ಮೈಸೂರು,ಫೆ.೨೮(ಎಂಟಿವೈ)- ಧರ್ಮ ಸ್ಥಳದ ಬೆಳ್ತಂಗಡಿ ಬಳಿ ಕನ್ಯಾಡಿಯಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ದಿನೇಶ್ ನಾಯಕ್ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮೃತನ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಆಗ್ರಹಿಸಿ ಕರ್ನಾ ಟಕ ದಲಿತ ಸಂಘರ್ಷ ಸಮಿತಿ ಕಾರ್ಯ ಕರ್ತರು ಪ್ರತಿಭಟನೆ ನಡೆಸಿದರು. ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದ ದಸಂಸ ಸದ ಸ್ಯರು, ಭಜರಂಗದಳದ ಮುಖಂಡ ಭಾಸ್ಕರ್ ಸಹೋದರ ಕೃಷ್ಣ ಎಂಬುವನು ಕ್ಷುಲ್ಲಕ ವಿಚಾರಕ್ಕೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ….
ರಾಜಕೀಯ ಅಕಾಡೆಮಿ ಸ್ಥಾಪಿಸಿ: ವಿಶ್ವನಾಥ್ ಸಲಹೆ
March 2, 2022ಮೈಸೂರು, ಫೆ.೨೮(ಎಸ್‌ಪಿಎನ್)- ಹಿರಿಯ ಲೇಖಕ ಪ್ರೊ.ಎ.ರಂಗಸ್ವಾಮಿ ವಿರಚಿತ `ಲೌಕಿಕ ಶಾಸ್ತç ಸಾಹಿತ್ಯ’, `ಸಮದರ್ಶಿ’, `ವಿನ್ಯಾಸ’, `ಚಾವುಂಡರಾಯನ ಲೋಕೋಪಕಾರ ಮತ್ತು `ದೂರ ಶಿಕ್ಷಣ’ ಸೇರಿದಂತೆ ಐದು ಕೃತಿಗಳನ್ನು ಮೈಸೂರು -ಹುಣಸೂರು ರಸ್ತೆಯ ರಾಣ ಬಹ ದ್ದೂರ್ ಸಭಾಂಗಣದಲ್ಲಿ ಮಂಡ್ಯದ ಕರ್ನಾಟಕ ಸಂಘ, ಮೈಸೂರಿನ ಸಂವ ಹನ ಪ್ರಕಾಶನ ಹಾಗೂ ದರ್ಶನಕೀರ್ತಿ ಪ್ರಕಾಶನ ಸಹಯೋಗದೊಂದಿಗೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ಆದಿಚುಂಚನ ಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸಮ್ಮುಖದಲ್ಲಿ ವಿಧಾನ ಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ಭಾನುವಾರ ಬಿಡುಗಡೆಗೊಳಿಸಿದರು. ರಾಜಕೀಯ ಅಕಾಡೆಮಿ…
ಶಿವನ ಆರಾಧನೆಗೆ ಸಜ್ಜಾದ ಭಕ್ತರು
March 2, 2022ಮೈಸೂರು,ಫೆ.೨೮(ಎಂಟಿವೈ)-ಮಹಾ ಶಿವರಾತ್ರಿಗೆ ಮೈಸೂರು ಸಜ್ಜಾಗಿದ್ದು, ನಗರದ ನೂರಾರು ಶಿವನ ದೇವಾ ಲಯಗಳÀಲ್ಲಿ ಪೂಜಾ ಮಹೋತ್ಸವಕ್ಕೆ ವಿಶೇಷ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ೨ ವರ್ಷದಿಂದ ಸರಳ ಆಚರಣೆಗಷ್ಟೇ ಸೀಮಿತಗೊಂಡಿದ್ದ ಶಿವರಾತ್ರಿ ಹಬ್ಬವನ್ನು ಈ ಬಾರಿ ಸಂಭ್ರಮದಿAದ ಆಚರಿಸ ಲಾಗುತ್ತಿದೆ. ವಿವಿಧ ಬಡಾವಣೆಗಳಲ್ಲಿರುವ ಶಿವ ದೇವಾ ಲಯದಲ್ಲಿ ವಿಶೇಷ ಪೂಜೆಗಾಗಿ ಶಿವಲಿಂಗಕ್ಕೆ ವಿಶೇಷ ಅಲಂಕಾರ, ಅಭಿಷೇಕ, ಶಿವಮಂತ್ರ, ಶಿವ ಪಾರಾಯಣ ಸೇರಿದಂತೆ ನಾನಾ ಧಾರ್ಮಿಕ ಉತ್ಸವಗಳಿಗಾಗಿ ತಯಾರಿ ಮಾಡಿಕೊಳ್ಳಲಾಗಿದೆ. ಜಾಗರಣೆ ಅಂಗವಾಗಿ ಶಿವಮಂತ್ರ ಹಾಗೂ ಶಿವನ ಕುರಿತಾದ…
ಮೈಸೂರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋಗೆ ಚಾಲನೆ
February 28, 2022ಮೈಸೂರು,ಫೆ.27(ಆರ್‍ಕೆಬಿ)- ಭಾರತ ವನ್ನು ಪೋಲಿಯೋದಿಂದ ಸಂಪೂರ್ಣ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಮ್ಮಿ ಕೊಂಡಿದ್ದ ಈ ವರ್ಷದ ಮೊದಲನೆಯ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೆÇೀಲಿಯೋ ಲಸಿಕೆ ಹಾಕುವ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ಸೇಠ್ ಮೋಹನ್‍ದಾಸ್ ತುಳಸಿದಾಸ್ ಆಸ್ಪತ್ರೆ (ಎಸ್‍ಎಂಟಿ ಆಸ್ಪತ್ರೆ) ಯಲ್ಲಿ ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕ ಡಾ.ಎಂ.ಆರ್. ಉದಯಶಂಕರ್ ಹಾಗೂ ಡಿಎಚ್‍ಓ ಡಾ. ಕೆ.ಎಚ್.ಪ್ರಸಾದ್ ಮಕ್ಕಳಿಗೆ ಪೆÇೀಲಿಯೋ ಹನಿ ಹಾಕುವ…
ಪೋಷಕರ ವೇಗದ ಹೆಜ್ಜೆಗೆ ಮಕ್ಕಳೇ ಸ್ಫೂರ್ತಿ! ಪೋಷಕರಲ್ಲಿ ಕ್ರೀಡಾ ಉತ್ಸಾಹ… ಮಕ್ಕಳಲ್ಲಿ ಉಲ್ಲಾಸ…!!
February 28, 2022ಮೈಸೂರು,ಫೆ.27(ಪಿಎಂ)- ಪೋಷಕರ ವೇಗದ ಹೆಜ್ಜೆಗೆ ಮಕ್ಕಳೇ ಸ್ಫೂರ್ತಿ! ಹೌದು, ಆ ಉದ್ಯಾನದಲ್ಲಿ ಪ್ರಾಕೃತಿಕ ಸೊಬಗಿನ ನಡುವೆ ಪೋಷಕರ ವೇಗದ ಹೆಜ್ಜೆಗೆ ಅವರ ಮಕ್ಕಳು ಚಪ್ಪಾಳೆ ಮೂಲಕ ಹುರಿದುಂಬಿಸಿ, ಗೆಲುವಿನ ವಿಶ್ವಾಸ ಮೂಡಿಸಿ ದರು. ನಡಿಗೆಯೊಂದಿಗೆ ಪೋಷಕರು ಕ್ರೀಡಾ ಸ್ಫೂರ್ತಿ ಮೆರೆಯುತ್ತಿದ್ದರೆ ಅವರ ಮಕ್ಕಳು ರೋಮಾಂಚನದಲ್ಲಿ ತೇಲಾಡಿದರು. ಹೀಗೆ, ಮೈಸೂರಿನ ವಿಜಯನಗರದ ಶ್ರೀ ಯೋಗನರಸಿಂಹಸ್ವಾಮಿ ದೇವಸ್ಥಾನದ ಎದುರಿನ ಉದ್ಯಾನವನದಲ್ಲಿ ತಮ್ಮ ಮಕ್ಕಳ ಎದುರು ಪೋಷಕರು ಕ್ರೀಡಾ ಉತ್ಸಾಹ ಅನಾವರಣ ಮಾಡಿದರು. ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನ…
ಉಕ್ರೇನ್ ರಾಜಧಾನಿ ಬಹುತೇಕ ರಷ್ಯಾ ವಶಕ್ಕೆ
February 26, 2022ಕೀವ್(ಉಕ್ರೇನ್), ಫೆ.೨೫-ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಉಕ್ರೇನ್‌ನ ರಾಜಧಾನಿ ಕೀವ್‌ನ ಬಹುತೇಕ ಪ್ರದೇಶಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ರಷ್ಯಾ ಪಡೆಗಳಿಗೆ ಉಕ್ರೇನ್ ಸೇನೆ ತೀವ್ರ ಪ್ರತಿರೋಧ ಒಡ್ಡುತ್ತಿದೆ. ಈ ಮಧ್ಯೆ ರಷ್ಯಾ ಪಡೆಗಳು ನಾಗರಿಕರ ಮೇಲೆಯೂ ದಾಳಿ ನಡೆಸುತ್ತಿವೆ. ಕೀವ್ ಸಮೀಪದಲ್ಲಿರುವ ಅಣು ಸ್ಥಾವ ರನ್ನು ರಷ್ಯಾ ಪಡೆಗಳು ಸುತ್ತುವರೆದಿದ್ದು, ಅಣು ಸ್ಥಾವರದಿಂದ ಅಣು ವಿಕಿರಣಗಳು ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ ಎಂದು ಅಣು ಸ್ಥಾವರದ ಅಧಿಕಾರಿಗಳು ತಿಳಿಸಿದ್ದು, ಉಕ್ರೇನ್ ಅಣು ಶಸ್ತಾçಸ್ತçಗಳನ್ನು ಹೊಂದಿದೆ ಎಂದು…
ಚಾಮುಂಡಿಬೆಟ್ಟ ಒತ್ತುವರಿ ತಡೆಗೆ ಸುತ್ತಲೂ ಬೇಲಿ ಹಾಕಲು ಸಂಸದ ಪ್ರತಾಪ್‌ಸಿಂಹ ಸೂಚನೆ
February 26, 2022ಮೈಸೂರು, ಫೆ.೨೫(ಆರ್‌ಕೆಬಿ)- ಚಾಮುಂಡಿ ಬೆಟ್ಟದ ಒತ್ತುವರಿ ತೆರವು, ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿ, ಜನೌಷಧ ಕೇಂದ್ರ ತೆರೆಯುವುದು, ಕಸ ಹಾಕುವವರಿಗೆ ದಂಡ ವಿಧಿಸುವುದು, ಜಲಜೀವನ್ ಮಿಷನ್ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಶುಕ್ರವಾರ ಸಂಸದ ಪ್ರತಾಪ್‌ಸಿಂಹ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ೨೦೨೧-೨೨ನೇ ಸಾಲಿನ ತ್ರೆöÊಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆಯಲ್ಲಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಸಂಸದರು, ಚಾಮುಂಡಿ ಬೆಟ್ಟದ ಒತ್ತುವರಿ ತಡೆಗೆ ಬೆಟ್ಟದ ಸುತ್ತಲೂ ಬೇಲಿ…
ರಾಜ್ಯದ ವಿಶ್ವವಿದ್ಯಾನಿಲಯದಲ್ಲಿ ಮಾ.೧ರಿಂದ ಆನ್‌ಲೈನ್ ಕಡತ ವಿಲೇವಾರಿ
February 26, 2022ಬೆಂಗಳೂರು, ಫೆ.೨೫(ಕೆಎಂಶಿ)-ರಾಜ್ಯ ಸರಕಾರಿ ವಿಶ್ವವಿದ್ಯಾಲಯಗಳು ಮಾರ್ಚ್ ೧ರಿಂದ ತಮ್ಮೆಲ್ಲಾ ಕಡತಗಳನ್ನು ಇ-ಕಚೇರಿ ಮೂಲಕವೇ ಅನ್‌ಲೈನ್‌ನಲ್ಲಿ ಕಳುಹಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಈ ದಿನಾಂಕದ ನಂತರ ಭೌತಿಕವಾಗಿ ಬರುವ ಎಲ್ಲ ಕಡತಗಳನ್ನು ವಾಪಸ್ ಕಳುಹಿಸುವಂತೆ ಅವರು ಸೂಚಿಸಿದ್ದಾರೆ. ಇಲಾಖೆಯ ಹೆಚ್ಚು ವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಇ-ಆಫೀಸ್ ತಂತ್ರಾAಶದ ಮೂಲಕವೇ ಕಡತಗಳನ್ನು ಕಳುಹಿಸಲು ವಿ.ವಿ.ಗಳಿಗೆ ಈ ಹಿಂದೆಯೇ ಸೂಚಿಸಲಾಗಿತ್ತು, ಆದರೂ ಕೆಲವು ವಿ.ವಿ.ಗಳಲ್ಲಿ ಕೆಲಸ…
ಏ.1 ರಿಂದ ಆನ್‌ಲೈನ್ ಉದ್ದಿಮೆ ರಹದಾರಿ ನೀಡಲು ಪಾಲಿಕೆ ಸಿದ್ಧತೆ
February 26, 2022ಮೈಸೂರು, ಫೆ. ೨೫ (ಆರ್‌ಕೆ)- ಇನ್ನು ಮುಂದೆ ಉದ್ದಿಮೆ ರಹದಾರಿ (ಟ್ರೇಡ್ ಲೈಸೆನ್ಸ್)ಪಡೆಯುವುದು ಹಾಗೂ ಅದರ ನವೀಕರಣ ಪ್ರಕ್ರಿಯೆ ಸರಳವಾಗಿರಲಿದೆ. ಪಾಲಿಕೆ ವಲಯ ಕಚೇರಿಗಳಿಗೆ ಅಲೆದು, ಕಾಲಹರಣ ತಪ್ಪಲಿದೆ. ತಂತ್ರಜ್ಞಾನ ಬಳಸಿಕೊಂಡು ಆನ್‌ಲೈನ್‌ನಲ್ಲಿ ಕುಳಿತಲ್ಲೇ ಟ್ರೇಡ್ ಲೈಸೆನ್ಸ್ ಪಡೆಯುವ ಪದ್ಧತಿ ಜಾರಿಗೆ ತರಲು ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ ನಡೆಸಿದೆ. ಮೈಸೂರು ನಗರದಲ್ಲಿ ಸ್ವಚ್ಛತೆ, ರಸ್ತೆ, ಒಳಚರಂಡಿ, ಬೀದಿ ದೀಪ, ಶೌಚಾಲಯ, ಆರೋಗ್ಯ, ಕುಡಿಯುವ ನೀರು ಪೂರೈಕೆ ಯಂತಹ ಮೂಲ ಸೌಕರ್ಯ ಒದಗಿಸಿ, ನಿರ್ವಹಣೆ ಮಾಡಲು ಅಗತ್ಯವಿರುವ…
ಉಕ್ರೇನ್ ಮೇಲೆ ರಷ್ಯಾ ಸಮರ
February 25, 2022ಮೂರೂ ದಿಕ್ಕಿನಿಂದ ಮುಗಿಬಿದ್ದ ರಷ್ಯಾ ಸೇನೆ ಉಕ್ರೇನ್‌ನಲ್ಲಿ ಕ್ಷಿಪಣ , ಟ್ಯಾಂಕರ್‌ಗಳ ಅಗ್ನಿ ನರ್ತನ: ವಿಮಾನ ನಿಲ್ದಾಣ,೧೧ ವಾಯುನೆಲೆ, ೭೪ ಸೇನಾನೆಲೆ ದ್ವಂಸ: ವಿಮಾನ ಸಂಚಾರ ಸ್ಥಗಿತ ರಷ್ಯಾಕ್ಕೆ ಸೆಡ್ಡು ಹೊಡೆದ ಉಕ್ರೇನ್ಉ ಕ್ರೇನ್‌ನಿನ೫೦ ಮಂದಿ ಬಲಿ; ರಷ್ಯಾದ ೫೦ ಯೋಧರ ಸಾವು ಸಮರಕ್ಕೆ ಸಜ್ಜಾಗಿ: ದೇಶದ ನಾಗರಿಕರಿಗೆ ಉಕ್ರೇನ್ ಅಧ್ಯಕ್ಷ ಕರೆ ಮಾಸ್ಕೋ(ರಷ್ಯಾ), ಫೆ.೨೪-ನೆರೆ ರಾಷ್ಟç ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿದೆ. ಗುರುವಾರ ಬೆಳಗ್ಗೆ ೮.೩೦ರ ಸುಮಾರಿನಲ್ಲಿ ರಷ್ಯಾ ಪಡೆಗಳು ಮೂರೂ ದಿಕ್ಕುಗಳಿಂದ…










