ಮೈಸೂರು

೨೦೨೪ರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ
ಮೈಸೂರು

೨೦೨೪ರಲ್ಲೂ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ

March 11, 2022

ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ಈ ಫಲಿತಾಂಶ ಲೋಕಸಭೆÀ ಚುನಾವಣೆ ದಿಕ್ಸೂಚಿ ಮಹಿಳೆಯರಿಂದ ಬಿಜೆಪಿಗೆ ಹೆಚ್ಚಿನ ಬೆಂಬಲ ಬಿಜೆಪಿ ಬೆಂಬಲಿಸಿದವರಿಗೆ ಪ್ರಧಾನಿ ಕೃತಜ್ಞತೆ ನವದೆಹಲಿ, ಮಾ.೧೦- ಇಂದು ಪ್ರಕಟವಾಗಿರುವ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ೨೦೨೪ರ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೪ರಲ್ಲಿ ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರದ ಚುಕ್ಕಾಣ ಹಿಡಿಯಲಿದೆ ಎಂದರು. ಉತ್ತರ ಪ್ರದೇಶ, ಗೋವಾ, ಮಣ ಪುರ ಮತ್ತು ಉತ್ತರಾಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ…

ಪಂಜಾಬ್ ಸೋಲು: ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ!
ಮೈಸೂರು

ಪಂಜಾಬ್ ಸೋಲು: ಕರ್ನಾಟಕಕ್ಕೆ ಎಚ್ಚರಿಕೆ ಗಂಟೆ!

March 11, 2022

ಪAಜಾಬ್‌ನಲ್ಲಿ ಸಿಎಂ ಚನ್ನಿ-ಸಿಧು ಕಚ್ಚಾಟದಿಂದ ಹೀನಾಯ ಸೋಲು ಕರ್ನಾಟಕದಲ್ಲಿ ಸಿದ್ದು-ಡಿಕೆಶಿ ಶೀತಲ ಸಮರದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದೇ ಹೋಗುವ ಆತಂಕ ಬೆAಗಳೂರು, ಮಾ.೧೦(ಕೆಎಂಶಿ)- ಕರ್ನಾಟಕದಲ್ಲಿನ ಕಾಂಗ್ರೆಸ್ ನಾಯಕರ ಮುಸುಕಿನ ಗುದ್ದಾಟದಿಂದ ಮುಂಬ ರುವ ಚುನಾವಣೆಯಲ್ಲಿ ಪಂಜಾಬ್‌ನ ಸ್ಥಿತಿಯೇ ಇಲ್ಲಿಯೂ ಎದುರಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ೪ ರಾಜ್ಯಗಳಲ್ಲಿ ಮತ್ತೆ ಅಧಿಕಾರದ ಚುಕ್ಕಾಣ ಹಿಡಿಯುತ್ತಿದ್ದು, ಪಂಜಾಬ್‌ನಲ್ಲಿ ಮಾತ್ರ ಎರಡಂಕಿ ದಾಟಲು ಸಾಧ್ಯವಾಗಲಿಲ್ಲ. ಪ್ರಬಲ ಎದುರಾಳಿ ಇಲ್ಲದಿದ್ದರೂ ಆಡಳಿತ ದಲ್ಲಿದ್ದ ಕಾಂಗ್ರೆಸ್,…

ಸಂಸದೆ ಸುಮಲತಾ ಕಾರು ಚಾಲಕ ಸೇರಿ ೭ ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಕೊಲೆ ಯತ್ನ ಕೇಸ್
ಮೈಸೂರು

ಸಂಸದೆ ಸುಮಲತಾ ಕಾರು ಚಾಲಕ ಸೇರಿ ೭ ಮಂದಿ ಕಾಂಗ್ರೆಸ್ ಮುಖಂಡರ ವಿರುದ್ಧ ಕೊಲೆ ಯತ್ನ ಕೇಸ್

March 11, 2022

ಭೇರ್ಯ,ಮಾ.೧೦(ಮಹೇಶ್)-ಕೆ.ಆರ್.ನಗರ ತಾಲೂಕು ಮುಂಜನಹಳ್ಳಿಯಲ್ಲಿ ಬುಧವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ವೇಳೆ ನಡೆದ ಗಲಾಟೆಗೆ ಸಂಬAಧಿಸಿದAತೆ ಸಂಸದೆ ಸುಮಲತಾ ಅವರು ಜೆಡಿಎಸ್‌ನ ೭ ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಗುರು ವಾರ ಜೆಡಿಎಸ್ ಪರಿಶಿಷ್ಟ ಪಂಗಡದ ಮುಖಂಡ ಮಹೇಶ್ ನಾಯಕ್ ಅವರು ಸುಮಲತಾ ಅವರ ಕಾರು ಚಾಲಕ ಸೇರಿದಂತೆ ಆರು ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಮುಂಜನಹಳ್ಳಿಯಲ್ಲಿ ಬುಧವಾರ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮದ ವೇಳೆ ಹಾರೆಯಿಂದ ನನ್ನ ಎದೆಗೆ…

ಮುಡಾ ಆಯುಕ್ತರ ಮೇಲೆ ಹಲ್ಲೆ: ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲು
ಮೈಸೂರು

ಮುಡಾ ಆಯುಕ್ತರ ಮೇಲೆ ಹಲ್ಲೆ: ಆರ್‌ಟಿಐ ಕಾರ್ಯಕರ್ತ ಶ್ರೀನಿವಾಸ್ ವಿರುದ್ಧ ಪ್ರಕರಣ ದಾಖಲು

March 11, 2022

ತಮಗೆ ಸಂಬAಧಿಸದ ವಿಚಾರದಲ್ಲಿ ಮಾತಿನ ಚಕಮಕಿ: ವಿಡಿಯೋ ಮಾಡುವುದನ್ನು ಆಕ್ಷೇಪಿಸಿದ್ದಕ್ಕೆ ರೊಚ್ಚಿಗೆದ್ದು ಹಲ್ಲೆ ಮೈಸೂರು, ಮಾ.೧೦ (ಆರ್‌ಕೆ, ಎಸ್‌ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತ ಡಿ.ಬಿ.ನಟೇಶ್ ಮೇಲೆ ಅವರ ಕಚೇರಿ ಯಲ್ಲೇ ವ್ಯಕ್ತಿಯೊಬ್ಬ ಹಲ್ಲೆ ನಡೆಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಮೈಸೂರಿನ ಬೋಗಾದಿ ನಿವಾಸಿ ಶ್ರೀನಿವಾಸ್ ಹಲ್ಲೆ ನಡೆಸಿದವನಾಗಿದ್ದು, ಈತ ಆರ್‌ಟಿಐ ಕಾರ್ಯ ಕರ್ತ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಡಿ.ಬಿ.ನಟೇಶ್ ಅವರ ಎಡಗೈ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು, ಕೆ.ಆರ್.ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ(ಎಂಎಲ್‌ಸಿ) ಮಾಡಿಸಿದ ನಂತರ…

ಮೈಸೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ
ಮೈಸೂರು

ಮೈಸೂರಲ್ಲಿ ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಓರ್ವನಿಗೆ ಗಂಭೀರ ಗಾಯ

March 11, 2022

ಮೈಸೂರು, ಮಾ.೧೦(ಆರ್‌ಕೆ, ಎಸ್‌ಬಿಡಿ)- ಮೈಸೂರಿನಲ್ಲಿ ಬುಧವಾರ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರಿನ ಮಂಚೇಗೌಡನಕೊಪ್ಪಲು ನಿವಾಸಿ ರಾಮಕೃಷ್ಣ ಅವರ ಮಗ ಭರತ್ (೩೫) ಹಾಗೂ ಚಾಮರಾಜನಗರ ಜಿಲ್ಲೆ, ಹನೂರು ಸಮೀಪದ ಪಿ.ಜಿ.ಪಾಳ್ಯದ ಕೃಷ್ಣಪ್ಪ ಅವರ ಪುತ್ರ ಜಡೆಯಪ್ಪ ಮೃತಪಟ್ಟಿದ್ದು, ಗಾಯಗೊಂಡಿರುವ ಮತ್ತೊಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ೧: ಮೈಸೂರು ಹೊರವಲಯದ ಗದ್ದಿಗೆ ರಸ್ತೆಯಲ್ಲಿ ಬುಧವಾರ ರಾತ್ರಿ ಎರಡು ಬೈಕುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಭರತ್(೩೫) ಸಾವ ನ್ನಪ್ಪಿದ್ದಾರೆ. ತವರಿನಲ್ಲಿದ್ದ ಪತ್ನಿಯನ್ನು…

ಸಿಐಐ ಕರ್ನಾಟಕ ಅಧ್ಯಕ್ಷರಾಗಿ ಅರ್ಜುನ್ ರಂಗ ಅಧಿಕಾರ ಸ್ವೀಕಾರ
ಮೈಸೂರು

ಸಿಐಐ ಕರ್ನಾಟಕ ಅಧ್ಯಕ್ಷರಾಗಿ ಅರ್ಜುನ್ ರಂಗ ಅಧಿಕಾರ ಸ್ವೀಕಾರ

March 11, 2022

ಸೈಕಲ್ ಪ್ಯೂರ್ ಅಗರಬತ್ತಿ ಮ್ಯಾನೆಜಿಂಗ್ ಡೈರೆಕ್ಟರ್ ಅರ್ಜುನ್ ರಂಗ (ಎಡಗಡೆ) ಅವರನ್ನು ನಿಕಟಪೂರ್ವ ಸಿಐಐ ಅಧ್ಯಕ್ಷ ರಮೇಶ್ ರಾಮದುರೈ ಅವರು ಅಭಿನಂದಿಸುತ್ತಿರುವುದು. ಅರೂನ್ ರಾಮನ್, ಮುತ್ತುಕುಮಾರ್ ನಂತರ ಸಿಐಐ ಕರ್ನಾಟಕದ ಅಧ್ಯಕ್ಷರಾದ ಮೈಸೂರಿನ ಮೂರನೆಯವರು ಎಂಬ ಹೆಮ್ಮೆ ಮೈಸೂರು, ಮಾ. ೧೦- ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟಿç (ಸಿಐಐ) ಕರ್ನಾಟಕ ರಾಜ್ಯ ಕೌನ್ಸಿಲ್‌ನ ೨೦೨೨-೨೩ನೇ ಸಾಲಿನ ನೂತನ ಅಧ್ಯಕ್ಷರಾಗಿ ಅಖಿಲ ಭಾರತ ಅಗರಬತ್ತಿ ಉತ್ಪಾದಕರ ಸಂಸ್ಥೆ (ಎಐಎಎಂಎ) ಅಧ್ಯಕ್ಷರೂ ಆದ ಮೈಸೂರಿನ ಸೈಕಲ್ ಅಗರ್‌ಬತ್ತಿ ಸಂಸ್ಥೆಯ ವ್ಯವಸ್ಥಾಪಕ…

ಮಾ.೧೨ರಂದು ೪೫ ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳು
ಮೈಸೂರು

ಮಾ.೧೨ರಂದು ೪೫ ಲಕ್ಷ ಕುಟುಂಬಗಳ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳು

March 10, 2022

ಇನ್ಮುಂದೆ ರೈತರೇ ಆಸ್ತಿ ಸರ್ವೇ ಮಾಡಿಸಿ, ನಕ್ಷೆ ತಯಾರಿಸಿ ಅನುಮೋದನೆ ಪಡೆಯಬಹುದು ಬೆಂಗಳೂರು,ಮಾ.೯(ಕೆಎAಶಿ)-ಕAದಾಯ ಇಲಾಖೆ ಯಿಂದ ನೀಡಲಾಗುವ ಜಾತಿ, ಆದಾಯ ಪ್ರಮಾಣ ಪತ್ರ, ಅಟ್ಲಾಸ್, ಪಹಣ ದಾಖಲಾತಿಗಳನ್ನು ಲಕೋಟೆಯಲ್ಲಿ ಹಾಕಿ ರಾಜ್ಯದ ೪೫ ಲಕ್ಷ ಕುಟುಂಬ ಗಳ ಮನೆ ಬಾಗಿಲಿಗೆ ಉಚಿತವಾಗಿ ಮಾರ್ಚ್ ೧೨ರಂದು ತಲುಪಿಸಲಾಗುವುದೆಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್‌ನಲ್ಲಿ ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಗೋವಿಂದರಾಜು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಇಲಾಖೆಯಿಂದ ೪ ಪುಟಗಳವರೆಗಿನ ಪಹಣ ಗೆ ೧೫ ರೂ. ಪ್ರತಿ ಹೆಚ್ಚು ವರಿ ಪುಟಕ್ಕೆ…

ಸಂಸದೆ ಸುಮಲತಾರೊಂದಿಗೆ ಜೆಡಿಎಸ್ ಕಾರ್ಯಕರ್ತರ ವಾಕ್ಸಮರ: ಏಳು ಮಂದಿ ವಿರುದ್ಧ ಕೊಲೆ ಯತ್ನ ಕೇಸ್
ಮೈಸೂರು

ಸಂಸದೆ ಸುಮಲತಾರೊಂದಿಗೆ ಜೆಡಿಎಸ್ ಕಾರ್ಯಕರ್ತರ ವಾಕ್ಸಮರ: ಏಳು ಮಂದಿ ವಿರುದ್ಧ ಕೊಲೆ ಯತ್ನ ಕೇಸ್

March 10, 2022

ಸಂಸದೆ ನೆರವಿಗೆ ಬಂದ ಕಾಂಗ್ರೆಸ್ ಕಾರ್ಯಕರ್ತರು-ಜೆಡಿಎಸ್ ಮುಖಂಡರ ನಡುವೆ ಮಾರಾಮಾರಿ ಅವಾಚ್ಯ ಶಬ್ದಗಳ ಬಳಕೆ; ಸುಮಲತಾಗೆ ರಕ್ಷಣೆ ನೀಡಿದ ಮಹಿಳೆಯರು ಕೆ.ಆರ್.ನಗರ, ಮಾ.೯-ಕೆ.ಆರ್.ನಗರ ತಾಲೂಕು ಮುಂಜನಹಳ್ಳಿ ಗ್ರಾಮದಲ್ಲಿ ಸಂಸದೆ ಸುಮಲತಾ ಅವರು ಕಾಮಗಾರಿವೊಂದಕ್ಕೆ ಚಾಲನೆ ನೀಡಲು ತೆರಳಿದಾಗ ಅವರಿಗೆ ಜೆಡಿಎಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಈ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಪರಿಸ್ಥಿತಿ ಕೈ-ಕೈ ಮಿಲಾಯಿಸುವ ಹಂತ ತಲು ಪಿದೆ. ಈ ವಿಚಾರವಾಗಿ ಸುಮಲತಾ ಅವರು ಸಾಲಿಗ್ರಾಮ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು,…

ನ್ಯಾಟೋ ನಂಬಿ ಕೆಟ್ಟ ಝೆಲೆನ್ಸ್ಕಿ: ಸಂಧಾನಕ್ಕೆ ಸಜ್ಜಾಗುತ್ತಿದೆ ವೇದಿಕೆ
ಮೈಸೂರು

ನ್ಯಾಟೋ ನಂಬಿ ಕೆಟ್ಟ ಝೆಲೆನ್ಸ್ಕಿ: ಸಂಧಾನಕ್ಕೆ ಸಜ್ಜಾಗುತ್ತಿದೆ ವೇದಿಕೆ

March 10, 2022

ರಷ್ಯಾದ ನಾಲ್ಕು ಷರತ್ತಿನಲ್ಲಿ ಎರಡಕ್ಕೆ ಒಪ್ಪಿಗೆ ನ್ಯಾಟೋ ಸೇರ್ಪಡೆ ಪ್ರಯತ್ನ ಕೈಬಿಟ್ಟ ಉಕ್ರೇನ್ ಸರ್ವನಾಶದ ನಂತರ ಉಕ್ರೇನ್‌ಗೆ ಜ್ಞಾನೋದಯ ಕೀವ್, ಮಾ.೯-ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಉಭಯ ರಾಷ್ಟçಗಳೂ ಮಹತ್ವದ ಹೆಜ್ಜೆ ಇಟ್ಟಿದ್ದು, ಸಂಧಾನಕ್ಕೆ ವೇದಿಕೆ ಕಲ್ಪಿಸಲು ಪೂರಕವಾಗು ವಂತಹ ವಾತಾವರಣ ನಿರ್ಮಾಣ ಮಾಡಲು ಮುಂದಾಗಿವೆ. ರಷ್ಯಾ ಪಡೆಗಳು ಇಂದು ಉಕ್ರೇನ್‌ನ ಹಲವಾರು ಪ್ರದೇಶ ಗಳಲ್ಲಿ ಕದನ ವಿರಾಮ ಘೋಷಿಸಿದ್ದರೆ, ಉಕ್ರೇನ್ ಅಧ್ಯಕ್ಷ ಝೆಲೆನ್ಸಿ÷್ಕ ಅವರು, ರಷ್ಯಾದ ೪ ಷರತ್ತುಗಳ ಪೈಕಿ…

ಮೈಸೂರು

ಉದ್ದೇಶಿತ `ರೋಪ್ ವೇ’ ಚಾಮುಂಡಿಬೆಟ್ಟಕ್ಕೆ ಅಪಾಯ

March 10, 2022

ಬೆಟ್ಟ ಉಳಿಸಿ ಹೋರಾಟ ಸಮಿತಿಯಿಂದ ಹೋರಾಟ ನಿರ್ಧಾರ `ರೋಪ್ ವೇ’ಯಿಂದ ಬೆಟ್ಟದ ಮಣ್ಣು ಮತ್ತಷ್ಟು ಸಡಿಲ ಈ ಯೋಜನೆಗೆ ಅಗತ್ಯವಿರುವಷ್ಟು ದೊಡ್ಡದಾಗಿಲ್ಲ ಬೆಟ್ಟ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ೫೦ ಸಾವಿರ ಸಹಿ ಸಂಗ್ರಹಕ್ಕೆ ಸಮಿತಿ ನಿರ್ಧಾರ ರಾಜಮಾತೆ ಪ್ರಮೋದಾದೇವಿ ಒಡೆಯರ್, ಯದುವೀರ್ ಸಹಕಾರ ಕೋರಿಕೆ ಮೈಸೂರು, ಮಾ.೯(ಎಂಟಿವೈ)- ಮೈಸೂರು ಭಾಗದ ಪ್ರವಾಸೋ ದ್ಯಮ ಅಭಿವೃದ್ಧಿ ದೃಷ್ಟಿಯಿಂದ ಚಾಮುಂಡಿಬೆಟ್ಟಕ್ಕೆ ನಿರ್ಮಿಸಲು ಉದ್ದೇಶಿಸಿರುವ `ರೋಪ್ ವೇ’ಯಿಂದ ಚಾಮುಂಡಿಬೆಟ್ಟಕ್ಕೆ ಭಾರೀ ಹಾನಿಯಾಗಿ ಅಲ್ಲಿನ ನಿವಾಸಿಗಳು ನಿರಾಶ್ರಿತರಾಗುವ ಸಾಧ್ಯತೆ ಇದೆ….

1 96 97 98 99 100 1,611
Translate »