ಮೈಸೂರು

ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗೂ, ಎಕೆಬಿಎಂಎಸ್‍ಗೂ ಸಂಬಂಧವಿಲ್ಲ
ಮೈಸೂರು

ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗೂ, ಎಕೆಬಿಎಂಎಸ್‍ಗೂ ಸಂಬಂಧವಿಲ್ಲ

April 12, 2019

ಮೈಸೂರು: ಎಕೆಬಿಎಂಎಸ್ ಪದಾಧಿಕಾರಿಯೋರ್ವರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಹೇಳಿರುವ ಹೇಳಿಕೆಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಹಾ ಸಭಾದ ಜಿಲ್ಲಾಧ್ಯಕ್ಷ ಡಿ.ಟಿ.ಪ್ರಕಾಶ ಸ್ಪಷ್ಟಪಡಿಸಿ ದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಯೋರ್ವರ ಹೇಳಿಕೆ ವೈಯಕ್ತಿಕವಾಗಿದ್ದು, ಸಮುದಾಯದ ಹೆಸ ರಿನಲ್ಲಿ ಒಂದು ಪಕ್ಷದ ಪರ ಅಥವಾ ವಿರೋಧವಾಗಿ ಮಾತನಾಡುವುದು ಸರಿ ಯಲ್ಲಾ. ಅದು ಅವರ ಸ್ವಾರ್ಥತೆಯನ್ನು ತೋರಿಸುತ್ತದೆ ಎಂದು ಜರಿದಿದ್ದಾರೆ. ಬ್ರಾಹ್ಮ ಣರು ಪ್ರಬುದ್ಧರಿದ್ದಾರೆ. ವಿವೇಚನೆಯಿಂದ ಯಾರು ಅಭಿವೃದ್ಧಿಯ ಪರ ಹಾಗೂ ದೇಶದ…

ಕಾಂಗ್ರೆಸ್, ಬಿಜೆಪಿ ಬಿಟ್ಟು ಬಿಎಸ್‍ಪಿಗೆ ಅವಕಾಶ ನೀಡಿ
ಮೈಸೂರು

ಕಾಂಗ್ರೆಸ್, ಬಿಜೆಪಿ ಬಿಟ್ಟು ಬಿಎಸ್‍ಪಿಗೆ ಅವಕಾಶ ನೀಡಿ

April 11, 2019

ಮೈಸೂರು: ಕಾಂಗ್ರೆಸ್, ಬಿಜೆಪಿ ಪಕ್ಷಗಳು ಏನೇ ನಾಟಕ ವಾಡಿದರೂ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಷ್ಟ್ರೀಯ ನಾಯಕಿ ಮಾಯಾವತಿ ಇಂದಿಲ್ಲಿ ಭವಿಷ್ಯ ನುಡಿದರು. ಮೈಸೂರಿನಲ್ಲಿ `ಆನೆ ನಡಿಗೆ ಪಾರ್ಲಿಮೆಂಟ್ ಕಡೆಗೆ’ ಬೃಹತ್ ರ್ಯಾಲಿಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ದುರಾಡಳಿತದಿಂದ ಬೇಸತ್ತಿರುವ ಜನತೆ ಬಿಎಸ್‍ಪಿಯನ್ನು ಅಧಿಕಾರಕ್ಕೆ ತರಲು ತುದಿಗಾಲಲ್ಲಿ ನಿಂತಿದ್ದಾರೆ. ಜನರ ಆಶಯ ಈ ಬಾರಿ ಈಡೇರಲಿದೆ. ಚೌಕಿದಾರ್ ಗಳ ಆಟ ಏನೂ ನಡೆಯುವುದಿಲ್ಲ….

ಶ್ರೀರಂಗಪಟ್ಟಣದ ಹಲವೆಡೆ ಪುತ್ರ ನಿಖಿಲ್ ಪರ ಸಿಎಂ ಬಿರುಸಿನ ಪ್ರಚಾರ
ಮೈಸೂರು

ಶ್ರೀರಂಗಪಟ್ಟಣದ ಹಲವೆಡೆ ಪುತ್ರ ನಿಖಿಲ್ ಪರ ಸಿಎಂ ಬಿರುಸಿನ ಪ್ರಚಾರ

April 11, 2019

ಶ್ರೀರಂಗಪಟ್ಟಣ: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ತಮ್ಮ ಪುತ್ರ ನಿಖಿಲ್ ಕುಮಾರ ಸ್ವಾಮಿ ಪರ ಶ್ರೀರಂಗಪಟ್ಟಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಬಿರುಸಿನ ಪ್ರಚಾರ ನಡೆಸಿದರು. ಕೆಆರ್‍ಎಸ್‍ನಲ್ಲಿ ಪ್ರಚಾರ ಆರಂಭಿಸಿದ ಅವರು ಮಾತನಾಡಿ, ಮೈಸೂರು ಅರಸರು ಕೆಆರ್‍ಎಸ್ ಜಲಾಶಯ ಕಟ್ಟಿದ್ದಾರೆ. ಅವರ ಕೊಡುಗೆ ಬಗ್ಗೆ ಅಪಾರ ಗೌರವ ಇಟ್ಟು ಕೊಂಡಿದ್ದೇನೆ. ಈ ಭಾಗದ ಜನರು ಹಕ್ಕು ಪತ್ರಕ್ಕಾಗಿ ಕಳೆದ 40 ವರ್ಷಗಳಿಂದ ಕಾಯುತ್ತಿದ್ದೀರಿ. ಚುನಾವಣೆ ಮುಗಿದ ನಂತರ ಖಂಡಿತವಾಗಿ ನಿಮಗೆ…

ಪಾಂಡವಪುರದ ಹಲವೆಡೆ ಸುಮಲತಾ ಮತ ಯಾಚನೆ
ಮೈಸೂರು

ಪಾಂಡವಪುರದ ಹಲವೆಡೆ ಸುಮಲತಾ ಮತ ಯಾಚನೆ

April 11, 2019

ಪಾಂಡವಪುರ: ಪಾಂಡವಪುರ ತಾಲೂಕಿನ ಹಲವು ಗ್ರಾಮಗಳಲ್ಲಿ ಬುಧ ವಾರ ರೈತ ಸಂಘದ ಮುಖಂಡ ದರ್ಶನ್ ಪುಟ್ಟಣ್ಣಯ್ಯನವರೊಂದಿಗೆ ರೋಡ್ ಶೋ ಮೂಲಕ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬಿರುಸಿನ ಪ್ರಚಾರ ನಡೆಸಿದರು. ಎಣ್ಣೆಹೊಳೆಕೊಪ್ಪಲು ಗ್ರಾಮದಿಂದ ಪ್ರಚಾರ ಆರಂಭಿಸಿದ ಸುಮಲತಾ, ಚಲುವರಸನ ಕೊಪ್ಪಲು, ಹರವು, ಶ್ಯಾದನಹಳ್ಳಿ, ಜಾಗಟೆ ಮಲ್ಲೇನಹಳ್ಳಿ, ಹಾಗನಹಳ್ಳಿ, ಅಲ್ಪಳಿ, ಬೇಬಿ, ಶಿಂಡ ಬೋಗನಹಳ್ಳಿ, ಹೊನಗಾನಹಳ್ಳಿ, ಚಿನ ಕುರಳಿ, ಕಾಳೇಗೌಡನಕೊಪ್ಪಲು, ಗುಮ್ಮನ ಹಳ್ಳಿ, ರಾಗಿಮುದ್ದನಹಳ್ಳಿ, ಡಿಂಕ, ಬನ್ನಂಗಾಡಿ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಈ…

ನೀತಿ ಸಂಹಿತೆ ಉಲ್ಲಂಘನೆ: ನಿಖಿಲ್, ಸುಮಲತಾ ವಿರುದ್ಧ ಎಫ್‍ಐಆರ್ ದಾಖಲು
ಮೈಸೂರು

ನೀತಿ ಸಂಹಿತೆ ಉಲ್ಲಂಘನೆ: ನಿಖಿಲ್, ಸುಮಲತಾ ವಿರುದ್ಧ ಎಫ್‍ಐಆರ್ ದಾಖಲು

April 11, 2019

ಮಂಡ್ಯ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ ಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ವಿರುದ್ಧ ಪ್ರತ್ಯೇಕ ಪ್ರಕರಣದಲ್ಲಿ ಎಫ್‍ಐಆರ್ ದಾಖ ಲಾಗಿದೆ. ನಾಗಮಂಗಲ ತಾಲೂಕಿನ ಬೆಳ್ಳೂರು ಬಳಿ ತೆಂಗಿನತೋಟದಲ್ಲಿ ಕಾರ್ಯಕರ್ತರಿಗೆ ಊಟ ಹಂಚಿದ ಆರೋಪದ ಮೇಲೆ,ಅಭ್ಯರ್ಥಿ ನಿಖಿಲ್ ಮತ್ತು ಬೆಂಬಲಿಗ ಕನಘಟ್ಟ ಶ್ರೀನಿವಾಸ್ ವಿರುದ್ದ ಬೆಳ್ಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,ಹಾಗೆಯೇ ನಾಗಮಂಗಲ ವ್ಯಾಪ್ತಿಯಲ್ಲಿ ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಸಮಯ ಪ್ರಚಾರ ನಡೆಸಿದ ಆರೋಪದ ಮೇಲೆ ಪಕ್ಷೇತರ ಅಭ್ಯರ್ಥಿ ಸುಮಲತಾ…

ನನ್ನಷ್ಟು ಕಷ್ಟ ಅನುಭವಿಸಿದ ಮುಖ್ಯಮಂತ್ರಿ ಯಾರಿಲ್ಲ: ಎಸ್.ಎಂ.ಕೃಷ್ಣ
ಮೈಸೂರು

ನನ್ನಷ್ಟು ಕಷ್ಟ ಅನುಭವಿಸಿದ ಮುಖ್ಯಮಂತ್ರಿ ಯಾರಿಲ್ಲ: ಎಸ್.ಎಂ.ಕೃಷ್ಣ

April 11, 2019

ಮೈಸೂರು: ನನ್ನಷ್ಟು ಕಷ್ಟವನ್ನು ಯಾವೊಬ್ಬ ಮುಖ್ಯ ಮಂತ್ರಿಯೂ ಅನುಭವಿಸಿಲ್ಲ. ಆದರೂ ದೇವರು ನನ್ನನ್ನು ಪರೀಕ್ಷಿಸಲೆಂದೇ ಕಷ್ಟ-ಕಾರ್ಪಣ್ಯ ಕೊಟ್ಟಿದ್ದಾನೆಂದು ಭಾವಿಸಿ, ಎಲ್ಲವನ್ನು ಸ್ವೀಕರಿಸಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆಡಳಿತಾವಧಿ ಯಲ್ಲಿನ ಕಹಿ ನೆನಪನ್ನು ಮೆಲುಕು ಹಾಕಿದರು. ಮೈಸೂರು ನಜರ್‍ಬಾದ್‍ನ ಗೋಪಾಲ ಗೌಡ ಶಾಂತವೇರಿ ಸ್ಮಾರಕ ಆಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ `ನ್ಯೂರೋ eóÉೂೀನ್’ ಘಟಕದ ಉದ್ಘಾ ಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಹಲವು ಸಂಕಷ್ಟಕ್ಕೆ ಗುರಿಯಾಗಿದ್ದೆ. ಬರಗಾಲ, ಕಾವೇರಿ…

ಮಂಡ್ಯ ಜನತೆಗೆ ಮತ್ತೊಬ್ಬ ಮಣ್ಣಿನ ಮಗನ ಸೃಷ್ಟಿಸುವ ಅವಕಾಶ ಸಿಕ್ಕಿದೆ
ಮೈಸೂರು

ಮಂಡ್ಯ ಜನತೆಗೆ ಮತ್ತೊಬ್ಬ ಮಣ್ಣಿನ ಮಗನ ಸೃಷ್ಟಿಸುವ ಅವಕಾಶ ಸಿಕ್ಕಿದೆ

April 11, 2019

ಮೈಸೂರು: ನಿಖಿಲ್ ವಯಸ್ಸಿನಲ್ಲಿ ಚಿಕ್ಕವ ನಾದರೂ ಜನಸೇವೆ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡ ಬೇಕೆಂಬ ಬದ್ಧತೆ ಹೊಂದಿದ್ದಾನೆ. ಮತ್ತೊಬ್ಬ ಮಣ್ಣಿನ ಮಗನನ್ನು ಮಂಡ್ಯದ ಜನರೇ ಸೃಷ್ಟಿ ಮಾಡಬೇಕೆಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ತಾಯಿ, ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಮೈಸೂರಿನ ವಿಜಯನಗರದಲ್ಲಿರುವ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಬುಧವಾರ ಲೋಕಸಭಾ ಚುನಾವಣಾ ಹಿನ್ನೆಲೆ ಯಲ್ಲಿ ಏರ್ಪಡಿಸಲಾಗಿದ್ದ ಮಂಡ್ಯ ಜಿಲ್ಲೆ ಮೈಸೂರು ನಿವಾಸಿಗಳ ಒಕ್ಕೂಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲೋಕಸಭಾ…

ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ಸಭೆ
ಮೈಸೂರು

ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಒಕ್ಕಲಿಗ ಮುಖಂಡರ ಸಭೆ

April 11, 2019

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಸಮುದಾಯದ ಮುಖಂಡರ ಸಭೆ ನಡೆಸಿ, ಬೆಂಬಲ ಕೋರುತ್ತಿರುವ ಬಿಜೆಪಿ, ಬುಧವಾರ ಮೈಸೂರಲ್ಲಿ ಒಕ್ಕಲಿಗ ನಾಯಕರು ಹಾಗೂ ಮುಖಂಡರ ಸಭೆ ನಡೆಸಿತು. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ಧಿ ಎಸ್. ಎಂ.ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಒಕ್ಕಲಿಗ ಮುಖಂಡರ ಗೌಪ್ಯ ಸಭೆಯಲ್ಲಿ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಪ್ರತಾಪ ಸಿಂಹ, ಶಾಸಕ ಎಲ್.ನಾಗೇಂದ್ರ, ವಿಧಾನ ಪರಿಷತ್ ಮಾಜಿ…

ಬಿಜೆಪಿಯಲ್ಲಿ ದೊರೆತ ಎಲ್ಲಾ ಅಧಿಕಾರದಿಂದ ಸಾಕಷ್ಟು ಸ್ವಂತ ಆಸ್ತಿ ಮಾಡಿಕೊಂಡಿದ್ದೇ ವಿಜಯಶಂಕರ್ ಸಾಧನೆ
ಮೈಸೂರು

ಬಿಜೆಪಿಯಲ್ಲಿ ದೊರೆತ ಎಲ್ಲಾ ಅಧಿಕಾರದಿಂದ ಸಾಕಷ್ಟು ಸ್ವಂತ ಆಸ್ತಿ ಮಾಡಿಕೊಂಡಿದ್ದೇ ವಿಜಯಶಂಕರ್ ಸಾಧನೆ

April 11, 2019

ಮೈಸೂರು: ರಾಜಕೀಯದ ಅರಿವಿಲ್ಲದ ವ್ಯಕ್ತಿಯನ್ನು ಆರಿಸಿದ್ದೇ ಕೊಡಗಿನ ಅಭಿವೃದ್ಧಿ ಹಿನ್ನಡೆಗೆ ಕಾರಣ ಎಂಬ ಸಿ.ಹೆಚ್.ವಿಜಯಶಂಕರ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ, ಎರಡು ಬಾರಿ ಸಂಸದರಾಗಿ, ಶಾಸಕರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ಕೊನೆಗೆ ಸಚಿವರಾಗಿ ಸ್ವಂತ ಆಸ್ತಿ ಮಾಡಿಕೊಂಡಿದ್ದನ್ನು ಬಿಟ್ಟು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೆಂಬುದನ್ನು ವಿಜಯಶಂಕರ್ ಜನತೆ ಮುಂದೆ ತಿಳಿಸುವಂತೆ ಸವಾಲೆಸೆದಿದ್ದಾರೆ. ಒಮ್ಮೆ ಶಾಸಕ, ಎರಡು ಬಾರಿ ಸಂಸದ, ಸೋತು ಕುಳಿತಿದ್ದಾಗ ವಿಧಾನ ಪರಿಷತ್‍ಗೆ ಆಯ್ಕೆ ಮಾಡಿ ಸಚಿವ ಸ್ಥಾನ ಕಲ್ಪಿಸಿದ ಬಿಜೆಪಿ ಬಗ್ಗೆ…

ಎಲ್ಲಾ ಪಕ್ಷಗಳ ಸಮಾವೇಶಗಳಿಗೂ  ಕೆ.ಎಂ. ಶರೀಫ್ ಪೆಂಡಾಲ್ ಆಶ್ರಯ
ಮೈಸೂರು

ಎಲ್ಲಾ ಪಕ್ಷಗಳ ಸಮಾವೇಶಗಳಿಗೂ ಕೆ.ಎಂ. ಶರೀಫ್ ಪೆಂಡಾಲ್ ಆಶ್ರಯ

April 11, 2019

ಮೈಸೂರು: ಚುನಾವಣಾ ಸಮಯವಾಗಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುವುದುಂಟು. ಈ ಹಿಂದೆ ಇಂದಿರಾಗಾಂಧಿ, ಮೊರಾರ್ಜಿ ದೇಸಾಯಿ ಅವರು ಫ್ಲೈಟ್‍ಗಳಲ್ಲಿ ಬಂದು ಬಿಸಿಲನ್ನೂ ಲೆಕ್ಕಿಸದೇ ಕಾದಿರುತ್ತಿದ್ದ ಜನ ಸ್ತೋಮವನ್ನುದ್ದೇಶಿಸಿ ಭಾಷಣ ಮಾಡಲು ಸಮಾವೇಶದ ಎತ್ತರದ ವೇದಿಕೆ ಏರುತ್ತಿದ್ದ ಪ್ರಸಂಗಗಳೀಗ ಇತಿಹಾಸ. ಪರಿಸ್ಥಿತಿ ಬದಲಾಗಿದ್ದು, ಚುನಾವಣಾ ಪ್ರಚಾರದ ಬಹಿರಂಗ ಸಭೆಗಳಲ್ಲಿ ಜನರಿ ಗಾಗಿ ಬೃಹತ್ ಪೆಂಡಾಲ್, ಫ್ಯಾನ್, ಬ್ಯಾರಿ ಕೇಡ್, ಕುಡಿಯುವ ನೀರು, ಆಸನಗಳ ವ್ಯವಸ್ಥೆ ಸೇರಿದಂತೆ ಬರುವವರಿಗೆ ಹಲವು ಅನುಕೂಲಗಳನ್ನು ರಾಜಕೀಯ…

1 1,043 1,044 1,045 1,046 1,047 1,611
Translate »