ಮೈಸೂರು

ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ವಿದ್ಯಾರ್ಥಿಗಳು
ಮೈಸೂರು

ಉಕ್ರೇನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮೈಸೂರು ವಿದ್ಯಾರ್ಥಿಗಳು

February 25, 2022

ಕೆಲವರು ಮೈಸೂರಿಗೆ ವಾಪಸ್, ಇನ್ನೂ ಕೆಲವರದ್ದು ತ್ರಿಶಂಕು ಸ್ಥಿತಿ ಮೈಸೂರು, ಫೆ.೨೪(ಜಿಎ)-ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ನಡೆಯುತ್ತಿದ್ದು, ಮೈಸೂರಿನ ಕೆಲ ವಿದ್ಯಾರ್ಥಿ ಗಳು ಸಂಕಷ್ಟಕ್ಕೀಡಾಗಿದ್ದಾರೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಉಕ್ರೇನ್‌ಗೆ ತೆರಳಿರುವ ದೇಶದ ಸಾವಿರಾರು ವಿದ್ಯಾರ್ಥಿಗಳಲ್ಲಿ ಮೈಸೂರಿನ ಹಲವರು ಇದ್ದಾರೆ. ಕೆಲವರು ಈಗಾಗಲೇ ಮೈಸೂರಿಗೆ ಮರಳಿ ದ್ದಾರೆ. ಇನ್ನೂ ಕೆಲವರು ಅಲ್ಲಿಯೇ ಇದ್ದಾರೆ. ಇಂದು ಭಾರತಕ್ಕೆ ಮರಳಲು ವಿಮಾನ ಟಿಕೆಟ್ ಬುಕ್ ಮಾಡಿದ್ದ ರಾದರೂ ರಷ್ಯಾ ಸೇನೆ ಉಕ್ರೇನ್ ಏರ್‌ಪೋರ್ಟ್ ಮೇಲೆ ದಾಳಿ ನಡೆಸಿ ದ್ವಂಸಗೊಳಿಸಿದ್ದರಿAದ ಎಲ್ಲಾ…

ಪ್ರಧಾನಿ ಮೋದಿ ನೆರವು ಕೋರಿದ ಉಕ್ರೇನ್
ಮೈಸೂರು

ಪ್ರಧಾನಿ ಮೋದಿ ನೆರವು ಕೋರಿದ ಉಕ್ರೇನ್

February 25, 2022

ನವದೆಹಲಿ,ಫೆ.೨೪-ರಷ್ಯಾ ಪೂರ್ಣ ಪ್ರಮಾಣದಲ್ಲಿ ಯುದ್ಧ ಆರಂಭಿಸಿರುವುದರಿAದ ಭಾರತ ಪ್ರಧಾನಿ ನರೇಂದ್ರ ಮೋದಿ ನೆರವಾಗಬೇಕೆಂದು ಉಕ್ರೇನ್ ಮನವಿ ಮಾಡಿದೆ. ನರೇಂದ್ರ ಮೋದಿ ವಿಶ್ವದ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿದ್ದು, ಭಾರತ ತನ್ನ ಜಾಗತಿಕ ಪಾತ್ರ ವನ್ನು ಪೂರ್ಣ ಪ್ರಮಾಣದಲ್ಲಿ ವಹಿಸಿ ಕೊಳ್ಳುವಂತೆ ಭಾರತದಲ್ಲಿನ ಉಕ್ರೇನ್ ರಾಯಭಾರಿ ಡಾ.ಇಗೊರ್ ಪೊಲಿಖಾ ಹೇಳಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ನಾವು ಭಾರತದ ಬೆಂಬಲವನ್ನು ಕೋರುತ್ತೇವೆ. ಪ್ರಜಾಸತಾತ್ಮಕ ದೇಶದ ವಿರುದ್ಧದ ಆಕ್ರಮಣ ನೀತಿ ಕೊನೆಯಾಗಲು ಭಾರತ ತನ್ನ ಜಾಗತಿಕ ಪಾತ್ರವನ್ನು ಸಂಪೂರ್ಣವಾಗಿ ವಹಿಸಿಕೊಳ್ಳಬೇಕು ಎಂದಿದ್ದಾರೆ. ವಿಶ್ವದ ಯಾರೆಲ್ಲ…

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಕ್ರೋಶ
ಮೈಸೂರು

ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಕ್ರೋಶ

February 25, 2022

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ ದಾಳಿ ವಿನಾಶಕ್ಕೆ ಕಾರಣವಾಗಲಿದೆ. ರಷ್ಯಾದ ಈ ಕ್ರಮದ ವಿರುದ್ಧ ಅಮೆರಿಕ ಮತ್ತು ಮಿತ್ರರಾಷ್ಟçಗಳು ಸೂಕ್ತ ಮತ್ತು ನಿರ್ಣಾಯಕ ರೀತಿಯಲ್ಲಿ ಉತ್ತರಿಸಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಅವರು, ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ದಾಳಿಗೆ ಒಳಗಾದ ಉಕ್ರೇನ್ ಜನರೊಂದಿಗೆ ಇಡೀ ಪ್ರಪಂಚವಿದೆ. ಪುಟಿನ್ ಪೂರ್ವಯೋಜಿತವಾಗಿ ಯುದ್ಧವನ್ನು ಶುರು ಮಾಡಿದ್ದಾರೆ. ಇದು ಭಾರಿ ದುರಂತ, ಜೀವಹಾನಿ ಮತ್ತು…

ಹಿಜಾಬ್ ವಾದ ಇಂದೇ ಮುಕ್ತಾಯಗೊಳಿಸಿ: `ಹೈ’ ಸೂಚನೆ
ಮೈಸೂರು

ಹಿಜಾಬ್ ವಾದ ಇಂದೇ ಮುಕ್ತಾಯಗೊಳಿಸಿ: `ಹೈ’ ಸೂಚನೆ

February 25, 2022

ಸೋಮವಾರ ತೀರ್ಪು ಬೆಂಗಳೂರು, ಫೆ.೨೪- ಹಿಜಾಬ್ ಪ್ರಕರಣ ಸಂಬAಧ ಇಂದು ೧೦ನೇ ದಿನವೂ ಹೈಕೋರ್ಟ್ನಲ್ಲಿ ವಾದ-ಪ್ರತಿವಾದ ಮುಂದು ವರೆಯಿತು. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ಕರ್ನಾಟಕ ಹೈಕೋರ್ಟ್ನ ಪೂರ್ಣ ಪೀಠ, ಹಿಜಾಬ್ ವಿವಾದಕ್ಕೆ ಸಂಬAಧಿಸಿದ ವಾದಗಳನ್ನು ಶುಕ್ರವಾರ ಮುಕ್ತಾಯಗೊಳಿ ಸಲು ಬಯಸುತ್ತದೆ ಎಂದು ಸೂಚಿಸಿ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದು, ಸೋಮವಾರ ತೀರ್ಪು ನೀಡುವ ಸಾಧ್ಯತೆ ಇದೆ. ಇಂದು ಪೂರ್ಣ ಪೀಠ ವಿಚಾರಣೆ ಆರಂಭಿಸಿದ ಬಳಿಕ, ಕೆಲವು ಸಂಘಟನೆಗಳ ಸದಸ್ಯರಿಂದ ಬೆದರಿಕೆ ಇದೆ ಎಂದು ಆರೋಪಿಸಿ ಉಡುಪಿ…

‘ದೈವ ಸಂಕಲ್ಪ’ಕ್ಕೆ ಮುಖ್ಯಮಂತ್ರಿ ಚಾಲನೆ
ಮೈಸೂರು

‘ದೈವ ಸಂಕಲ್ಪ’ಕ್ಕೆ ಮುಖ್ಯಮಂತ್ರಿ ಚಾಲನೆ

February 24, 2022

ಬೆಂಗಳೂರು: ಬೆರಳ ತುದಿಯಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಮಾಹಿತಿ ಹಾಗೂ ಸೇವೆಯ ಜೊತೆಗೆ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ‘ದೈವ ಸಂಕಲ್ಪ’ ಹಾಗೂ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಅನ್ನು (ಐಟಿಎಂಎಸ್ ಸಮಗ್ರ ದೇವಾ ಲಯ ನಿರ್ವಹಣಾ ವ್ಯವಸ್ಥೆ) ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆಗೊಳಿಸಿದರು. ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆ ಗಳನ್ನು ಲೋಕಾರ್ಪಣೆಗೊಳಿಸಿ ಮಾತ ನಾಡಿದ ಮುಖ್ಯಮಂತ್ರಿ, ಬೆರಳ ತುದಿಯಲ್ಲಿ ದೇವಸ್ಥಾನದ ಸಮಗ್ರ ಮಾಹಿತಿಯನ್ನು ಒದಗಿಸುವಂತಹ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಇಂದಿನ…

ಕಾಂಗ್ರೆಸ್‍ನ ಹಿಜಾಬ್, ಬಿಜೆಪಿಯ ಕೇಸರಿ ಶಾಲು ಓಟ್ ಬ್ಯಾಂಕ್ ಹುನ್ನಾರ
ಮೈಸೂರು

ಕಾಂಗ್ರೆಸ್‍ನ ಹಿಜಾಬ್, ಬಿಜೆಪಿಯ ಕೇಸರಿ ಶಾಲು ಓಟ್ ಬ್ಯಾಂಕ್ ಹುನ್ನಾರ

February 24, 2022

ಮೈಸೂರು, ಫೆ.23(ಎಂಟಿವೈ)- ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ ಹಿಜಾಬ್ ವಿಚಾರ ಪ್ರಸ್ತಾಪ ಮಾಡುತ್ತಿದ್ದರೆ, ಬಿಜೆಪಿ ಕೇಸರಿ ಶಾಲು ಮುಂದಿಟ್ಟು ಕೊಂಡು ಓಟ್ ಬ್ಯಾಂಕ್ ಗಟ್ಟಿ ಗೊಳಿಸಿಕೊಳ್ಳುವ ಹುನ್ನಾರ ನಡೆ ಸುತ್ತಿದೆ. ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಕಿಡಿಕಾರಿದ್ದಾರೆ. ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ರುವ ಖಾಸಗಿ ರೆಸಾರ್ಟ್ ಬಳಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಹಿತ ಕಾಪಾಡು ವಲ್ಲಿ ಆಡಳಿತಾರೂಢsÀÀ ಬಿಜೆಪಿ ಹಾಗೂ ವಿರೋಧ…

ಸ್ಥಳಾಂತರದ ನಂತರ `ಅಂಬಾರಿ’ಗೆ ಉತ್ತಮ ಪ್ರತಿಕ್ರಿಯೆ
ಮೈಸೂರು

ಸ್ಥಳಾಂತರದ ನಂತರ `ಅಂಬಾರಿ’ಗೆ ಉತ್ತಮ ಪ್ರತಿಕ್ರಿಯೆ

February 23, 2022

ಮೈಸೂರು, ಫೆ.22(ಆರ್‍ಕೆ)-ಮೈಸೂ ರಿನ ಅರಮನೆ ದಕ್ಷಿಣ ದ್ವಾರದಿಂದ ಕಾರ್ಯ ನಿರ್ವಹಿಸುತ್ತಿರುವ `ಅಂಬಾರಿ’ ಡಬಲ್ ಡೆಕ್ಕರ್ ಬಸ್‍ಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಏSಖಿಆಅ) ದಿಂದ ಆಯೋಜಿಸಿರುವ ಅಂಬಾರಿ ಮೈಸೂರು ನಗರ ಪ್ರದಕ್ಷಿಣೆಗೆ ದಸರಾ ಮಹೋತ್ಸವದ ವೇಳೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತಾದರೂ, ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಪ್ರವಾಸಿಗರೇ ಬಾರದ ಕಾರಣ ಬಸ್ಸುಗಳ ಕಾರ್ಯಾಚರಣೆ ಕುಂಠಿತಗೊಂಡು, ಉದ್ದೇಶವೇ ನಿರರ್ಥಕವಾಗಿತ್ತು. ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಹೋಟೆಲ್ ಮಯೂರ ಹೊಯ್ಸಳ ಆವರಣದ ಕೆಎಸ್‍ಟಿಡಿಸಿ ಕಚೇರಿಯಿಂದ ಹೊರಡುತ್ತಿದ್ದ…

ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ  ವಿಜ್ಞಾನ ವಸ್ತು ಪ್ರದರ್ಶನ ಆರಂಭ
ಮೈಸೂರು

ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಆರಂಭ

February 23, 2022

ರಾಷ್ಟ್ರೀಯ ವಿಜ್ಞಾನ ಹಬ್ಬದ ಸಮನ್ವಯಾಧಿಕಾರಿ ಎಎಸ್‍ಕೆವಿಎಸ್ ಶರ್ಮ ಅವರು ಮಂಗಳವಾರ ಸಿಎಫ್‍ಟಿಆರ್‍ಐನಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ವಸ್ತುಪ್ರದರ್ಶನದ ಮಾಹಿತಿ ನೀಡುತ್ತಿರುವುದು. ಮೈಸೂರು, ಫೆ. 22 (ಆರ್‍ಕೆ)- ಮೈಸೂರಿನ ಸಿಎಫ್‍ಟಿಆರ್‍ಐನಲ್ಲಿ ಇಂದಿನಿಂದ ರಾಷ್ಟ್ರೀಯ ವಿಜ್ಞಾನ ಹಬ್ಬ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಆರಂಭವಾಯಿತು. ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಎಫ್‍ಟಿಆರ್‍ಐ, ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಯುಕ್ತಾ ಶ್ರಯದಲ್ಲಿ ‘ಸರ್ವಮಾನ್ಯವಿದು ವಿಜ್ಞಾನ’ ಘೋಷಣೆಯೊಂದಿಗೆ ಆರಂಭವಾಗಿರುವ ವಿಜ್ಞಾನ ವಸ್ತುಪ್ರದರ್ಶನ ವೀಕ್ಷಿಸಲು ಮೈಸೂರು, ಸುತ್ತಮುತ್ತಲಿನ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆಜಾದಿಕಾ ಅಮೃತ…

ಸೈಬರ್ ಕ್ರೈಂ ಪೊಲೀಸರಿಂದ 2 ತಿಂಗಳಲ್ಲಿ 7 ಆನ್‍ಲೈನ್ ವಂಚನೆ ಪ್ರಕರಣ ಬಯಲು
ಮೈಸೂರು

ಸೈಬರ್ ಕ್ರೈಂ ಪೊಲೀಸರಿಂದ 2 ತಿಂಗಳಲ್ಲಿ 7 ಆನ್‍ಲೈನ್ ವಂಚನೆ ಪ್ರಕರಣ ಬಯಲು

February 22, 2022

ಮೈಸೂರು, ಫೆ. 21 (ಆರ್‍ಕೆ)- ಕಳೆದ ಎರಡು ತಿಂಗಳಲ್ಲಿ 7 ಆನ್‍ಲೈನ್ ವಂಚನೆ ಪ್ರಕರಣ ಭೇದಿಸಿದ ಮೈಸೂರು ಜಿಲ್ಲಾ ಸೈಬರ್ ಕ್ರೈಂ ಠಾಣೆ ಪೊಲೀಸರು, 4.58 ಲಕ್ಷ ರೂ. ಹಣ ಕಳೆದುಕೊಂಡಿದ್ದವ ರಿಗೆ ಹಿಂದಿರುಗಿಸಿದ್ದಾರೆ. ದೂರು ದಾರರಾದ ಉಗ್ರೇನ್‍ಸಿಂಗ್ ಅವರಿಗೆ 1,98,000 ರೂ., ಸ್ಫೂರ್ತಿ ಎಂಬುವವರಿಗೆ 1,34,000 ರೂ., ರಮ್ಯಾ ಅವರಿಗೆ 26,500 ರೂ., ಅಂಬ್ರೋಸ್ ಅವರು ಲಕ್ಷ ರೂ. ಮರಳಿ ಪಡೆದಿದ್ದಾರೆ. ಉಳಿದಂತೆ ಪತ್ತೆ ಯಾಗಿರುವ ಇತರ ಪ್ರಕರಣಗಳ ಪೈಕಿ ಶಿವರಾಮ ಎಂಬುವವರಿಗೆ 47,500 ರೂ.,…

ಒತ್ತುವರಿ ತೆರವು, ಮನೆ ಮಂಜೂರು, ಅಧಿಕಾರಿಗಳ ವಿಳಂಬ ನೀತಿಗೆ ಸಾರ್ವಜನಿಕರ ತೀವ್ರ ಆಕ್ಷೇಪ
ಮೈಸೂರು

ಒತ್ತುವರಿ ತೆರವು, ಮನೆ ಮಂಜೂರು, ಅಧಿಕಾರಿಗಳ ವಿಳಂಬ ನೀತಿಗೆ ಸಾರ್ವಜನಿಕರ ತೀವ್ರ ಆಕ್ಷೇಪ

February 22, 2022

ಮೈಸೂರು,ಫೆ.21(ಎಂಟಿವೈ)- ಕೆರೆ ಹಾಗೂ ರಸ್ತೆ ಒತ್ತುವರಿ ತೆರವು ಮಾಡದೇ ಇರುವುದು, ಮನೆ ಮಂಜೂರು, ಚರಂಡಿ ನಿರ್ಮಾಣಕ್ಕೆ ಸತಾಯಿ ಸುವುದು, ಜಮೀನಿಗೆ ಸಂಬಂಧಿಸಿದ ದಾಖಲೆ ಮಾಡಿ ಕೊಡಲು ಸತಾಯಿಸುತ್ತಿರುವ ಬಗ್ಗೆ ಸಾರ್ವಜನಿಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟರು. ಮೈಸೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ನೇರ ಫೆÇೀನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧೆಡೆಯಿಂದ 15 ಮಂದಿ ಕರೆ ಮಾಡಿ ವಿವಿಧ ಸಮಸ್ಯೆ ಹಾಗೂ ಬೇಡಿಕೆ ಗಳ ಮನವಿ ಮಾಡಿದರು. ಜಿ.ಪಂ…

1 101 102 103 104 105 1,611
Translate »