ಮೈಸೂರು, ಮಾ.6(ಆರ್‍ಕೆಬಿ)- ಮೈಸೂರಿನ ಚಾಮುಂಡಿಬೆಟ್ಟದ ಪಾದದ ಸಮೀಪ ಚಾಮುಂಡಿಬೆಟ್ಟದ ಸ್ವಾಗತ ಕಮಾನಿನ ಬಳಿ 81 ಕೋಟಿ ರೂ. ವೆಚ್ಚದ ಕಾಸ್ಮೊಲಜಿ ಶಿಕ್ಷಣ ಮತ್ತು ಸಂಶೋಧನಾ-ತರಬೇತಿ ಕೇಂದ್ರ (ಕಾಸ್ಮಾಸ್)ಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಶಂಕು ಸ್ಥಾಪನೆ ನೆರವೇರಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ನಿವೇಶನದಲ್ಲಿರುವ ಶ್ರೀ ಜಯ ಚಾಮ ರಾಜ ಒಡೆಯರ್ ಉನ್ನತ ಶಿಕ್ಷಣ ಕಲಿಕಾ ಕೇಂದ್ರದ ಆವರಣದಲ್ಲಿ ದೇಶದ ಮೊದಲ ಆತ್ಯಾಧುನಿಕ ಖಗೋಳ ತಾರಾಲಯಕ್ಕೆ ಅವರು ಅಡಿಗಲ್ಲು ಹಾಕಿದರು. ಮೈಸೂರು ವಿವಿ ಮತ್ತು ಭಾರತೀಯ ಖಗೋಳ…
ಮತ್ತಿಬ್ಬರ ಮೃತದೇಹ ಹೊರ ತೆಗೆದ ರಕ್ಷಣಾ ತಂಡ
March 7, 2022ಗುಂಡ್ಲುಪೇಟೆ, ಮಾ.6(ಸೋಮ್ ಜಿ)-ಗುಂಡ್ಲುಪೇಟೆ ಬಳಿ ಮರಹಳ್ಳಿ ಸಮೀಪ ಗಣಿಗಾರಿಕೆ ನಡೆಯು ತ್ತಿದ್ದ ಪ್ರದೇಶದಲ್ಲಿ ಶುಕ್ರವಾರ ಗುಡ್ಡ ಕುಸಿದು ಅವಶೇಷಗಳಡಿ ಸಿಲುಕಿದ್ದ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ರಕ್ಷಣಾ ತಂಡ 14 ಗಂಟೆಗಳ ಸತತ ಕಾರ್ಯಾ ಚರಣೆ ನಡೆಸಿ ಹೊರ ತೆಗೆದಿದೆ. ಅವಶೇಷಗಳಡಿ ಸಿಲುಕಿದ್ದ ಅಜೀಮುಲ್ಲಾ ಎಂಬ ಕಾರ್ಮಿಕನನ್ನು ಶನಿವಾರ ರಕ್ಷಣಾ ತಂಡ ಹೊರ ತೆಗೆದಿತ್ತು. ಕತ್ತಲಾವರಿಸಿದ್ದ ರಿಂದ ಕಾರ್ಯಾಚರಣೆಯನ್ನು ಮುಂದೂಡ ಲಾಗಿತ್ತು. ಇಂದು ಬೆಳಗ್ಗೆ 6 ಗಂಟೆಗೆ ಎನ್‍ಡಿ ಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್‍ನ ತಲಾ 50 ಸಿಬ್ಬಂದಿ ಹಾಗೂ…
ರಷ್ಯಾ-ಉಕ್ರೇನ್ ಯುದ್ಧ: ಮರಿಯಾಪೋಲ್, ವೋಲ್ವಾವಾಖಾನಲ್ಲಿ ೬ ಗಂಟೆ ಕಾಲ ಕದನ ವಿರಾಮ
March 6, 2022ನಾಗರಿಕರು ನಗರ ತೊರೆಯಲು ಉಭಯ ದೇಶಗಳಿಂದ ಮಾನವೀಯ ಕಾರಿಡಾರ್ ನಿರ್ಮಾಣ ಕದನ ವಿರಾಮದ ನಂತರ ಯುದ್ಧ ಆರಂಭಿಸಿದ ರಷ್ಯಾ ರಷ್ಯಾದ ಮತ್ತೊಂದು ಯುದ್ಧ ವಿಮಾನ ಉಡೀಸ್ ಮಾಡಿದ ಉಕ್ರೇನ್ ಸೈನಿಕರು, ಪೈಲಟ್ ಸೆರೆ ಕೀವ್, ಮಾ.೫-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಹತ್ತನೇ ದಿನವಾದ ಶನಿವಾರ ಉಭಯ ದೇಶ ಗಳು ಎರಡು ನಗರಗಳಲ್ಲಿ ೬ ಗಂಟೆಗಳ ಕಾಲ ಕದನ ವಿರಾಮ ಘೋಷಿಸಿ, ಅನ್ಯ ದೇಶದ ಪ್ರಜೆಗಳು ಸ್ಥಳಾಂತರ ಗೊಳ್ಳಲು ಮಾನವೀಯ ಕಾರಿಡಾರ್ ನಿರ್ಮಿಸಿದ್ದರು. ರಷ್ಯಾ ಮತ್ತು ಉಕ್ರೇನ್…
ಕಾಮಗಾರಿ ಹಣ ಮಂಜೂರಾತಿಗೆ ಗುತ್ತಿಗೆದಾರರಿಂದ ಲಂಚ ಇಬ್ಬರು ಇಂಜಿನಿಯರ್‌ಗಳು ಎಸಿಬಿ ಬಲೆಗೆ
March 6, 2022ಮೈಸೂರು, ಮಾ.೫ (ಆರ್‌ಕೆ)- ಏರಿ ದುರಸ್ತಿ ಕಾಮಗಾರಿಯ ಬಿಲ್ಲಿನ ಹಣ ಮಂಜೂ ರಾತಿಗಾಗಿ ಗುತ್ತಿಗೆದಾರನಿಂದ ೧ ಲಕ್ಷ ರೂ. ಲಂಚ ಪಡೆಯುತ್ತಿದ್ದ ಚಾಮರಾಜನಗರ ಸಣ್ಣ ನೀರಾವರಿ ಇಲಾಖೆಯ ಇಬ್ಬರು ಇಂಜಿನಿಯರ್ ಗಳು ಎಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಅಸಿಸ್ಟೆಂಟ್ ಇಂಜಿನಿ ಯರ್‌ಗಳಾದ ರಾಜಶೇಖರ್ ಮತ್ತು ಅಸೆಸ್ಟೆಂಟ್ ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ಯಾಂ ಸುಂದರ ಎಂಬುವರೇ ಚಾಮರಾಜನಗರ ಎಸಿಬಿ ಪೊಲೀಸರ ಬಲೆಗೆ ಬಿದ್ದವರು. ಮೈಸೂರಿನ ಜೆಪಿನಗರದ ಮನೆಯಲ್ಲಿ ಶ್ಯಾಂಸುAದರ ಅವರನ್ನು ಬಂಧಿಸಿರುವ…
ಗುಂಡ್ಲುಪೇಟೆ ಬಳಿ ಕಲ್ಲು ಗಣ ಗಾರಿಕೆ ಗುಡ್ಡ ಕುಸಿತ ಪ್ರಕರಣ ಓರ್ವ ಕಾರ್ಮಿಕನ ಮೃತದೇಹ ಹೊರತೆಗೆದ ರಕ್ಷಣಾಪಡೆ
March 6, 2022ಮತ್ತಿಬ್ಬರ ಶವಕ್ಕಾಗಿ ಕಾರ್ಯಾಚರಣೆ ಮುಂದುವರಿಕೆ ಸ್‌ಎಸ್)- ತಾಲೂಕಿನ ಮಡಹಳ್ಳಿ ಗ್ರಾಮದ ಬಳಿ ನಡೆಯುತ್ತಿದ್ದ ಬಿಳಿಕಲ್ಲು ಕ್ವಾರೆ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಮೃತ ಪಟ್ಟಿರುವುದು ಖಚಿತವಾಗಿದ್ದು, ಈ ಪೈಕಿ ಓರ್ವ ಕಾರ್ಮಿಕನ ಶವವನ್ನು ಹೊರತೆಗೆ ಯಲಾಗಿದ್ದು, ಮತ್ತಿಬ್ಬರ ಶವ ಹೊರತೆಗೆಯುವ ಕಾರ್ಯಾಚರಣೆ ಮುಂದುವರೆಸಲಾಗಿದೆ. ಉತ್ತರಪ್ರದೇಶ ಮೂಲದ ಅಜೀಮುಲ್ಲಾ (೨೪) ಎಂಬಾತನ ಶವ ಹೊರ ತೆಗೆಯಲಾ ಗಿದೆ. ಮಿರಾಜ್(೧೮) ಹಾಗೂ ಸರ್ಫರಾಜ್ (೨೪) ಸಹ ಮೃತಪಟ್ಟಿರುವುದು ಖಚಿತವಾ ಗಿದ್ದು, ಭಾರೀ ಗಾತ್ರದ ಬಂಡೆಗಳ ಕೆಳಗೆ ಮೃತದೇಹಗಳಿರುವುದರಿಂದ ಅವುಗಳನ್ನು ಹೊರತೆಗೆಯುವ…
ಮೇಕೆದಾಟು ಯೋಜನೆ: ರಾಜ್ಯ, ತಮಿಳುನಾಡು ಮಾತುಕತೆಗೆ ಸಿದ್ಧವಿದ್ದರೆ, ಕೇಂದ್ರ ಮಧ್ಯ ಪ್ರವೇಶ
March 6, 2022Áðಟಕ ಮತ್ತು ತಮಿಳುನಾಡು ರಾಜ್ಯಗಳು ಮಾತುಕತೆಗೆ ಆಸಕ್ತಿ ತೋರಿಸಿದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಕ್ಕೆ ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಇಲಾಖೆ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ವಿವಾದ ಸಿಡಬ್ಲು÷್ಯಸಿ ಹಾಗೂ ಸುಪ್ರೀಂಕೋರ್ಟ್ನಲ್ಲಿದೆ. ಈ ಕಾರಣದಿಂದ ಈಗ ಮಾತನಾಡುವುದು ಸೂಕ್ತವಲ್ಲ…
ಮಾ.೯ರಿಂದ ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ
March 6, 2022ಈ ಬಾರಿ ಭಕ್ತರಿಗೆ ಮುಕ್ತ ಅವಕಾಶ ಆಕರ್ಷಕ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ಇಂದು ರಾತ್ರಿ ಕಲ್ಯಾಣ ಯಲ್ಲಿ ಪ್ರಥಮ ತೆಪ್ಪೋತ್ಸವ ಮೇಲುಕೋಟೆ, ಮಾ.೫- ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲ್ಪಟ್ಟ ವೈರಮುಡಿ ಜಾತ್ರಾ ಮಹೋತ್ಸವವು ಈ ಬಾರಿ ಮಾ.೯ರಿಂದ ೨೧ರವರೆಗೆ ವೈಭವ ಮತ್ತು ವಿಜೃಂಭಣೆಯಿAದ ನಡೆಯಲಿದೆ.ಈ ಸಂಬAಧ ಪೂರ್ವಭಾವಿ ಕಾರ್ಯ ಕ್ರಮಗಳು ಮಾ.೯ರ ಅಂಕುರಾರ್ಪಣೆಯಿAದ ಆರಂಭವಾಗಿ ಮಾ.೨೧ರವರೆಗೆ ನೆರವೇರಲಿದೆ. ಈ ವರ್ಷ ವೈರಮುಡಿ ಜಾತ್ರಾ ಮಹೋ ತ್ಸವಗಳಿಗೆ ಭಕ್ತರಿಗೆ ಮುಕ್ತ ಪ್ರವೇಶವಿದ್ದು, ಆಕರ್ಷಕ ದೀಪಾಲಂಕಾರಕ್ಕೆ ಹೆಚ್ಚು ಒತ್ತು…
ಕಂದಾಯ ಕಡತ ವಿಲೇವಾರಿಗೆ 2 ವಾರದ ಗಡುವು
March 4, 2022ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಆರ್.ಅಶೋಕ್ `ಕಡತ ವಿಲೇವಾರಿ ಅಭಿಯಾನ’ಕ್ಕೆ ಗುರುವಾರ ಚಾಲನೆ ನೀಡಿದರು. ಶಾಸಕ ಎಲ್.ನಾಗೇಂದ್ರ, ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ.ಪ್ರಕಾಶ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥ ಸ್ವಾಮಿ ಮತ್ತಿತರರಿದ್ದರು. ಮೈಸೂರು, ಮಾ.3(ಎಸ್‍ಬಿಡಿ)- ಇನ್ನೆರಡು ವಾರದಲ್ಲಿ ಬಾಕಿ ಇರುವ ಕಡತ ವಿಲೇವಾರಿ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಆರ್.ಅಶೋಕ್ ಕಟ್ಟಾಜ್ಞೆ ಹೊರಡಿಸಿದ್ದಾರೆ. `ಕಂದಾಯ ಸ್ಪಂದನ’ ಶೀರ್ಷಿಕೆಯಡಿ ಆಯೋಜಿಸಿರುವ `ಕಡತ ವಿಲೇವಾರಿ ಅಭಿಯಾನ’ಕ್ಕೆ ಮೈಸೂರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಿದ ಅವರು,…
ಮೈಸೂರಲ್ಲಿ ಮಾ.11ರಿಂದ ಬಹುರೂಪಿರಂಗೋತ್ಸವ
March 3, 2022ಮೈಸೂರು,ಮಾ.2(ಪಿಎಂ)-`ತಾಯಿ’ ಶೀರ್ಷಿಕೆಯಡಿ ಮಾ.11ರಿಂದ 20ರವರೆಗೆ ನಡೆಯುವ ರಂಗಾಯಣ `ಬಹುರೂಪಿ’ ರಾಷ್ಟ್ರೀಯ ರಂಗೋತ್ಸವದಲ್ಲಿ ಕನ್ನಡ ಸೇರಿದಂತೆ ಇನ್ನಿತರ ಭಾಷೆಗಳ ಒಟ್ಟು 35 ನಾಟಕಗಳು ಪ್ರದರ್ಶನಗೊಳ್ಳಲಿವೆ. ಈ ಪೈಕಿ ಕನ್ನಡದ 24 ನಾಟಕಗಳಿದ್ದು, ಜೊತೆಗೆ ಜನಪದೋತ್ಸವ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ವಿಚಾರ ಸಂಕಿರಣ ಸೇರಿದಂತೆ ಕರಕುಶಲ ವಸ್ತುಗಳು, ಪುಸ್ತಕ ಹಾಗೂ ಆಹಾರ ಮಳಿಗೆಗಳು ತಲೆ ಎತ್ತುವುದರೊಂದಿಗೆ ರಂಗಾಯಣದ ಅಂಗಳವು ರಂಗುರಂಗಿನ ತಾಣವಾಗಿ ಮಾರ್ಪಡಲಿದೆ. ರಂಗಾಯಣದ ಭೂಮಿಗೀತ, ವನರಂಗ, ಬಿ.ವಿ.ಕಾರಂತ ರಂಗಚಾವಡಿ, ಸಂಪತ್ ರಂಗಮಂದಿರ (ಕಿರುರಂಗ ಮಂದಿರ) ಮತ್ತು ಕಲಾಮಂದಿರ ಸೇರಿದಂತೆ ಐದು…
ತಿಂಗಳೊಳಗೆ ನಗರಪಾಲಿಕೆ ವ್ಯಾಪ್ತಿಗೆ ಮುಡಾ ಬಡಾವಣೆಗಳ ಹಸ್ತಾಂತರ
March 3, 2022ಮೈಸೂರು, ಮಾ.2(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅನುಮೋದಿಸಿರುವ ಬಡಾವಣೆ ಗಳ ನಿರ್ವಹಣೆ ಹೊಣೆಯನ್ನು ತಿಂಗಳಲ್ಲಿ ನಗರಪಾಲಿಕೆಗೆ ಹಸ್ತಾಂತರಿಸುವುದಾಗಿ ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯತ್ ಸಭಾಂಗ ಣದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಮಾಹಿತಿ ನೀಡಿದರು. ಮುಡಾ ಬಡಾವಣೆಗಳಲ್ಲಿ ಬೀದಿ ದೀಪಗಳ ಬಿಲ್ ಕಟ್ಟದೆ ತೊಂದರೆಯಾಗಿದ್ದು, ಶೇ.100ರಷ್ಟು ಸೈಟ್ ಬಿಡುಗಡೆಯಾಗಿರುವ ಬಡಾವಣೆ ಗಳಲ್ಲೂ ಸಮಸ್ಯೆ ಉಂಟಾಗಿರುವ ಬಗ್ಗೆ ಶಾಸಕ ರಾದ…










