ಮೈಸೂರು

ಉದ್ದಿಮೆ ರಹದಾರಿ ಶುಲ್ಕ ವಸೂಲಾತಿ  ಕಾರ್ಯ ತೀವ್ರಗೊಳಿಸಿದ ನಗರಪಾಲಿಕೆ
ಮೈಸೂರು

ಉದ್ದಿಮೆ ರಹದಾರಿ ಶುಲ್ಕ ವಸೂಲಾತಿ ಕಾರ್ಯ ತೀವ್ರಗೊಳಿಸಿದ ನಗರಪಾಲಿಕೆ

March 25, 2022

ಮೈಸೂರು,ಮಾ.24(ಆರ್‍ಕೆ)-ಆರ್ಥಿಕ ಸಂಪನ್ಮೂಲ ಕ್ರೋಢೀ ಕರಿಸಲು ಆಸ್ತಿ ತೆರಿಗೆ, ನೀರಿನ ಕಂದಾಯ ವಸೂಲಾತಿ ತೀವ್ರಗೊಳಿ ಸಿರುವ ಮೈಸೂರು ಮಹಾನಗರಪಾಲಿಕೆಯು, ಇದೀಗ ಉದ್ದಿಮೆ ರಹದಾರಿ(ಟ್ರೇಡ್ ಲೈಸೆನ್ಸ್) ಶುಲ್ಕ ವಸೂಲಾತಿ ಕಾರ್ಯ ತೀವ್ರ ಗೊಳಿಸಿದೆ. ಮೈಸೂರು ನಗರದಲ್ಲಿರುವ ಅಂಗಡಿ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ವಾಣಿಜ್ಯ ಮಳಿಗೆಗಳು, ಮಾಲ್, ಸಿನಿಮಾ ಮಂದಿರ ಸೇರಿದಂತೆ ಹಲವು ಬಗೆಯ ವ್ಯಾಪಾರ-ವಹಿವಾಟು ನಡೆಸುವವರು ಕಡ್ಡಾಯವಾಗಿ ಪಾಲಿಕೆಯಿಂದ ರಹದಾರಿ ಪಡೆಯಬೇಕು ಹಾಗೂ ಪ್ರತೀ ವರ್ಷ ನವೀಕರಿಸಿಕೊಳ್ಳಬೇಕು. ಆದರೆ ಹಲವರು ಟ್ರೇಡ್ ಲೈಸೆನ್ಸ್ ಅನ್ನೇ ಪಡೆಯುವುದಿಲ್ಲ. ಹಲವು ಉದ್ದಿಮೆದಾರರು…

ಮರಣ ಹೊಂದಿದ್ದ ಅಣ್ಣನ ಹೆಸರಲ್ಲಿ ಸುದೀರ್ಘ  24 ವರ್ಷ ಕಾಲ ಶಿಕ್ಷಕನಾಗಿದ್ದ ತಮ್ಮನ ಬಂಧನ!
ಮೈಸೂರು

ಮರಣ ಹೊಂದಿದ್ದ ಅಣ್ಣನ ಹೆಸರಲ್ಲಿ ಸುದೀರ್ಘ 24 ವರ್ಷ ಕಾಲ ಶಿಕ್ಷಕನಾಗಿದ್ದ ತಮ್ಮನ ಬಂಧನ!

March 25, 2022

ಹುಣಸೂರು, ಮಾ.24 (ಕೆಕೆ/ ಮಹೇಶ್)- ಮೃತ ಅಣ್ಣನ ನೇಮಕಾತಿ ಪತ್ರವನ್ನು ಬಳಸಿಕೊಂಡು ಸುದೀರ್ಘ 24ವರ್ಷದಿಂದ ಅಣ್ಣನ ಹೆಸರಿನಲ್ಲೇ ಶಿಕ್ಷಕ ವೃತ್ತಿ ಮಾಡುತ್ತಿದ್ದ ತಮ್ಮನನ್ನು ಪಿರಿಯಾ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಕೆ.ಆರ್.ನಗರ ತಾಲೂಕು ಡಿ.ಕೆ.ಕೊಪ್ಪಲು ಗ್ರಾಮದವನಾಗಿದ್ದು, ಹುಣಸೂರು ತಾಲೂಕು ಹಿರೀಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕೆಲಸ ಮಾಡು ತ್ತಿದ್ದ ಲಕ್ಷ್ಮಣೇಗೌಡ ಬಂಧಿತ ಶಿಕ್ಷಕನಾಗಿದ್ದು, ಪೊಲೀಸರು ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈತ ತನ್ನ ಮೃತ ಅಣ್ಣ ಲೋಕೇಶ್…

ಮಾ.28ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ 12,271 ವಿದ್ಯಾರ್ಥಿಗಳು
ಮೈಸೂರು

ಮಾ.28ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಪ್ರಾರಂಭ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿದ್ದಾರೆ 12,271 ವಿದ್ಯಾರ್ಥಿಗಳು

March 25, 2022

ಜಿಲ್ಲೆಯಲ್ಲಿ ಈ ವರ್ಷ 6,304 ವಿದ್ಯಾರ್ಥಿ ಗಳು ಹಾಗೂ 5,967 ವಿದ್ಯಾರ್ಥಿನಿಯರು ಸೇರಿ ಒಟ್ಟು 12,271 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 63 ಪರೀಕ್ಷಾ ಕೇಂದ್ರಗಳನ್ನು ತೆರೆಯ ಲಾಗಿದ್ದು, ಈ ಪೈಕಿ 5 ಕೇಂದ್ರಗಳನ್ನು ಮುಂಜಾಗ್ರತಾ ಕ್ರಮವಾಗಿ ಕಾಯ್ದಿರಿಸಲಾಗಿದೆ ಎಂದು ಡಿಡಿಪಿಐ ಎಸ್.ಎನ್.ಮಂಜುನಾಥ್ ‘ಮೈಸೂರು ಮಿತ್ರ’ನಿಗೆ ತಿಳಿಸಿದರು. ಜಿಲ್ಲೆಯಲ್ಲಿ ಈ ವರ್ಷ 11,548 ಹೊಸ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿ ದ್ದಾರೆ. ಖಾಸಗಿಯಾಗಿ 640 ವಿದ್ಯಾರ್ಥಿ ಗಳು, ಪುನರಾವರ್ತಿತ ವಿದ್ಯಾರ್ಥಿಗಳು 46, ಖಾಸಗಿಯಾಗಿ ಪುನರಾವರ್ತಿತರು 12, ಹಳೆ…

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ವಿಜಯೇಂದ್ರ ಮಾತುಕತೆ!
ಮೈಸೂರು

ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಜೊತೆ ವಿಜಯೇಂದ್ರ ಮಾತುಕತೆ!

March 24, 2022

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಡೆ ಮತ್ತೆ ನಿಗೂಢ…!! ಕುಟುಂಬ ರಾಜಕಾರಣಕ್ಕೆ ಮೋದಿ ವಿರೋಧ ವಿಜಯೇಂದ್ರರಿಗೆ ಸ್ಥಾನಮಾನ ಇನ್ನು ಅನುಮಾನ ಸಮಯವರ್ತಿ ನಿರ್ಧಾರ ಕೈಗೊಳ್ಳಲು ಬಿಎಸ್‌ವೈ ಲೆಕ್ಕಾಚಾರ ಬೆಂಗಳೂರು,ಮಾ.೨೩(ಕೆಎAಶಿ)-ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜ ಯೇಂದ್ರ ಅವರು ಚುನಾವಣಾ ಚಾಣಕ್ಯ ಪ್ರಶಾಂತ್ ಕಿಶೋರ್ ಅವ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯ ದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಇಬ್ಬರು ಮಾತುಕತೆ ನಡೆ ಸಿರುವುದು ಹಾಗೂ ಯಡಿಯೂ ರಪ್ಪ ಅವರ ಮುಂದಿನ ರಾಜಕೀಯ ನಡೆ ಬಗ್ಗೆ…

ಕೇಂದ್ರ ಆರೋಗ್ಯ ಇಲಾಖೆಯಿಂದ ಕೋವಿಡ್ ನಿರ್ಬಂಧ ಮತ್ತಷ್ಟು ಸಡಿಲಿಕೆ;  ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಬಿಟ್ಟು ಉಳಿದೆಲ್ಲಾ ನಿಯಮಗಳಿಗೆ
ಮೈಸೂರು

ಕೇಂದ್ರ ಆರೋಗ್ಯ ಇಲಾಖೆಯಿಂದ ಕೋವಿಡ್ ನಿರ್ಬಂಧ ಮತ್ತಷ್ಟು ಸಡಿಲಿಕೆ; ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಬಿಟ್ಟು ಉಳಿದೆಲ್ಲಾ ನಿಯಮಗಳಿಗೆ

March 24, 2022

ಮಾ.೩೧ರಿಂದ ಬ್ರೇಕ್ ನವದೆಹಲಿ, ಮಾ.೨೩- ದೇಶದಲ್ಲಿ ಕೋವಿಡ್ ಸೋಂಕು ಪ್ರಮಾಣ ಗಣನೀಯವಾಗಿ ಕುಸಿದಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಕೋವಿಡ್ ನಿರ್ಬಂಧಗಳ ಮತ್ತಷ್ಟು ಸಡಿಲಿಸಿದೆ. ಬುಧವಾರ ಹೊಸ ಮಾರ್ಗಸೂಚಿಗಳನ್ನು ಆರೋಗ್ಯ ಇಲಾಖೆ ಹೊರಡಿಸಿದ್ದು, ಮಾಸ್ಕ್ ಧಾರಣೆ, ಸಾಮಾ ಜಿಕ ಅಂತರ ಪಾಲನೆ ಹೊರತುಪಡಿಸಿ ಕಂಟೈನ್ ಮೆಂಟ್ ಝೋನ್ ಅಲ್ಲದ ಪ್ರದೇಶಗಳಲ್ಲಿ ಉಳಿದೆಲ್ಲಾ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಕಂಟೈನ್‌ಮೆAಟ್ ಝೋನ್‌ಗಳಲ್ಲಿ ಮಾತ್ರ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಸೇರಿದಂತೆ ಎಲ್ಲ ರೀತಿಯ ನಿರ್ಬಂಧ ಗಳು ಇರಲಿವೆ ಎಂದು ಇಲಾಖೆಯ…

ನಗರ ಪ್ರದೇಶದ ೧೦ ಕಿಲೋ ಮೀಟರ್ ಭೂಮಿವುಳ್ಳ ವ್ಯಾಪ್ತಿಯ ರೈತರಿಗೂ ಸಾಗುವಳಿ ಪತ್ರ ನೀಡಿ
ಮೈಸೂರು

ನಗರ ಪ್ರದೇಶದ ೧೦ ಕಿಲೋ ಮೀಟರ್ ಭೂಮಿವುಳ್ಳ ವ್ಯಾಪ್ತಿಯ ರೈತರಿಗೂ ಸಾಗುವಳಿ ಪತ್ರ ನೀಡಿ

March 24, 2022

ಸರ್ಕಾರಕ್ಕೆ ಶಾಸಕ ಜಿ.ಟಿ.ದೇವೇಗೌಡರ ಆಗ್ರಹ ಉದ್ಯಮಿಗಳಿಗೆ ಕೇಳಿದ ಕೂಡಲೇ ದಾಖಲೆ ನೀಡುವ ನೀವು ರೈತರಿಗೆ ಅಗತ್ಯ ದಾಖಲೆ ನೀಡಲು ಮೀನಾಮೇಷ ಸರಿಯೇ ರೈತನ ಇಡೀ ಭೂಮಿ ಕಸಿದುಕೊಂಡರೆ ಅವನ ಪಾಡೇನಾಗ ಬೇಕು? ಕುಂಬಾರಕೊಪ್ಪಲು, ಮಂಚೇಗೌಡನಕೊಪ್ಪಲು, ಕನ್ನೇಗೌಡನಕೊಪ್ಪಲು ರೈತರ ಪಾಡೇನಾಗಿದೆ ಗೊತ್ತೆ? ವಿಧಾನಸಭೆ ಯಲ್ಲಿ ಎಳೆ ಎಳೆಯಾಗಿ ರೈತರ ಸಂಕಷ್ಟ ವಿವರಿಸಿದ ಜಿಟಿಡಿ ಬೆಂಗಳೂರು,ಮಾ.೨೩-ನಗರ ಪ್ರದೇ ಶದ ೧೦ ಕಿ.ಮೀ. ವ್ಯಾಪ್ತಿಯಲ್ಲಿ ರೈತರಿಗೆ ಸಾಗುವಳಿ ಪತ್ರ ನೀಡದೆ ಇರುವ ಕಂದಾಯ ಇಲಾಖೆ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಚಾಮುಂ…

ಏ.೧ರಿಂದ ವಿದ್ಯುತ್ ದರ ಏರಿಕೆ?
ಮೈಸೂರು

ಏ.೧ರಿಂದ ವಿದ್ಯುತ್ ದರ ಏರಿಕೆ?

March 24, 2022

ಬೆಂಗಳೂರು,ಮಾ.೨೩-ಅಡುಗೆ ಎಣ್ಣೆ, ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ದರ ಏಕೆಯಾಗಿದೆ. ಏ.೧ರಿಂದ ಜಾರಿಗೆ ಬರುವಂತೆ ಕರ್ನಾಟಕದಲ್ಲಿ ವಿದ್ಯುತ್ ದರವೂ ಏರಿಕೆಯಾಗುವ ನಿರೀಕ್ಷೆ ಇದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ (ಕೆಇಆರ್‌ಸಿ) ಈಗಾಗಲೇ ಫೆ.೧೪ರಿಂದ ೨೮ರ ತನಕ ಎಸ್ಕಾಂಗಳಲ್ಲಿ ವಿದ್ಯುತ್ ದರ ಏರಿಕೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ ಮಾಡಿದೆ. ಎಲ್ಲಾ ಎಸ್ಕಾಂಗಳು ಸಹ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿವೆ. ಸಂಘ ಸಂಸ್ಥೆಗಳು, ಜನರು ಕೋವಿಡ್ ಪರಿಸ್ಥಿತಿ ಯಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ಆದ್ದರಿಂದ ದರ ಏರಿಕೆ…

ಮೈಸೂರಲ್ಲಿ ಕುಲಪತಿಗಳ ರಾಷ್ಟೀಯ ಸಮ್ಮೇಳನಕ್ಕೆ ಚಾಲನೆ
ಮೈಸೂರು

ಮೈಸೂರಲ್ಲಿ ಕುಲಪತಿಗಳ ರಾಷ್ಟೀಯ ಸಮ್ಮೇಳನಕ್ಕೆ ಚಾಲನೆ

March 24, 2022

ರಾಷ್ಟೀಯ ಶಿಕ್ಷಣ ನೀತಿ-೨೦೨೦ ಮೂಲಕ ಶೈಕ್ಷಣಿಕವಾಗಿ ಮತ್ತೆ ಭಾರತ `ವಿಶ್ವ ಗುರು’ ಸಾಧನೆಯಾಗಲಿ ಮೈಸೂರು, ಮಾ.೨೩ (ಆರ್‌ಕೆಬಿ)- ರಾಷ್ಟೀಯ ಶಿಕ್ಷಣ ನೀತಿ-೨೦೨೦ (ಎನ್‌ಇಪಿ) ಭಾರತವನ್ನು ಶಿಕ್ಷಣ ಕ್ಷೇತ್ರದಲ್ಲಿ `ವಿಶ್ವ ಗುರು’ವಾಗಿ ಮಾಡಲು ಪ್ರಮುಖ ಗುರಿಯಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯ ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ ಬುಧ ವಾರ ಆಯೋಜಿಸಿದ್ದ `ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಅರಿತುಕೊಳ್ಳು ವುದು’ ವಿಷಯ…

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ  ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ
ಮಂಡ್ಯ, ಮೈಸೂರು

ಭಗತ್‌ಸಿಂಗ್, ಸುಖ್‌ದೇವ್, ರಾಜ್‌ಗುರುಗೆ ಇನ್ನೂ ಹುತಾತ್ಮರ ಪಟ್ಟ ದೊರೆತಿಲ್ಲ

March 24, 2022

ಮಂಡ್ಯ, ಮಾ.೨೩- ದೇಶದ ಸ್ವಾತಂತ್ರ್ಯ ಹೋರಾಟ ದಿಂದ ಮಡಿದ ಭಗತ್‌ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಅನೌಪಚಾರಿಕವಾಗಿ ‘ಹುತಾತ್ಮ’ರು ಎಂದು ಕರೆಯಲಾಗುತ್ತದೆಯೇ ಹೊರತು, ಭಾರತ ಸರಕಾರದಿಂದ ಅಧಿಕೃತವಾಗಿ ಅವರಿಗೆ ‘ಹುತಾತ್ಮ’ ಪಟ್ಟ ಸಿಕ್ಕಿಲ್ಲ. ಸುಖ್ ದೇವ್ ಕುಟುಂಬ ಈ ಮೂವರಿಗೂ ಹುತಾತ್ಮ ಪಟ್ಟ ನೀಡು ವಂತೆ ಹೋರಾಡುತ್ತಲೇ ಇದೆ ಎಂದು ನೇಗಿಲ ಯೋಗಿ ಸೇವಾ ಸಂಸ್ಥೆ ಜಿಲ್ಲಾಧ್ಯಕ್ಷ ರೋಟರಿ ರಮೇಶ್ ಹೇಳಿದರು. ನಗರದ ಅರಕೇಶ್ವರ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾರತ ಸರ್ಕಾರ ಯುವ ಕಾರ್ಯ…

ಡಾ.ವಿ.ಕೆ.ಅತ್ರೆ, ಪುನೀತ್ ರಾಜ್‍ಕುಮಾರ್, ಎಂ.ಮಹದೇವಸ್ವಾಮಿ ಅವರಿಗೆ ಪ್ರತಿಷ್ಠಿತ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ
ಮೈಸೂರು

ಡಾ.ವಿ.ಕೆ.ಅತ್ರೆ, ಪುನೀತ್ ರಾಜ್‍ಕುಮಾರ್, ಎಂ.ಮಹದೇವಸ್ವಾಮಿ ಅವರಿಗೆ ಪ್ರತಿಷ್ಠಿತ ಮೈಸೂರು ವಿವಿ ಗೌರವ ಡಾಕ್ಟರೇಟ್ ಪ್ರದಾನ

March 23, 2022

ಮೈಸೂರು,ಮಾ.22(ಆರ್‍ಕೆ)-ಖ್ಯಾತ ಚಲನಚಿತ್ರ ನಾಯಕ ನಟ, ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಮಂಗಳವಾರ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿತು. ಕ್ರಾಫರ್ಡ್ ಭವನದಲ್ಲಿ ನಡೆದ ಮೈಸೂರು ವಿಶ್ವವಿದ್ಯಾನಿಲಯದ 102ನೇ ವಾರ್ಷಿಕ ಘಟಿ ಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ರಾದ ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಾ ಧಿಪತಿಗಳೂ ಆದ ಥಾವರ್‍ಚಂದ್ ಗೆಹ್ಲೋಟ್, ದಿ. ಪುನೀತ್ ರಾಜ್‍ಕುಮಾರ್ ಅವರ ಪತ್ನಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದರು….

1 91 92 93 94 95 1,611
Translate »