ಮೈಸೂರು

ಪ್ರೊ.ಚಂಪಾ ಅವರ ಸಾಹಿತ್ಯದ ಸಮಗ್ರ ಸಂಪುಟ ಪ್ರಕಟಿಸಬೇಕು
ಮೈಸೂರು

ಪ್ರೊ.ಚಂಪಾ ಅವರ ಸಾಹಿತ್ಯದ ಸಮಗ್ರ ಸಂಪುಟ ಪ್ರಕಟಿಸಬೇಕು

March 14, 2022

ಮೈಸೂರು,ಮಾ.೧೩(ಪಿಎಂ)-ಪ್ರೊ. ಚಂಪಾ ಮತ್ತು ಅವರ ಬರಹಗಳನ್ನು ಮತ್ತೆ ಮತ್ತೆ ಓದಬೇಕು. ಈ ನಿಟ್ಟಿನಲ್ಲಿ ಅವರ ಸಾಹಿ ತ್ಯಕ್ಕೆ ಸಂಬAಧಿಸಿದ ಸಮಗ್ರ ಸಂಪುಟಗಳನ್ನು ಪ್ರಕಟಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ವಹಿಸಬೇ ಕೆಂದು ಹಿರಿಯ ಸಾಹಿತಿ ಪ್ರೊ. ಕೆ.ಎಸ್.ಭಗವಾನ್ ಒತ್ತಾ ಯಿಸಿದರು. ಮೈಸೂರಿನ ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಬೆಂಗಳೂರಿನ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಿದ್ಧ ಸಾಹಿತಿ, ಪತ್ರ ಕರ್ತ,…

ಸರ್ಕಾರಿ ಫಾರ್ಮಸಿ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸಲು ಶ್ರಮಿಸುವೆ
ಮೈಸೂರು

ಸರ್ಕಾರಿ ಫಾರ್ಮಸಿ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಸಲು ಶ್ರಮಿಸುವೆ

March 14, 2022

ಮೈಸೂರು,ಮಾ.೧೩(ಪಿಎಂ)- ಕೋವಿಡ್ ಪ್ರೋತ್ಸಾಹಧನ ನೀಡಬೇಕು ಎಂಬ ಬೇಡಿಕೆ ಸೇರಿದಂತೆ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ವಿವಿಧ ಬೇಡಿಕೆಗಳು ನ್ಯಾಯ ಯುತವಾಗಿದ್ದು, ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ಬೇಡಿಕೆಗಳನ್ನು ಈಡೇ ರಿಸಲು ಶ್ರಮಿಸುವುದಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾ ಧ್ಯಕ್ಷ ಸಿ.ಎಸ್.ಷಡಾಕ್ಷರಿ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ೬೦ನೇ ವರ್ಷದ ರಾಷ್ಟಿçÃಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮ…

ಹಿಂಸೆ, ಪ್ರತೀಕಾರ, ವೃದ್ಧಾಪ್ಯದ ಕಷ್ಟ, ಪ್ರತಿಭೆ ಹತ್ತಿಕ್ಕುವ ಶಕ್ತಿಗಳ ಅನಾವರಣ
ಮೈಸೂರು

ಹಿಂಸೆ, ಪ್ರತೀಕಾರ, ವೃದ್ಧಾಪ್ಯದ ಕಷ್ಟ, ಪ್ರತಿಭೆ ಹತ್ತಿಕ್ಕುವ ಶಕ್ತಿಗಳ ಅನಾವರಣ

March 14, 2022

ಮೈಸೂರು, ಮಾ.೧೩(ಎಂಕೆ)- ಜಾನಪದ ನೃತ್ಯದ ಹೆಜ್ಜೆ-ಗೆಜ್ಜೆಯ ನಡುವೆ ದೇಹದ ಮೇಲೆ ನಡೆಯುವ ಹಿಂಸೆ, ಪ್ರತೀಕಾರ, ವೃದ್ಧಾಪ್ಯ ಬದುಕಿನ ಕಷ್ಟದ ದಿನಗಳು, ಪ್ರತಿಭೆಗಳನ್ನು ಹತ್ತಿಕ್ಕುವ ರಾಜಕೀಯ ಶಕ್ತಿಗಳು ಹಾಗೂ ಅನೈತಿಕತೆ ಕುರಿತ ಚಿತ್ರಣ ಕಲಾಭಿಮಾನಿಗಳ ಮನಸೂರೆಗೊಂಡಿತು. ಮೈಸೂರು ರಂಗಾಯಣದಲ್ಲಿ ಆಯೋಜಿಸಿರುವ ‘ಬಹುರೂಪಿ ರಾಷ್ಟಿçÃಯ ರಂಗೋತ್ಸವ’ದಲ್ಲಿ ಭಾನುವಾರ ಪಾಂಡಿಚೇರಿ ಆದಿಶಕ್ತಿ ತಂಡದಿAದ ‘ಭೂಮಿ’, ನವದೆಹಲಿ ರಂಗವಿಷಾರದ್ ಥಿಯೇಟರ್ ಕ್ಲಬ್‌ನ ‘ಬುಡೇ ನೆ ಕಹಾ’, ಮುಂಬೈ ಕರ್ನಾಟಕ ಸಂಘದ ‘ಆಟಿ ತಿಂಗೊಲ್ದ ಒಂಜಿ ದಿನ’, ಬೆಂಗಳೂರಿನ ಅನನ್ಯ ತಂಡದಿAದ ‘ಉಚ್ಛಿಷ್ಟ’ ನಾಟಕ…

ಪಂಚರಾಜ್ಯಗಳ ಫಲಿತಾಂಶ: ಬಿಜೆಪಿ ನಾಲ್ಕು ರಾಜ್ಯದಲ್ಲಿ ಜಯಭೇರಿ ಹಿನ್ನೆಲೆ ‘ಕೈ’ ಹಿಡಿಯಲು ಸಜ್ಜಾದವರಿಗೆ ಶಾಕ್
ಮೈಸೂರು

ಪಂಚರಾಜ್ಯಗಳ ಫಲಿತಾಂಶ: ಬಿಜೆಪಿ ನಾಲ್ಕು ರಾಜ್ಯದಲ್ಲಿ ಜಯಭೇರಿ ಹಿನ್ನೆಲೆ ‘ಕೈ’ ಹಿಡಿಯಲು ಸಜ್ಜಾದವರಿಗೆ ಶಾಕ್

March 12, 2022

 ದಿಗ್ಮೂಢರಾಗಿರುವ ಬಿಜೆಪಿ ತೊರೆಯಲು ಮುಂದಾಗಿದ್ದ ಸಚಿವರು, ಶಾಸಕರು!  ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸಿದವರಲ್ಲೂ ಈಗ ದಿಗಿಲು ಬೆಂಗಳೂರು, ಮಾ.೧೧(ಕೆಎಂಶಿ)- ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದ ಉಮೇಶ್ ಕತ್ತಿ, ಕೆ.ಗೋಪಾಲಯ್ಯ, ನಾರಾಯಣಗೌಡ, ಜೆ.ಸಿ. ಮಾಧುಸ್ವಾಮಿ ಸೇರಿದಂತೆ ಏಳು ಮಂದಿ ಸಚಿವರು, ಬಿಜೆಪಿ ಹಾಗೂ ಜೆಡಿಎಸ್ ಶಾಸಕರ ದಂಡು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದಿಂದ ದಿಗ್ಮೂಢರಾಗಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸದಾ ಅಧಿಕಾರಕ್ಕೆ ಅಂಟಿಕೊAಡಿರಲು ತವಕಿಸುವ ಬಿಜೆಪಿ ಮತ್ತು ಜೆಡಿಎಸ್‌ನ ಹಲವು…

ಮನೆ ಮುಂದೆ ಕೊಳೆತ ಟೊಮೆಟೋ ಬಿಸಾಡಿದ ಮಹಿಳೆ ಹತ್ಯೆ: ತಂದೆ-ಮಗನ ಸೆರೆ
ಮೈಸೂರು

ಮನೆ ಮುಂದೆ ಕೊಳೆತ ಟೊಮೆಟೋ ಬಿಸಾಡಿದ ಮಹಿಳೆ ಹತ್ಯೆ: ತಂದೆ-ಮಗನ ಸೆರೆ

March 12, 2022

ಮೈಸೂರು, ಮಾ.೧೧(ಆರ್‌ಕೆ)-ಕೊಳೆತ ಟೊಮೆಟೋ ಹಣ್ಣುಗಳನ್ನು ಮನೆ ಮುಂದೆ ಬಿಸಾಡಿದರೆಂಬ ಕ್ಷÄಲ್ಲಕ ಕಾರಣಕ್ಕೆ ಮಹಿಳೆ ಹತ್ಯೆಗೈದು ಮತ್ತೋರ್ವ ರಿಗೆ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದ ತಂದೆ ಮತ್ತು ಮಗನನ್ನು ತಿಂಗಳ ನಂತರ ಉದಯಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಕ್ಯಾತಮಾರನಹಳ್ಳಿ ಕೆ.ಎನ್. ಪುರ ೬ನೇ ಕ್ರಾಸ್ ನಿವಾಸಿ ಸಿದ್ದೇಗೌಡರ ಮಗ ಶಿವರಾಜು(೫೭) ಹಾಗೂ ಪುತ್ರ ಗಿರೀಶ ಅಲಿಯಾಸ್ ಗಿರಿ(೨೯) ಬಂಧಿತ ಆರೋಪಿಗಳು. ಕೊಲೆ ಮಾಡಿದ ದಿನ ದಿಂದ ತಮಿಳುನಾಡು, ಕೇರಳ, ಬೆಂಗ ಳೂರು, ಚಾಮರಾಜನಗರದಲ್ಲಿ ತಲೆಮರೆಸಿ ಕೊಂಡಿದ್ದ…

ಬಹುರೂಪಿ ರಂಗೋತ್ಸವಕ್ಕೆ ಇಂದು ಚಾಲನೆ
ಮೈಸೂರು

ಬಹುರೂಪಿ ರಂಗೋತ್ಸವಕ್ಕೆ ಇಂದು ಚಾಲನೆ

March 12, 2022

 ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತ ತುಳಸೀಗೌಡರಿಂದ ಉದ್ಘಾಟನೆ  ೩೫ ನಾಟಕ, ೨೪ ಚಲನಚಿತ್ರ ಪ್ರದರ್ಶನ, ಕರಕುಶಲ ಮೇಳ ಮೈಸೂರು, ಮಾ.೧೧(ಎಸ್‌ಬಿಡಿ)- ಮೈಸೂರು ರಂಗಾಯಣ ದಲ್ಲಿ `ತಾಯಿ’ ಧ್ಯೇಯ ವಾಕ್ಯದ, ಹೃದಯ ಸ್ಪರ್ಶಿ `ಬಹು ರೂಪಿ’ ರಾಷ್ಟಿçÃಯ ರಂಗೋತ್ಸವಕ್ಕೆ ನಾಳೆ (ಮಾ.೧೨) ಚಾಲನೆ ದೊರಕಲಿದ್ದು, ಮುನ್ನಾ ದಿನವಾದ ಇಂದು ಬಹು ರೂಪಿ ಭಾಗವಾದ `ಜನಪದೋತ್ಸವ’ ಆರಂಭಗೊAಡಿದೆ. `ತಾಯಿ’ ಶೀರ್ಷಿಕೆಯೊಂದಿಗೆ ಆಯೋಜಿಸಲಾಗಿರುವ `ಬಹುರೂಪಿ’ ರಾಷ್ಟಿçÃಯ ರಂಗೋತ್ಸವಕ್ಕೆ ಉತ್ತರ ಕನ್ನಡದ ಹೊನ್ನಳ್ಳಿಯ ವೃಕ್ಷಮಾತೆ ಪದ್ಮಶ್ರೀ ಪುರಸ್ಕೃತರಾದ ತುಳಸೀಗೌಡ ಅವರು ರಂಗಾಯಣದ…

ಉಕ್ರೇನ್‌ನಲ್ಲಿ ಭಾರೀ ಹಿಮಪಾತ: ಕಂಗೆಟ್ಟ ರಷ್ಯಾ ಸೇನೆ
ಮೈಸೂರು

ಉಕ್ರೇನ್‌ನಲ್ಲಿ ಭಾರೀ ಹಿಮಪಾತ: ಕಂಗೆಟ್ಟ ರಷ್ಯಾ ಸೇನೆ

March 12, 2022

ಕೀವ್, ಮಾ.೧೧- ಉಕ್ರೇನ್ ಸೈನಿಕರು ಹಾಗೂ ನಾಗರಿಕರ ವೀರಾವೇಶದ ಹೋರಾಟದ ನಡುವೆ ಉಕೇನ್ ರಾಜಧಾನಿ ಕೀವ್ ನಗರದಲ್ಲಿ ರಷ್ಯಾ ಸೈನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಲ್ಲಿ-೨೦ ಡಿಗ್ರಿ ತಾಪಮಾನದಲ್ಲಿ ರಷ್ಯಾ ಟ್ಯಾಂಕರ್‌ಗಳು ಐಸ್ ಗೆಡ್ಡೆಗಳಂತಾಗಿದ್ದು, ಅದರಲ್ಲಿ ಕುಳಿತು ಯುದ್ದ ಮುಂದುವರೆ ಸಲು ಅಸಾಧ್ಯವಾದ ಪರಿಸ್ಥಿತಿಯಲ್ಲಿ ರಷ್ಯಾ ಸೈನಿಕರು ಕಂಗೆಟ್ಟಿದ್ದಾರೆ. ಉಕ್ರೇನ್ ಸೈನಿಕರು ಹಾಗೂ ನಾಗರಿಕರು ನಡೆಸುತ್ತಿರುವ ದಾಳಿ ಎದುರಿಸಲಾಗದೇ ರಷ್ಯಾ ಯೋಧರು ಟ್ಯಾಂಕರ್‌ಗಳಿAದ ಇಳಿದು ದಿಕ್ಕಾ ಪಾಲಾಗಿ ಓಡುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನು ಪುಷ್ಟೀಕರಿಸುವಂತೆ ಉಕ್ರೇನ್ ಅಧ್ಯಕ್ಷ…

ಗುಂಡ್ಲುಪೇಟೆ ಗುಡ್ಡ ಕುಸಿತ ಪ್ರಕರಣ ಕ್ವಾರಿ ಗುತ್ತಿಗೆದಾರನ ಬಂಧನ
ಮೈಸೂರು

ಗುಂಡ್ಲುಪೇಟೆ ಗುಡ್ಡ ಕುಸಿತ ಪ್ರಕರಣ ಕ್ವಾರಿ ಗುತ್ತಿಗೆದಾರನ ಬಂಧನ

March 12, 2022

ಚಾಮರಾಜನಗರ, ಮಾ.೧೧(ಎಸ್‌ಎಸ್)-ಗುಂಡ್ಲುಪೇಟೆ ತಾಲೂಕಿನ ಮಡ ಹಳ್ಳಿ ಗ್ರಾಮದ ಬಳಿ ಕಲ್ಲುಗಣ ಗಾರಿಕೆ ನಡೆಯುತ್ತಿದ್ದ ಕ್ವಾರಿ ಗುಡ್ಡ ಕುಸಿತ ಪ್ರಕ ರಣಕ್ಕೆ ಸಂಬAಧಿಸಿದAತೆ ಕ್ವಾರಿ ಗುತ್ತಿಗೆ ಪಡೆದಿದ್ದ ಮಹೇಂದ್ರಪ್ಪ ಅವರನ್ನು ಪೊಲೀಸರು ಶುಕ್ರವಾರ ಬೆಳಗ್ಗೆ ಬಂಧಿಸಿದ್ದಾರೆ. ಮಡಹಳ್ಳಿ ಬಳಿ ನಡೆಯುತ್ತಿದ್ದ ಬಿಳಿ ಕಲ್ಲು ಕ್ವಾರಿಯಲ್ಲಿ ಮಾ.೪ರಂದು ಗುಡ್ಡ ಕುಸಿತಗೊಂಡು ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿದ್ದರು. ಪ್ರಕರಣದ ಸಂಬAಧ ಗುಂಡ್ಲುಪೇಟೆ ಪೊಲೀಸ್ ಠಾಣೆ ಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ದುರಂತ ನಡೆದ ದಿನವೇ (ಮಾ.೪) ಕ್ವಾರಿ ಮ್ಯಾನೇಜರ್ ನವೀದ್…

ಏ.೨೬ರಿAದ ಸಿಬಿಎಸ್‌ಇ ೧೦, ೧೨ನೇ ತರಗತಿ ಪರೀಕ್ಷೆ
ಮೈಸೂರು

ಏ.೨೬ರಿAದ ಸಿಬಿಎಸ್‌ಇ ೧೦, ೧೨ನೇ ತರಗತಿ ಪರೀಕ್ಷೆ

March 12, 2022

ನವದೆಹಲಿ, ಮಾ.೧೧- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) ೧೦ ಮತ್ತು ೧೨ನೇ ತರಗತಿಯ ಎರಡನೇ ಅವಧಿಯ ಬೋರ್ಡ್ ಪರೀಕ್ಷೆಗಳು ಏಪ್ರಿಲ್ ೨೬ ರಿಂದ ಪ್ರಾರಂಭವಾಗಲಿವೆ. ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ೨೦೨೧-೨೨ನೇ ಶೈಕ್ಷಣ ಕ ವರ್ಷದಲ್ಲಿ ೧೦ ಮತ್ತು ೧೨ನೇ ತರ ಗತಿಯ ಪಠ್ಯಕ್ರಮವನ್ನು ಬದಲಾ ಯಿಸಿ ಎರಡು ಅವಧಿಗಳಿಗೆ ವಿಂಗಡಿಸ ಲಾಗಿದ್ದು, ಪ್ರತಿ ಅವಧಿಯ ಕೊನೆ ಯಲ್ಲಿ ಸಿಬಿಎಸ್‌ಇ ಪರೀಕ್ಷೆಗಳನ್ನು ನಡೆಸುತ್ತಿದೆ. ಟರ್ಮ್ I ಪರೀಕ್ಷೆಗಳು ಈಗಾಗಲೇ ಮುಗಿದಿದ್ದು, ೧೦ ಮತ್ತು ೧೨ ಎರಡೂ ತರಗತಿಗಳಿಗೆ…

ಯುಪಿಯಲ್ಲಿ ಯೋಗಿಗೆ ಮತ್ತೆ ಅಧಿಕಾರ ಯೋಗ
ಮೈಸೂರು

ಯುಪಿಯಲ್ಲಿ ಯೋಗಿಗೆ ಮತ್ತೆ ಅಧಿಕಾರ ಯೋಗ

March 11, 2022

ಉತ್ತರಾಖಂಡದಲ್ಲೂ ಮತ್ತೆ ಬಿಜೆಪಿಗೆ ಅಧಿಕಾರ, ಮಣ ಪುರ, ಗೋವಾದಲ್ಲೂ ಅರಳಿದ ಕಮಲ ಪಂಜಾಬ್‌ನಲ್ಲಿ ಮೊದಲ ಬಾರಿಗೆ ಆಮ್ ಆದ್ಮಿ ಕಮಾಲ್ ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಉತ್ತರಪ್ರದೇಶ, ಉತ್ತರಾಖಂಡ್, ಮಣ ಪುರ, ಗೋವಾ ದಲ್ಲೂ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣ ಹಿಡಿಯಲು ಸಜ್ಜಾಗಿದ್ದು, ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಆಮ್ ಆದ್ಮಿ ಪಕ್ಷ ಅಧಿಕಾರ ಗದ್ದುಗೆ ಏರಲಿದೆ. ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದ ಪಂಜಾಬ್ ಅನ್ನು ಕಳೆದುಕೊಂಡು ಹೀನಾಯವಾಗಿ ಸೋಲ ನನುಭವಿಸಿದೆ. ಗೋರಖ್‌ಪುರದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್…

1 95 96 97 98 99 1,611
Translate »