ಮೈಸೂರು

ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ
ಮೈಸೂರು

ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ

February 4, 2022

ಮೈಸೂರು,ಫೆ.3(ಪಿಎಂ)- ಗಣರಾಜ್ಯೋತ್ಸವದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಫೋಟೋ ತೆಗೆಸಿದ ಆರೋಪ ಎದುರಿಸುತ್ತಿರುವ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿರುವ ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಫೆ.7ರಂದು ಮೈಸೂರು ನಗರ ಬಂದ್‍ಗೆ ಕರೆ ನೀಡಿವೆ. ಅಂದು ಬೆಳಗ್ಗೆ 6ರಿಂದ ಸಂಜೆ 5ರವರೆಗೆ ನಗರದಲ್ಲಿ ಬಂದ್ ಆಚರಣೆಗೆ ಕರೆ ನೀಡಲಾಗಿದೆ. ಈ ಸಂಬಂಧ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…

ಪುರಂದರದಾಸರ ಆರಾಧನಾ ಮಹೋತ್ಸವ
ಮೈಸೂರು

ಪುರಂದರದಾಸರ ಆರಾಧನಾ ಮಹೋತ್ಸವ

February 4, 2022

ಮೈಸೂರು,ಫೆ.3(ಎಂಕೆ)-ನಗರದ ಬಸವನಗುಡಿಯ ಉತ್ತರಾದಿಮಠದ ಸತ್ಯಪ್ರಮೋದ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ ಉತ್ಸವ ಬಳಗ ಹಾಗೂ ದಾಸ ಸಾಹಿತ್ಯ ಪ್ರಚಾರ ಮಾಧ್ಯಮದ ಸಹಯೋಗದೊಂದಿಗೆ ‘ಪುರಂದರದಾಸರ ಆರಾಧನಾ ಮಹೋತ್ಸವ’ ನಡೆಯಿತು. ಈ ವೇಳೆ ಹಿರಿಯ ಪತ್ರಕರ್ತ ನ.ಶ್ರೀ ಸುಧೀಂದ್ರ ರಾವ್ ಮಾತನಾಡಿ, ಪುರಂದರದಾಸರ ಸಮಗ್ರ ಸಾಹಿತ್ಯದ ಅಧ್ಯಯನ ಮಾಡುವ ಸಲುವಾಗಿ ರಾಜ್ಯದ ವಿಶ್ವ ವಿದ್ಯಾಲಯವೊಂದರಲ್ಲಿ ಪುರಂದರದಾಸ ಅಧ್ಯಯನ ಪೀಠ ಸ್ಥಾಪಿಸುವ ಮೂಲಕ ದಾಸ ಸಾಹಿತ್ಯ ಪ್ರಭೆಯನ್ನು ಜಗತ್ತಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮರ್ಥ ವಾಗಿ ಮಾಡುವಂತಾಗಬೇಕು ಎಂದು ಒತ್ತಾಯಿಸಿದರು. ವಿಧಾನ ಪರಿಷತ್…

ಪೊಲೀಸರು ಕ್ರಿಮಿನಲ್‍ಗಳಲ್ಲಿ ಭಯ ಹುಟ್ಟಿಸಬೇಕು; ಸಜ್ಜನ ನಾಗರಿಕರಲ್ಲಲ್ಲ
ಮೈಸೂರು

ಪೊಲೀಸರು ಕ್ರಿಮಿನಲ್‍ಗಳಲ್ಲಿ ಭಯ ಹುಟ್ಟಿಸಬೇಕು; ಸಜ್ಜನ ನಾಗರಿಕರಲ್ಲಲ್ಲ

February 3, 2022

ಮೈಸೂರು,ಫೆ.2(ಆರ್‍ಕೆ)- ಕಾನೂನು ಧಿಕ್ಕರಿಸುವ ಕ್ರಿಮಿನಲ್‍ಗಳಲ್ಲಿ ಪೊಲೀಸರು ಭಯ ಹುಟ್ಟಿಸಬೇಕೇ ಹೊರತು ಸಜ್ಜನ ನಾಗರಿಕರಲ್ಲಲ್ಲಾ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದಿಲ್ಲ್ಲಿ ತಿಳಿಸಿದ್ದಾರೆ. ಮೈಸೂರಿನ ಕೆಪಿಎ ಮೈದಾನದಲ್ಲಿ ಬುಧವಾರ ನಡೆದ 45ನೇ ತಂಡದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್(ಸಿವಿಲ್) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚ ಲನ ಕಾರ್ಯಕ್ರಮದಲ್ಲಿ ಪರೇಡ್ ಗೌರವ ವಂದನೆ ಸ್ವೀಕರಿಸಿ ಮಾತನಾಡುತ್ತಿದ್ದ ಅವರು, ಬುನಾದಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ತೆರಳುತ್ತಿರುವ ನೀವು ಈ ನೆಲದ ಕಾನೂನು ಗಳನ್ನು ವಿರೋಧಿಸುವ ಸಮಾಜಘಾತುಕ ಶಕ್ತಿಗಳಲ್ಲಿ ಭಯ ಹುಟ್ಟಿಸಿ, ಅವರನ್ನು ಸರಿದಾರಿಗೆ…

ಮೈಸೂರು ಪ್ರದೇಶದ ಪ್ರಮುಖ ಬೆಳೆ ತಂಬಾಕು: ಬೆಳೆಗಾರರ ಪರವಾನಗಿ ನವೀಕರಿಸಿ, ಉತ್ತೇಜಿಸಿ
ಮೈಸೂರು

ಮೈಸೂರು ಪ್ರದೇಶದ ಪ್ರಮುಖ ಬೆಳೆ ತಂಬಾಕು: ಬೆಳೆಗಾರರ ಪರವಾನಗಿ ನವೀಕರಿಸಿ, ಉತ್ತೇಜಿಸಿ

February 3, 2022

ಮೈಸೂರು,ಫೆ.2(ಆರ್‍ಕೆಬಿ)- ಮೈಸೂರು ಪ್ರದೇಶದ ಪ್ರಮುಖ ಬೆಳೆಯಾದ ತಂಬಾಕು ಬೆಳೆಯುವ ರೈತರ ಪರವಾನಗಿ ನವೀಕರಿಸಿ, ಉತ್ತೇಜಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಕಾರ್ಯ ದರ್ಶಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವ ರನ್ನು ಭೇಟಿ ಮಾಡಿ, ಗಮನ ಸೆಳೆದಿದ್ದಾರೆ. ಈ ಸಂಬಂಧ ಅವರಿಗೆ ಮನವಿ ಸಲ್ಲಿ ಸಿದ ಅವರು, ನನ್ನ ಕ್ಷೇತ್ರದಲ್ಲಿ (ಮೈಸೂರು ಪ್ರದೇಶ) ಎಫ್‍ಸಿವಿ ತಂಬಾಕು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಸಣ್ಣ ಮತ್ತು ಅತೀ ಕಡಿಮೆ ಮತ್ತು ಮಳೆಯಾಶ್ರಿತವಾಗಿ ತಂಬಾಕು ಬೆಳೆಯುವ ರೈತರು ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ…

ಫೆ.7ರಂದು `ಮೈಸೂರು ಬಂದ್’ಗೆ ನಿರ್ಧಾರ
ಮೈಸೂರು

ಫೆ.7ರಂದು `ಮೈಸೂರು ಬಂದ್’ಗೆ ನಿರ್ಧಾರ

February 3, 2022

ಮೈಸೂರು, ಫೆ.2(ಆರ್‍ಕೆಬಿ)- ಸಂವಿಧಾನ ದಿನಾಚರಣೆ ಯಂದು ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಿಂದ ಸಂವಿಧಾನ ಅಪಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಧೋರಣೆಯನ್ನು ಖಂಡಿಸಿ, ನ್ಯಾಯಾಧೀಶ ಮಲ್ಲಿ ಕಾರ್ಜುನಗೌಡ ಅವರನ್ನು ಸೇವೆಯಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಫೆ.7ರಂದು `ಮೈಸೂರು ಬಂದ್’ಗೆ ಸಂವಿಧಾನ ಸಂರಕ್ಷಣಾ ಸಮಿತಿ ನಿರ್ಧರಿಸಿದೆ. ಸಂವಿಧಾನ ಸಂರಕ್ಷಣಾ ಸಮಿತಿ ಆಶ್ರಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಜಲದರ್ಶಿನಿ ಅತಿಥಿಗೃಹ ದಲ್ಲಿ ಸಭೆ ನಡೆಸಿ, ಘಟನೆ ನಡೆದು 8 ದಿನ ಕಳೆದರೂ ಸರ್ಕಾರ ಈ ಘಟನೆ ಸಂಬಂಧ ಯಾವುದೇ ಕ್ರಮ ಕೈಗೊಳ್ಳ ದಿರುವ ಬಗ್ಗೆ…

ಆನ್‍ಲೈನ್ ಗ್ಯಾಂಬ್ಲಿಂಗ್ ನಿಗ್ರಹಿಸಿ ಜಿಲ್ಲಾ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ
ಮೈಸೂರು

ಆನ್‍ಲೈನ್ ಗ್ಯಾಂಬ್ಲಿಂಗ್ ನಿಗ್ರಹಿಸಿ ಜಿಲ್ಲಾ ಪೊಲೀಸರಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

February 3, 2022

ಮೈಸೂರು, ಫೆ.2(ಆರ್‍ಕೆ)-ಆನ್‍ಲೈನ್ ಗ್ಯಾಂಬ್ಲಿಂಗ್ ಅನ್ನು ಸಂಪೂರ್ಣವಾಗಿ ನಿಗ್ರಹಿಸಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದ್ದಾರೆ. ಮೈಸೂರಿನ ಎಸ್ಪಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ರಾಜ್ಯ ಸರ್ಕಾರ ಇತ್ತೀಚೆಗೆ ಆನ್‍ಲೈನ್ ಗ್ಯಾಂಬ್ಲಿಂಗ್ ನಿಷೇಧಿಸಲು ಕಾಯ್ದೆ ಜಾರಿಗೆ ತಂದಿದ್ದು, ಅದನ್ನು ಪರಿಣಾಮಕಾರಿ ಯಗಿ ಜಾರಿಗೊಳಿಸಬೇಕೆಂದು ತಾಕೀತು ಮಾಡಿದರು. ಜೂಜು, ಇಸ್ಪೀಟ್ ದಂಧೆಯಂತೆ ಆನ್‍ಲೈನ್ ಗ್ಯಾಂಬ್ಲಿಂಗ್‍ನಿಂದ ಯುವಕರು ಮನೆ-ಮಠ ಕಳೆದು ಕೊಂಡು ಬೀದಿಗೆ…

ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ
ಮೈಸೂರು

ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ದುರ್ಮರಣ

February 3, 2022

ಮೈಸೂರು, ಫೆ.2(ಆರ್‍ಕೆ)-ಹುಣಸೂರು ತಾಲೂಕು, ಬಿಳಿಕೆರೆ ಠಾಣಾ ವ್ಯಾಪ್ತಿ ಯಲ್ಲಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಮತ್ತಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೌನೇಶ್ವರ ರೆಡ್ಡಿ ಹಾಗೂ ತೇಜಸ್ ಸಾವನ್ನಪ್ಪಿದವರಾಗಿದ್ದು, ತೀವ್ರವಾಗಿ ಗಾಯ ಗೊಂಡಿರುವ ಸುಹಾನ ಮತ್ತು ಶುಭಂಕರ ಅವರುಗಳನ್ನು ಮೈಸೂರಿನ ಡಿಆರ್‍ಎಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಸನದ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜಿ ನಲ್ಲಿ ದ್ವಿತೀಯ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದ ನಾಲ್ವರೂ ಸ್ಕೋಡಾ ರ್ಯಾಪಿಡ್ ಕಾರಿನಲ್ಲಿ ಮೈಸೂರಿಗೆ…

ವಿಜಯನಗರ ಮನೆಗಳ ಸುತ್ತಲಿನ ಕೊಳಚೆ ನೀರು ತೆರವು ಆರಂಭ
ಮೈಸೂರು

ವಿಜಯನಗರ ಮನೆಗಳ ಸುತ್ತಲಿನ ಕೊಳಚೆ ನೀರು ತೆರವು ಆರಂಭ

February 3, 2022

ಮೈಸೂರು,ಫೆ.2(ಎಂಕೆ)-ಮೈಸೂರಿನ ವಿಜಯನಗರ 4ನೇ ಹಂತದ 1ನೇ ಘಟ್ಟದಲ್ಲಿ ರುವ ಮನೆಗಳ ಸುತ್ತಲು ಕಳೆದ 3 ತಿಂಗಳಿಂದ ನಿಂತಿರುವ ಯುಜಿಡಿ ಕೊಳಚೆ ನೀರು ತೆರವುಗೊಳಿಸುವ ಕಾರ್ಯವನ್ನು ಆರಂಭಿಸಲಾಯಿತು. ಮನೆಗಳ ಸುತ್ತಲು ಯುಜಿಡಿ ಕೊಳಚೆ ನೀರು ನಿಂತು ಕೆರೆಯಂ ತಾಗಿದ್ದು, ದುರ್ವಾಸನೆಗೆ ನಿವಾಸಿಗಳು ಪರದಾಡುತ್ತಿರುವ ಕುರಿತು ಜ.28ರ ‘ಮೈಸೂರು ಮಿತ್ರ’ ಸಂಚಿಕೆಯಲ್ಲಿ ‘ಪ್ರತಿಷ್ಠಿತ ಬಡಾವಣೆ ಯಲ್ಲೊಂದು ಕೊಳಚೆ ನೀರಿನ ಕೆರೆ ನಿರ್ಮಾಣ, ಹಾವು, ಚೇಳು ಗಳ ಕಾಟ, ನಿವಾಸಿಗಳ ನರಳಾಟ’ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಜ.29ರಂದು ಮುಡಾ ಎಕ್ಸಿಕ್ಯೂಟಿವ್…

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಜೀರ್ಣೋದ್ಧಾರಕ್ಕೆ ಮನವಿ
ಮೈಸೂರು

ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಜೀರ್ಣೋದ್ಧಾರಕ್ಕೆ ಮನವಿ

February 3, 2022

ಮೈಸೂರು, ಫೆ.2(ಎಂಕೆ)- ಪ್ರಧಾನಿ ನರೇಂದ್ರ ಮೋದಿಯವರು ನೀಡಿರುವ ಕರೆಯಂತೆ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡವನ್ನು ಜೀರ್ಣೋ ದ್ಧಾರ ಮಾಡುವಂತೆ ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಮೇಯರ್ ಸುನಂದಾ ಪಾಲನೇತ್ರ, ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸ ಲಾಗಿದೆ. ಇತ್ತೀಚೆಗೆ ಉತ್ತರ ಪ್ರದೇ ಶದ ವಾರಣಾಸಿಯಲ್ಲಿ ದೇಶದ 120 ಪಾಲಿಕೆಗಳ ಮೇಯರ್ ಗಳೊಂದಿಗೆ ನಡೆದ ಸಮಾವೇಶ…

ಮೈಸೂರಲ್ಲಿ ಆಟೋ ಬಾಡಿಗೆ ದರ ಹೆಚ್ಚಳ
ಮೈಸೂರು

ಮೈಸೂರಲ್ಲಿ ಆಟೋ ಬಾಡಿಗೆ ದರ ಹೆಚ್ಚಳ

February 2, 2022

ಕನಿಷ್ಠ ೨ ಕಿಮೀಗೆ ೩೦ ರೂ. ನಂತರದ ಪ್ರತಿ ಕಿಮೀಗೆ ೧೫ ರೂ. ದರ ನಿಗದಿ ಮೊದಲ ೫ ನಿಮಿಷ ಕಾಯಲು ಫ್ರೀ; ನಂತರದ ಪ್ರತಿ ೧೫ ನಿಮಿಷಕ್ಕೆ ೫ ರೂ. ದರ ನಿಗದಿ ಮೈಸೂರು, ಫೆ.೧(ಆರ್‌ಕೆ )- ಮೈಸೂರಲ್ಲಿ ಆಟೋರಿಕ್ಷಾಗಳ ಬಾಡಿಗೆ ದರವನ್ನು ಪರಿಷ್ಕರಿಸಲಾಗಿದೆ. ಇಂದಿನಿAದಲೇ ಹೊಸ ದರಗಳು ಜಾರಿಗೆ ಬಂದಿವೆ. ಕನಿಷ್ಠ ೨ ಕಿಮೀಗೆ ೩೦ ರೂ. ಮತ್ತು ನಂತರದ ಪ್ರತಿ ಕಿಮೀಗೆ ೧೫ ರೂ. ದರ ನಿಗದಿ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ…

1 107 108 109 110 111 1,611
Translate »