ಮೈಸೂರು, ಫೆ.14(ಎಂಕೆ)- ಮೈಸೂರು ವಿವಿ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ಜಯ ಲಕ್ಷ್ಮಿ ವಿಲಾಸ ಅರಮನೆಯಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಸ್ಥಾಪನೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗಿನ ಒಡಂಬಡಿಕೆಗೆ(ಎಂಒಯು) ಮೈಸೂರು ವಿವಿ ಒಪ್ಪಿಗೆ ನೀಡದಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು. ಮೈಸೂರು ವಿವಿ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಹೆಚ್.ರಾಜಶೇಖರ್, ಕುಲಸಚಿವೆ(ಆಡಳಿತ) ವಿ.ಆರ್.ಶೈಲಜಾ ಹಾಗೂ ಸಿಂಡಿಕೇಟ್ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಜಯಲಕ್ಷ್ಮಿ ವಿಲಾಸ ಅರಮನೆ…
10 ಮಂದಿ ಕುಖ್ಯಾತ ಕ್ರಿಮಿನಲ್‍ಗಳ ಬಂಧನ
February 14, 2023ಮೈಸೂರು, ಫೆ. 13(ಎಂಟಿವೈ)-ಹಾಡಹಗಲೇ ನಂಜನಗೂಡು ತಾಲೂಕು ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯಮಿ ಹಾಗೂ ಅವರ ಪುತ್ರನನ್ನು ಅಪಹರಿಸಿ, ಒತ್ತೆ ಹಣ ಪಡೆದು ಬಿಡುಗಡೆ ಮಾಡಿದ್ದ ಪ್ರಕರಣವನ್ನು ಬೇಧಿಸಿರುವ ನಂಜನಗೂಡು ಉಪವಿಭಾಗದ ಪೊಲೀಸರು, 10 ಮಂದಿ ನಟೋರಿಯಸ್ ಕ್ರಿಮಿನಲ್‍ಗಳನ್ನು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಚಂದಗಾಲುವಿನ ಬಸವಣ್ಣ ಅಲಿಯಾಸ್ ಖಾರದಪುಡಿ ಬಸವ ಈ ಪ್ರಕರಣದ ಪ್ರಮುಖ ಆರೋಪಿಯಾ ಗಿದ್ದು, ಈತನ ಜೊತೆ ಕುಣಿಗಲ್‍ನ ಅಭಿ, ಪ್ರಮೋದ್ ಅಲಿಯಾಸ್ ಕಾಡ, ಶಶಿಧರ್ ಅಲಿಯಾಸ್ ಬಾತು, ರಾಹುಲ್ ಅಲಿಯಾಸ್ ಬಬ್ಲು, ಚಂದ್ರು, ಶ್ರೀಧರ್,…
ಮಾ.15ರೊಳಗೆ ಮೈಸೂರು-ಕುಶಾಲನಗರ ಹೆದ್ದಾರಿ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಿ
February 14, 2023ಮೈಸೂರು, ಫೆ.13(ಆರ್‍ಕೆ)- ಮೈಸೂರು ಮತ್ತು ಕುಶಾಲನಗರ ನಡುವೆ 3,529.76 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇ ಶಿಸಿರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಮಾರ್ಚ್ 15ರೊಳಗಾಗಿ ಚಾಲನೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಡಿಸಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೂರ್ವ ಸಿದ್ಧತಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಐದು ಪ್ಯಾಕೇಜ್ ಗಳಲ್ಲಿ ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್‍ಹೆಚ್‍ಎಐ)ವು ಮೈಸೂರು-ಕುಶಾಲನಗರ ಹೆದ್ದಾರಿ…
ಸಮೃದ್ಧ ಜೀವನಕ್ಕಾಗಿ ಕಾಂಗ್ರೆಸ್ ಬೆಂಬಲಿಸಿ
February 14, 2023ಮೈಸೂರು, ಫೆ.13(ಎಸ್‍ಬಿಡಿ)- ಸಮೃದ್ಧ ಜೀವನಕ್ಕಾಗಿ ಮುಂದಿನ ಚುನಾ ವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬ ಲಿಸುವಂತೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಮರೀಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೈಸೂರಿನ ರಾಮಕೃಷ್ಣನಗರ 58ನೇ ವಾರ್ಡ್‍ನಲ್ಲಿ ನಡೆದ ಬೂತ್ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾ ಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ಖಚಿತ. ನಂತರ ಬಡವರಿಗೆ ತಲಾ 10 ಕೆಜಿ ಅಕ್ಕಿ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಮನೆಯ ಮುಖ್ಯಸ್ಥೆಗೆ 2 ಸಾವಿರ ನೆರವು ಸೇರಿದಂತೆ ಹತ್ತಾರು…
ಮೈಸೂರು ರೇಬಿಸ್ ಮುಕ್ತ ಮಾಡಲು ಚಿಂತನೆ
February 13, 2023ಮೈಸೂರು, ಫೆ.12- ಬೀದಿನಾಯಿ ಸೇರಿದಂತೆ ವಿವಿಧ ಸಾಕು ಪ್ರಾಣಿಗಳಿಂದ ಜನರಿಗೆ ರೇಬಿಸ್ ಹರಡದಂತೆ ಕಟ್ಟೆಚ್ಚರ ವಹಿಸುವ ನಿಟ್ಟಿನಲ್ಲಿ ಪಶು ಸಂಗೋಪನಾ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಮಾರ್ಚ್‍ನಿಂದ ವಿಶೇಷ ಅಭಿಯಾನ ನಡೆಸಿ ಒಂದು ಲಕ್ಷ ರೇಬಿಸ್ ಲಸಿಕೆ ಹಾಕಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ನಾಯಿ ಕಚ್ಚುವುದರಿಂದ ಜನರಲ್ಲಿ ರೇಬಿಸ್ ಕಾಡುವ ಆತಂಕವಿದ್ದು, ಪ್ರತಿವರ್ಷ ಬೀದಿನಾಯಿ ದಾಳಿಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಕೆಲವರಿಗೆ ರೇಬಿಸಿ ಬೀತಿ ಕಾಡುತ್ತಿತ್ತು. ಕಳೆದ ಕೆಲವು ವರ್ಷಗಳಿಂದ ಮೈಸೂರಲ್ಲಿ ವರ್ಷಕ್ಕೆ 2-3 ರೇಬಿಸ್…
ಜಮ್ಮು-ಕಾಶ್ಮೀರ ದೇಶದ ಅವಿಭಾಜ್ಯ ಅಂಗ ಎಂದು ಮಾಡಿ ತೋರಿಸಿದವರು ಮೋದಿ
February 13, 2023ಮೈಸೂರು, ಫೆ.12(ಆರ್‍ಕೆಬಿ)- ಜಮ್ಮು- ಕಾಶ್ಮೀರವನ್ನು ಭಾರತದ ಉಳಿದ ಭಾಗ ಗಳೊಂದಿಗೆ ಸಂಯೋಜಿಸಲು 370ನೇ ವಿಧಿಯನ್ನು ತೆಗೆದು ಹಾಕಲಾಯಿತು. ಇದರ ನಂತರ, ಜಮ್ಮು ಮತ್ತು ಕಾಶ್ಮೀರದ ಸ್ಥಾನಮಾನವನ್ನು ಕೇಂದ್ರಾಡಳಿತ ಪ್ರದೇ ಶಕ್ಕೆ ಬದಲಾಯಿಸಲಾಯಿತು. ಭಾರತದ ರಾಷ್ಟ್ರಪತಿಗಳು ಸಂವಿಧಾನ (ಜಮ್ಮು ಮತ್ತು ಕಾಶ್ಮೀರಕ್ಕೆ ಅನುಷ್ಠಾನ) ಆದೇಶ, 2019 ಅನ್ನು 5 ಆಗಸ್ಟ್ 2019ರಂದು ಹೊರಡಿಸಿ ದರು. ಭಾರತೀಯ ಸಂವಿಧಾನದ 370ನೇ ವಿಧಿಯ ಷರತ್ತು (1)ರ ಪ್ರಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ಪೂರ್ವ ವಿಶೇಷ ಸ್ಥಾನಮಾನವನ್ನು ರದ್ದುಗೊಳಿ ಸುವ ಮೂಲಕ…
ಮೇಯರ್ ಆನ್‍ಲೈನ್ ಅದಾಲತ್
February 9, 2023ಮೈಸೂರು, ಫೆ. 8 (ಆರ್‍ಕೆ)- ವಲಯವಾರು ಪಾಲಿಕೆ ಅದಾಲತ್ ಅಂತ್ಯಗೊಳ್ಳುತ್ತಿದ್ದಂತೆಯೇ ಇದೀಗ ಆನ್‍ಲೈನ್ ಅದಾಲತ್ ಆರಂಭಿಸುವ ಮೂಲಕ ಮೇಯರ್ ಶಿವಕುಮಾರ್ ಮೈಸೂರು ಮಹಾನಗರ ಪಾಲಿಕೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಈ ಮೂಲಕ ಸಾರ್ವಜನಿಕರ ಮನೆ ಬಾಗಿಲಿಗೇ ಸೇವೆ ಒದಗಿಸುತ್ತಿರುವುದು ಇಡೀ ಕರ್ನಾಟಕ ರಾಜ್ಯದಲ್ಲೇ ಮೊದಲ ಪ್ರಯೋಗವಾಗಿದೆ. ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಮೇಯರ್ ಶಿವಕುಮಾರ್ ಕ್ಯೂಆರ್ ಕೋಡ್ ಅನ್ನು ಬಿಡು ಗಡೆ ಮಾಡಿದರು. ಮೈಸೂರಲ್ಲಿ ನಡೆದ ವಲಯ ವಾರು ಅದಾಲತ್‍ನಲ್ಲಿ ಖುದ್ದಾಗಿ…
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ದರೋಡೆ ಸರಿರಾತ್ರಿ ಮೈಸೂರು ದಂಪತಿಯ ಚಿನ್ನಾಭರಣ, ಹಣ ಸುಲಿಗೆ
February 8, 2023ಮೈಸೂರು, ಫೆ.7(ಎಸ್‍ಬಿಡಿ)- ಬೆಂಗಳೂರಿನಿಂದ ಕಾರಿನಲ್ಲಿ ವಾಪಸ್ಸಾಗುತ್ತಿದ್ದ ಮೈಸೂರು ದಂಪತಿಯಿಂದ ಚಿನ್ನಾಭರಣ ಹಾಗೂ ಹಣ ದರೋಡೆ ಮಾಡಿರುವ ಘಟನೆ ಭಾನುವಾರ(ಫೆ.5) ತಡರಾತ್ರಿ ನಡೆದಿದೆ. ಮೈಸೂರಿನ ರೈಲ್ವೆ ಕಾರ್ಯಾಗಾರ ಕಾಲೋನಿಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ, ರಾಮಕೃಷ್ಣನಗರ ನಿವಾಸಿ ಎನ್.ನಾಗರಾಜು (58) ಹಾಗೂ ಎಲ್.ಜಯಶ್ರೀ ದಂಪತಿ ಬೆಂಗಳೂರಿನಿಂದ ದಶಪಥ ಹೆದ್ದಾರಿಯಲ್ಲಿ ವಾಪಸ್ಸಾಗುವಾಗ ಮಂಡ್ಯದ ಸಮೀಪ ಮೂತ್ರ ವಿಸರ್ಜನೆಗೆಂದು ಕಾರು ನಿಲ್ಲಿಸಿದ್ದಾಗ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳನ್ನು ತೋರಿಸಿ ಕೊಲೆ ಬೆದರಿಕೆ ಹಾಕಿ, ನಾಲ್ಕೈದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದರೋಡೆ…
ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ: ತ್ವರಿತಗತಿಯಲ್ಲಿ ಸಾಗಿದೆ ಮೈಸೂರು ಭಾಗದ ಕೊನೆಯ ಹಂತದ ಕಾಮಗಾರಿ
February 8, 2023ಮೈಸೂರು, ಫೆ. 7 (ಆರ್‍ಕೆ)- ಮೈಸೂರು-ಬೆಂಗಳೂರು ದಶಪಥ ರಾಷ್ಟ್ರೀಯ ಹೆದ್ದಾರಿಯ ಅಂತಿಮ ಹಂತದ ಕಾಮಗಾರಿ ಮೈಸೂರು ಭಾಗದಲ್ಲಿ ತೀವ್ರಗತಿಯಲ್ಲಿ ಸಾಗಿದೆ. ಮೈಸೂರು ಭಾಗದ ಕಳಸ್ತವಾಡಿ ಮತ್ತು ಸಿದ್ದ ಲಿಂಗಪುರ ಬಳಿ ಹೆದ್ದಾರಿಯಡಿ ಹಾದು ಹೋಗಿ ರುವ ಕಾಲುವೆಗೆ ಸಿಮೆಂಟ್ ಕಾಂಕ್ರೀಟ್ ತಡೆ ಗೋಡೆ ಮತ್ತು ಹಳೇ ಸೇತುವೆ ತೆರವುಗೊಳಿಸಿ ಹೊಸದಾಗಿ ನಿರ್ಮಿಸುವ ಕಾಮಗಾರಿಯನ್ನು ಭಾರತ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಅಧಿಕಾರಿಗಳು ಇದೀಗ ಕೈಗೆತ್ತಿಕೊಂಡಿದ್ದಾರೆ. ಫೆಬ್ರವರಿ ಅಂತ್ಯಕ್ಕೆ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್‍ವೇ ಎನ್‍ಹೆಚ್-275 ಕಾಮಗಾರಿ ಯನ್ನು ಪೂರ್ಣಗೊಳಿಸಬೇಕೆಂಬ ಗುರಿ ಹೊಂದಿ…
ಜನ ಎಚ್ಚೆತ್ತಿದ್ದಾರೆ; ಈಗ ಐತಿಹಾಸಿಕ ತಿರುವಿನತ್ತ ಭಾರತ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 13ನೇ ಘಟಿಕೋತ್ಸವ
February 7, 2023ಮೈಸೂರು, ಫೆ.6 (ಆರ್‍ಕೆಬಿ)- ಹಲ ವಾರು ದಶಕಗಳಿಂದ ಭಾರತವು ಆಂತರಿಕ ಘರ್ಷಣೆಗಳು, ನೀತಿ ಸಮಸ್ಯೆಗಳು, ಬಡತನ, ಅನಕ್ಷರತೆ, ಭ್ರಷ್ಟಾಚಾರ ಮತ್ತು ಇನ್ನೂ ಅನೇಕ ಸಂಕಷ್ಟಗಳನ್ನು ಎದು ರಿಸಬೇಕಾಯಿತು. ಸಹಾ ಯಕ್ಕಾಗಿ ನಾವು ಅನೇಕ ದೇಶಗಳ ಮುಂದೆ ಬೇಡಿಕೊಳ್ಳಬೇಕಾಗಿತ್ತು. ಅದೃಷ್ಟವಶಾತ್, ಆ ಕಷ್ಟದ ಅವಧಿ ಈಗ ಮುಗಿದಿದೆ. ಆಹಾರ ಉತ್ಪಾದನೆ, ವಿದ್ಯುದೀಕರಣ, ಇಂಧನ, ಭದ್ರತೆ ಮತ್ತು ಮೂಲಸೌಕರ್ಯದಲ್ಲಿ ಹಿಂದೆಂದೂ ಕಾಣದ ವೇಗದಲ್ಲಿ ನಾವು ಸ್ವಾವಲಂಬನೆ ಸಾಧಿಸಲು ಸಾಧ್ಯವಾಗಿದೆ ಎಂದು ಆರ್‍ಎಸ್‍ಎಸ್ ಸಹಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ದತ್ತಾತ್ರೇಯ ಹೊಸಬಾಳೆ ಇಂದಿಲ್ಲಿ…