ಮೈಸೂರು

ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ
ಮೈಸೂರು

ಮೈಸೂರಿನೆಲ್ಲೆಡೆ ರಾಮನಾಮ ಸ್ಮರಣೆ

April 14, 2019

ಮೈಸೂರು: `ಶ್ರೀ ರಾಮ ನವ ಮಿಯ ದಿವಸ ರಾವi ನಾಮಾಮೃತವೇ ಪಾನಕ’ ಎಂಬ ಕವಿ ಗೋಪಾಲಕೃಷ್ಣ ಅಡಿಗರ ಪದ್ಯದ ಸಾಲುಗಳನ್ನು ನೆನಪಿಸುವಂತೆ ಮೈಸೂರಿನಲ್ಲಿ ಶನಿವಾರ ರಾಮನವಮಿ ಸಂಭ್ರಮ ಕಳೆಕಟ್ಟಿತ್ತು. ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯಂದು ನಡೆಯುವ ಶ್ರೀರಾಮನವಮಿ ಅಂಗ ವಾಗಿ ಬೆಳಿಗ್ಗೆಯಿಂದಲೇ ಶ್ರೀರಾಮ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳ ಜೊತೆಗೆ ಸಂಗೀತೋತ್ಸವ, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿತ್ತು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಲಾ ಯಿತು. ಅರಮನೆ ಕೋಟೆ ಉತ್ತರ ಬಾಗಿಲು ಶ್ರೀರಾಮ…

ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ
ಮೈಸೂರು

ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ನೈತಿಕ ಮತದಾನ ಜಾಗೃತಿ

April 14, 2019

ಮೈಸೂರು: ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭಾ ಚುನಾ ವಣೆಯಲ್ಲಿ ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ನೈತಿಕ ಚುನಾ ವಣೆಗೆ ಬೆಂಬಲಿಸಿ ಮತದಾನ ಮಾಡು ವಂತೆ ಕಡಕೊಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿರುವ ಆಟೋಲೀವ್ ಖಾಸಗಿ ಕಂಪನಿಯ ನೌಕರರಿಗೆ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಕೃಷ್ಣ ತಿಳಿಸಿದರು. ಮೈಸೂರು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಕಡಕೊಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಟೋ ಲೀವ್ ಖಾಸಗಿ ಕಂಪನಿಯ ಸುಮಾರು 200ಕ್ಕೂ ಹೆಚ್ಚು ನೌಕರರಿಗೆ ಚುನಾವಣಾ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಇವಿಎಂ…

ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ
ಮೈಸೂರು

ವಿವಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಜೆಎಸ್‍ಎಸ್ ಸಂಸ್ಥೆಗೆ 34ನೇ ಸ್ಥಾನ

April 14, 2019

ಮೈಸೂರು: ನ್ಯಾಷನಲ್ ಇನ್ಸ್‍ಟಿಟ್ಯೂಷನಲ್ ರ್ಯಾಂಕಿಂಗ್ ಫ್ರೇಮ್ ವರ್ಕ್ (ಎನ್‍ಐಆರ್‍ಎಫ್) 2019ನೇ ಸಾಲಿಗೆ ನಡೆಸಿದ ವಿಶ್ವವಿದ್ಯಾನಿಲಯಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ದೇಶದ ಒಟ್ಟು 1479 ವಿಶ್ವ ವಿದ್ಯಾ ನಿಲಯಗಳ ಪೈಕಿ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ 34ನೇ ಸ್ಥಾನ ಗಳಿಸಿದೆ. ಭಾರತ ಸರ್ಕಾರದ ಮಾನವ ಸಂಪ ನ್ಮೂಲ ಅಭಿವೃದ್ಧಿ ಸಚಿವಾಲಯದ (ಎಂಹೆಚ್ ಆರ್‍ಡಿ) ಎನ್‍ಐಆರ್‍ಎಫ್‍ನ 2018ನೇ ರ್ಯಾಂಕಿಂಗ್ ಪಟ್ಟಿಯಲ್ಲಿ 37ನೇ ಸ್ಥಾನ ಪಡೆ ದಿದ್ದ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ (ಜೆಎಸ್‍ಎಸ್ ಅಕಾಡೆಮಿ) ಈ…

ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಮೈಸೂರು

ವಿಶ್ವ ಭೂ ದಿನ ಅರ್ಥಪೂರ್ಣ ಆಚರಣೆಗೆ ನಿರ್ಧಾರ

April 14, 2019

ಹಾಸನ: ನಗರದ ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅಧ್ಯಕ್ಷತೆಯಲ್ಲಿ ನಡೆದ ವಿಶ್ವ ಭೂ ದಿನ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಜಿಲ್ಲೆಯಾದ್ಯಂತ ಏ. 22ರಂದು ವಿಶ್ವ ಭೂ ದಿನವನ್ನು ಅರ್ಥ ಪೂರ್ಣ ಆಚರಿಸಲು ನಿರ್ಧರಿಸಲಾಯಿತು. ಅಂದು ಭೂಮಿ, ಪರಿಸರ, ನೀರಿನ ಮಹತ್ವ ಗಳನ್ನು ಸಾರುವಂತಹ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾ ಯಿತು. ಅದೇ ರೀತಿ ಖಾಸಗಿ ವಾಹನ ಗಳನ್ನು ಬಳಸದೆ ಪರಿಸರಕ್ಕೆ ವಿಶೇಷ ಕೊಡುಗೆ ನೀಡುವ ರಚನಾತ್ಮಕ ಪ್ರಯಾ ಣಕ್ಕೆ…

ಬಸ್‍ಗೆ ಲಾರಿ ಡಿಕ್ಕಿ
ಮೈಸೂರು

ಬಸ್‍ಗೆ ಲಾರಿ ಡಿಕ್ಕಿ

April 14, 2019

ಮೈಸೂರು: ಕೆಎಸ್‍ಆರ್‍ಟಿಸಿ ಬಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬಸ್ ಜಖಂಗೊಂಡಿರುವ ಘಟನೆ ಬನ್ನೂರು ರಿಂಗ್ ರಸ್ತೆಯ ದೇವೇಗೌಡ ವೃತ್ತದಲ್ಲಿ ನಡೆದಿದೆ. ಶುಕ್ರವಾರ ಮಧ್ಯಾಹ್ನ ಮೈಸೂರಿನಿಂದ ಮಳವಳ್ಳಿಗೆ ಹೋಗುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬನ್ನೂರು ರಿಂಗ್ ರಸ್ತೆ ದೇವೇಗೌಡ ವೃತ್ತದ ಬಳಿ ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಕಡೆಯಿಂದ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಹಾನಿಯಾಗಿಲ್ಲ. ಬಸ್‍ನ ಹಿಂಭಾಗ ಜಖಂಗೊಂಡಿದೆ. ಈ ಸಂಬಂಧ ಸಿದ್ದಾರ್ಥನಗರ ಸಂಚಾರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಿಜೆಪಿ ಮಣಿಸಲು ದೋಸ್ತಿ ಸಂಕಲ್ಪ
ಮೈಸೂರು

ಬಿಜೆಪಿ ಮಣಿಸಲು ದೋಸ್ತಿ ಸಂಕಲ್ಪ

April 13, 2019

ಮೈಸೂರು: ಮೈಸೂರಿನಲ್ಲಿಂದು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಶಕ್ತಿ ಪ್ರದರ್ಶನ ದೊಂದಿಗೆ ಉಭಯ ಪಕ್ಷಗಳ ನಡುವಿನ ಭಿನ್ನಾಭಿಪ್ರಾಯ ವನ್ನು ಬದಿಗೊತ್ತಿ ಪರಸ್ಪರ ಸಮನ್ವಯತೆ ಯಿಂದ ಬಿಜೆಪಿ ಮಣಿಸಬೇಕೆಂಬ ಸಂಕಲ್ಪ ಕೈಗೊಳ್ಳಲಾಯಿತು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಉಭಯ ಪಕ್ಷಗಳ ನಾಯಕರ ಪರಸ್ಪರ ನಿಂದನೆಗೆ ವೇದಿಕೆಯಾಗಿದ್ದ ಮೈಸೂರು ಮಹಾರಾಜ ಕಾಲೇಜು ಮೈದಾನ ಇಂದು ಅದೇ ನಾಯಕರ ಪರಸ್ಪರ ಬಣ್ಣನೆಗೆ ಸಾಕ್ಷಿಯಾಯಿತು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಾ ವೇಶದಲ್ಲಿ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ. ದೇವೇ…

ಕೈ-ದಳ ನಾಯಕರೊಂದಿಗೆ ಕೆಜಿ ಕೊಪ್ಪಲಿನಲ್ಲಿ ವಿಜಯಶಂಕರ್ ರೋಡ್ ಶೋ
ಮೈಸೂರು

ಕೈ-ದಳ ನಾಯಕರೊಂದಿಗೆ ಕೆಜಿ ಕೊಪ್ಪಲಿನಲ್ಲಿ ವಿಜಯಶಂಕರ್ ರೋಡ್ ಶೋ

April 13, 2019

ಮೈಸೂರು: ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್. ವಿಜಯಶಂಕರ್ ಶುಕ್ರವಾರ ಮೈಸೂರಿನ ಕೆಜಿ ಕೊಪ್ಪಲಿನಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್ ಮುಖಂಡ ಕೆ.ಹರೀಶ್‍ಗೌಡ, ಜೆಡಿಎಸ್ ಮಾಜಿ ನಗರಾಧ್ಯಕ್ಷ ರಾಜಣ್ಣ ಸೇರಿ ದಂತೆ ಎರಡೂ ಪಕ್ಷಗಳ ಮುಖಂಡರು, ಕಾರ್ಯಕರ್ತರೊಂದಿಗೆ ತೆರೆದ ವಾಹನ ದಲ್ಲಿ ಪ್ರಚಾರ ನಡೆಸಿ ಅಲ್ಲಲ್ಲಿ ಪಾದಯಾತ್ರೆ ಮೂಲಕವೂ ಮತದಾರರ ಮನವೊಲಿ ಸುವ ಪ್ರಯತ್ನ ಮಾಡಿದರು. ನ್ಯೂ ಕಾಂತರಾಜ ಅರಸ್ ರಸ್ತೆ ಸೇರಿ ದಂತೆ ವಿವಿಧೆಡೆ ಪ್ರಚಾರ ನಡೆಸಿ ಅಂತಿಮ ವಾಗಿ…

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೈ-ದಳ ಯುವ ಮುಖಂಡರ ಜಂಟಿ ಪ್ರಚಾರ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕೈ-ದಳ ಯುವ ಮುಖಂಡರ ಜಂಟಿ ಪ್ರಚಾರ

April 13, 2019

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್ ಪರ ಶುಕ್ರವಾರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಹಾಗೂ ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ ಚಾಮುಂಡೇಶ್ವರಿ ಕ್ಷೇತ್ರದ ಉದ್ಬೂರು ಹಾಗೂ ರಮ್ಮನ ಹಳ್ಳಿಯಲ್ಲಿ ಬಿರುಸಿನ ಪ್ರಚಾರ ನಡೆಸಿ ಮತಯಾಚಿಸಿದರು. ಇಂದು ಬೆಳಿಗ್ಗೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಸ್ಥಳೀಯ ಮುಖಂಡ ರೊಂದಿಗೆ ಜಂಟಿ ಪ್ರಚಾರ ಆರಂಭಿಸಿದ ಇಬ್ಬರೂ ಯುವ ಮುಖಂಡರು, ನಾಯಕ ಸಮುದಾಯದ ಮತದಾರರೇ ಹೆಚ್ಚಾಗಿ ರುವ ಉದ್ಬೂರು ಹಾಗೂ ರಮ್ಮನಹಳ್ಳಿ ಯಲ್ಲಿ ರೋಡ್ ಶೋ ನಡೆಸಿ, ಗ್ರಾಮದ…

ನಾವು ಓಟು ಮಾಡುತ್ತೇವೆ… ನೀವೂ ತಪ್ಪದೇ ಓಟು ಮಾಡಿ…
ಮೈಸೂರು

ನಾವು ಓಟು ಮಾಡುತ್ತೇವೆ… ನೀವೂ ತಪ್ಪದೇ ಓಟು ಮಾಡಿ…

April 13, 2019

ಮೈಸೂರು: ನಿಮ್ಮ ಮತ ನಿಮ್ಮ ಹಕ್ಕು, ಆಮಿಷಕ್ಕೆ ಒಳಗಾಗ ಬೇಡಿ, ತಪ್ಪದೇ ಮತ ಚಲಾಯಿಸಿ ಎಂಬ ಘೋಷಣೆಗಳುಳ್ಳ ಭಿತ್ತಿ ಪತ್ರಗಳನ್ನು ಹಿಡಿದಿದ್ದ ನೂರಾರು ವಿಕಲಚೇತನರು ಶುಕ್ರವಾರ ಮೈಸೂರಿನಲ್ಲಿ ಜಾಥಾ ನಡೆಸುವ ಮೂಲಕ ಮತಜಾಗೃತಿ ಉಂಟು ಮಾಡಿದರು. ಮೈಸೂರಿನ ಟಿ.ಕೆ.ಲೇಔಟ್‍ನ ಬಿಸಿಲು ಮಾರಮ್ಮ ದೇವ ಸ್ಥಾನದ ಬಳಿಯಿಂದ ಎಸ್‍ಜೆಸಿಇ ರಸ್ತೆಯಲ್ಲಿ ಸಾಗಿದ ಜಾಥಾ ಎಸ್‍ಜೆಸಿಇ ಕ್ಯಾಂಪಸ್‍ನಲ್ಲಿರುವ ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಆವರಣದಲ್ಲಿ ಅಂತ್ಯಗೊಂಡಿತು. ಸ್ವೀಪ್ ಮೈಸೂರು, ಮಹಾನಗರ ಪಾಲಿಕೆ, ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಹಾಗೂ ಇತರೆ ವಿಕಲ ಚೇತನ…

ಮೈಸೂರಿನ ಕೋಟ್ಯಾಧಿಪತಿ ವೈದ್ಯನ ಮನೆಯಲ್ಲಿ ಕಳವು
ಮೈಸೂರು

ಮೈಸೂರಿನ ಕೋಟ್ಯಾಧಿಪತಿ ವೈದ್ಯನ ಮನೆಯಲ್ಲಿ ಕಳವು

April 13, 2019

ಮೈಸೂರು: ಮೈಸೂ ರಿನ ವೈದ್ಯರೊಬ್ಬರ ಮನೆಯಲ್ಲಿ ಕೋಟ್ಯಾಂ ತರ ಮೌಲ್ಯದ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ಕೈಗಡಿಯಾರಗಳನ್ನು ಕಳವು ಮಾಡಲಾಗಿದೆ. 5 ಕೆಜಿ ಚಿನ್ನಾಭರಣ, 11 ಲಕ್ಷ ರೂ. ನಗದು ಹಾಗೂ 30 ವಿದೇಶಿ ವಾಚ್ ಗಳು ಸೇರಿ ಒಟ್ಟು ಸುಮಾರು 2 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಖದೀಮರು ಲೂಟಿ ಮಾಡಿದ್ದಾರೆಂಬುದು ಮಹಜರು ಮಾಡಿದಾಗ ಪೊಲೀಸರಿಗೆ ತಿಳಿದು ಬಂದಿದೆ. ಅಚ್ಚರಿ ಎಂದರೆ ಚಿನ್ನವಿದ್ದ ಸ್ಟ್ರಾಂಗ್ ರೂಂನಲ್ಲೇ 10 ಕೆಜಿಯಷ್ಟು ಬೆಳ್ಳಿ ಆಭರಣ ಗಳಿದ್ದರೂ ಖದೀಮರು ಅವುಗಳನ್ನು…

1 1,039 1,040 1,041 1,042 1,043 1,611
Translate »