ಮೈಸೂರು

ಕಾವೇರಿ ಜಲಾನಯನ ಪ್ರದೇಶದ 173 TMC ನೀರು ಬಳಕೆಗೆ ಕೇಂದ್ರ ಅಧಿಸೂಚನೆ ಹೊರಡಿಸಲಿ
ಮೈಸೂರು

ಕಾವೇರಿ ಜಲಾನಯನ ಪ್ರದೇಶದ 173 TMC ನೀರು ಬಳಕೆಗೆ ಕೇಂದ್ರ ಅಧಿಸೂಚನೆ ಹೊರಡಿಸಲಿ

March 20, 2022

ಮಾಜಿ ನೀರಾವರಿ ಸಚಿವರೂ ಆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಆಗ್ರಹ ರಾಷ್ಟಿçÃಯ ಯೋಜನೆಯಾಗಿ ಪರಿಗಣ ಸಲು ಒತ್ತಾಯ ಬೆಂಗಳೂರು, ಮಾ. ೧೯(ಕೆಎಂಶಿ)- ರಾಜ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ನಮ್ಮ ಪಾಲಿನ ೧೭೩ ಟಿಎಂಸಿ ನೀರು ಬಳಕೆ ಯೋಜನೆಯ ಕೇಂದ್ರ ಸರ್ಕಾರ ನೋಟಿಫಿಕೇಷನ್ ಹೊರಡಿಸಬೇಕೆಂದು ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಕೆಪಿಸಿಸಿ ಚುನಾವಣಾ ಪ್ರಚಾರ ಅಧ್ಯಕ್ಷ ಎಂ.ಬಿ. ಪಾಟೀಲ್ ಇಂದಿಲ್ಲಿ ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ…

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಮ್ಮ ವಿರೋಧವಿಲ್ಲ
ಮೈಸೂರು

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ನಮ್ಮ ವಿರೋಧವಿಲ್ಲ

March 20, 2022

ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟನೆ ನೈತಿಕ ವಿಚಾರಗಳನ್ನು ಮಕ್ಕಳಿಗೆ ಕಲಿಸುವುದು ತಪ್ಪಲ್ಲ ಒಟ್ಟಾರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಷ್ಟೇ ಬೆಂಗಳೂರು,ಮಾ.೧೯(ಕೆಎAಶಿ)-ಪಠ್ಯ ಪುಸ್ತಕದಲ್ಲಿ ಭಗವದ್ಗೀತೆ ಸೇರಿಸಲು ತಮ್ಮ ವಿರೋಧವಿಲ್ಲ ಎಂದು ವಿಧಾನಸಭೆಯ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. ನೈತಿಕ ವಿಷಯವನ್ನು ಶಾಲಾ ಮಕ್ಕಳಿಗೆ ಕಲಿ ಸಲು ನಮ್ಮ ತಕರಾರು ಇಲ್ಲ. ನಾವು ಸಂವಿಧಾನ ಮತ್ತು ಜಾತ್ಯತೀತತೆಯಲ್ಲಿ ನಂಬಿಕೆ ಇಟ್ಟವರು ಎಂದಿದ್ದಾರೆ. ಸುದ್ದಿಗಾರರೊAದಿಗೆ ಮಾತನಾ ಡಿದ ಅವರು, ಮಕ್ಕಳಿಗೆ ಭಗವದ್ಗೀತೆ, ಖುರಾನ್, ಬೈಬಲ್ ಯಾವುದನ್ನಾದರೂ ಹೇಳಿಕೊಡಲಿ,…

ಪಾವಗಡ ಬಳಿ ಕಂದಕಕ್ಕೆ ಖಾಸಗಿ ಬಸ್ ಉರುಳಿ ಆರು ಮಂದಿ ಸಾವು
ಮೈಸೂರು

ಪಾವಗಡ ಬಳಿ ಕಂದಕಕ್ಕೆ ಖಾಸಗಿ ಬಸ್ ಉರುಳಿ ಆರು ಮಂದಿ ಸಾವು

March 20, 2022

ಅಧಿಕ ಸಂಖ್ಯೆಯ ಪ್ರಯಾಣ ಕರು ಹಾಗೂ ಅತೀ ವೇಗವೇ ಅಪಘಾತಕ್ಕೆ ಕಾರಣ: ಆರೋಪ ತುಮಕೂರು, ಮಾ.೧೯-ಪ್ರಯಾಣ ಕ ರಿಂದ ತುಂಬಿ ತುಳುಕುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರು ಳಿದ ಪರಿಣಾಮ ಮೂವರು ವಿದ್ಯಾರ್ಥಿ ಗಳೂ ಸೇರಿದಂತೆ ೬ ಮಂದಿ ಮೃತಪಟ್ಟು, ೩೫ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರ್ಘಟನೆ ಪಾವಗಡ ತಾಲೂಕು ಪಳವಳ್ಳಿ ಗ್ರಾಮದ ಬಳಿ ಶನಿವಾರ ಸಂಭವಿಸಿದೆ. ಅಪಘಾತದಲ್ಲಿ ವಿದ್ಯಾರ್ಥಿಗಳಾದ ವೈ. ಎನ್.ಹೊಸಕೋಟೆಯ ಕಲ್ಯಾಣ್ (೧೯), ಪೋತಗಾನಹಳ್ಳಿಯ ಅಮೂಲ್ಯ (೧೬), ಈಕೆಯ ಸಹೋದರಿ…

ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗೆ ಜೀವ ಬೆದರಿಕೆ; ಮೂವರು ಪದಾಧಿಕಾರಿಗಳ ವಿರುದ್ಧ ಕೇಸ್
ಮೈಸೂರು

ಹಿಜಾಬ್ ತೀರ್ಪು ನೀಡಿದ ನ್ಯಾಯಮೂರ್ತಿಗೆ ಜೀವ ಬೆದರಿಕೆ; ಮೂವರು ಪದಾಧಿಕಾರಿಗಳ ವಿರುದ್ಧ ಕೇಸ್

March 20, 2022

ಮಧುರೈ: ಹಿಜಾಬ್ ವಿವಾದಕ್ಕೆ ಸಂಬA ಧಿಸಿದಂತೆ ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿದ ಹಿನ್ನೆಲೆ ತಮಿಳುನಾಡಿನ ತೌಹೀದ್ ಜಮಾನ್ ಸಂಘಟನೆಯ ಮೂವರು ಪದಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಹಿಜಾಬ್ ತೀರ್ಪಿಗೆ ಸಂಬAಧಿಸಿದAತೆ ತೌಹೀದ್ ಜಮಾನ್ ಮಧುರೈನ ಕೋರಿ ಪಾಳ್ಯಂ ಪ್ರದೇಶದಲ್ಲಿ ಸಾರ್ವಜನಿಕ ಸಭೆ ನಡೆಸಿತು. ಈ ವೇಳೆ ನ್ಯಾಯಮೂರ್ತಿ ಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಮೂವರು ಪದಾಧಿಕಾರಿಗಳ ಮೇಲೆ ಕೇಸ್ ದಾಖಲಿಸಲಾಗಿದೆ. ಜಾರ್ಖಂಡ್ ಹೈಕೋರ್ಟ್ ನ್ಯಾಯಾ ಧೀಶರ…

ರಷ್ಯಾದಿಂದ ಭಾರತಕ್ಕೆ ಮೂರು ಮಿಲಿಯನ್ ಬ್ಯಾರಲ್ ಕಚ್ಚಾ ತೈಲ
ಮೈಸೂರು

ರಷ್ಯಾದಿಂದ ಭಾರತಕ್ಕೆ ಮೂರು ಮಿಲಿಯನ್ ಬ್ಯಾರಲ್ ಕಚ್ಚಾ ತೈಲ

March 20, 2022

ಅಮೆರಿಕದಿಂದ ಕಚ್ಚಾ ತೈಲ ಖರೀದಿಯಲ್ಲಿ ಭಾರತದ ಪಾಲು ಶೇ.೧೧ರಷ್ಟು ಹೆಚ್ಚಳ ನವದೆಹಲಿ: ಭಾರತಕ್ಕೆ ೩ ಮಿಲಿ ಯನ್ ಬ್ಯಾರಲ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳಲು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿ ಟೆಡ್ (ಐಒಸಿಎಲ್) ರಷ್ಯಾದ ತೈಲ ಕಂಪನಿಯೊAದಿಗೆ ಒಪ್ಪಂದ ಮಾಡಿ ಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಇದು ಸರ್ಕಾರದ ಮಟ್ಟದಲ್ಲಿ ನಡೆದ ಒಪ್ಪಂದವಲ್ಲ, ತೈಲ ಕಂಪನಿಗಳ ನಡುವೆ ಮಾಡಿಕೊಂಡಿರುವ ಒಪ್ಪಂದ ಆಗಿದೆ ಎಂದು ಹೇಳಲಾಗಿದೆ. ಉಕ್ರೇನ್ ಮೇಲಿನ ದಾಳಿಗೆ ಪ್ರತಿಯಾಗಿ ಪಾಶ್ಚಿ ಮಾತ್ಯ ರಾಷ್ಟçಗಳು ರಷ್ಯಾದ ಮೇಲೆ…

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಶೀಘ್ರವೇ ಗೃಹ ಸಚಿವ ಅಮಿತ್ ಷಾ, ಪ್ರಧಾನಿ ಮೋದಿ ಭೇಟಿ
ಮೈಸೂರು

ರಾಜ್ಯ ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ಶೀಘ್ರವೇ ಗೃಹ ಸಚಿವ ಅಮಿತ್ ಷಾ, ಪ್ರಧಾನಿ ಮೋದಿ ಭೇಟಿ

March 20, 2022

ಬೆಂಗಳೂರು, ಮಾ. ೧೯(ಕೆಎಂಶಿ)- ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ ಒಂದು ವರ್ಷ ಇರುವಂತೆಯೇ ಬಿಜೆಪಿ ಸಿದ್ಧತೆ ನಡೆಸಿದೆ. ಇತ್ತೀಚೆಗೆ ಪಂಚರಾಜ್ಯ ಗಳಿಗೆ ನಡೆದ ವಿಧಾನಸಭಾ ಚುನಾ ವಣೆ ಯಶಸ್ವಿಯ ನಂತರ ಗುಜರಾತ್ ಮತ್ತು ಕರ್ನಾಟಕ ರಾಜ್ಯಗಳ ಕಡೆ ಬಿಜೆಪಿ ವರಿಷ್ಠರು ಗಮನಹರಿಸಿದ್ದಾರೆ. ಸಿದ್ಧಗಂಗಾ ಶ್ರೀಗಳ ೧೧೪ನೇ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಏ.೧ರಂದು ಭಾಗ ವಹಿಸುವ ಮೂಲಕ ಪರೋಕ್ಷವಾಗಿ ಚುನಾ ವಣೆ ಸಿದ್ಧತೆಗೆ ಚಾಲನೆ ನೀಡುತ್ತಿದ್ದಾರೆ. ಇವರ ಭೇಟಿಯ ನಂತರ ಪ್ರಧಾನಿ…

ಬೆಳಗೊಳ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ 20 ಕೋಟಿಯ ವಿಸ್ತರಣಾ ಯೋಜನೆ
ಮೈಸೂರು

ಬೆಳಗೊಳ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ 20 ಕೋಟಿಯ ವಿಸ್ತರಣಾ ಯೋಜನೆ

March 19, 2022

ಮೈಸೂರು, ಮಾ.18- ಮೈಸೂರು ತಾಲೂಕು ನಾಗನ ಹಳ್ಳಿ ಬಳಿ ಸೆಟಲೈಟ್ ರೈಲ್ವೆ ಟರ್ಮಿನಲ್ ಯೋಜನೆಯು ವಿಳಂಬವಾಗುತ್ತಿರುವ ಬೆನ್ನಲ್ಲೇ ನೈರುತ್ಯ ರೈಲ್ವೇ ವಿಭಾಗವು ಶ್ರೀರಂಗ ಪಟ್ಟಣ ತಾಲೂಕು ಬೆಳಗೊಳ ಸಮೀಪವಿರುವ ರೈಲು ನಿಲ್ದಾಣದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಹತ್ವದ ವಿಸ್ತರಣಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಕಳೆದ 4 ವರ್ಷಗಳ ಹಿಂದೆ ನಾಗನಹಳ್ಳಿ ಸೆಟ ಲೈಟ್ ರೈಲ್ವೇ ಟರ್ಮಿನಲ್ ನಿರ್ಮಿಸಲು ರೈಲ್ವೇ ಇಲಾಖೆ 789 ಕೋಟಿ ರೂ. ಯೋಜನೆಗೆ ಅನುಮೋದನೆ ನೀಡಿತ್ತಾದರೂ, ಯೋಜನೆಗೆ ಅಗತ್ಯವಿರುವ ಭೂಮಿ ಯನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯು…

ಮೈಸೂರಲ್ಲಿ ಅಭಿಮಾನದ `ಪುನೀತ್’ ಹುಟ್ಟುಹಬ್ಬ
ಮೈಸೂರು

ಮೈಸೂರಲ್ಲಿ ಅಭಿಮಾನದ `ಪುನೀತ್’ ಹುಟ್ಟುಹಬ್ಬ

March 18, 2022

ಮೈಸೂರು,ಮಾ.17(ಎಂಟಿವೈ)-ಗುರುವಾರ ಡಾ. ಪುನೀತ್ ರಾಜ್‍ಕುಮಾರ್ ಜನ್ಮದಿನದ ಸಡಗರ ಅಭಿಮಾನಿಗಳಿಗೆ ಒಂದೆಡೆಯಾದರೆ, ಅವರು ಅಭಿನಯಿಸಿದ ಕೊನೆಯ ಚಿತ್ರ `ಜೇಮ್ಸ್’ ಬಿಡುಗಡೆ ಸಂಭ್ರಮ ಮತ್ತೊಂದೆಡೆ. ಮೈಸೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲೆಡೆ ಅಭಿಮಾನಿಗಳ ಹೃದಯ ದಲ್ಲಿ ಅಮರವಾಗಿರುವ ಪುನೀತ್ ಸ್ಮರಣೆ…. ಈ ಹಿನ್ನೆಲೆ ಯಲ್ಲಿ ಪುನೀತ್ ಅಭಿಮಾನಿಗಳು ವಿವಿಧೆಡೆ ಅನ್ನ ಸಂತ ರ್ಪಣೆ, ಭಾವಚಿತ್ರದ ಮೆರವಣಿಗೆ ಜೊತೆಗೆ ವಿವಿಧ ಸೇವಾ ಕಾರ್ಯ ನಡೆಸುವ ಮೂಲಕ ನೆಚ್ಚಿನ ನಾಯಕನ ಆತ್ಮಕ್ಕೆ ಶಾಂತಿ ಕೋರಿ ಅಭಿಮಾನ ಮೆರೆದರು. ಮೈಸೂರಿನ ಬಹುತೇಕ ಬಡಾವಣೆ ಸೇರಿದಂತೆ ಗ್ರಾಮೀಣ…

ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ
ಮೈಸೂರು

ಅಪ್ಪು ನೆನೆದು ಕಣ್ಣೀರಿಟ್ಟ ಶಿವಣ್ಣ

March 18, 2022

ಮೈಸೂರು, ಮಾ.17(ಎಸ್‍ಬಿಡಿ)- ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಚಿತ್ರ `ಜೇಮ್ಸ್’ ವೀಕ್ಷಿಸಿದ ನಂತರ ಅಪ್ಪು ಸಹೋದರ ಶಿವರಾಜ್‍ಕುಮಾರ್ ಭಾವುಕರಾಗಿ ಬಿಕ್ಕಿ ಬಿಕ್ಕಿ ಅತ್ತರು. ಮೈಸೂರಿನ ಜಯಲಕ್ಷ್ಮೀಪುರಂನ ಡಿಆರ್‍ಸಿ ಮಲ್ಟಿಪ್ಲೆಕ್ಸ್‍ನಲ್ಲಿ ಗುರುವಾರ ಸಂಜೆ `ಜೇಮ್ಸ್’ ವೀಕ್ಷಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ `ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ. ನಿಜಕ್ಕೂ ತುಂಬಾ ಕಷ್ಟವಾಗು ತ್ತಿದೆ…’ ಎಂದು ಹೇಳುವಷ್ಟರಲ್ಲಿ ಉಮ್ಮಳಿಸಿದ ದುಃಖ ತಡೆಯ ಲಾಗದೆ ಮಗುವಿನಂತೆ ಕಣ್ಣೀರು ಹಾಕಿದರು. ಸಮಾಧಾನ ತಂದುಕೊಂಡು ಮಾತು ಆರಂಭಿಸಿದ ಶಿವರಾಜ್‍ಕುಮಾರ್, ಪ್ರತಿ ಸಿನಿಮಾ ಬಿಡುಗಡೆಯಾದಾಗಲೂ ಬೆಳಗ್ಗೆಯೇ ಮೊದಲು ಅಪ್ಪು…

ಹಿಜಾಬ್ ನಿರ್ಬಂಧ: ಕರ್ನಾಟಕ ಬಂದ್‍ಗೆ  ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ
ಮೈಸೂರು

ಹಿಜಾಬ್ ನಿರ್ಬಂಧ: ಕರ್ನಾಟಕ ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ

March 18, 2022

ಮಂಡಿ ಮೊಹಲ್ಲಾ, ಎನ್.ಆರ್.ಮೊಹಲ್ಲಾ, ಉದಯಗಿರಿ ಭಾಗಗಳಲ್ಲಿ ಸ್ವಯಂಪ್ರೇರಣೆಯಿಂದ ಅಂಗಡಿ ಮುಂಗಟ್ಟು, ವಾಣಿಜ್ಯ ವಹಿವಾಟು ಬಂದ್ ಮಾಡಿ ಶಾಂತಿಯುತ ಪ್ರತಿರೋಧ ಮೈಸೂರು, ಮಾ. 17 (ಆರ್‍ಕೆ)- ಹಿಜಾಬ್ ನಿರ್ಬಂಧ ಆಕ್ಷೇಪಿಸಿ ಮುಸ್ಲಿಂ ಸಮುದಾಯದ ಮುಖಂಡರು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಡಿ, ಎನ್.ಆರ್., ಲಷ್ಕರ್ ಮೊಹಲ್ಲಾ, ಉದಯ ಗಿರಿ, ಕಲ್ಯಾಣಗಿರಿ, ರಾಜೀವನಗರ, ಬೀಡಿ ಕಾರ್ಮಿಕರ ಕಾಲೋನಿ ಹಾಗೂ ಸುತ್ತ ಮುತ್ತಲ ಬಡಾವಣೆಗಳಲ್ಲಿ ಮಾತ್ರ ಮುಸ್ಲಿಂ ಸಮುದಾಯದ ವರ್ತಕರು ಅಂಗಡಿ ಮುಂಗಟ್ಟು, ವಾಣಿಜ್ಯ ವಹಿವಾಟುಗಳನ್ನು…

1 93 94 95 96 97 1,611
Translate »