ಹೊರಳವಾಡಿ ರಸ್ತೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ ಐವರನ್ನು ಬಂಧಿಸಿ, 3,600 ರೂ.ಗಳನ್ನು ವಶಕ್ಕೆ ಪಡೆದಿದ್ದಾರೆ. ಎರಡೂ ಪ್ರಕರಣಗಳ ಸಂಬಂಧ ಬಿಳಿಗೆರೆ ಪಿಎಸ್‍ಐ ಆರತಿ ದೂರು…

ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ, ಕಂದಾಯ ಅಧಿಕಾರಿಗಳ ಸುರಕ್ಷತೆ ಮುಖ್ಯ
ಮೈಸೂರು ಗ್ರಾಮಾಂತರ

ಕೊರೊನಾ ವಿರುದ್ಧ ಶ್ರಮಿಸುತ್ತಿರುವ ಆರೋಗ್ಯ, ಕಂದಾಯ ಅಧಿಕಾರಿಗಳ ಸುರಕ್ಷತೆ ಮುಖ್ಯ

April 22, 2020

ತಿ.ನರಸೀಪುರ, ಏ.21(ಎಸ್‍ಕೆ)- ಕೊರೊನಾ ನಿಯಂತ್ರಿಸಲು ತಮ್ಮ ಪ್ರಾಣ ವನ್ನು ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿ ರುವ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳ ಸುರಕ್ಷತೆ ಮುಖ್ಯ ಎಂದು ತಾಪಂ ಮಾಜಿ ಅಧ್ಯಕ್ಷ ಚೆಲುವರಾಜು ಅಭಿಪ್ರಾಯಪಟ್ಟರು. ತಾಪಂ ಸಭಾಂಗಣದಲ್ಲಿ ಕಂದಾಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಗಳು ಹಾಗೂ ನೌಕರರಿಗೆ ತಹಸೀಲ್ದಾರ್ ಡಿ.ನಾಗೇಶ್ ಮೂಲಕ ಮಾಸ್ಕ್ ವಿತರಿಸಿ ಮಾತನಾಡಿದರು. ಕೊರೊನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ಜೀವವನ್ನೇ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು ಆಧುನಿಕ ಕಾಲದ…

1 8 9 10 11 12 18
Translate »