ಮೈಸೂರು

ಮೈಸೂರಿನ ಟೌನ್‍ಹಾಲ್ ಬಹು ಮಹಡಿ ಪಾರ್ಕಿಂಗ್ ದಸರಾ ಒಳಗೆ ಪೂರ್ಣ
ಮೈಸೂರು

ಮೈಸೂರಿನ ಟೌನ್‍ಹಾಲ್ ಬಹು ಮಹಡಿ ಪಾರ್ಕಿಂಗ್ ದಸರಾ ಒಳಗೆ ಪೂರ್ಣ

February 16, 2022

ಮೈಸೂರು,ಫೆ.15(ಜಿಎ)-ಮೈಸೂರಿನ ಟೌನ್‍ಹಾಲ್ ಆವರಣದಲ್ಲಿ ಸ್ಥಗಿತಗೊಂಡಿದ್ದ ಮಲ್ಟಿ ಲೆವೆಲ್ ಪಾರ್ಕಿಂಗ್ ಲಾಟ್ ಕಾಮಗಾರಿ ಮತ್ತೆ ಆರಂಭವಾಗಿದ್ದು, ದಸರಾ ಆರಂಭಕ್ಕೂ ಮುನ್ನ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಮೈಸೂರಿನಲ್ಲಿ ಜನಸಂಖ್ಯೆಯ ಜೊತೆಗೆ ವಾಹನಗಳÀ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ತಮ್ಮ ವಾಹನ ಗಳನ್ನು ಸಿಕ್ಕ ಸಿಕ್ಕ ಸ್ಥಳಗಳಲ್ಲಿ ಪಾರ್ಕಿಂಗ್ ಮಾಡುವುದು ಮಾಮೂಲಾಗಿದೆ. ಈ ಹಿನ್ನೆಲೆಯಲ್ಲಿ ಟೌನ್‍ಹಾಲ್ ಆವರಣದಲ್ಲಿ ಕಳೆದ 10 ವರ್ಷದ ಹಿಂದೆ ಆರಂಭವಾದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಾಮಗಾರಿ ಕುಂಟುತ್ತಲೇ ಸಾಗುತ್ತಿದ್ದು, ಈಗ ಮರು ಕಾಮಗಾರಿ ಆರಂಭವಾಗಿದೆ. ಬಹು-ಹಂತದ ಪಾರ್ಕಿಂಗ್ ಸ್ಥಳದಲ್ಲಿ…

ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ: ಮೈಸೂರು ಭಾಗದಲ್ಲಿ 150 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಚೆಸ್ಕಾಂ ನಿರ್ಧಾರ
ಮೈಸೂರು

ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಳ: ಮೈಸೂರು ಭಾಗದಲ್ಲಿ 150 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಚೆಸ್ಕಾಂ ನಿರ್ಧಾರ

February 16, 2022

ಮೈಸೂರು,ಫೆ.15- ತೈಲ ಬೆಲೆ ಹೆಚ್ಚಳ ದಿಂದ ಕಂಗೆಟ್ಟಿರುವ ವಾಹನ ಸವಾರರು ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದು, ಇದೀಗ ದಿನದಿಂದ ದಿನಕ್ಕೆ ಈ ವಾಹನಗಳ ಬಳಕೆ ಹೆಚ್ಚಾಗು ತ್ತಿದೆ. ಭವಿಷ್ಯದಲ್ಲಿ ಬ್ಯಾಟರಿಚಾಲಿತ ವಾಹನ ಸವಾರರಿಗೆ ನೆರವಾಗುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚೆÉಸ್ಕಾಂ)ವು ಮೈಸೂರು ವಿಭಾಗದ ಐದು ಜಿಲ್ಲೆಗಳಲ್ಲಿ 150 ಕಡೆ ಎಲೆಕ್ಟ್ರಿಕ್ ಬ್ಯಾಟರಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿದೆ. ಪೆಟ್ರೋಲ್, ಡೀಸೆÀಲ್, ಅನಿಲ ಬೆಲೆ ಹೆಚ್ಚಳದಿಂದಾಗಿ ಜನಸಾಮಾನ್ಯರು ತತ್ತರಿ ಸಿದ್ದಾರೆ. ವಾಹನ…

ಅಲಂಕಾರಿಕ ಹೂ ಗಿಡಗಳೀಗ ಅಂದಹೀನ… ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು…!
ಮೈಸೂರು

ಅಲಂಕಾರಿಕ ಹೂ ಗಿಡಗಳೀಗ ಅಂದಹೀನ… ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು…!

February 16, 2022

ಮೈಸೂರು,ಫೆ.15- ಸಲಹುವವರಿಲ್ಲದೆ ಸೊರಗುತ್ತಿದೆ ಸಸ್ಯ ಸಂಪತ್ತು! ಹೌದು, ಮೈಸೂರು ಮಹಾನಗರ ಪಾಲಿಕೆ ವತಿಯಿಂದ ರಸ್ತೆ ವಿಭಜಕದಲ್ಲಿ ಇಟ್ಟಿರುವ ಗಿಡದ ಕುಂಡಗಳು, ಸೂಕ್ತ ನಿರ್ವಹಣೆ ಇಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಒಡೆದು ಮಣ್ಣು ಪಾಲಾಗಿವೆ. ಉಳಿದಿರುವ ಬಹುಪಾಲು ಕುಂಡಗಳಲ್ಲಿ ಗಿಡಗಳು ಒಣಗುತ್ತಿದ್ದರೆ, ಹಲವು ಕುಂಡಗಳಲ್ಲಿ ಗಿಡಗಳೇ ಇಲ್ಲವಾಗಿವೆ. ಈ ರೀತಿ ಸಸ್ಯ ಸಂಪತ್ತಿನ ಹಾನಿಗೆ ಕಾರಣರಾದವರ ವಿರುದ್ಧ ಕ್ರಮವೇನು? ಎಂಬ ಪ್ರಶ್ನೆ ಪ್ರಜ್ಞಾವಂತರಲ್ಲಿ ಎದ್ದಿದೆ. ಮೈಸೂರಿನ ಜೆಎಲ್‍ಬಿ ರಸ್ತೆ, ವಿನೋಬಾ ರಸ್ತೆ, ಹುಣಸೂರು ರಸ್ತೆಯೂ ಸೇರಿದಂತೆ ಜೋಡಿ ರಸ್ತೆಗಳಿರುವೆಡೆ ಇಟ್ಟಿರುವ…

`ರೋಬೋ ಸುಂದರಿ’
ಮೈಸೂರು

`ರೋಬೋ ಸುಂದರಿ’

February 15, 2022

ಮೈಸೂರು, ಫೆ.14(ಎಸ್‍ಬಿಡಿ)- ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸೇವೆ ನೀಡುವ `ರೋಬೋ ಸುಂದರಿ’ ಸಾಂಸ್ಕøತಿಕ ನಗರಿ ಮೈಸೂ ರಿಗೆ ಕಾಲಿಟ್ಟಿದ್ದಾಳೆ. ಮೈಸೂರಿನ ಜಯಚಾಮರಾಜೇಂದ್ರ ವೃತ್ತ (ಹಾರ್ಡಿಂಜ್ ಸರ್ಕಲ್)ದ ಬಳಿಯ `ಸಿದ್ಧಾರ್ಥ ಹೋಟೆಲ್’ಗೆ ಸೋಮವಾರ ದೆಹಲಿಯಿಂದ ಆಗಮಿಸಿರುವ `ರೋಬೋ ಸುಂದರಿ’, ರೆಸ್ಟೋರೆಂಟ್‍ನಲ್ಲಿ ಮಂಗಳವಾರದಿಂದ ಗ್ರಾಹಕರ ಸೇವೆಗೆ ಸಜ್ಜಾಗಿದ್ದಾಳೆ. ಶಿವಮೊಗ್ಗ ಸೇರಿದಂತೆ ಕೆಲವೇ ನಗರ ಗಳಲ್ಲಿ ಈ `ರೋಬೋಟ್’ ಸೇವೆ ಇದ್ದು, ಇನ್ನು ಮುಂದೆ ನಮ್ಮ ಮೈಸೂರಿನಲ್ಲೂ ರೋಬೋಟ್ ಸೇವೆ ಲಭ್ಯವಿದೆ. ಮೈಸೂರಲ್ಲಿ ಮೊದಲು: ಎಲ್ಲಾ ಉದ್ಯಮಗಳಲ್ಲೂ ಸ್ಪರ್ಧೆ ಇದ್ದೇ ಇದೆ. ಹಾಗೆಯೇ…

ಇಂದಿನಿಂದ ಪ್ರೌಢಶಾಲೆ ಆರಂಭ
ಮೈಸೂರು

ಇಂದಿನಿಂದ ಪ್ರೌಢಶಾಲೆ ಆರಂಭ

February 14, 2022

ಮೈಸೂರು,ಫೆ.13(ಎಸ್‍ಬಿಡಿ, ಎಸ್‍ಪಿಎನ್)- ಮೈಸೂರು ನಗರ ಸೇರಿದಂತೆ ರಾಜ್ಯಾದ್ಯಂತ ಸೋಮವಾರದಿಂದ ಪ್ರೌಢ ಶಾಲೆ(9&10) ಪುನಾರಂಭಕ್ಕೆ ಎಲ್ಲಾ ರೀತಿಯ ಸಿದ್ಧತೆ ಮಾಡಿ ಕೊಳ್ಳಲಾಗಿದ್ದು, ನ್ಯಾಯಾ ಲಯದ ಆದೇಶ ಉಲ್ಲಂಘಿಸಲು ಯತ್ನಿ ಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಹೈಕೋರ್ಟ್ ಮೌಖಿಕ ಆದೇಶ ದನ್ವಯ ಸೋಮವಾರದಿಂದ ಪ್ರೌಢಶಾಲೆ ಆರಂಭಿಸಲು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಶಿಕ್ಷಣ, ಪೊಲೀಸ್ ಹಾಗೂ ಕಂದಾಯ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆ ಅಧಿ ಕಾರಿಗಳು ತಮ್ಮ ವ್ಯಾಪ್ತಿಯ ಜವಾಬ್ದಾರಿ ನಿರ್ವಹಣೆಗೆ ಸೂಕ್ತ ಕ್ರಮ ವಹಿಸಿದ್ದಾರೆ. ಯಾವುದೇ ರೀತಿಯಲ್ಲೂ…

ವಸ್ತç ಸಂಘರ್ಷ: `ಸುಪ್ರೀಂ’ ಸೂಚನೆ ಸದ್ಯಕ್ಕೆ ಹೈಕೋರ್ಟ್ ಆದೇಶ ಪಾಲಿಸಿ
ಮೈಸೂರು

ವಸ್ತç ಸಂಘರ್ಷ: `ಸುಪ್ರೀಂ’ ಸೂಚನೆ ಸದ್ಯಕ್ಕೆ ಹೈಕೋರ್ಟ್ ಆದೇಶ ಪಾಲಿಸಿ

February 12, 2022

ಬೆಂಗಳೂರು, ಫೆ.೧೧ (ಕೆ.ಎಂ.ಶಿ)- ಶಾಲಾ-ಕಾಲೇಜುಗಳಿಗೆ ಹಿಜಾಬ್, ಕೇಸರಿ ಶಾಲು ಮತ್ತಿತರ ಧಾರ್ಮಿಕ ಸಂಕೇತಗಳ ಪ್ರವೇಶವಾಗಬಾರದು ಎಂಬ ಹೈಕೋರ್ಟ್ ಆದೇಶವನ್ನು ಇಂದು ಸುಪ್ರೀಂಕೋರ್ಟ್ ಎತ್ತಿ ಹಿಡಿದಿರುವು ದಲ್ಲದೆ ತರಗತಿಗಳನ್ನು ಪುನರ್ ಆರಂಭಿಸುವAತೆ ಸೂಚಿಸಿದೆ. ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ದೇವದಾಸ್ ಕಾಮತ್ ಅವರ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠ ಈ ಆದೇಶ ನೀಡಿದೆ. ಹಿಜಾಬ್, ಕೇಸರಿ ಶಾಲಿನಂತಹ ವಿಷಯ ದೇಶದೆಲ್ಲೆಡೆ ವ್ಯಾಪಿಸಲು ಯಾರೂ ಅವಕಾಶ ನೀಡಕೂಡದು ಎಂದು ಸುಪ್ರೀಂ…

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇದು ಸಕಾಲ
ಮೈಸೂರು

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಇದು ಸಕಾಲ

February 12, 2022

ನವದೆಹಲಿ, ಫೆ. ೧೧-ದೇಶದ ಹಲವು ಭಾಗಗಳಲ್ಲಿ ನಡೆಯು ತ್ತಿರುವ ಹಿಜಾಬ್ ಪರ-ವಿರೋಧ ಚರ್ಚೆ ಮತ್ತು ಸಂಬAಧಿತ ಪ್ರತಿಭಟನೆಗಳ ನಡುವೆ, ಬಿಜೆಪಿ ಫೈರ್‌ಬ್ರಾಂಡ್ ನಾಯಕ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಶುಕ್ರವಾರ ಏಕರೂಪ ನಾಗರಿಕ ಸಂಹಿತೆ ಸಮಯದ ಅಗತ್ಯ ಎಂದು ಹೇಳಿದ್ದಾರೆ. ದೇಶಕ್ಕೆ ಎಲ್ಲ ಸಮುದಾಯಗಳಿಗೂ ಅನ್ವಯವಾಗುವ ಒಂದೇ ಕಾನೂನು ಅಗತ್ಯವಿದೆ ಎಂದಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವಾಗಿದೆ, ದೇಶ ಒಂದೇ ಆದ್ದರಿಂದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದರು. ಯುಸಿಸಿ ಯನ್ನು ಈ “ಸಮಯದ…

ಕಾಲೇಜು ರಜೆ ಫೆ.೧೬ವರೆಗೆ ವಿಸ್ತರಣೆ
ಮೈಸೂರು

ಕಾಲೇಜು ರಜೆ ಫೆ.೧೬ವರೆಗೆ ವಿಸ್ತರಣೆ

February 12, 2022

ಬೆಂಗಳೂರು, ಫೆ.೧೧- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಬರುವ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ರಜೆಯನ್ನು ಮುಂಜಾಗ್ರತಾ ಕ್ರಮವಾಗಿ ಫೆ.೧೬ರ ವರೆಗೂ ವಿಸ್ತರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಲಾಖೆ ವ್ಯಾಪ್ತಿಗೆ ಬರುವ ಎಲ್ಲಾ ವಿಶ್ವ ವಿದ್ಯಾಲಯಗಳು, ಸರಕಾರಿ, ಅನುದಾ ನಿತ ಮತ್ತು ಅನುದಾನ ರಹಿತ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿAಗ್ ಮತ್ತು ಡಿಪ್ಲೊಮಾ…

ಆದೇಶಕ್ಕೆ ಕಾಯದೆ ಸಂದರ್ಭಕ್ಕೆ ತಕ್ಕ ಕ್ರಮ ಕೈಗೊಳ್ಳಿ: ಡಿಸಿ, ಎಸ್ಪಿಗಳಿಗೆ ಸಿಎಂ ಆದೇಶ
ಮೈಸೂರು

ಆದೇಶಕ್ಕೆ ಕಾಯದೆ ಸಂದರ್ಭಕ್ಕೆ ತಕ್ಕ ಕ್ರಮ ಕೈಗೊಳ್ಳಿ: ಡಿಸಿ, ಎಸ್ಪಿಗಳಿಗೆ ಸಿಎಂ ಆದೇಶ

February 12, 2022

ಬೆಂಗಳೂರು, ಫೆ.೧೧-ಸೋಮವಾರದಿಂದ ರಾಜ್ಯದಲ್ಲಿ ಪ್ರೌಢಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆ ಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಎಸ್ಪಿ ಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಹಲವಾರು ನಿರ್ದೇ ಶನಗಳನ್ನು ನೀಡಿದ್ದಾರೆ. ಯಾವುದೇ ಒತ್ತಡಕ್ಕೆ ಮಣ ಯದೆ ಸಣ್ಣಪುಟ್ಟ ಘಟನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣ ಸಿ ಕ್ರಮ ಕೈಗೊಳ್ಳಬೇಕು. ಸೂಕ್ಷö್ಮ ಜಿಲ್ಲೆಗಳಲ್ಲಿ ಎಸ್ಪಿ ಮತ್ತು ಡಿಸಿಗಳು ಪ್ರಮುಖ ಶಾಲೆಗಳಿಗೆ ಭೇಟಿ ನೀಡಿ ಅಹಿತಕರ ಘಟನೆಗಳು ನಡೆಯದಂತೆ…

ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ
ಮೈಸೂರು

ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಅನ್ಯಾಯ

February 12, 2022

ಮೈಸೂರು,ಫೆ.೧೧(ಎಂಟಿವೈ)- ಕೇಂದ್ರ ಸರ್ಕಾರದ ಆರ್ಥಿಕ ಅಶಿಸ್ತು, ದುರಾಡಳಿತದ ಫಲವಾಗಿ ಈ ಸಾಲಿನ ಅಂತ್ಯಕ್ಕೆ ದೇಶದ ಸಾಲದ ಮೊತ್ತ ೧೩೫ ಲಕ್ಷ ೮೭ ಸಾವಿರ ಕೋಟಿ ರೂ.ಗಳಾಗಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶವನ್ನೇ ಸಾಲದ ಸುಳಿಗೆ ಸಿಲುಕಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನ ರಾಮಕೃಷ್ಣನಗರದಲ್ಲಿರುವ ತಮ್ಮ ನಿವಾಸ ದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ ಸಬ್ ಕಾ ಸಾಥ್, ಸಬ್…

1 103 104 105 106 107 1,611
Translate »